ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕವನ

Poetry · ೬,೦೦೮ ಲೇಖನಗಳು

ಸೆಪ್ಟೆಂ ೦೩

ನಿನ್ನ ಪ್ರೀತಿಯ ನೆನೆದು...

ಚಿನ್ನಾ, ನೀನಿಟ್ಟಿಹೆ ನನ್ನ ಹ್ರದಯಕೆ ಕನ್ನ ಕದ್ದು ಒಯ್ದಿಹೆ ನೀನು ನನ್ನ ಮನಸನ್ನ. ಪ್ರೀತಿಯ ಬಂಧನದಿ ಬಂಧಿಸಿಹೆ ನೀನು ನನ್ನಳೊಡಗಿದ ನಿನ್ನನು ಹುಡುಕದಾದೆ ನಾನು. ಆ ತುಟಿಯ ಅಂಚಿನಲಿ ನಗುವು ಮೂಡಿದಾಗ ನಯನದ ಸಂಧಿಯಲಿ ಬೆಳಕು ಸೂಸಿದಾಗ ಆ ಪುಟ್ಟ ಹ್...

ಮಂಜು ಹಿಚ್ಕಡ್ · ೪೮೩ ವೀಕ್ಷಣೆಗಳು
ಓದಿ
ಸೆಪ್ಟೆಂ ೦೨

ಆತ್ಮ ಸಂಗಾತಿ.!

ಅವಳು ಆತ್ಮ ಸಂಗಾತಿ ಯಾರೇ ಬಂದರು. ಇನ್ಯಾರೇ ಹೋದರು. ಅವಳು ಮಾತ್ರ ಮರೆತುಹೋಗೋದಿಲ್ಲ. ಮನಸ್ಸಿನ ಭಾವನೆಯ ಅಲೆಗಳ ಅಬ್ಬರ ದಿನವೂ ಹೆಚ್ಚುತ್ತದೆ. ಅವಳು ಎಂದೂ ತೇಲಿ ಹೋಗುವದಿಲ್ಲ. ನನ್ನ ಹೃದಯದ ಬಡಿತ ಹೆಚ್ಚುತ್ತದೆ. ಅವಳ ಮಿಡಿತ ಎಂದೂ ಮುಗಿಯೋದೆಯಿಲ್...

ರೇವನ್ ಜೇವೂರ · ೭೧೯ ವೀಕ್ಷಣೆಗಳು
ಸೆಪ್ಟೆಂ ೦೨

ಬಂಧ‌

ಮದುವೆಯೆನ್ನುವುದು ಎರಡು ಅಪರಿಚಿತ‌ ಹೃದಯಗಳ ನಡುವೆ ಹೊಸೆಯುವ‌ ಸಂಬಂಧ‌. ಪ್ರೀತಿಯೆನ್ನುವುದು ಎರಡು ಪರಿಚಿತ‌ ಮನಸುಗಳ ನಡುವೆ ಹೊಸೆಯುವ‌ ಅನುಬಂಧ‌.

ಚಕ್ರವರ್ತಿ · ೬೦೮ ವೀಕ್ಷಣೆಗಳು
ಸೆಪ್ಟೆಂ ೦೨

ಹೂ ‍ಹೃದಯ

ಹೃದಯ ಹೂವಂತೆ ಜಾರಿತು ಮನದ ಕೊಳದಿ ರೆಕ್ಕೆ ಬಿಚ್ಚಿ ಹಾರಿತು ಮನ‌ ಬಾನ ಅಂಗಳದಿ, ಕಟ್ಟುವ ನಾವು ಹೊಸ ಕನಸೊಂದನು ಈ ನಮ್ಮ ಪ್ರೀತಿಗಾಗಿ, ಕಟ್ಟುವ ನಾವು ಹೊಸ ಗೂಡೊಂದನು ನಾವಿಬ್ಬರು ಜೊತೆಯಾಗಿ, ನಿನ್ನೀ ಕನಸು ಹೆಣೆಯುವ ಸೂತ್ರಕೆ ಮೆಚ್ಚಿದೆ ನಾನು, ನೀ...

ಚಕ್ರವರ್ತಿ · ೬೩೦ ವೀಕ್ಷಣೆಗಳು
ಸೆಪ್ಟೆಂ ೦೨

ಉಗುರು

ಯೌವನದ ಹೊಸ್ತಿಲಲಿ ಬೆಳೆಸುತ್ತಾರೆ ಕೆಲವರು ಉದ್ದುದ್ದ ಉಗುರು... ಆದ್ದರಿಂದಲೇ, ಅವರಿಗೆ ಹೆಸರು " ಕಲಿಯುಗದ‌ ಶೂರ್ಪನಖಿಯರು"!!!

ದೀಕ್ಷಿತಾ ವರ್ಕಾಡಿ · ೭೪೮ ವೀಕ್ಷಣೆಗಳು
ಸೆಪ್ಟೆಂ ೦೨

ಬರಿದು ಹೃದಯ

ನಗುವ ಹೂಗಳ ಮೇಲೆ ಚೆಲ್ಲಿದ ಮಂಜಿನ ಹನಿಗಳ ಸಾಲಿನಲ್ಲಿ ನನ್ನ ಪ್ರೀತಿಯ ಬಿಂಬವಿದೆ,ಮುಡಿವ ಸಮಯದಲ್ಲಿ ನೋಡುವ ಸೌಜನ್ಯ ನಿನಗಿದೆಯ?. ಹೊತ್ತಿಗೆಯ ಕಡೆಯ ಪುಟಗಳಲ್ಲಿ ನಿನಗೆಂದು ಬರೆದ ಸಾಲುಗಳಿವೆ,ತಿರುವಿ ನೋಡುವ ಸಮಯ ನಿನಗಿದೆಯ?. ಬಾಳ ದಾರಿಯಲ್ಲಿ ನಿನ...

