ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕವನ

Poetry · ೬,೦೦೮ ಲೇಖನಗಳು

ಜೂನ್ ೧೨

ಮುರಿದ ಹೃದಯದ ದನಿ..

ನಿನ್ನ ನೆನೆವುದೇ ಗೀಳಾಗಿದೆ ಹುಡುಗಿ, ಗೀಚ ಬೇಡ ಮತ್ತಷ್ಟು ಈ ಮುರಿದ ಹೃದಯದ ಮೇಲೆ.. ಮಿ೦ಚಿ೦ದ ಮೂಡಿದ ಮೊಗವೇಕೆ ಬಾಡಿದೆ.. ಚೆಲ್ಲಾಟವಾಡಿದ ಹೃದಯ ಅಲ್ಲೇಕೋ ನಿ೦ತಿದೆ, ಬದಲಾಗ ಬೇಡ ನೀ, ನ೦ಜರಡಲೂ ಬೇಡ ನೀ... ನೀ ನೀನಾಗಿದ್ದರೆ ಸಾಕಾಗಿದೆ, ಈ ನಮ್ಮ...

ರೂಪಶ್ರೀ · ೪೨೨ ವೀಕ್ಷಣೆಗಳು
ಓದಿ
ಜೂನ್ ೧೨

ಜಯ ಜಯಹೇ ರಾಮ ನಿಯಾಮಕ ಕರುಣಿಸು ಎನ್ನನು ಅನವರತ

ದಶರಥ ತನಯ ದಶಾನನಹನನ ದಿಶೆ ದಶದಲ್ಲೂ ಕೀರ್ತಿಯುತ ಮಾನುಷಕ್ಲೇಶ ದೋಷ ವಿವರ್ಜಿತ ಮೂರ್ಜಗವಂದಿತ ಸತ್ವಯುತ | ಭಜಕರ ರಂಜಕ ರಕ್ಕಸ ಭಂಜಕ ನೇಸರಸಮ ರವಿಕುಲ ತಿಲಕ ಜಯ ಜಯಹೇ ರಾಮ ನಿಯಾಮಕ ಕರುಣಿಸು ಎನ್ನನು ಅನವರತ ||1|| ಕೌಶಿಕಶಿಕ್ಷಿತÀ ಮಾರಿಚಮರ್ದನ ತಾ...

Janamejaya · ೬೭೪ ವೀಕ್ಷಣೆಗಳು
ಶುಭಾಷಯ
ಜೂನ್ ೧೧

ಶುಭಾಷಯ

ಜೀವಕ್ಕೂ ಮಿಗಿಲಾದ ಭಾವವೊಂದು ಅರಳಿದ್ದು ನಿಮ್ಮಿಂದ ನಿಮ್ಮನ್ನು ಅಗಲಿರುವುದು ,ಬಿಟ್ಟು ಬದುಕುವುದು ಆಗದ ಕೆಲಸ ನನ್ನಿಂದ ಸಂಪ್ರದಾಯ ನೀಡಿರುವುದು ನಮ್ಮ ಮದ್ಯೆ ಭೂಮಿ -ಆಕಾಶದಷ್ಟು ಅಂತರ ಆದರೆ ನಿಮಗೆ ದೈವ ಸ್ಥಾನ ಕೊಟ್ಟು ಹೃದಯದಲ್ಲಿ ಕಟ್ಟಿರುವೆ ಮ...

ವಿನುತ ಬೋ.ಕುಮಾರಸ್ವಾಮಿ · ೭೩೬ ವೀಕ್ಷಣೆಗಳು
ಜೂನ್ ೧೧

ಪ್ರೇಮ ಸಾಕ್ಷಾತ್ಕಾರ

ಮುಗ್ಧ ಮನಸ್ಸಿನ ಸ್ನಿಗ್ಧ ಕಲ್ಪನೆಗಳ ಸವಿ ನೆನಪು ಮಧುರ ಕನಸು ಆ ಸವಿಗನಸಲ್ಲಿ ಸೌಮ್ಯತೆಯ ಚರಮಸೀಮೆಯ ಮೀರಿದ ಸ್ವಪ್ನ ಸುಂದರಿ ಮನದಾಳವನು ತಟ್ಟಿ ಜೊತೆ ಸೆಳೆದು ಒಲವ ಸಿಂಚಿಸಿ ಹೃದಯ ಪ್ರೇಮ ಮಂದಿರದಲ್ಲಿ ಸುರಿಸಿದಳು ಸ್ವಾತಿಯ ಜಲಬಿಂದು ಹೃದಯದಲಿ ಆಯಿ...

