ಅವಲೋಕನ
ತೋಟೆಯಲ್ಲಿ ಕುಳಿತು ಹೃದಯದೊಂದಿಗೆ ಮಾತನಾಡುವುದು ಒಂದು ಹವ್ಯಾಸ ಹೂಗಳಿಂದ ದೂರ ಸರಿದು ಹೋಗುವ ಪರಿಮಳಗಳನ್ನು ಗೋಡೆಗಳ ಮೇಲೆ ವಿಚಿತ್ರ ಚಿತ್ರಗಳನ್ನು ಬಿಡಿಸುವ ರೆಂಬೆಗೆಳ ವಿನ್ಯಾಸವನ್ನು ಗಿಡಗಳ ನೆರಳಿನಲ್ಲಿ ತಿರುಗಾಡುವ ಇರುವುಗಳ ಸಾಲುಗಳನ್ನು ನೋಡ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
Poetry · ೬,೦೦೮ ಲೇಖನಗಳು
ತೋಟೆಯಲ್ಲಿ ಕುಳಿತು ಹೃದಯದೊಂದಿಗೆ ಮಾತನಾಡುವುದು ಒಂದು ಹವ್ಯಾಸ ಹೂಗಳಿಂದ ದೂರ ಸರಿದು ಹೋಗುವ ಪರಿಮಳಗಳನ್ನು ಗೋಡೆಗಳ ಮೇಲೆ ವಿಚಿತ್ರ ಚಿತ್ರಗಳನ್ನು ಬಿಡಿಸುವ ರೆಂಬೆಗೆಳ ವಿನ್ಯಾಸವನ್ನು ಗಿಡಗಳ ನೆರಳಿನಲ್ಲಿ ತಿರುಗಾಡುವ ಇರುವುಗಳ ಸಾಲುಗಳನ್ನು ನೋಡ...
ಈ ಇಳೆಯ ಸಿರಿಮೈಗೆ ಶ್ರಾವಣದ ಸಿಂಗಾರ ಹೊಸ ಮಾಸದಲಿ ಅಮಿತ ಸಂಭ್ರಮೋತ್ಸಾಹ ಆಷಾಡದಲಿ ಮಿಂದು ಬಸವಳಿದ ದೇಹಕ್ಕೆ ಶ್ರಾವಣದ ಎಳೆಬಿಸಿಲು ಚೇತನೋಲ್ಲಾಸ ! ಮರಗಿಡಗಳೆಡೆಯಿಂದ ಬೀಸಿಬರುವ ಸುಳಿಗಾಳಿಗೆ ಭರ್ರೆಂದು ಉದುರುವವು ಶ್ರಾವಣದ ಹೂವುಗಳು ಬಣ್ಣ ಬಣ್ಣಗಳ...
? ಎಂಥ ಹೆಸರು ಇಡಲ್ಲಿ ಇ ವಿಚಿತ್ರ ಬಂಧನಕ್ಕೆ , ಹನ್ನೋದು ವರುಷದ ಇ ತಿಳಿಯದ ಬಂಧನಕ್ಕೆ , ಇದು ಬಂದನವೋ ಇಲ್ಲ ಆಕರ್ಷಣೆಯೋ, ಬರಿ ಮೊಬೈಲ್ ಮತು ಚಾಟಿಂಗ್ ನಲ್ಲಿ ನಡೀತಿರೋ ಇ ಬಂಧನಕ್ಕೆ, ಎಂದು ಒಬ್ಬರ ಮೊಗವ ಇನ್ನೊಬ್ಬರು ನೋಡಿರದ ಇ ಭವ್ಯ ಬಂಧನಕ್ಕೆ...
--------------------------------------------------------- ಮನವು ಹಾರಿದೆ ಚಿಟ್ಟೆಯಾಗಿ ದೂರ ದೂರ ಬಹುದೂರ ಕಹಿನೆನಪ ಬೀಲಿಯನು ಹಾರಿ , ನೆನಪುಗಳ ಹೂದೋಟಕೆ ತೂರಿ, ಸಿಹಿನೆನಪ ಮಧುವನ್ನು ಹೀರಿ , ಮನವು ಹಾರಿದೆ ಚಿಟ್ಟೆಯಾಗಿ ದೂರ ದೂರ ಬಹು...
ಬರಿದಾದವೋ ಎಲ್ಲಾ ಬರಿದಾದವೋ ಮನೆಯಲ್ಲಿ ಆಡುವ ಕೂಸುಗಳಿಲ್ಲ ಬೆಳೆದು ನಿಂತಿಹ ಪುತ್ರರು ಇಲ್ಲ ಪೇಟೆಯ ದುಡ್ಡಿಗೆ ಯುವಜನ ಸೋತಿರೆ ಊರಕೇರಿಯು ಬರಿದಾದವೋ... ಎಲ್ಲಾ ಬರಿದಾದವೋ. ತೋಟ-ಗದ್ದೆಗೆ ಹೋಗೋರಿಲ್ಲ ಹಟ್ಟಿ ಬೆಟ್ಟವ ಬೆಳೆಸೋರಿಲ್ಲ ಹಳ್ಳಿ ಬದುಕನೇ...