ಸುನೀಲ್ ಕುಮಾರ್ .ಎನ್ · ೨೯೮ ವೀಕ್ಷಣೆಗಳು
ಗಾನ ಮರೆತ‌ ಕೋಗಿಲೆಗೆ...
ಸೆಪ್ಟೆಂ ೦೨

ಗಾನ ಮರೆತ‌ ಕೋಗಿಲೆಗೆ...

( ಕಷ್ಟದ ಸುಳಿಯಲ್ಲಿ ನಲುಗಿ ಆತ್ಮವಿಶ್ವಾಸವನ್ನು ಕಳೆದುಕೊಳ್ಳುತ್ತಿರುವ‌ ಯುವ ಮನಸುಗಳಿಗೆ...) ಚಿಗುರು ನೀನು ಕರಟಬೇಡ‌ ವಾಸ್ತವತೆಯ ಬಿಸಿಲಿಗೆ ಮುಂಜಾನೆಯ ಎಳೆಹೂವೇ ಕೊರಗಬೇಡ ಸೋಲಿಗೆ ಮಾಮರದ ನೆಲೆಯಿದೆ...ಹೂವು ಹಣ್ಣು ಒಲವಿದೆ ಮೌನವೇಕೆ ಹಾಡು ಒಮ...

ದೀಕ್ಷಿತಾ ವರ್ಕಾಡಿ · ೭೬೦ ವೀಕ್ಷಣೆಗಳು
ಸೆಪ್ಟೆಂ ೦೧

ಏನೆಂದು ಹೇಳಲಿ?

ಗಿಡದೊಳದಗಣ‌ ಗೂಡಿನಲ್ಲಿ ಪ್ರೀತಿಯ‌ ಮರಿಗಳಿಗೆ ಅಕ್ಕರೆಯ‌ ತುತ್ತನ್ನು ನೀಡುವ‌ ತಾಯಿಹಕ್ಕಿಯ‌ ಮಮತೆಗೆ ಏನೆಂದು ಹೇಳಲಿ? ತುತ್ತೊಂದನ್ನು ಕಂಡು ಆತ್ಮೀಯ‌ ಬಳಗಕ್ಕೂ ಭೋಜನವಾಗಲೆಂದು ಕೂಗಿ ಕರೆವ‌ ಕರಿಕಾಗೆಯ‌ ಮಮತೆಗೆ ಏನೆಂದು ಹೇಳಲಿ? ತಾಯಗರ್ಭದಿಂದ‌...

ಶಶಿಕಾಂತ‌ ಪಿ ದೇಸಾಯಿ · ೪೫೧ ವೀಕ್ಷಣೆಗಳು
ವಿಪರ್ಯಾಸ‌
ಆಗಸ್ಟ್ ೩೧

ವಿಪರ್ಯಾಸ‌

ಮೊಬೈಲ್ ನಿಷೇಧ ಚರ್ಚೆಯಲಿ ಪಡೆಯುತಿರಲು ಪ್ರಥಮ‌ ಬಹುಮಾನ‌, ಶುರುವಾಯಿತು ಕಿಸೆಯೊಳಗೆ ಮೊಬೈಲ್ ಗಾನ‌..................!11111111111....!1 !111,..!

ದೀಕ್ಷಿತಾ ವರ್ಕಾಡಿ · ೬೧೮ ವೀಕ್ಷಣೆಗಳು
ಆಗಸ್ಟ್ ೨೭

ಬಡವನ ಆಶೆಗಳು..

ಕೊಡಲೇನು ಚಿನ್ನಾ, ಏಕೆ, ಕಳ್ಳರಿಡಲೇನು ಕನ್ನ? ಕೊಡಲೇನು ರತ್ನ ವೈಡುರ್ಯ? ಸದ್ಯ ನನಗಿಲ್ಲ ಕೂಡಿಡುವ ಅನಿವಾರ್ಯ ಕೊಡಲೇನು ಸ್ವಲ್ಪ ಹಣ? ಮಾರಿಕೊಳ್ಳಲು ಇಚ್ಛೆಯಿಲ್ಲ ನನ್ನ ಮೈಯನ್ನ ಬೇಡವೇನು ಓಡಾಡಲು ಕಾರು? ಅದನಿಡಲು ಇರಬೇಕಲ್ಲ ನ್ನನ್ನಲ್ಲಿ ಸೂರು ಕ...

ಮಂಜು ಹಿಚ್ಕಡ್ · ೪೭೩ ವೀಕ್ಷಣೆಗಳು
ಆಗಸ್ಟ್ ೨೭

ಪರಿತ್ಯಕ್ತ‌

ಭಯವಾಗುತ್ತಿದೆ, ಮನದಲ್ಲೇನೊ ತಳಮಳ‌ ದುಗುಡ , ಹೊರಗಿನ ವಿಮಶಽಕ ಜಗತ್ತಿಗೆ ಹೇಳಲಾಗದ ಚಿಂತೆಯೊಂದು ಕಾಡುತ್ತಿದೆ. ತಾಯಿಯ ಉದರದಿಂದ ಹೊರಬರಬಾರದೆಂದು ಭೂೃಣದ ಹಠ, ಹೊರಗಿನ ಸವಾಲುಗಳು, ನಾಳೆಯ ಕಷ್ಟಗಳ ನೆನೆದು ಇಂದು ದುಃಖ ಪಡುತ್ತಿದೆ ಮನಸ್ಸು, ಕಷ್ಟಗ...

ಚಕ್ರವರ್ತಿ · ೭೬೯ ವೀಕ್ಷಣೆಗಳು