ನಾನು ನಿನ್ನ ಪ್ರೇಮದುತ್ತರ !
ಮೌನವಾಗಿ ನನ್ನ ನೀನು ಯಾಕೆ ಕಾಡಿಹೆಚಿಂತೆಯಲ್ಲಿ ಅಂಕೆ ಸಿಗದೆ ನಿನ್ನ ನೋಡಿಹೆಮಾತೆ ಇರದೆ ಮೋಡಿಗೇಕೆ ಎಲ್ಲ ಬಂಧನ ?ಬಿಟ್ಟು ಬಿಡದೆ ಸುಳಿಯೊಳೇಕೆ ಪ್ರೇಮ ಮಂಥನ ? ನಿನ್ನ ಒಲವು ನನ್ನ ಗೆಲುವು ಬಾಳು ಸುಂದರಮಧುರವಾದ ಗಾನ ಲೀಲೆ ಎನಿತು ಸುಮಧುರಕಣ್ಣ ಭಾಷ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
Poetry · ೬,೦೦೮ ಲೇಖನಗಳು
ಮೌನವಾಗಿ ನನ್ನ ನೀನು ಯಾಕೆ ಕಾಡಿಹೆಚಿಂತೆಯಲ್ಲಿ ಅಂಕೆ ಸಿಗದೆ ನಿನ್ನ ನೋಡಿಹೆಮಾತೆ ಇರದೆ ಮೋಡಿಗೇಕೆ ಎಲ್ಲ ಬಂಧನ ?ಬಿಟ್ಟು ಬಿಡದೆ ಸುಳಿಯೊಳೇಕೆ ಪ್ರೇಮ ಮಂಥನ ? ನಿನ್ನ ಒಲವು ನನ್ನ ಗೆಲುವು ಬಾಳು ಸುಂದರಮಧುರವಾದ ಗಾನ ಲೀಲೆ ಎನಿತು ಸುಮಧುರಕಣ್ಣ ಭಾಷ...
ತಿಂದು ತಿಂದು ಗುಟಕಾ ನಿನ್ನ ಬದುಕು ಜಟಕಾ ಎಚ್ಚತ್ತಿ ಕೊಳ್ಳದಿದ್ದರೆ......... ಮುಂದೊಂದು ದಿನ ನೀನೆ ಗೊಟಕಾ....?
ತಾವರೆ ಕೆಸರಲ್ಲಿದ್ದರೂ ಅದರ ಮುಖ ಮೇಲೆ ನಾವು ಸಂಕಷ್ಟ ದಲ್ಲಿ ಮಾತ್ರ ನಮ್ಮ ಮುಖ ಮೇಲೆ(ಪ್ರಾರ್ಥನೆಗಾಗಿ) ಸುಖದಲ್ಲಿದ್ದಾಗ ಯಾರೂ ಕಾಣದಂತೆ ನಮ್ಮ ಮುಖ ತಾವರೆಯಂತೆ ಉಚ್ಛಧ್ಯಯವನ್ನಿರಿಸಿ ಕೊಂಡು ಒಂದಿಷ್ಟಾದರೂ ಕಷ್ಟದಲ್ದಲಿರುವವರ ಬಗ್ಗೆ ಮರುಗಿ ಏನಾದ...
ಕೋಟ್ಟಿ(ತಿ)-ಅಧಿ-ಪತಿ ಪುನಿತ್ : ಪ್ರಿಯ ಆಡಿಯನ್ಸ್ ಇವತು ನಮ್ಮ ಜೊತೆ ಕೋಟ್ಟಿಯಾದಿಪತಿ ಆಡೋಕೆ ಬಂದ್ಯಾ ಜಿಲ್ಲೆಯ ಬಸರಾಳು ಗ್ರಾಮದ ಪಟೇಲರೂ ಬಂದಿದ್ದಾರೆ , ಅವರನ್ನ ಸ್ವಾಗತಿಸೋಣ.ಪಟೇಲರೇ ಬನ್ನಿ ಲೆಟ್ಸ್ ಪ್ಲೇ ಕನ್ನಡದ ಕೋಟ್ಟಿಯಾದಿಪತಿ.ಪಟೇಲರೇ ಹಾ...
ಈ ಬಾರಿಯ ಆಶುಕವನ ಸ್ಪರ್ಧೆಯಲ್ಲಿ ನಾ ಬರೆದ ಕವನ.... ತೋರಿದ್ದು ಈ ಚಿತ್ರ; ನೀಡಿದ್ದು ೧೦ ನಿಮಿಷ ಎದೆಹಾಲುಣಿದು, ಬಾಯಿ ಚಪ್ಪರಿಸಿ ಭಾವಲೋಕದ ಸುಖ ನಿದ್ರೆಯಲಿ ಮಿಂದು ಕಣ್ಣರಳಿಸಿ ಕಾಲಗಲಿಸಿ ಅರೆ ಹೆಜ್ಜೆಯಿಟ್ಟ ಮಗನ ಕಂಡ ಕಂಗಳ ಅವು ? ನೆನೆದೆನು ನನ...
ನಿನ್ನ ಒಂದು ನೋಟವು ಸಾಕು ನನ್ನ ಎದೆಯು ಕಂಪಿಸಲು ನೀನು ಒಮ್ಮೆ ನಕ್ಕರೆ ಸಾಕು ಎದೆಯ ಭಾರ ಇಳಿಯುವುದು ನಿನ್ನ ಮುಂದೆ ನನ್ನ ಭಾವ ಹೇಳಬೇಕು ನನಗಿಷ್ಟ ನಾನು ನೀನು ಇಬ್ಬರೇ ಕೂತು ಮಾತನಾಡುವುದು ಬಲು ಕಷ್ಟ ನನ್ನ ಪ್ರೇಮ ದಿಬ್ಬಣ ನಿನ್ನ ಮನದ ಹಾದಿ ಹಿಡಿ...