Prakash Tadadikar · ೪೬೨ ವೀಕ್ಷಣೆಗಳು
ಜೂನ್ ೧೦

ಉದಯ ರವಿಗೆ ಸ್ವಾಗತ

ಆಗಸದಲ್ಲಿ ಕತ್ತಲು ಕವಿಯುತ್ತಿದ್ದಂತೆ ಕಪ್ಪು ಮೋಡಗಳು ಆಕ್ರಮಿಸಿದವು ದಾಳಿಮಾಡಲು ಇಳೆಯ ಮೇಲೆ ಬೇಸಿಗೆಯ ಬಿಸಿಲಿಗೆ ತತ್ತರಿಸಿದ ಇಳೆಯ ಹಸನುಮಾಡಲು ಎಡೆಬಿಡದೆ ಸುರುಸಿದವು ಮುತ್ತಿನ ಹನಿಗಳನ್ನು ಚಿಟಪಟ,ಚಿಟಪಟ ತದೇಕ ಚಿತ್ತದಿಂದ ಹೊಮ್ಮಿದ ನಾದಸ್ವರ ಸ...

ಜೂನ್ ೦೮

ನನ್ನ ಭಾಷೆ ಕನ್ನಡ

ಕನ್ನಡ ಅಂದರೆ ಹೇಗಿರಬೇಕುಒಳ್ಳೇಯ ನುಡಿಯೇ ಕನ್ನಡವಾಗಿರಬೇಕು,ಭೇದ ಭಾವವಿಲ್ಲದ ಭಾಷೆ ಅದು ಕನ್ನಡವಾಗಿರಬೇಕು,ನನ್ನದು ನಿನ್ನದು ಎಲ್ಲರದು ಅದು ಕನ್ನಡವಾಗಿರಬೇಕು,ಹುಟ್ಟಿ ಸಾಯುವ ಮುನ್ನ ಕನ್ನಡ ಕಲಿತಿರಬೇಕು,ಒಳ್ಳೇಯ ಸಂಸ್ಕೃತಿ ಅದು ಕನ್ನಡವಾಗಿರಬೇಕು...

ಜೂನ್ ೦೭

ಬಾ ಇನಿಯ ಇಂದೇ

ಭಾವನೆಗಳಿಗೆ ಜೀವ ತುಂಬುವ ಕನಸುಗಾರನೀನೆ ನನ್ನ ಪ್ರೇಮ ಸ್ಫೂರ್ತಿಯ ಸರದಾರ ಹಗಲಿರಲಿ ಇರುಳಿರಲಿ ನೀನಿರದೆ ಹೇಗಿರಲಿನಿನ್ನ ನಿರ್ಮಲ ಪ್ರೀತಿ ಸಾಕು ಈ ಜನುಮದಲ್ಲಿ ಆಗಲಿ ನಮ್ಮ ಹೃದಯಗಳ ಸಂಗಮಪ್ರೇಮ ಭಾವನೆಗಳ ಸಮಾಗಮ ಭಾವ - ರಾಗಗಳ ಶೃತಿ ಮೀಟಿದರೆ ಸಂಗೀ...

Prakash Tadadikar · ೪೭೦ ವೀಕ್ಷಣೆಗಳು
ಕಾವು + ಏರಿ = ಕಾವೇರಿ
ಜೂನ್ ೦೩

ಕಾವು + ಏರಿ = ಕಾವೇರಿ

ಮಳೆ ಮಳೆ ಮಳೆ ಎಲ್ಲೆಲ್ಲೂ ಮಳೆಈ ಮಳೆಗಾಗಿ ಎಷ್ಟು ಕಾಯಬೇಕಾಯಿತು ಇಳೆಅಂತೂ ಇಂತೂ ಗಂಗವ್ವ ಧರೆಗಿಳಿದಳುಸ್ವಲ್ಪವಾದರೂ ಇಳೆಯ ದಾಹ ತಣಿಸಲುಸ್ವಲ್ಪವಾದರೂ ತಣ್ಣಗಾಯಿತು ಎನ್ನುವಾಗಲೇಬಂದಳು ಜಯಮ್ಮ ಹೊಸದೆರಡು ಹಂಡೆ ಹಿಡಿದುಒಂದರಲ್ಲಿ 10 ಟಿ.ಎಂ.ಸಿ ನೀರು...

