ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕವನ

Poetry · ೬,೦೦೮ ಲೇಖನಗಳು

ಏಪ್ರಿಲ್ ೧೭

ಗಾಂಧಿ ಪ್ರತಿಮೆ ಮತ್ತು ನಾನು

ಬೆಳದಿಂಗಳ ರಾತ್ರಿಯಲ್ಲಿಮೈದುಂಬಿದ ಚಂದ್ರದಟ್ಟವಾಗಿ ಹರಡಿದ ನಕ್ಷತ್ರಗಳುಧೂಳು ತುಂಬಿದಟಾರ್ [ಡಾಂಬರು ] ರಸ್ತೆಯ ಮೇಲೆಹಾಲ್ ಚೆಲ್ಲಿದಂತೆ ಬೆಳದಿಂಗಳುಆ ಕತ್ತಲೆಯ ಮೌನದಲ್ಲಿಇದ್ದವರು ನಾವಿಬ್ಬರೇಗಾಂಧಿ ಪ್ರತಿಮೆ ಮತ್ತು ನಾನು.ಸರ್ಕಲ್ಲಿನಲ್ಲೀಗ ನಿಶ್...

PRABHAKAR TAMRAGOURI · ೪೬೬ ವೀಕ್ಷಣೆಗಳು
ಓದಿ
ಏಪ್ರಿಲ್ ೧೭

ಹೊಸ್ತಿಲು

ಸಂಬಂಧಗಳಿಲ್ಲದ ಬದುಕಿನಲಿಅಳುವುದೇ ಸುಖ ನನಗೆಕನಸು ಮನಸುಗಳಿಗೆ ಲೆಕ್ಕವಾಗುತ್ತಾಕುರುಡು ಭಾವನೆಗಳ ಬೆಳೆಸುವುದುಸಾಕು ಸಾಕಾಗಿದೆಬದುಕು ಬೊಗಸೆ ಮೀರಿಹದವಾಗುವ ಹೊತ್ತುನಿಗೂಢದಲಿ ನಿಶ್ಯಬ್ಧಕ್ಕೆ ಅತ್ತುಚಿತ್ತ ಕಲಕುವ ಸಮಯಜೊತೆಯಾಗಿರುವ ಹರೆಯನನ್ನ ಗೆಳ...

PRABHAKAR TAMRAGOURI · ೬೨೫ ವೀಕ್ಷಣೆಗಳು
ಏಪ್ರಿಲ್ ೧೭

ತಳಮಳ

ಸಾಗರದ ಅಲೆಯ ಹೊಡೆತಕ್ಕೆಸಿಕ್ಕ ಗುರಿಯಿರದ ನೌಕೆಗಾಳಿ ಬೀಸಿದಾ ಕಡೆ ಚಲಿಸುತ್ತಿದೆಮರದಿಂದ ಮರಕ್ಕೆಬಯಲಿಂದ ಬಯಲಿಗೆಹಗಲ ಪುಟವ ಮಗುಚಲುಸುಮ್ಮನೆ ಹಾರುವ ಹಕ್ಕಿಕತ್ತಲಾವರಿಸಿಲ್ಲವೇ......?ಆಕಾಶದ ತುಂಬಾರೂಪವಿಲ್ಲ , ಅರ್ಥವಿಲ್ಲದಮುಗಿಲ ಚಿತ್ತಾರದುಂಬಿಗ...

PRABHAKAR TAMRAGOURI · ೫೪೧ ವೀಕ್ಷಣೆಗಳು
ಏಪ್ರಿಲ್ ೧೭

ಹನಿಗಳು...

ಹನಿಗಳು... -೧- ನನ್ನ ಮೇಲೆ ಕಣ್ಣಿಟ್ಟವರುಇಲ್ಲಿ ಬಹಳ... ಆದರೆ ನನ್ನ ಕಣ್ಣಲ್ಲಿ ಕಣ್ಣಿಟ್ಟವರುಬಹಳ ವಿರಳ... ***** -೨- ಹುಡುಗರೆಂದರೆ ಕೆಲವು ಹುಡುಗಿಯರಿಗೆ cash ಕರೆಯುವ cowವು ಗಳು...!ಬೇಕೆಂದಾಗ ಅಂಗೈಯ್ಯಲ್ಲಿ ಬಂದು ಕೂಡುವ doveವುಗಳು...!...

