ಆ ಚಿಗುರು ಮೀಸೆ ಹೈದ...
ಮತ್ತೆ ಬರದೆ ಹೋದ ಆ ಚಿಗುರು ಮೀಸೆ ಹೈದ... ಮಿಂಚಿನಂತೆ ಬಂದ 'ಚೆಲುವೆ ನೀನು' ಎಂದ ಬೊಗಸೆ ಆಸೆ ತಂದ ಮತ್ತೆಲ್ಲೋ ಮಾಯವಾದ ಆ ಚಿಗುರು ಮೀಸೆ ಹೈದ...! ಎದೆಯಲ್ಲಿ ಬಂದಿತಾಗ ಹರಯದ ಹೊಸ ರಾಗ ತಡೆಯದೆ ನಾ ಹೋದೆ ನನ್ನೆದೆಬಡಿತದ ವೇಗ! ಹುಡುಕಲೆಲ್ಲಿ ಅವನ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
Poetry · ೬,೦೦೮ ಲೇಖನಗಳು
ಮತ್ತೆ ಬರದೆ ಹೋದ ಆ ಚಿಗುರು ಮೀಸೆ ಹೈದ... ಮಿಂಚಿನಂತೆ ಬಂದ 'ಚೆಲುವೆ ನೀನು' ಎಂದ ಬೊಗಸೆ ಆಸೆ ತಂದ ಮತ್ತೆಲ್ಲೋ ಮಾಯವಾದ ಆ ಚಿಗುರು ಮೀಸೆ ಹೈದ...! ಎದೆಯಲ್ಲಿ ಬಂದಿತಾಗ ಹರಯದ ಹೊಸ ರಾಗ ತಡೆಯದೆ ನಾ ಹೋದೆ ನನ್ನೆದೆಬಡಿತದ ವೇಗ! ಹುಡುಕಲೆಲ್ಲಿ ಅವನ...
ಅಂದಿತ್ತು ಸ್ವಾತಂತ್ರ್ಯಕ್ಕಾಗಿ ಹೋರಾಡುವ ಒಂದೇ ಪಕ್ಷ ಇಂದಿದೆ ಸ್ವಾತಂತ್ರ್ಯದ ಹೆಸರಿನ ಹಲವಾರು ಪಕ್ಷ! ಈ ಜನರ ಉದ್ದೇಶವಾಗಬೇಕು ರಕ್ಷಿಸುವುದು ಈಗಿನ ಪಕ್ಷಗಳ ಧ್ಯೇಯವಾಗಿದೆ ಭಕ್ಷಿಸುವುದು!! ಹಿಂದೊಮ್ಮೆ ಹಾಡು ಮಾಡಲಾಗಿತ್ತು ಅಲ್ಲಿದೆ ನಮ್ಮನೆ, ಇಲ...
ಡಾ: ಮೀನಾ ಸುಬ್ಬರಾವ್, ಕ್ಯಾಲಿಫೋರ್ನಿಯ.“ಅಮ್ಮ”, ಮಹಾತ್ಯಾಗಿ ಅಮ್ಮ ! (ಅಮ್ಮನ ಎಷ್ಟು ಗುಣಗಾನ ಮಾಡಿದರೂ ಅದು ಸ್ವಲ್ಪವೇ. ಅಮ್ಮನ ಆತಿಥ್ಯ ಎಲ್ಲರಿಗೂ ಒಂದಲ್ಲ ಒಂದುತರಹ ಅನುಭವ ಆಗಿರುವುದು ಶುದ್ಧ ಸತ್ಯ. ಅಮ್ಮನ ಈ ಒಲವು ಒಂದು “ಅಪೂರ್ವವಾದ ಪ್ರೀತ...
ಮಾಲು(ಗೆ)... ಆಗಸದಗಲಕ್ಕು ನಿನ್ನೊಲುಮೆ ಹರಡಿಹುದು ತಿಳಿಯಲಾರೆನು ನಾನು ಅದರ ಎಲ್ಲೆ! ಮುಗಿಲೊಳು ಕೂಡಿ ಹನಿ ಹನಿಯಾಗಿ ಸುರಿಸು ಇನಿತಿನಿತು ಒಲವ ಪಡೆವೆ ನಲ್ಲೆ!
ಸಿರಿಯಾಗಮನ ನಮಗಾಯಿತು ಕೇಳೆ ಸಿರಿರಮಣನ ಕರುಣೆ ಹರಿವಾಯುಗುರುಗಳೇ ಹರಸಿದರೆಮಗೆ ಹಸನಾಗಲಿ ಬವಣೆ |ಪ| ಹೊಸ ಹೊಸ ಸಾಹಸ ದಿನ ದಿನ ಸಂತಸ ಅವನೊಬ್ಬನ ಕರುಣೆ ಮಬ್ಬು ಬಿಡಿಸಿ ಹಿರಿ ಹಿಗ್ಗು ತಂದಿಹನು ಚಿಂತಿಸದಿರು ಜಾಣೆ| ಹೆತ್ತ ತಾಯಿ ಹೊತ್ತ ಭೂಮಿ ತುತ್ತ...
