ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕವನ

Poetry · ೬,೦೦೮ ಲೇಖನಗಳು

ಏಪ್ರಿಲ್ ೦೫

ಅಂತರಂಗದಂತಃಪುರದ ಕದಪದ ಮನದನ್ನೆಯರು..!

ಈ ಆಧುನಿಕ ಯುಗದಲಿ ಒಬ್ಬೊಬ್ಬರೂ ರಾಜರು, ಮಹರಾಜರು, ಚಕ್ರವರ್ತಿಗಳು. ಎಲ್ಲರ ಮನದಲೂ ವಿಸ್ತಾರ ವಾಹ್! ಎಷ್ಟು ದೊಡ್ಡ ಅಂತಃಪುರ! ತುಂಬಿ ತುಳುಕುವ ಜನಾನದಲ್ಲಿ ಎಷ್ಟೊಂದು ರಾಣಿಯರಿಲ್ಲಿ ಮಹರಾಣಿಯರೆ ತುಂಬಿದ ಗಲ್ಲಿ ಮನದನ್ನೆಯರೂ ಅಲ್ಲಲ್ಲಿ; ಬರುವ ಬರ...

ನಾಗೇಶ ಮೈಸೂರು · ೮೪೪ ವೀಕ್ಷಣೆಗಳು
ಓದಿ
ಏಪ್ರಿಲ್ ೦೫

ಅಳಲು...

ಅಳಲು... ಏನ ಹೇಳಲಿ...ಗೆಳತಿ ಹೇಗೆ ಹೇಳಲಿ ಮನವನಿಟ್ಟನಿವನು ಮತ್ತೊಂದ ಹೆಣ್ಣಲಿ... ಕೊಟ್ಟ ಹಣ್ಣ ಸುಲಿದು ತಿಂದು ನಲಿದು ನನ್ನಲಿ... ಭಲ್ಲೆ ನೆಟ್ಟನಲ್ಲ ನಲ್ಲ ನನ್ನ ಎದೆಯಲಿ... ಕಡೆಗೆ ದೂಡಿ ಹೋದ ನನ್ನ ಇಲ್ಲೇ ಬದಿಯಲಿ... ಏನ ಹೇಳಲಿ...ಗೆಳತಿ ಹೇ...

Maalu · ೪೪೮ ವೀಕ್ಷಣೆಗಳು
ಏಪ್ರಿಲ್ ೦೪

ಸ೦ಬ೦ಧಗಳು....

ಸ೦ಬ೦ಧಗಳ ನಡುವೆ ಈ ಅ೦ತರ ನಮ್ಮೊಳಗಿನ‌ ಅಹ೦ಕಾರ‌ ನಮ್ಮವರು ನಮ್ಮವರಲ್ಲಾ ಬೆರೆಯವರೆ ನಮಗೆಲ್ಲಾ ಬೆರೆಯವರು ಬೇವಾದರು, ನಮ್ಮವರು ಮಾವುದರು ನಮಗೆ ಬೇವಿಗಿ೦ತಾ ರುಚಿ ಇಲ್ಲಾ, ಮಾವಿಗಿ೦ತಾ ಕಹಿ ಇಲ್ಲಾ...!

ವೀರೇಶ.ಚಂ.ಹಿರೇಮಠ · ೪೫೫ ವೀಕ್ಷಣೆಗಳು
ಏಪ್ರಿಲ್ ೦೪

ಎಲ್ಲವೂ ನೀ ... ನೀ ?

ಸೋಕದೆ ಪ್ರೀತಿಸು ನೀಅರಿಯದೆ ಕಾಡಿಸು ನೀಮೌನದಿ ಛೇಡಿಸು ನೀನಗುತಲೇ ಚುಂಬಿಸು ನೀ... ಅಂತ್ಯವ ಕಾಯದೆ ನೀಆದಿಯ ಒಪ್ಪಿಕೊ ನೀಜೀವದ ಚೈತ್ರದಿ ನೀಶೃಂಗಾರ ಕಾವ್ಯವೆ ನೀ... ಊಹೆಗೂ ನಿಲುಕದ ನೀಹಂಬಲ ಬೆಂಬಲ ನೀಕಂಕಣ ಬಾಳಲಿ ನೀನಗುವಿಗೆ ಕಾರಣ ನೀ ... ವೇದವ...

Raju T · ೧,೨೧೯ ವೀಕ್ಷಣೆಗಳು
ಏಪ್ರಿಲ್ ೦೪

ವಿಪರ್ಯಾಸ...

ವಿಪರ್ಯಾಸ... ಹೂವನಿತ್ತವನೇ ನನಗೆ ನೋವನಿತ್ತನೇತಕೆ... ಸಿಹಿ ಮಾವು ಇತ್ತೆ ಇವನಿಗೆ, ಕಹಿ ಬೇವನಿತ್ತನೇತಕೆ... -ಮಾಲು

Maalu · ೪೨೦ ವೀಕ್ಷಣೆಗಳು
ಏಪ್ರಿಲ್ ೦೩

ಕರಾರು...