Maalu · ೫೧೮ ವೀಕ್ಷಣೆಗಳು
ಏಪ್ರಿಲ್ ೧೬

ಹಗಲುಗನ್ನಡಿ 

ಬದುಕಿನ ಅಂತರಾಳದಲ್ಲಿ ಕಳೆದು ಹೋದ ಸುಂದರ ಕನಸುಗಳು ಒಂದೊಂದಾಗಿ ಹೂತುಹೋಗಿವೆ ಹೃದಯದಾಳದ ಮಧುರ ಭಾವನೆಗಳಲ್ಲಿ ನೆನಪಿನಾಳದಲ್ಲಿ ನೆನೆದುಹಾಕಿದ ಕೆಟ್ಟ ಕನಸುಗಳು ಮೊಳಕೆಯೊಡೆದಿದೆ ಒಂದೊಂದಾಗಿ ಮನಸ್ಸಿನ ಬಿಸಿಯುಸಿರಲ್ಲಿ ಹೃದಯದಾಳದಲ್ಲಿ ಹೆಪ್ಪುಗಟ್ಟಿ...

PRABHAKAR TAMRAGOURI · ೩೮೪ ವೀಕ್ಷಣೆಗಳು
ಏಪ್ರಿಲ್ ೧೬

ಕಾರ್ತಿಕದ ಬೆಳಕು

ದೀಪ ಹಚ್ಚಬೇಕುಅದು ಬೆಳಗಿ ಒಳಗಿನೊಳಗೆಕತ್ತಲ ಬಸಿರೊಡೆದುಸ್ಪಷ್ಟವಾಗಬೇಕು ಒಳಗಿನೊಳಗು !ಮೂಲೆ ಮೂಲೆಗೂಕಿರಣಗಳು ತೂರಿಬೆಳಗುತಿರಲಿ ನಿನ್ನಕಣ್ಣುಗಳ ಹಾಗೆಅದು ಅರಳುತಿರಲಿ ನಿನ್ನನಗುವಿನ ಹಾಗೆನೂತ ಜೇಡನ ಬಲೆ ತೊಡೆದುಕಸ ಗುಡಿಸಿ, ಕಪಾಟಿನಧೂಳು ಝಾಡಿಸಿಹ...

PRABHAKAR TAMRAGOURI · ೩೫೭ ವೀಕ್ಷಣೆಗಳು
ಏಪ್ರಿಲ್ ೧೬

ಆಷಾಢದಲ್ಲೊಂದು ದಿನ

ಆಷಾಢದಲ್ಲೊಂದು ದಿನ ಇದ್ದಕ್ಕಿದ್ದಂತೆ ನೀನು ಬಂದೆ ಇಳಿ ಸಂಜೆ ಮಳೆಯಂತೆ ತುಂಬಿ ಹರಿವ ಹೊಳೆ ಬಳಿ ಸಾರಿ ಬಂದಂತೆ ತೆವಳುತ್ತಾ ತೆವಳುತ್ತಾ ಬೇರು ,ಜೀವ ಜಲ ಹುಡುಕುತ್ತಾ.... ತೊರೆ ದೂರವಿದ್ದರೂ ತಂಪು ಹೊತ್ತು ಬರುವ ತಂಗಾಳಿಯಂತೆ.... ಮುಂಜಾನೆಯ ಎಳೆ...

PRABHAKAR TAMRAGOURI · ೩೨೪ ವೀಕ್ಷಣೆಗಳು
ಏಪ್ರಿಲ್ ೧೬

ಚಳಿಗಾಲದ ಬಿಸಿಲು

ಗರಿಗೆದರಿ ನಿಂತ ಭಾವನೆಗಳುಪುಟಿದೇಳುತ್ತವೆ ಅಂತರಾಳದಲ್ಲಿಹೊಸ ಕನಸುಗಳ ಕಾಣುತ್ತಸಾಗರದಾಚೆ ಕಂಡ ಬಾನಲ್ಲಿಇಳಿಬಿದ್ದ ಸೂರ್ಯ ನಗುತ್ತಾನೆಮುಂಗಾರಿನ ಮಳೆಹನಿ ಕಂಡುಕಾದ ತೊಯ್ದ ಹನಿಗಳ ಸಾಲುಎಳೆ ಮರಿಯ ನೋಯಿಸಿದಇಬ್ಬನಿ ತುಂಬಿದ ಹಸಿರುಕಂಪಿಸುತ್ತದೆ ಚಳಿಗ...

