ಹೂವಿಗೂ ನೋವಿದೆ
ಹೂವಿಗೂ ನೋವಿದೆಆದರೆ ,ಅದರ ಪಕಳೆಗಳಿಂದಹುಣ್ಣಿಮೆ ಬೆಳಕು ತೊಟ್ಟಿಕ್ಕುತ್ತದೆಅಂತರಂಗದ ಸುದ್ದಿ ಮರೆತುಸುಡು ಬಿಸಿಲಕೆನ್ನೆ ಕೆನ್ನೆ ಸವರಿಹುಚ್ಚುಗಾಳಿ ಬೆನ್ನ ತಟ್ಟಿಹಸಿರ ಭೂಮಿಗೆಬೆರಗ ಬೀಜಹಸಿದ ಭೃಂಗದೊಡಲಿಗೆಸಂಕ್ರಾಂತಿಯ ಕಡಲ ಸಂಭ್ರಮಕಂಬನಿ ಕುಡಿಸು...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
Poetry · ೬,೦೦೮ ಲೇಖನಗಳು
ಹೂವಿಗೂ ನೋವಿದೆಆದರೆ ,ಅದರ ಪಕಳೆಗಳಿಂದಹುಣ್ಣಿಮೆ ಬೆಳಕು ತೊಟ್ಟಿಕ್ಕುತ್ತದೆಅಂತರಂಗದ ಸುದ್ದಿ ಮರೆತುಸುಡು ಬಿಸಿಲಕೆನ್ನೆ ಕೆನ್ನೆ ಸವರಿಹುಚ್ಚುಗಾಳಿ ಬೆನ್ನ ತಟ್ಟಿಹಸಿರ ಭೂಮಿಗೆಬೆರಗ ಬೀಜಹಸಿದ ಭೃಂಗದೊಡಲಿಗೆಸಂಕ್ರಾಂತಿಯ ಕಡಲ ಸಂಭ್ರಮಕಂಬನಿ ಕುಡಿಸು...
ಗುಡುಗಿಲ್ಲ , ಮಿಂಚಿಲ್ಲ......ಆಗಸದ ತುಂಬಾ ಮುತ್ತಿರುವಕಪ್ಪನೆಯ ಮೋಡಗಳಿಂದಸದ್ದಿಲ್ಲದೆ ಸುರಿದ ಧೋ ಧೋಮಳೆಗೆ ಮೈತೊಳೆದಳುಈ ಇಳೆಅಳಿಸಿ ಹಾಕಿದಳುಎಲ್ಲಾ ಕಲ್ಮಷ ಕೊಳೆ..!ಮುತ್ತಿನಾ ಹನಿಯಂತೆಮುಸಲ ಧಾರೆ ಧಾರೆವೈಶಾಖದ ಸುಡು ಬಿಸಿಲಿಗೆಕಾದು ಕೆಂಪಾದ ನೆ...
ವರುಷ ಕಳೆದದ್ದುಗೊತ್ತಾಗಲೇ ಇಲ್ಲನಿರರ್ಥಕವಾಗಿ ಕಳೆದದ್ದುಈಗ ಲಕ್ಷಕ್ಕೆ ಬಂತುದೇಹಕ್ಕಾಯಿತು ವಯಸ್ಸುಮನಸ್ಸಿನ್ನೂ ಎಳಸುಉತ್ಸವದಲ್ಲಿ ಪಾಲ್ಗೊಂಡರಂಗು ರಂಗಿನ ಗಾಳಿಪಟಗಳ ಹಾರಾಟಬಣ್ಣ ಬಣ್ಣದ ಕನಸಿನೊಡೆಮನದ ತುಂಬಇಂದು ಅರಿವಿಗೆ ಬಂತುಕೆಲಸಗಳು ನೂರೆಂಟುನ...
ಆಗಾಗಿತ್ತುನಟಿಯರಿಗೆ,ನಟನೆಯೆಂಬುದು,ಎದೆಗಾರಿಕೆಯಮತ್ತುಮಡಿವಂತಿಕೆಯ,ವಿಷಯಈಗೀಗಾಗುತ್ತಿದೆನಟಿಯರಿಗೆ,ಎದೆ ಹಾರಿಕೆಮತ್ತುತೊಡೆತೋರಿಕೆಯೆನಟನೆಯವಿಷಯ.
ದುಮ್ಮಾನ... ಚಂದ್ರನಿಲ್ಲದ ಇರುಳು ಮೋಡ ಮುಸುಕಿದೆ ಮುಗಿಲು ಮಿಣುಕು ತಾರೆಯ ಕೊಂಚ ಬೆಳಕು ಇಲ್ಲ... ಮನದಿ ಹುದುಗಿದೆ ದಿಗಿಲು ಕೊರಳ ಬಿಗಿದಿದೆ ಅಳಲು ಗೆಳೆಯನಿಲ್ಲದ ಬಾಳು ಬಾಳೆ ಅಲ್ಲ... -ಮಾಲು
ನೆರಳು ನೀಡುತ್ತಿದ್ದ ಮರಗಳೆಲ್ಲವೂ . . .ಮಾನವನ ದುರಾಸೆಗೆ ಬಲಿಯಾಗಿಧರಾಶಾಯಿಯಾಗಿರಲುಇನ್ನೆಲ್ಲಿದೆ ನೆರಳು ? ಬರೀ ಒಣ ಬಿಸಿಲು !ಭಣಗುಡುವ ಬಯಲಲ್ಲೇ . . . ಉರುಳು - ಹೊರಳುಬೇಯುತಿದೆ ಭೂ ಮಾತೆಯ ಒಡಲು . ॥೧॥ ಮನೆಯ ಕಳೆದುಕೊಂಡ ಹಕ್ಕಿಗಳಬದುಕೆಲ್ಲಾ...