ಲೋಹಿತ್ ಲಕ್ಷ್ಮೀನಾರಾಯಣ · ೩೭೨ ವೀಕ್ಷಣೆಗಳು
ಜೂನ್ ೦೩

ಚುಟುಕು: ಗೌಡರು

ಮನೆ ಆರ್ಥಿಕ ಪರಿಸ್ಥಿತಿಯ ಖಬರಿಲ್ಲದ ಊರ ಆಳುವ ಗೌಡರು ನಾವು, ಗೌರಿ ಹುಣ್ಣಿವೆಯೋ, ಉಗಾದಿ ಹಬ್ಬವೋ, ಬ್ಯಾಳಿಯ ಜೊತೆಗೊಂದಿಷ್ಟು ಬೆಲ್ಲ ಬೇಯಲೇ ಬೇಕು!! ಮನೆಯ ಹೆಂಗಸರ ಮೇಲೆ ಟಬರು ಮಾಡಲು ಹಬ್ಬದ ನೆಪವೊಂದೇ ಸಾಕು......

ಸೀಮಾ ಜೋಶಿ · ೮೯೦ ವೀಕ್ಷಣೆಗಳು
ಜೂನ್ ೦೧

ಮಳೆಯ ಹಾಗೆ

(ಕೊಂಡಮುದಿ ಸಾಯಿಕಿರಣ್ ಕುಮಾರ್ ತೆಲುಗು ಕವನ ವರ್ಷಂ ಲಾ ಗೆ ಕನ್ನಡಾನುವಾದ) ವರ್ಷಗಳು ಕಳೆದರೂ ಊರುಗಳು ಬದಲಾದರೂ ಮಣ್ಣಿನಲ್ಲಿ ಬೆರೆಯುವ ಮೋಡದ ಕಂಪು ಬದಲಾಗಿಲ್ಲ ಎಷ್ಟೆಷ್ಟು ಅನುಭೂತಿಗಳನ್ನು ಹೊರಹೊಮ್ಮಿ ಎದೆಯಾಳದಲ್ಲಿ ನೆನಪುಗಳನ್ನು ಹೊರತೆಗೆಯುತ...

ರಘೋತ್ತಮರಾವ್ ಕಡಪ · ೧,೯೮೫ ವೀಕ್ಷಣೆಗಳು
ಅಂದು ನಾ ಬರೆಯುತ್ತಿದ್ದೆ....
ಮೇ ೩೧

ಅಂದು ನಾ ಬರೆಯುತ್ತಿದ್ದೆ....

ಹೀಗೊಮ್ಮೆ ಅವರು ಕೇಳಿದರು ನೀ ಈಗೆಗೆ ಬರೆಯುವುದಿಲ್ಲ ಎಂದು ಓ ಒಲವೇ ನೀನಿರೆ ಬಳಿಯಲಿ ನಾ ಏನ ಬರೆಯಲಿ ಅಂದು ನಾ ಬರೆಯುತ್ತಿದ್ದೆ ಬಾಳಿನ ಭಾವನೆಗಳ ಭಾವವೆಲ್ಲವೂ ಬೆರೆತಿರಲು ನಿನ್ನಲ್ಲಿ ನಾ ಏನ ಬರೆಯಲಿ ಚಿತ್ರ ಕೃಪೆ : ಅಂತರ್ಜಾಲ

ಮಾನಸ ಜಿ ಎನ್ · ೯೦೧ ವೀಕ್ಷಣೆಗಳು
       ಪ್ರೇಮ ಸ್ಪರ್ಶ
ಮೇ ೩೦

ಪ್ರೇಮ ಸ್ಪರ್ಶ

ಭಾವ ಸ್ಫುರಿಸುವ ಪ್ರೇಮ ಸ್ಪರ್ಶ ಹೃನ್ಮನ ಸ್ಪಂದನ ಪರಾಗಸ್ಪರ್ಶ ಒಲವ ವೀಣಾ ಮೀಟಿದ ತಾನ ಹೂಮನಸ್ಸಿನ ಭಾವಪೂರ್ಣ ಗಾನ ಸಮರಸದಾ ಮಧುರಾಲಿಂಗನ ಭಾವನಾತ್ಮಕ ಸ್ಪಂದನ ಪ್ರೇಮೋತ್ಸವ ಸುಖದ ಸಂಭ್ರಮ ಆರ್ದ್ರತೆ ಇಂಗದ ಪ್ರೇಮ ಸಮಾಗಮ ಪ್ರೇಮೋನ್ಮಾದತೆ ಶೃಂಗಾರ ಭ...

Prakash Tadadikar · ೪,೭೪೩ ವೀಕ್ಷಣೆಗಳು