ಕವನ
Poetry · ೬,೦೦೮ ಲೇಖನಗಳು
ಗಾಜು
“ಫಳ್” ಹಾಯಾಗಿ ನಿದ್ದೆಮಾಡುತಿದ್ದ ಗಾಜಿನ ಮೇಲೆ ಯಾವೋನೋ ಪುಡಾರಿ ದಾಳಿಯಿಟ್ಟ ಶ್ವೇತವರ್ಣ ಸೌಂದರ್ಯವತಿಯಾಗಿದ್ದ ಆ ಗಾಜು ಈಗ ನೈರೂಪ್ಯದ ರಾಶಿ ಆಚೆಕಡೆ, ಈಚೆಕಡೇ ಓಡಾಡುತಿದ್ದ ನಶ್ವರ ದೇಹಿಗಳ ಪ್ರತಿಬಿಂಬಗಳನ್ನು ಬೇಸರದೇ ಹೊತ್ತುತ್ತಿದ್ದ ಆ ಗಾಜು ಈ...
ಇಷ್ಟೇ ವ್ಯತ್ಯಾಸ!
ಇಷ್ಟೇ ವ್ಯತ್ಯಾಸ! ಇವನು ಭಾಷಣ ಮಾಡಬೇಕಂತೆ... ಅಲ್ಲಿ ಒಂದು ದೊಡ್ಡ ಹಾಲ್ ಹುಡುಕುತ್ತಿದ್ದಾನೆ! ಇವನು ಭಾಷಣ ಮಾಡುವಾಗ ಇವನಿಂದ ದೂರವಿದ್ದು ಓಡಾಡಿಕೊಂಡು ಬರಲು ಇಲ್ಲಿ ಒಂದು ದೊಡ್ಡ ಮಾಲ್ ಹುಡುಕುತ್ತಿದ್ದೇನೆ! -ಮಾಲು
ಓ ಹೃದಯ
ಓ ಹೃದಯ ಪ್ರೀತಿಯ ಹೊಳೆಯ ತೀರದಲ್ಲಿ ಮೊಗವನರಿಯದೆ ಕುಳಿತಿದ್ದೆ ನಾನುಮೊಗವ ತೋರಿಸಿ ,ಪ್ರೀತಿಯ ಕಡಲ ಚಿಮ್ಮಿಸಿ,ಬಂದಾದೆ ಜೀವನದ ಜೇನು .ಜೀವನದ ವೀಣೆಯನು ಮೀಟಿದ ಹೃದಯ ನೀನುಸಂಗೀತವು ಇಂಪಾಗಿ ಮೆಚ್ಚುಗೆ ಮುಟ್ಟಿದೆ ಭಾನುಈ ಜೀವದ ಆಸೆ ಅಭಿಲಾಷೆಗಳು ,ಈ...
ನಾನು
ಅಲ್ಲಿ ನೋಡಲು ನಾನು ಇಲ್ಲಿ ನೋಡಲು ನಾನು ಎಲ್ಲೆಲ್ಲಿ ನೋಡಿದರೂ ಅಲ್ಲಲ್ಲಿ ನಾನು ||ಪ|| ಸಾಯಲಾರದ ನಾನು ಬದುಕಲಾರದ ನಾನು ನಾನಾ ಸಂತೆಯಲಿ ಸರಕಾದ ನಾನು ಗೆಲುವೆಂಬುದೆ ನಾನು ಕಂಡೆನೆಂಬುದೆ ನಾನು ಕಣ್ಣಿದ್ದು ಕಾಣದಾ ಕುರುಡನೇ ನಾನು || ೧ || ಅವನಿಗೆ...
ಮಾರ್ಚ್
ಮಾರ್ಚ್ ಬರುವುದೆ ತಡ ಎಲ್ಲೆಡೆ ಒತ್ತಡ; ಸೇರದಿದ್ದರೆ ಕಂಪೆನಿ ಇಟ್ಟುಕೊಂಡ ಗುರಿಯ ದಡ; ಎಲ್ಲರ ಕೆಲಸಗಳು ಗಡಗಡ! ಅಪ್ರೈಸಲ್’ನಲ್ಲಿ ಸಿಗೋದು ಖಾಲಿ ಕೊಡ! ~ಅಮರ್~
ಕ್ಷಯ
ಕ್ಷಯವ ತಡೆಯುದಕಾಗಿ ಸಭೆಯು ನಡೆಯಿತು ಮೊನ್ನೆ ಕಂಡ ಕಂಡಲ್ಲಿ ಉಗುಳುವುದೆ ಭಾರತದ ಚಿನ್ನೆ. ಉಗುಳುವವನನು ಒಮ್ಮೆ ತಡೆದು ನೊಡಿದೆ ನಿನ್ನೆ ಮೂಳ ಹಿರಿತನದಿಂದ ಊದಿಕೊಂಡಿತು ಕೆನ್ನೆ ತುಂಟ ಶೀನ (ಶ್ರೀನಾಥ್ ಶೇಜವಾಡಕರ್)
ಮಾತಾಗಬಯಸುವ ಭಾವವೊಂದು
ಮಾತಾಗಬಯಸುವ ಭಾವವೊಂದು-------------------------ಅಂತರಂಗದ ಭೂಮಿಯಲ್ಲಿಮಾತಾಗಬಯಸುವ ಭಾವವೊಂದು,ಅಲೆಯುತಿದೆ ದಿಕ್ಕುಗೆಟ್ಟು.ವಿಹ್ವಲತೆಯೆ ಅದರ ಬಂಧು !ಆದಿ ಅಂತ್ಯದರಿವೆ ಇಲ್ಲತಾನರಿಯದು ಹಿಂದು ಮುಂದು.ತುಮುಲದಿಂದ ನಡೆಯುತಲದು,ಮೇಲ್ನೋಡಿದೆ ಅಲ್ಲ...
ಯಾರಾರೇನೇನೊಯ್ದರೊ ತ್ಸುನಾಮಿ ಹೊತ್ತಲಿ..
ಕಂಪನಗಳ ನಾಡು,ಜಪಾನಿನಲಿಭೂಕಂಪದ ತ್ಸುನಾಮಿ ಮುನ್ಸೂಚನೆ;ರೇಡಿಯೊ ವರದಿಸರಕಾರದ ಆದೇಶಖಾಲಿ ಮಾಡಿ ಹೊರಡಲು -ತೀರ ಆಗತ್ಯದವನ್ಹೊತ್ತು ಮಾತ್ರ.ಅವ ಸತಿಗೆ ನುಡಿದ:ಮೂವತ್ತು ಕ್ಷಣದಲಿ ಹುಡುಕಿಏನತ್ಯಾವಶ್ಯಕವೊ ನೋಡುವಬೇಗ ಹೊರಡು, ಹುಡುಕು;ಲಗುಬಗೆಯಲಿ ಹೊರಟ...