ನೆರಳು ನೀಡುತ್ತಿದ್ದ ಮರಗಳೆಲ್ಲವೂ . . .ಮಾನವನ ದುರಾಸೆಗೆ ಬಲಿಯಾಗಿಧರಾಶಾಯಿಯಾಗಿರಲುಇನ್ನೆಲ್ಲಿದೆ ನೆರಳು ? ಬರೀ ಒಣ ಬಿಸಿಲು !ಭಣಗುಡುವ ಬಯಲಲ್ಲೇ . . . ಉರುಳು - ಹೊರಳುಬೇಯುತಿದೆ ಭೂ ಮಾತೆಯ ಒಡಲು . ॥೧॥ ಮನೆಯ ಕಳೆದುಕೊಂಡ ಹಕ್ಕಿಗಳಬದುಕೆಲ್ಲಾ...
ಪರಿಸ್ತಿತಿಯ ಚೌಕಟ್ಟಿನಲ್ಲಿ ನೀನು ಆಡಿಸಿದಂತೆ ಆಡುವ ಗೊಂಬೆಗಳು ನಾವು ನಗುವದನ್ನ ಕಲಿಸಿದೆ ಅಳುವದನ್ನ ಮರೆಸಿದೆ ಜೀವನದ ಅರ್ಥ ನೆನಪಿಸಿದೆ ಹೇಗೆ ಅರಿಯುವದು ನಿನ್ನ ? ಪ್ರಪಂಚವ ಸೃಷ್ಟಿಸಿದೆ ಮನುಕುಲವ ಬೆಳೆಸಿದೆ ಪ್ರಕೃತಿಯ ಸೊಬಗ ಹರಿಸಿದೆ ಹುಟ್ಟು...
ಡಾ. ರಾಜ್ ನೆನಪಿನಲಿ ! ಕನ್ನಡ ನಾಡು, ನುಡಿ, ಭಾಷೆ, ಸಂಸ್ಕೃತಿಯನ್ನು ಹೇಗೆ ಬಾಳಿಸಿ ಬೆಳಗಬೇಕು ಎಂಬುದನ್ನು ತೋರಿಸಿಕೊಟ್ಟ ಡಾ. ರಾಜ್ ಅನ್ನು ಸ್ಮರಿಸೋಣ ! ಹೀಗೊಂದು ಡಾ. ರಾಜ್ ಸ್ಮರಣ !! ನಮನ !!! ಕನ್ನಡದ ಕಂದಾ, ನೀ ಕರುನಾಡ ಅಣ್ಣನಾದೆ, ಕನ್ನಡಿ...
ಎಂದಿನಂತಿಹ ಪ್ರಖರ ಬೆಳಕು ಹರಡಿದ ಬೆಳಗು ಎಂದಿನುತ್ಸಾಹದಿ ನಾ ಹೊರಟೆ ಹೊರಗೆ| ಬೆಚ್ಚಗಿನ ಗೂಡು ಬಿಟ್ಟು, ಜಗದ ಜನರೊಟ್ಟಿಗಿನ ನಿತ್ಯ ಕಾಯಕ ಕರ್ಮ ಆಚರಿಸುವೆಡೆಗೆ|| ನಿತ್ಯ ಸಾಗುವ ಹಾದಿ ಎಂದಿನಂತಿರಲಿಲ್ಲ ಅದೇಕೋ ವ್ಯಾಕುಲತೆ ಬಾಧಿಸುತಲಿತ್ತು| ನಸುಕ...
ಸೊಗ ಯುಗಾದಿ ಮಧುರ ನುಡಿ ಮಾಧುರ್ಯ ತಿದಿಯೊತ್ತಿದ ದುಡಿ ಹೊಸ ಸಂವತ್ಸರ ಹೊಸತಿನ ಗುಡಿ ವಿಜಯ ದಾಟಿಸಲಿ ಮೀರಿಸೆಲ್ಲ ಗಡಿ! ಬೇರೂರಿ ಭಾವ ಸಂಪ್ರದಾಯ ಹೊಳೆ ಹೊಳೆದು ಹರಿಯಲಿ ಹರ್ಷದ ಮಳೆ ಹಳೆ ದಿರುಸನೆ ಕಳಚಿ ಇಟ್ಟಂತೆ ಕಷ್ಟ ಹೊಸತುಡುಗೆ ತೊಡೆ ಸುಖದಿಷ್ಟ...
ಮನದ ಮೌನದಲ್ಲಿ ಮಾತು ಮುರಿದು ಬಿದ್ದಿದೆಕಣ್ಣ ಅಂಚಿನಲ್ಲಿ ಭಾವ ಜೀವವಾಗಿ ಹರಿದಿದೆಉಸಿರ ತಂತಿ ಹರಿದು ವೀಣಾ ನಾದ ಹೊಮ್ಮಿದೆಕನಸು ಖಾಲಿಯಾಗಿ ಬಾಳು ಯಾತ್ರೆ ಮುಗಿಸಿದೆ ಬಂದು ಹೋಗೋ ಜಾತ್ರೆಗೇಕೆ ಪ್ರೀತಿ ಒಪ್ಪಾರುಕುಡಿದು ಮುಗಿದ ಲೋಟದಲ್ಲೇ ಉಳಿದ ಮಂಪ...