PRABHAKAR TAMRAGOURI · ೩೬೪ ವೀಕ್ಷಣೆಗಳು
ಏಪ್ರಿಲ್ ೧೬

ಸುಗ್ಗಿಯ ಹಿಗ್ಗು

ಬೇಸಾಯವನೇ ಕುಲಕಸುಬಾಗಿಸಿದಜನಗಳಿಗೆಲ್ಲ ಅನ್ನದಾತರೆಂದು ಕರೆಯುವರುರೈತನೇ ದೇಶದ ಬೆನ್ನೆಲುಬೆಂದುಮಹಾತ್ಮರೆಲ್ಲಾ ಹೇಳುವರು ಮಳೆ ಬಿಸಿಲೆನ್ನದೆಚಳಿ ಜ್ವರ ಲೆಕ್ಕಿಸದೆಸೊಂಟಕೆ ಬಟ್ಟೆಯ ಬಿಗಿದುನೇಗಿಲ ಹಿಡಿದು ಮುನ್ನುಗ್ಗುವರು ಕಲ್ಲು ಮುಳ್ಳುಗಳ ಪರಿವೇ...

ಕವಿತಾಗೌಡ · ೪೧೦ ವೀಕ್ಷಣೆಗಳು
ಏಪ್ರಿಲ್ ೧೬

"ರೈತನ ಬೆನ್ನೆಲುಬು"

ದೇಶದ ಬೆನ್ನೆಲುಬು ರೈತಎಂದು ಮಹಾತ್ಮರು ಹೇಳಿದರೆ,ರೈತನ ಬೆನ್ನೆಲುಬುರಾಸಾಯನಿಕ ಗೊಬ್ಬರಎಂದು ಮೂದಲಿಸಿ ಹೇಳುತಿವೆಬಹುರಾಷ್ಟೀಯ ಕಂಪನಿಗಳು...

ಕವಿತಾಗೌಡ · ೩೭೦ ವೀಕ್ಷಣೆಗಳು
ಏಪ್ರಿಲ್ ೧೬

ಒದ್ದೆ ಮಣ್ಣಿನ ತುಂಬಾ ಚುಕ್ಕೆ ಚಿತ್ತಾರ

ಆಗಸದ ಒಡಲ ಮುತ್ತಿದ್ದಕಪ್ಪು ಮೋಡದ ಅಳಲುಕರಗಿ ಬೆಳ್ಳಿ ದೀಪದ ಮಿಂಚುಮೂಡಿದ ಬೆಳಕಲ್ಲಿ ಹನಿ ಹನಿ ನೀರುಮೇಲೆ ನೀಲ ಪರದೆಯಲ್ಲಿ ನೀರ ತೇರಿನುತ್ಸವಬೀಳುಬಿಟ್ಟ ಬೇರುಗಳು ಸೆಟೆಗೊಂಡುಮತ್ತೆ ಮಣ್ಣನ್ನು ಅವಚುತ್ತಾಗಟ್ಟಿಯಾಗುತ್ತಲೇ ನಿಧಾನ......ಹಳದಿ ಎಲೆಗ...

PRABHAKAR TAMRAGOURI · ೨೫೬ ವೀಕ್ಷಣೆಗಳು
ಏಪ್ರಿಲ್ ೧೬

ಒದ್ದೆ ಮಣ್ಣಿನ ತುಂಬಾ ಚುಕ್ಕೆ ಚಿತ್ತಾರ

ಆಗಸದ ಒಡಲ ಮುತ್ತಿದ್ದಕಪ್ಪು ಮೋಡದ ಅಳಲುಕರಗಿ ಬೆಳ್ಳಿ ದೀಪದ ಮಿಂಚುಮೂಡಿದ ಬೆಳಕಲ್ಲಿ ಹನಿ ಹನಿ ನೀರುಮೇಲೆ ನೀಲ ಪರದೆಯಲ್ಲಿ ನೀರ ತೇರಿನುತ್ಸವಬೀಳುಬಿಟ್ಟ ಬೇರುಗಳು ಸೆಟೆಗೊಂಡುಮತ್ತೆ ಮಣ್ಣನ್ನು ಅವಚುತ್ತಾಗಟ್ಟಿಯಾಗುತ್ತಲೇ ನಿಧಾನ......ಹಳದಿ ಎಲೆಗ...

PRABHAKAR TAMRAGOURI · ೨೭೯ ವೀಕ್ಷಣೆಗಳು