ಕರಾರು... ಇವನ ತಾಯಿ ನಮ್ಮೊಡನೆ ಬಂದಿದ್ದರೂ ಆದೀತು...!ಆದರೆ... ಇವನ ತಾಯಿ ಬಂದಮೇಲೆ ಇನ್ನು ನಮ್ಮ ಮನೆಯಲ್ಲಿರುವ ನಾಯಿ ಬೇಡ ಎಂದು ನನ್ನ ತಾಕೀತು...! -ಮಾಲು

Maalu · ೫೬೧ ವೀಕ್ಷಣೆಗಳು
ಸರ್ವಂ ಖಲ್ವಿದಂ
ಏಪ್ರಿಲ್ ೦೩

ಸರ್ವಂ ಖಲ್ವಿದಂ

ಬೆಳದಿಂಗಳ ಅಂಗಳದಲಿಅಂದು ಗುರುವಾರಮಾಡಿ ಫಳಾರ,ಕೂತಿರುವೆ ನಾನು ಕಟ್ಟಿಗಾನಿಸಿಬ್ರಹ್ಮಾಂಡದ ಗೂಢಾಂಡದಲಿತಲೆ ತೊಡಗಿಸಿ. ಮಾರು ದೂರದಲಿತುಳಸಿ ಕಟ್ಟೆ ಬದಿಯಲಿಸತ್ತಂತೆ ಬಿದ್ದಿರುವ ಮರಿ ಗುಬ್ಬಿ.ನೀರೂಣಿಸಿ ನೋಡಲೇ?ಹುಟ್ಟು ಪರಿಜುಇರಲಿ ಬಿಡು ಅಲ್ಲೇ ಗಲೀ...

Anil Talikoti · ೪೭೯ ವೀಕ್ಷಣೆಗಳು
ಸರ್ವಂ ಖಲ್ವಿದಂ
ಏಪ್ರಿಲ್ ೦೩

ಸರ್ವಂ ಖಲ್ವಿದಂ

ಬೆಳದಿಂಗಳ ಅಂಗಳದಲಿ ಅಂದು ಗುರುವಾರ ಮಾಡಿ ಫಳಾರ, ಕೂತಿರುವೆ ನಾನು ಕಟ್ಟಿಗಾನಿಸಿ ಬ್ರಹ್ಮಾಂಡದ ಗೂಢಾಂಡದಲಿ ತಲೆ ತೊಡಗಿಸಿ. ಮಾರು ದೂರದಲಿ ತುಳಸಿ ಕಟ್ಟೆ ಬದಿಯಲಿ ಸತ್ತಂತೆ ಬಿದ್ದಿರುವ ಮರಿ ಗುಬ್ಬಿ. ನೀರೂಣಿಸಿ ನೋಡಲೇ? ಹುಟ್ಟು ಪರಿಜು ಇರಲಿ ಬಿಡು...

Anil Talikoti · ೪೩೮ ವೀಕ್ಷಣೆಗಳು
ಏಪ್ರಿಲ್ ೦೨

ಕವನಗಳು.. ಬರಿದೇ ಕವನಗಳು !!!

೧. ಮನಸಲಿ ಮೂಡಿದ ಪ್ರೀತಿ ಅರಿವಿಗೆ ಬಾರದ ರೀತಿ ಕನಸಲಿ ತೋರುವ ಭೀತಿ ಎಂದಿಗೂ ಸಾಯದ ನೀತಿ ಬದುಕನು ಕಾಯುವ ಪ್ರೀತಿ !!! ೨. ಮೌನ ಕಾಡಿತು ಕನಸಲ್ಯಾಕಿಲ್ಲಿ ಪ್ರೀತಿಲಿ ಸಿಗದ ಬಯಕೆಯಾಕಿಲ್ಲಿ ಒಲವನು ಕಾಡುವ ಮಾತಿನ್ನೆಲ್ಲಿ ಉಸಿರಲ್ಲಿ ಬೆರೆತ ಭಾವ ಜೊತ...

Raju T · ೨,೦೧೭ ವೀಕ್ಷಣೆಗಳು
ಏಪ್ರಿಲ್ ೦೨

ಸುಖಕಿರುವ ಅವಸರ....!

ಸುಖಕಿರುವ ಅವಸರ ಏಕಿಲ್ಲ ಕಷ್ಟಕೆ? ಬಂದ ಹಾಗೆ ಓಡುವ ಸುಖ ಬಿಟ್ಟೋಗದ ಸಖ, ಕಷ್ಟದ ಲೆಕ್ಕ! ಬೇಕೈಷಾರಾಮ ಸುಖ ಅನುಭವಿಸುತಲೆ ಮಯಕ ವರ್ಷಾ ಯೋಜನಗಳೆ ಕ್ಷಣಿಕ ಕಳೆದದ್ದೂ ಅರಿವಾಗದ ಸುಖ! ಬೆನ್ನು ಹತ್ತೆ ಕಷ್ಟ ಕೋಟಲೆ ರಾವಣನ ಹತ್ತತ್ತು ತಲೆ ಕ್ಷಣಗಳೆ ಓಡದ...

ನಾಗೇಶ ಮೈಸೂರು · ೪೬೩ ವೀಕ್ಷಣೆಗಳು
ಸಾಯಿ..! ಅಂದರೆ ಸಾಯ್ತಾರಾ...?
ಏಪ್ರಿಲ್ ೦೨

ಸಾಯಿ..! ಅಂದರೆ ಸಾಯ್ತಾರಾ...?

" ಸಾಯಿ....ಸಾಯಿ ಹೀಗೆಂದು , ಅವನು...ಎಷ್ಟೋಸಲ ಬೈದಿದ್ದ.... ಆದರೆ ನಾನು ಸತ್ತೇ....ಇಲ್ಲ ! ಕೇಳುವುದನ್ನೂ ಬಿಟ್ಟಿಲ್ಲ...... ಆದರೆ......ಮೊನ್ನೆ ಅವನ ಮನೆ ಮುಂದೆ..... ನನ್ನಂಥವರೆಂದು ನಾ ಭ್ರಮಿಸಿದ ಜನರ ಸಂತೆ ! ...............ಮಣ್ಣಿನ...

ನಾರಾಯಣ ಭಾಗ್ವತ · ೧,೪೦೦ ವೀಕ್ಷಣೆಗಳು