ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕವನ

Poetry · ೬,೦೦೮ ಲೇಖನಗಳು

ಏಪ್ರಿಲ್ ೧೬

ನಿಗೂಢ ರಾತ್ರಿಯಲಿ

ನಿಗೂಢ ರಾತ್ರಿಯಲಿ ಹೊಳೆಯುವುದುಆಗಸದಲ್ಲಿ ನಕ್ಷತ್ರಗಳುಇದ್ದೂ ಇಲ್ಲದಂತಿರುತ್ತವೆಸುಮ್ಮನೆ ದಿನದ ಬೆಳಕಿನಲ್ಲಿರಾತ್ರಿಯ ಕತ್ತಲಲ್ಲಿಬಿದ್ದ ಕನಸುಗಳೆಲ್ಲಹೂವಾಗಿ ಅರಳಿಮಂಜು ಮುಸುಕಿದ ಮುಂಜಾವಿನಲಿಕವಿತೆಗಳಾಗಿ ಘಮಘಮಿಸುವುದುಬೆಳಕಿನಲ್ಲಿ ಕಂಡಿದ್ದೆಲ್ಲ...

PRABHAKAR TAMRAGOURI · ೩೧೪ ವೀಕ್ಷಣೆಗಳು
ಓದಿ
ಏಪ್ರಿಲ್ ೧೫

ನಿವೃತ್ತ ನ೦ದನಕ್ಕೊ೦ದು ಸನ್ಮಾನ

ಸುಪ್ತ ಗುಪ್ತ ಎ೦ಥದೋ ವಿಚಿತ್ರತುಡುಗು ದನ ನ೦ದನದೊಳಗೆಹಾವಳಿಯೆಬ್ಬಿಸಿ ಗಿಡ ಮರ ಧೂಳಿಯೆದ್ದುಚೊಕ್ಕಟವಾದ೦ತಿದೆಮತ್ತೆ ಬೆಳೆಯಬೇಕುಮತ್ತೆ ಬೆಳೆಯಬೇಕುಹುಟ್ಟಿದ್ದ೦ತೆಯೇ ಹುಟ್ಟಬೇಕುಹುಟ್ಟಿಸಬೇಕು, ಅನ್ನ ಮುಟ್ಟಿಸಬೇಕುಅವಗೆ ಇವಗೆ ಎಲ್ಲರಿಗೂ…..ಮೂ…ಗು ದ...

ಹರೀಶ್ ಆತ್ರೇಯ · ೧,೧೮೦ ವೀಕ್ಷಣೆಗಳು
ಏಪ್ರಿಲ್ ೧೫

ಮತ್ತೇಕೆ ಕಾಡುತಿದೆ....?

ದಟ್ಟ ಕಾಡಿನುದ್ದಕ್ಕೂ ನೆಟ್ಟಸಾಲು ಸಾಲು ಮರಗಳನೆತ್ತಿ ಮುತ್ತಿಡುವ ನೀಲಬಾನುಕಂಗೊಳಿಸುತಿಹುದು ಅರಳು ಮಲ್ಲಿಗೆಯನಗು ನಗುವಿನ ಹೂ ಕಮಾನುಸಾಗರದ ತೆರೆಯತೆರೆಮರೆಯ ಆಟದಲಿಮುಚ್ಚಾಲೆಯಾಡಿ ಚುಕ್ಕೆಎದ್ದೆದ್ದು ಕುಣಿದು ಕುಪ್ಪಳಿಸಿದ್ದುತೀರದೆಡೆ ಸೇರುವವುಮಳ...

PRABHAKAR TAMRAGOURI · ೩೩೪ ವೀಕ್ಷಣೆಗಳು
ಏಪ್ರಿಲ್ ೧೫

ಬಾಳಿನ ಇತಿಹಾಸ

ಕತ್ತಲೆಯ ಮೂಲೆಯಡಿಯಲಿಆಸೆಯ ಕಂಗಳಲ್ಲಿಬೆಳಕಿಗಾಗಿ ನಿರಂತರ ನಿರೀಕ್ಷಿಸುತ್ತಾಕಷ್ಟ , ಸುಖಗಳ ಸರಮಾಲೆಯಡಿಯಲಿಸಾಗುವ ಬದುಕಿನಲ್ಲಿನಿರಂತರ ಆಸೆಯಅದಮ್ಯ ಬಯಕೆ......ಬಡತನದ ಕಷ್ಟವನು ಅನುಭವಿಸುತ್ತಿದ್ದರೂಸುಖದ ಹಂಬಲ......ಕತ್ತಲೆಯ ಅನಂತ ನೀಲಾಕಾಶದಲಿಮ...

