ಹೆಣ್ಣು-ಮರಳು
ಹೆಣ್ಣು-ಮರಳು ಮರಳಿನಂಥಾ ಮಣ್ಣು, ಮಣ್ಣಿನಂಥಾ ಮರಳು, ಹೆಣ್ಣಿನಂಥಾ ನೆರಳು, ನೆರಳಿನಂಥಾ ಹೆಣ್ಣು, ಅಷ್ಟು ಸೊಗಸಾಗಿ, ಹದವಾಗಿ ಒಣದಾಗಿ ಗರಿಗರಿಯಾಗಿ ಕೈಗೆ ಸಿಗುವ ಮರಳು, ದಂಡೆಯ ಮರಳಿನಲ್ಲಿ ಮನೆಕಟ್ಟಿದ ನೆನಪು, ಮನೆ ಮುಂದಿನ ಮರಳ ದಿಬ್ಬದಲಿ, ಕಪ್ಪೆ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
Poetry · ೬,೦೦೮ ಲೇಖನಗಳು
ಹೆಣ್ಣು-ಮರಳು ಮರಳಿನಂಥಾ ಮಣ್ಣು, ಮಣ್ಣಿನಂಥಾ ಮರಳು, ಹೆಣ್ಣಿನಂಥಾ ನೆರಳು, ನೆರಳಿನಂಥಾ ಹೆಣ್ಣು, ಅಷ್ಟು ಸೊಗಸಾಗಿ, ಹದವಾಗಿ ಒಣದಾಗಿ ಗರಿಗರಿಯಾಗಿ ಕೈಗೆ ಸಿಗುವ ಮರಳು, ದಂಡೆಯ ಮರಳಿನಲ್ಲಿ ಮನೆಕಟ್ಟಿದ ನೆನಪು, ಮನೆ ಮುಂದಿನ ಮರಳ ದಿಬ್ಬದಲಿ, ಕಪ್ಪೆ...
ಬದುಕು ಭವಣೆ ಬದಲಾಯಿಸಿತೇ ವಿಧಿಯು ಬರೆದ ಬರಹ ನೋವು-ನಲಿವು, ಹುಟ್ಟು-ಸಾವು ಹೀಗೆ ಹತ್ತು-ಹಲವು ತರಹ! ಸುಖ-ದುಖಗಳೆರಡು ಒಂದೇ ಎಂದು ಬಾಳಿದರೆ ಬದುಕು ಅರಿತು ಬಾಳಿದರೆ ತಾನೇ ಮೂಡುವುದು ಮನದಿ ಬೆಳಕು! ತನುವು ಬೇಕು, ಮನವು ಬೇಕು ಈ ಜೀವನ ಸಾಗಲು ರಾತ್...
ಮನಸಿನ ಮೌನಕೀಗ, ಮಾತಿನ ಅವಸರಕಣ್ಣಿನ ಕನಸಿಗೆ, ಕಲ್ಪನೆಯ ಕಾತುರಬಣ್ಣ ಬಣ್ಣದ ಜೀವನಕೆ, ನೆನಪಿನ ಹಂದರಚೈತನ್ಯ ಭಾವ ಮೂಡಿಸುವ ಈ ಬದುಕಿಗೆ ನೀನೇ ಸುಂದರಲೆಕ್ಕ ಇಡುತಿರುವೇ ಈಗ ನಾನು ಬಾನಿನ ಚುಕ್ಕಿಗಳಕದ್ದು ಬರುತಾ ಸಿಕ್ಕಿ ಬಿದ್ದೆ ನಿನ್ನ ನಗುವಿನ ಮೌ...
ಮುಂಜಾನೆ ಎದ್ದು ಎತ್ತುಗಳೊಂದಿಗೆಹೊಲಕ್ಕೆ ಹೋಗುತಿದ್ದ ಅಜ್ಜಸಂಜೆಯ ತನಕ ನೇಗಿಲು ಹಿಡಿದುದುಡಿಯುತ್ತಿದ್ದ ಅಜ್ಜತೋಳ ಮೇಲೆ ನನ್ನ ಹೊತ್ತುಸಂತೆಗೆ ಕರೆದೊಯುತ್ತಿದ್ದ ಅಜ್ಜಸಂಜೆ ವೇಳೆಯಲಿ ನನ್ನೊಡನೆಆಟವಾಡುತಿದ್ದ ಅಜ್ಜರಾಮಾಯಣ, ಮಹಾಭಾರತಓದಿ ಹೇಳುತಿದ್...