ಬಾಳ ಬಳ್ಳಿಯಲಿ ನಾವೊಂದು ಹೂವಷ್ಟೆ ಸೂಸಿದರೆ ಗಂಧವು, ಇಲ್ಲದಿರೆ ಇಲ್ಲ ಕಳಸಕ್ಕೆ ಏರುವುದೊ, ತೃಣ ಕಾಷ್ಟವಾಗುವುದೊ ಬಿರಿಯುವುದೊ ಇಲ್ಲವೊ ಯಾರು ಬಲ್ಲ. ** ಗುರುರಾಜ್ ಹಾಲ್ಮಠ್
ಚರಣದಂತೆ ಬಾಳ ಕಾಡಿನಲ್ಲಿ ನಮ್ಮ ಪಯಣ ಪಯಣದತ್ತ ಇಣುಕಲಿಲ್ಲ ಕಾಲನವನ ಕರುಣ ಕರುಣವೆಲ್ಲಿ ಬಾಳಿನಲ್ಲಿ ನುಗ್ಗಿ ಕೆದಕಿ ಹರಣ ಹರಣದಿಂದ ಸಂಸಾರ ಸುಖ ನುಂಗಿದ ಚರಣ. ಗುರುರಾಜ್ ಹಾಲ್ಮಠ್...
ಕೊಡವಿಕೊಂಡು ಮೇಲೆದ್ದರೂ ಬೀಳುವದಿಲ್ಲ ಕೆಳಗೆ... ತಲೆಯ ತುಂಬ ತುಂಬಿರುವ ಹತ್ತು-ಹಲವು ವಿಚಾರ ತಾಪತ್ರಯಗಳು ಮೈದಡಿವಿಕೊಂಡರೇ ಕೈಗೆಟುಕುವ ನೋವಿನಾ ಕುರುಹು... ದೇಹ ಎನ್ನದಾದರೂ ರಕುತ ಬರುವವರೆಗೆ ಕೆರೆದುಕೊಳ್ಳುವಾ ತುರಿಕೆಗಳು ಅದು ಹೀಗಲ್ಲಾ ಇದು ಹ...
೧) ರಾಜಕಾರಣಿಗಳ ಧ್ಯೇಯವಾಕ್ಯ 'ಗುಡಿಸಲು ಮುಕ್ತ ಭಾರತ..' ಇವರು'ಗುಡಿಸುತ್ತಿರುವ'ರೀತಿಗೇ ಗೊತ್ತಾಯ್ತು, ನಿಜಕ್ಕೂ ಇದು, 'ಗುಡಿಸಲು,....ಮುಕ್ತ ಭಾರತ..!!' ******************************** ೨)ತಪ್ತ ಮನಸಿನ ಬೇಗುದಿಗೆ ಗುಪ್ತ ನಾಮದ ರಕ್ಷೆ...
ಶ್ರೀಶಂಕರ ವೇದಾಂತ ಉಪನಿಷತ್ತ್ ಸಾರ ಅವಿದ್ಯೆ ಅಹಂಕಾರ ಮಮಕಾರ ಚಂಚಲ ವ್ಯಾಕುಲ ಮನ ಸ್ಪಂದನ ಬಂಧನ ಪಂಚೇಂದ್ರಿಯಗಳ ನಿಗೂಡ ಪಾಶ ಆವರಣ. ಜಾಗೃತಿ ಸ್ವಪ್ನ ಸುಷುಪ್ತಿ ಈ ವಿಷ ಚಕ್ರವ್ಯೂಹವ ಬೇಧಿಸಿ ಅಂತರ್ ಮುಖಿಯಾಗಬೇಕು ಸಮಾಧಿ ಸ್ಥಿತ...
ಪ್ರೀತಿಯ ರಸದಮೃತವ ಉಣಿಸಿದ ಗೆಳೆಯನೇ, ದೂರ ಸರಿದೆ ಏಕೆ ಇಲ್ಲ ಸಲ್ಲದ ನೆವವ ಹೂಡಿ.. ಮನದ ತೋಟದಿ ನೆಟ್ಟ ನೂರಾರು ಹೂಗಳು, ಕ೦ಡವು ಸಾವಿರ ಹಗಲು ಕನಸುಗಳ.. ನೆಟ್ಟ ಹೂವು, ಒಣಗಿ ಬಾಡಿ ನಿ೦ತಿವೆ ಜೀವವಿಲ್ಲದೆ.. ಏನ ಮಾಡಲಿ ಇದನು? ತೆಗೆದೊಯ್ಯಲೆ ಬೇರಿ೦...
ನೀ ಮುಟ್ಟಿಸಿದ ಏಕತಾನತೆಯ ಬಿಸಿಗೆ ಬಳಲಿ ಬೆ೦ಡಾದ ಬಡಜೀವಿಗಳು ನಾವು.... ನಮ್ಮ ಕತ್ತಲೆಯಲ್ಲಿ ತಳ್ಳಿ, ನೀನೆಲ್ಲಿ ಅವಿತೆ? ಓ ನನ್ನ Corporate ಕವಿತೆ? ಅ೦ದದ ಅ೦ಗಿಯ ಹಿ೦ದಿನ ತೀರದ ಕಾಮನೆಗಳು........... ನೀರಸ ಆಸೆಗಳು, ನಮ್ಮ ಭಾವಲೋಕದ ಇ೦ಗಿತಗಳ...