PRABHAKAR TAMRAGOURI · ೩೪೪ ವೀಕ್ಷಣೆಗಳು
ಏಪ್ರಿಲ್ ೧೫

ನಿನಗಿಲ್ಲ ಗೆಳತಿ ಬಾಳು

ಗೆಳತಿ , ನೀನೊಬ್ಬಳೇ ಇಲ್ಲಿಕೂತರೆ , ನಿಂತರೆ , ನಕ್ಕರೆಸಮಾಜ ಜನರಕಣ್ಣಿಗೆ ಆಹಾರವಾಗುವೆನಿನ್ನ ನೋವು ವೇದನೆಯರಿತುಒಂದೆರಡು ಸಮಾಧಾನದಮಾತನಾಡುವ ಜನರು ಎಷ್ಟಿದ್ದಾರೆ....?ಅಲ್ಲೊಬ್ಬ , ಇಲ್ಲೊಬ್ಬಶ್ರೀಮಂತ ಹೃದಯದವರು ಇರಬಹುದು !ನಿನ್ನ ಬದುಕಿಗೆದ್ವಂ...

PRABHAKAR TAMRAGOURI · ೩೭೨ ವೀಕ್ಷಣೆಗಳು
ಏಪ್ರಿಲ್ ೧೫

ನಿವೇದನೆ

ಕೊರಗದಿರು ಗೆಳತಿನಿನ್ನಷ್ಟಕ್ಕೆ ನೀನೇಕರಗದು ಕಷ್ಟಗಳುತಮ್ಮಷ್ಟಕ್ಕೆ ತಾವೇನಿನ್ನೊಡನೆ ಜೊತೆಯಾಗಿ ನಾನಿಲ್ಲವೇನು..?ಸಂತಸದಂತೆ ನೋವನ್ನೂ ಹಂಚಿಕೊಳ್ಳಲಾರನೇ?ನಿನ್ನೆ ಸರಿದ ಕ್ಷಣಗಳುಬರದೆಂದು ಮುಂದೆನಾಳೆಯನು ಹತ್ತಿರಕ್ಕೆಕರೆಯಲಾರೆವು ಇಂದೇಇವುಗಳ ನಡುವ...

PRABHAKAR TAMRAGOURI · ೨೯೩ ವೀಕ್ಷಣೆಗಳು
ಏಪ್ರಿಲ್ ೧೫

ಎಲ್ಲಿ ಹೋದೆ ಸಖಿ.....?

ಎಲ್ಲಿ ಹೋದೆ ಸಖಿಕತ್ತಲೆಯ ಮರೆಯಲ್ಲಿನನ್ನ ಬಂಧಿಸಿ ಮುತ್ತಿಕ್ಕಿಮಧುರ ನೆನಪನುಣಿಸಿ...?ಅಲ್ಲೇ ಇದೆ ನಿನ್ನ ಹೆಜ್ಜೆ ಗುರುತುನನ್ನ ಕನಸಿನ ಹಾಗೆ ಅಚ್ಚೊತ್ತಿದೆಆಗಸದ ತುಂಬಾಮುತ್ತುತ್ತಿದೆ ಕರಿಮೋಡಆವರಿಸುತಿದೆ ಕತ್ತಲೆ ಆಳವಾಗಿಇಂಥ ರಾತ್ರಿಯಲ್ಲೂಎಂಥ ಬ...

PRABHAKAR TAMRAGOURI · ೩೦೦ ವೀಕ್ಷಣೆಗಳು
ಏಪ್ರಿಲ್ ೧೫

ನೆನಪು

ನಾ ನೆಟ್ಟು ಬೆಳೆಸಿದಗಿಡದ ತುಂಬಾ ಅರಳಿದಘಮಘಮಿಸುವ ಹೂಗಳಪ್ರತಿ ಪಕಳೆಗಳ ಮೇಲೆಬಿದ್ದ ಮುಂಜಾವಿನಮಂಜಿನ ಹನಿಗಳುಹೊಳೆಯುತ್ತವೆ ಸೂರ್ಯರೇಶ್ಮೆಯ ಹೊಂಗಿರಣಗಳಲಾಸ್ಯ ಹೊರಹೊಮ್ಮುವಪ್ರಭೆಯಲ್ಲಿ ನಿನ್ನರಾಗಾನುರಾಗ ರಂಜಿತಕೋಮಲ ಮುಖಾರವಿಂದದಿಂದಚಿಮ್ಮುವ ನಸು...

