ನಿನ್ನ ನಗುವ ಹೊನಲನ್ನು ?
ನಿನ್ನ ನಗುವ ಹೊನಲನ್ನುಬಚ್ಚಿಡುವ ಕಲೆಯನ್ನುಎಲ್ಲಿಂದ ಕಲಿತೆ ನೀ ಜಾಣೆನಿನ್ನ ಪ್ರೀತಿ ನನಗಾಗಿ ತಾನೆ. ನಾ ಕನಸಲ್ಲಿ ಬೇಡುವೆನಿನ್ನ ನನಸಲ್ಲಿ ಕಾಯುವೆನಸುಕಲ್ಲಿ ನಿನ್ನಲ್ಲೇ ಮೂಡುವೆಶಶಿ ಕೂಡೆ ಬೆಂಬಿಡದೆ ಕಾಡುವೆ. ಗರಿಗೆದರೊ ಹಕ್ಕಿಗೆ ಓಲೆಕಟ್ಟಿರುವೆ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
Poetry · ೬,೦೦೮ ಲೇಖನಗಳು
ನಿನ್ನ ನಗುವ ಹೊನಲನ್ನುಬಚ್ಚಿಡುವ ಕಲೆಯನ್ನುಎಲ್ಲಿಂದ ಕಲಿತೆ ನೀ ಜಾಣೆನಿನ್ನ ಪ್ರೀತಿ ನನಗಾಗಿ ತಾನೆ. ನಾ ಕನಸಲ್ಲಿ ಬೇಡುವೆನಿನ್ನ ನನಸಲ್ಲಿ ಕಾಯುವೆನಸುಕಲ್ಲಿ ನಿನ್ನಲ್ಲೇ ಮೂಡುವೆಶಶಿ ಕೂಡೆ ಬೆಂಬಿಡದೆ ಕಾಡುವೆ. ಗರಿಗೆದರೊ ಹಕ್ಕಿಗೆ ಓಲೆಕಟ್ಟಿರುವೆ...
ತು ಇಸ್ ತರಹ್ ಸೆ ಮೆರಿ ಜಿಂದಗಿ ಮೇ - ಭಾವಾನುವಾದದ ಯತ್ನ! ನನ್ನೀ ಬದುಕಲ್ಲಿ ನೀನೀ ರೀತಿ ಸೇರಿಹೋಗಿರುವೆಯಲ್ಲ ನಾ ಕಾಣುವೆ ಎಲ್ಲೆಡೆಯೂ ನಿನ್ನದೇ ಛಾಯೆ ನಲ್ಲ|| ಈ ಬಾನು, ಈ ಮುಗಿಲು, ಈ ಹಾದಿ, ಈ ಗಾಳಿ ಎಲ್ಲವೂ ಸ್ತಬ್ಧವಾಗಿವೆ ತಮ್ಮ ತಮ್ಮ ಸ್ಥಾನದ...
ಮಾನಿನಿ... ಚಿಗುರೆಗಿರುವ ಚೆಂದ ಹಗುರ ಹೂವ ಗಂಧ ಬಿಗಿದು ಎದುರು ನಿಂದ ಮುಗುದೆ ಇವಳು ಗೆಳೆಯ! ಮರೆಯದಂಥವಳು ಹೆರಳ ಕುಣಿಸುತಿರಲು ಮರುಕಳಿಸದೆ ಮತ್ತೆ ನಿನ್ನ ಮರೆತು ಹೋದ ಹರೆಯ! -ಮಾಲು
ತುಂಬಿ ಹರಿವ ನದಿಯ ಮಟ್ಟಕ್ಕಿಂತಎತ್ತರದ ಗುಡ್ಡಮೇಲೆ ಮುಗಿಲಿನಲ್ಲಿಮನೆ ಕಟ್ಟುವ ಬಾನ ಹಕ್ಕಿಗಳನೀಲಿ ದಾರಿಯ ಮನೆಗಳುಕಡಲ ಮೇಲೆ ತೇಲುವ ತೆಪ್ಪ ದೋಣಿಕಪ್ಪು ಹಡಗು , ದಟ್ಟ ಬಿಳುಪಿನ ತೊರೆತೊರೆ ನೀರೊಳಗೇ ತೇಲುವ ಮನೆಗಳುತದಡಿಗೆ ಬಂದ ಹಡಗುಊರೇ ಕಾಣದ ಬಂದ...
ನನ್ನ ಪೋಷಕರ 25 ನೇ ಮದುವೆ ವಾರ್ಷಿಕೋತ್ಸವದ ಸಲುವಾಗಿ---------> 25 ವರ್ಷಗಳ ಹಿಂದೆ ನವಜೋಡಿ ಇವರಿಬ್ಬರು ಬೆಳ್ಳಿ ಮಹೋತ್ಸವಕ್ಕೆ ಹರಸಿ ,ಹಾರೈಸಿ ಸರ್ವರು ಮನೆ-ಹೊಲ ಕೆಲಸ ಒಬ್ಬಳೇ ನಿರ್ವಹಿಸಿ ಯಾರನ್ನು ದೂರದ ಸುಗುಣ ಅಮ್ಮನದುಎರಡೆಣ್ಮಕ್ಕಳೆoದು ಒ...