ಬಾರೇ ಮನೆಗೆ ಸರಸ್ವತಮ್ಮ ಕಾಫೀ ಕುಡ್ಕೊಂಡ್ ಹೋಗೇ…. ಯಾಕೇ ತುಂಬಾ ಸೊರಗಿಬಿಟ್ಟೆ ಕೆಲ್ಸ ಜಾಸ್ತಿಯೇನೇ? ಸೊಂಟಾ ನೋವು ಹೇಗಾತ್ ಹೇಳೇ ಜೀರ್ಗೇ ಬಿಸ್ ನೀರೇ ಕುಡಿಯೇ. ಕೆಲ್ಸಾ ಜಾಸ್ತಿಯಾದ್ರೂ ಕೂಡ ಕೆಲ್ಸ್ ದೋರ್ ಕರ್ಸೋದ್ ಬೇಡ್ವೇ. ಪಕ್ಕದ್ಮನೆ ಪಾರ್ವತ...
ಮಾತಾಡಿಸದೆ ನೀ ಮೌನಿಯಾದರೂ ಸರಿಯೆ,ನಾ ನಿನ್ನ ಬಿಟ್ಟು ದೂರಕಂತೂ ಸರಿಯೆ..ಕ್ಷಣಕೊಮ್ಮೆ ತುಡಿಯುತಿದೆ ನಿನಗಾಗಿ ಈ ಮನ,ನನ್ನ ಪ್ರೀತಿಯ ಕಾವಿಗೆ ಕರಗದೆ ನಿನ್ನ ಮನ?ವಿಳಾಸ ಕೇಳಿದರೇಕೆ ಅನುಮಾನಿಸುವೆ,ನನ್ನ ಮನಸಿನ ವಿಳಾಸದಲ್ಲಿ ಸದಾ ಇರುವೆಮನದ ಮೂಲೆಯಲಿ...
ಮೃದು ಮಧುರ ಪ್ರೇಮಮೃದು ಮಧುರ ಪ್ರೇಮ ಈ ಕಣ್‍ಗಳಲ್ಲಿ ತೆರೆತೆರೆಗಳಂತೆ ಬಂದುಮುತ್ತೊಡೆದ ಮಾತು ಎದೆಯಾಳದಿಂದ ಕಿವಿ ಮನಕೆ ತಂಪು ಸುರಿದುಆಸೆಗಳ ಬಾಹು ತನು ಬಳಸಿಕೊಂಡು ಬಿಗಿಹಿತದಿ ಬಾಚಿಕೊಂಡುನಿಂತಾಗ ಮನಸ ಕನಸೆಲ್ಲ ನನಸುಗೊಂಡಾಗ ರಸದ ಬಿಂದುಚಿಗುರಾಗಿ...
ಓ ನನ್ನ ಓಡತಿ...... ನನ್ನೊಳಗಿನ ತೇಜೋಮೂರ್ತಿ.....ಜನ್ಮ ಜನ್ಮಗಳಿಗೂ....ನೀನೇ ನನ್ನ ಸಂಗಾತಿ.... ಪ್ರೀತಿಯ ರುಚಿಶುಚಿಯನ ಪರಚಯಿಸಿ, ನೋವಿನ ಕಹಿಯ ಕಂಪಲ್ಲಿ ಬಾಳುವೆಯಾ.... ಕೀರ್ತಿಯ ಮುನ್ನೋಟವನ ಮುನ್ನೆಡಿಸಿ, ಹೆಮ್ಮೆಯ ಬಾಳಲ್ಲಿ ಮೆರೆವುವೆಯಾ.....
ಬೆಣ್ಣೆಯ ಕದಿಯಲು ಮನಸೇ ಬಾರದು ಕದ್ದರು ಯಾರೂ ದೂರನು ನೀಡರು ಕದಿಯುವ ಸಮಯದಿ ಸಿಕ್ಕಿದ ಕೂಡಲೆ ತಾವೇ ಗಡಿಗೆಯ ಕೈಯಲೆ ಕೊಡುವರು ಕದಿಯದೆ ತಿಂದರೆ ರುಚಿಯೇ ಬಾರದು ಸುಮ್ಮನೆ ಕುಳಿತರೆ ಹೊತ್ತೇ ಹೋಗದು ಕಾಡಿನ ಕತೆಗಳ ನೆನೆದರು ಬಾಲರು ಕಾಡಲಿ ಆಡುವ ಯೋಜನ...
ನೀನಿಲ್ಲದೆಯೂ ಬದುಕಿ ಬಿಡುತ್ತೇನೆ ಎ೦ದು ಹೋದವಳು..... ನಿನ್ನ ನೆನಪಿನೊಡನೆ ಬದುಕಿ ಬಿಟ್ಟೆ.....!!!