ಕಳೆದು ಹೋಗದು ಈ ಜೀವ ಜೀವ ಕೊಡುವ ಜೀವವಿರುವತನಕ ಉಸಿರು ನಿಲ್ಲದು ಈ ಜೀವ ಉಸಿರು ಕೊಡುವ ಉಸಿರಿರುವತನಕ. ಜೀವ ಜೀವ ಮರುಜೀವ ಮರುಗುತ್ತಿದೆ ಮರುಜಲ್ಮದ ಜೀವ ಮರು ಜಲ್ಮ ಕೊಟ್ಟವರ ನೆನೆನೆನೆದು ಹೃದಯದಲ್ಲಿಟ್ಟು ಪೂಜಿಸುತ್ತಿದೆ ಪ್ರತಿ ಕ್ಷಣವು. ಪ್ರೀತಿ...
ಅದೆಷ್ಟೋ ವಸಂತಗಳು ಬಂದು ಹೋದವು ಅದೇ ಅರುಣ ಕಿರಣಗಳ ಉದಯ ನೆತ್ತಿಯ ಮೇಲೆ ನಿಂತ ಸೂರ್ಯ ನಸುಗೆಂಪಿನ ಮುಸ್ಸಂಜೆ ಸೂರ್ಯಾಸ್ತದಲಿ ಬೆಳಕಿನ ರಾತ್ರಿ ನಿನ್ನೆಯ ಕಹಿನೆನಪುಗಳು ಇಂದಿನ ಸುಂದರ ಕನಸು ಇಂದಿನ ಭಗ್ನ ಜೀವನ ಭವಿಷ್ಯದ ಕತ್ತಲ ದಾರಿ ಉರುಳಿ ಹೋದ ವ...
ಹೊರಗೆ ಬಟಾಬಯಲುಒಳಗೆ ಚಳಿಯ ಕನಲಿತ್ತುಕದಡಿದ ಮನಕ್ಕಂಜದೇಬಾನಂಗಳದ ನಕ್ಷತ್ರಗಳೆಡೆಗೆಬೊಟ್ಟು ತೋರಿಸಿ ಲೆಕ್ಕ ಹೇಳಿದವಳು ನೀನುತಾರೆಗಳ ಊರಿನಿಂದ ಹೊರಟ ಚೆಂಬೆಳಕುನಿನ್ನ ಕೋಣೆಯ ತನಕ ತಲುಪಲಿಲ್ಲಬೆಣ್ಣೆಯಂಥ ಕೈತುಂಬಮದರಂಗಿಯ ಚುಕ್ಕೆ ಇಟ್ಟುಬೇರು ಬಿಡುವ...
ನಿನ್ನ ಬೊಗಸೆ ಕಣ್ಣ ಕಡಲೊಳಗಿಳಿದುಹೃದಯ ಬಡಿತಕ್ಕೆ ಕಿವಿಗೊಟ್ಟುತಣ್ಣನೆಯ ಉಸಿರಿನ ಮೇಲೆಬೆತ್ತಲೆ ಮೈಚೆಲ್ಲಿಆಕಾಶ ಹೊದಿಕೆಯೊಳಗೆಬಿಸಿಯುಸಿರಲಿ ಬೆವರಿದರೂರಭಸದ ಸೆಳೆತಗಳ ಅಲೆ ಅಲೆಗಳಲಿಎದೆಗೆ ಎದೆಗೊಟ್ಟುಕಿಲಕಿಲ ನಕ್ಕ ಹುಡುಗಿಯಹುಣ್ಣಿಮೆಯ ಹಾಲು ನಗೆಗ...
೧ ಕಾಲ ಮುಂದಕ್ಕೆ ನಡೆದುಹೋಗಿದೆ ಎನ್ನುವುದಕ್ಕೆ ಚಲಿಸದೇ ನಿಂತಿರುವ ಈ ಶಿಲ್ಪಗಳೇ ಸಾಕ್ಷಿ ನಿಷ್ಕರುಣಿಯಾದ ಕಾಲಕ್ಕಿಂತಲೂ ಚತುರನಾದ ಶಿಲ್ಪಿಯ ಉಳಿಯ ಹೊಡತವೇ ಮೇಲು! ೨ ಬೇಲೂರು ಚೆನ್ನಕೇಶವ ಮುಗುಳ್ನಗುವಿನಿಂದ ನಿಂತಿದ್ದಾನೆ ಶತಾಬ್ದಗಳು ಉರುಳಿಹೋದರೂ...
ಆಶಿಖಿ-2... ಈಗ ಕಿಚ್ಚು ಹಚ್ಚಲಿರೋ ಸಿನಿಮಾ. ಇದೇ 26ಕ್ಕೆ ತೆರೆ ಕಾಣ್ತಿದೆ. 1990 ರಲ್ಲಿ ಬಂದು ಹೋಗಿದ್ದ ಅದೇ ಆಶಿಖಿ ಚಿತ್ರದ ಮುಂದುವರೆದ ಕತೆ ಹೇಳೋಕೆ ಇದು ಬರ್ತಿದೆ. ಅಲ್ಲಿಯೂ ಪ್ರೇಮ ಕತೆಯನ್ನ ಹಾಡುಗಳಲ್ಲಿ ಹೇಳಲಾಗಿತ್ತು. ಈಗ ಮರೆತು ಹೋಗಿರೊ...