ಮಾಲು ಕವಿತೆಗಳು - ೩ ಹುಡುಗಾ, ದೀಪ ಹಚ್ಚಿ ತಂದೆ ನಿನ್ನ ರೂಪ ನೋಡಲೆಂದೆ... ನೀ ರತಿಗೆ ತಕ್ಕ ಮಾರ ಬೊಗಸೆ ಹೂಗೆ ಸಿಕ್ಕ ದಾರ ಜೊತೆಗೆ ಸೇರೆ ಒಂದು ಹಾರ... ಸಗ್ಗ ಇಳೆಗೆ ಇಳಿಯಲಿಂದೆ ಆನಂದ ಪಡೆವೆನೆಂದೆ ನಿನ್ನ ಅಂಗ ಸಂಗದಿಂದೆ... ! -ಮಾಲು
ಗೆಳತೀ,.. ಅದೊ೦ದು ಸ೦ಜೆ, ಸು೦ದರ ಸ೦ಜೆ ಸೂರ್ಯ ಮುಳುಗುವ ಹೊತ್ತು ಕೆರೆಯ ದ೦ಡೆಯಲ್ಲಿ ಕುಳಿತು ನೀನು ಮೆಲ್ಲನೆ ನನ್ನ ಭುಜದ ಮೇಲೊರಗಿ ಪಿಸುಗುಟ್ಟಿದ್ದು ನೆನಪಿದೆಯಾ.. ಈ ಕ್ಷಣ ಈ ಮಧುರತೆ ಈ ಪ್ರೀತಿ ಇಲ್ಲದ ಜಗತ್ತು ಅರ್ಥವೇ ಇಲ್ಲ ಎ೦ದು, ಭ್ರಮಾ ಲೋಕ...
ಅಜ್ಜಾ ನಮಸ್ಕಾರ ಮುಗುಳುನಗುವಿರಿ, ನಿಮಗೆ ಕಿರಿಯರೆಲ್ಲರೂ ಪ್ರೀತಿಪಾತ್ರರು ಭೇದರಹಿತರು ನೀವು ನಿಮ್ಮ ನಾಡನ್ನೊಮ್ಮೆ ನೋಡಬನ್ನಿ ಬ0ಧಿಸಿರುವೆವು ನಿಮ್ಮ ಚಿತ್ರವ ಸುವರ್ಣಚೌಕಟ್ಟಿನಲ್ಲಿ ನೀವು ಶೋಧಿಸಿದ ಸತ್ಯವನ್ನು ಸುವರ್ಣಪಾತ್ರೆಯಲ್ಲಿ ಸು_ವರ...
ಮಾಲು ಕವಿತೆಗಳು - ಹುಡುಗಾ, ನಿನ್ನ ನೆನಪೆಂದರೆ ಘಮ್ಮೆನುವ ಮೊಲ್ಲೆ ಮರುಗ ದವನ...! ಸುಡು ಬೇಸಿಗೆ ಧಗೆ ದೂಡುವ ಸುಳಿವ ತಂಪು ಪವನ! -ಮಾಲು
ಡಾ. ಎಚ್ಚೆಸ್ವಿರವರ ಉತ್ತರಾಯಣ ಮತ್ತು.... ಕವನ ಗುಚ್ಛದಿಂದ ಆಯ್ದ ವಿಶೇಷ ಕವನವಾಗಿದೆ. ಈ ಕವಿತೆ ವಿಶೇಷ ಕವಿತೆಗಳಲ್ಲೊಂದು ಎಂದು ಹೇಳಲು ಅರ್ಹವಾಗಿದೆ. ಏಕೆಂದರೆ ವೆಂಕಟೇಶ ಮೂರ್ತಿಯವರು, ಬಾಲ್ಯದಲ್ಲಿ ಬೆಳೆದದ್ದೇ ಅವರ ಸೀತಜ್ಜಿ, ಭೀಮಜ್ಜಿಯವರ ತೊಡ...
ಮಾಲು ಕವಿತೆಗಳು.. ನಿನ್ನ ನೆನಪೆಂದರೆ ಹುಡುಗಾ, ನವಿಲು ಗರಿಯ ನವಿರು ಮಯ್ಯ ಮುಟ್ಟುವಂಥದು...! ಹಚ್ಚ ಹಸಿರ ಹಾಸಿನಲ್ಲಿ ಅಂಕೆಯಿರದೆ ತಿರುಗುತಿರುವ ಜಿಂಕೆ ಮರಿಯ ಬೆನ್ನ ಮೇಲೆ ಮೆಲ್ಲನೊಮ್ಮೆ ಕೈಯನಿಟ್ಟು ತಟ್ಟು ವಂಥದು...! -ಮಾಲು