PRABHAKAR TAMRAGOURI · ೨೯೭ ವೀಕ್ಷಣೆಗಳು
ಏಪ್ರಿಲ್ ೧೫

ಮುಂಜಾವಿನ ಹಾಡು

ಕೆಂದಾವರೆಯ ನಿನ್ನ ಮುದ್ದುಮುಖ ಕಂಡು ಕುಣಿದೆಡೆಗೆಹುಣ್ಣಿಮೆ ಚಂದ್ರ ಕಂಡ ಸಾಗರದಂತೆಮೈ ಉಬ್ಬಿ ಕುಲುಕುತ್ತಾ ಬಂದವಳೇಈಗ ಎಲ್ಲಿ---?ಪಶ್ಚಿಮದ ಕಡಲುಎತ್ತರಿಸಿ ಬಂಡೆಗಪ್ಪಳಿಸುವಂತೆನಿನ್ನ ಕಣ್ಣು ಕುಂಚವಾಡಿಸಿನನ್ನೆದೆಯ ಮಡಿಲಲ್ಲಿಬೆಳೆದ ಒಲುಮೆಯ ಚಿತ್ರ...

PRABHAKAR TAMRAGOURI · ೪೦೨ ವೀಕ್ಷಣೆಗಳು
ಏಪ್ರಿಲ್ ೧೫

ಹಗಲು-ಕತ್ತಲೆಗಳ ನಡುವೆ

ಹಗಲು ಕತ್ತಲೆಗಳ ನಡುವೆಒಂದೊಂದೇ ಬಿಚ್ಚಿಕೊಳ್ಳುವಸುರುಳಿ ಕನಸುಗಳುಬಾಳ ಪಥದಲ್ಲಿಹಾದು ಹೋಗುವಾಗಬಯಕೆಗಳನ್ನು ಬಚ್ಚಿಟ್ಟಿರುವೆನೇಎಂದು ಹಿಂದಿರುಗಿನೋಡಿಅದರ ನೆರಳೂ ಕೂಡ ಕಾಣದೆನನ್ನೀ ಬಯಕೆಗಳುಭೂಮಿಯಲ್ಲಿ ಹುದುಗಿಹೋದನಿಧಿ ನಿಕ್ಷೇಪಗಳು....!ಬಯಕೆ ಎಂದ...

PRABHAKAR TAMRAGOURI · ೨೬೮ ವೀಕ್ಷಣೆಗಳು
ಏಪ್ರಿಲ್ ೧೫

ಆಸೆಯ ಕೊಡಿ....

ನೀರವ ವಾತಾವರಣದಲ್ಲಿದೂರದಿಂದ ಕೇಳಿಬರುವಲಯಬದ್ಧ ಸಂಗೀತಕೋಗಿಲೆಯ ಇಂಪಾದ ಇಂಚರಗಳುನನ್ನ ಮನವ ಛಿದ್ರಗೊಳಿಸಲಾರವುಕಾರಣ ಅವುಗಳು ನನ್ನನಲ್ಲೆಯ ಹೊತ್ತು ತರಲಾರವು.ಹತ್ತಿರದಲ್ಲಿ ನಡೆಯುವರಂಗ ಸಜ್ಜಿನ ಗೆಜ್ಜೆ ಕುಣಿತಹಕ್ಕಿಗಳ ಪಟ ಪಟ ಸದ್ದುಲಲ್ಲೆಗರೆಯುವ...

PRABHAKAR TAMRAGOURI · ೨೮೩ ವೀಕ್ಷಣೆಗಳು
ಏಪ್ರಿಲ್ ೧೫

ಮಾಗಿಯ ಚಳಿಯಲ್ಲಿ

ಹಗಲೆಲ್ಲಾ ದಹಿದಹಿಸುವಬಿಸಿಲಿನ ಬೇಗೆರಾತ್ರಿ ಕರುಳು ಕತ್ತರಿಸುವಚಳಿಯ ಅಲಗುಹೊರಗಿರುವ ಶೀತಲ ಮಾರುತದಮೇಲೆ ನರ್ತಿಸುವ ಇಬ್ಬನಿ ಸೋನೆಹಣ್ಣಾಗಿ ಹನಿಯಂತುದುರುವ ಹಸಿರುಕೊಂಬೆ ಕೊಂಬೆಗಳ ನಡುವೆಸಿಕ್ಕಿಕೊಂಡ ಉಸಿರುಮಡುಗಟ್ಟಿ ನೀರು ಘನವಾಗಿಬೀಳುವ ಹನಿಹನಿ...

PRABHAKAR TAMRAGOURI · ೩೫೦ ವೀಕ್ಷಣೆಗಳು