ತನ್ನ ಪಾಡಿಗೆ ತಾನು, ಕವಿತೆ ಗೀಚುತ್ತಾ ಇದ್ದ ಕವಿಗೆ, ಒಲಿಯಿತು ಪ್ರಶಸ್ತಿಯ ಗರಿ. ಕೊರಳ ತುಂಬ ಹಾರ ತುರಾಯಿ. ತುಂಬಿ ತುಳುಕಿತು ಅಭಿನಂದನೆಗಳ ಸುರಿಮಳೆ. ದೊರೆಯಿತು ಅದ್ಯಾವುದೋ ಸಮ್ಮೇಳನದ ಅಧ್ಯಕ್ಷ ಸ್ಥಾನ. ಮತ್ಯಾವುದೋ ಅಧ್ಯಯನ ಕೇಂದ್ರದ ಸಾರಥ್ಯ....
ಮಂದ ನೀಲ ಬಾನಿನಲ್ಲಿ ಅಂದವಾದ ಬೆಳ್ಳಿ ಕಾಸು; ಕಣ್ಣು ಹೊಡೆದು ಕೆಣಕುತಿರುವ ಬಣ್ಣ ತಳೆದ ಚಿಕ್ಕೆ ಹಾಸು; ಯಾರೋ ಹಚ್ಚಿಟ್ಟ ಧೂಪದಿಂದ ಬರುವ ಘಮ್ಮೆನ್ನುವ ಧೂಮ; ಸುತ್ತ ಸುಳಿಯುತಿರುವರಿಲ್ಲೇ ರತಿ ಮತ್ತು ಕಾಮ; ಜೊನ್ನ ಜೇನಿನಲ್ಲಿ ಹೊನ್ನಾಗಿದೆ ಧಾತ್ರಿ...
ಸದಾ ಶಾಶ್ವತವು ಅಳಿದವರ ಸವಿನೆನಪುಗಳು ಭೌತಿಕ ಶರೀರ ಇಲ್ಲದಿದ್ದರೇನಂತೆ ಇರುವದಲ್ಲವೇ ಹರಕೆಯು ನೆರಳಿನಂತೆ ಅಲ್ಲಿಂದಿಲ್ಲಿಗೆ ಇಲ್ಲಿಂದಲ್ಲಿಗೆ ನಿತ್ಯವೂ ಮಾತುಕತೆ ವಾಹಕಗಳ ಅನಿವಾರ್ಯತೆವಿಲ್ಲವದಕಂತೆ ಅಪ್ಪ ಅಮ್ಮನ ಕರೆಯು ಒಳಗಿವಿ ತೆರೆದರೆ ಕೇಳಿಸುವ...
ಒಲವೇ, ನನ್ನಂತರಂಗದ ನುಡಿ ಸವಿಗನ್ನಡ! ನೀನೂ ನನ್ನೊಡನಾಡುವೆ ಅಚ್ಚಗನ್ನಡ! ನಿನ್ನೊಡನಾಡುವ ಮಾತಿಗೆಲ್ಲ ಕಿವಿಯಾಗುವವರಲ್ಲಿ ಇರುವವರು ಕನ್ನಡೇತರರೂ! ಆಂಗ್ಲದಲ್ಲಾಡು ಒಲವಿನ ಜತೆಗೆನ್ನುವರಲ್ಲ ಅವರು! ಪಾಮರ ಆಡೀದೀ ಭಾವಗಳನೆಲ್ಲಾ ಆಂಗ್ಲದಲ್ಲಿ ನಾ ಮರು...
ಒಲವೇ, ನಿನಗೂ ಅದರರಿವಿರಲಿಲ್ಲ ನನಗೂ ನಿನ್ನ ನೆರಳಿನಲ್ಲಿ ಬೆರೆತು ಹೆಜ್ಜೆಹಾಕುತಿರುವೆನೆಂದು. ಕೊನೆಗೂ ನಿನಗರಿವಾದಾಗ ನೀ ಎಚ್ಚರಿಸಿದೆ ನೆಚ್ಚದಿರು ಹುಚ್ಚಿ ! ಸಮಯ ಮೀರಿತ್ತು ನಾನಾಗಲೇ ಅರ್ಪಿಸಿದ್ದೆ. ನನಗರಿವಿಲ್ಲದೆ ನಿತ್ಯವೂ ಮನಮಂದಿರಗೊಳಗೆ ಇಣ...
ಬದುಕೇ, ನೀ ಬಲು ನಿಗೂಢ, ದೊಡ್ಡ ಮಾಯಾವಿಯೇ ಸರಿ ಕ್ಷಣಕ್ಕೊಂದು ನಿಲುವು, ಹಲವೊಮ್ಮೆ ನಿಲುಕದು ಯೋಚನೆಗೂ ಅಲ್ಲಲ್ಲಿ ಮುಳ್ಳುಗಳು, ಅಲ್ಲಲ್ಲಿ ಹಸಿರು ಅತ್ತಲಿಂದ ಬೈಗುಳ, ಇತ್ತಲಿಂದ ಮೆಚ್ಚುಗೆ ಬಂದು ಹಿಂದಿರುವುದರೆಡೆ ಮಧ್ಯೆ ನಿತ್ಯವೂ ಮರಣ ಜನನ ಮೂಳೆ...