ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕವನ

Poetry · ೬,೦೦೮ ಲೇಖನಗಳು

ಮಾರ್ಚ್ ೦೮

ಮಳೆ ಬಂತು ಮಳೆ

ಮಳೆ ಬಂತು ಮಳೆ ಮಳೆ ಬಂತು ಮಳೆ ಭುವಿಯೊಳಗೆ ಚಿಮ್ಮಿತೊಂದು ಸೆಲೆ ಜೀವ ರಾಶಿಗೆ ತಂತ್ತೊಂದು ನೆಲೆ ಸಾಗರದಲಿ ಧುಮ್ಮಿಕ್ಕಿತೊಂದು ಅಲೆ ಮಳೆ ಬಂತು ಮಳೆ ಮಳೆ ಬಂತು ಮಳೆ ಕೃಷಿಗೆ ತರುತಿದೆ ಮೆರಗು ಕೇಳದೆ ಹಕ್ಕಿಗಳ ಗುನುಗು ಗಿಡಗಳಲ್ಲಿ ಅರಳಿದೆ ಚಿಗುರು ಮ...

ರಾಘವೇಂದ್ರ ನಾ ಕಮ್ಮಾರ · ೪೯೬ ವೀಕ್ಷಣೆಗಳು
ಓದಿ
ಮಾರ್ಚ್ ೦೭

ನಾನು ಬರೆದ ಕವನ ...

ಕವನವೆಂಬ ಮಳೆಯಲಿ ಅಕ್ಷರಗಳ ಮುತ್ತುಗಳಾಗಿಪೋಣಿಸುವೆ ನಿನ್ನೊಲವಕವಿಗಳ ಕವನದಲಿ ಸಾಹಿತ್ಯದ ರೂಪದಲಿ ವರ್ಣಿಸುವೆ ನಿನ್ನಂದವ ಹುಣ್ಣಿಮೆಯ ಬೆಳದಿಂಗಳಲಿ ಸಾಗರದಲಿ ಉಕ್ಕುವ ಅಲೆಗಳಾಗಿ ಬಂದು ಸೇರುವೆ ನಿನ್ನ ಮನವರಾಘವ ಸ್ಫೂರ್ತಿ : ಕಠಿಣ ಕವಿ (ವೆಮೋ)

ರಾಘವೇಂದ್ರ ನಾ ಕಮ್ಮಾರ · ೩೪೫ ವೀಕ್ಷಣೆಗಳು
ಮಾರ್ಚ್ ೦೭

ಮಗು ನಗು

ತುಟಿಯ ಮೇಲಿನ ತುಂಟ ನಗು ಅದುವೇ ಒಂದು ಪುಟ್ಟ ಮಗು ತಾಯಿಯ ಮಡಿಲಲಿ ಆಡುತಾ ನಗುವಿನಲ್ಲೇ ಎಲ್ಲವ ಹೇಳುತಾ ನಗುವ ನೋಡಿ ಅರಳಿತು ಮನವು ಮಗುವ ನೋಡಿ ಕುಣಿಯಿತು ತನುವು ತುಂಟ ನಗುವ ಬಿರುತಾ ಸೆಳೆಯಿತು ದನಿಯಲಿ ಚಿರುತಾ ನಗುವಿಗೆ ಸೋಲದೆ ಎಲ್ಲರು ಇರಲಾರರು...

ರಾಘವೇಂದ್ರ ನಾ ಕಮ್ಮಾರ · ೫೮೪ ವೀಕ್ಷಣೆಗಳು
ಮಾರ್ಚ್ ೦೭

ನಾ ಬರೆದ ಮೊದಲ ತೊದಲ ಕವನ ----: ನಾ ಕಂಡ ನನ್ನಾಕೆ :----

ಮೊದಲ ಬಾರಿ ನೋಡಿದ ಆ ನಿನ್ನ ನಯನಗಳು ತಂದವು ನನ್ನ ಮನದಲಿ ಕೋಟಿ ಕನಸುಗಳು ಎರಡನೇ ಬಾರಿ ನೋಡಿದ ಆ ನಿನ್ನ ನಗು ಅಂದಿನಿಂದಲೇ ನಾನಾದೆ ಒಂದು ಚಿಕ್ಕ ಮಗು ಮೂರನೇ ಬಾರಿ ನೋಡಿದ ಆ ನಿನ್ನ ನಡೆ ಎಳೆಯಿತು ಮನಸು ನಿನ್ನಯ ಕಡೆ ಇಂದಿಗೂ ಸ್ಫೂರ್ತಿ ಆ ನಿನ್ನ...

ರಾಘವೇಂದ್ರ ನಾ ಕಮ್ಮಾರ · ೩೯೯ ವೀಕ್ಷಣೆಗಳು
ಮಾರ್ಚ್ ೦೭

-----: ಹುಚ್ಚ ಮನಸ :-------

ಹೋಗು ಅಂದ್ರು ಹೋಗಂಗಿಲ್ಲ ಬಾ ಅಂದ್ರು ಬರಂಗಿಲ್ಲ ಅಲ್ಲೇ ನಿಂತ ನಗತೆತಿ ಈ ಹುಚ್ಚ ಮನಸ ನಿಲ್ಲ ಅಂದ್ರು ನಿಲ್ಲಂಗಿಲ್ಲ ಕೂಡ ಅಂದ್ರು ಕುಡಂಗಿಲ್ಲ ಅಲ್ಲೇ ಹೋಗಿ ಮಕ್ಕೊಂಡೆತಿ ಈ ಹುಚ್ಚ ಮನಸ ಬೇಕ ಅಂದ್ರು ಕೇಳಂಗಿಲ್ಲ ಬ್ಯಾಡ ಅಂದ್ರು ಬಿಡಂಗಿಲ್ಲ ಅಲ್ಲೇ...

ರಾಘವೇಂದ್ರ ನಾ ಕಮ್ಮಾರ · ೪೭೮ ವೀಕ್ಷಣೆಗಳು
ಮಾರ್ಚ್ ೦೭

ಮಾಯೆ

ಯಾರು ಬಲ್ಲರು ಹೆಣ್ಣಿನ ಮಾಯೆ ನಾನರಿಯದೆ ಹೋದೆ ಅದರ ಛಾಯೆ ಯಾರು ಬಲ್ಲರು ಹೆಣ್ಣಿನ ಮನಸು ಅದೊಂದು ಕಂಡರೂ ಕಾಣದ ಕನಸು ಯಾರು ಬಲ್ಲರು ಹೆಣ್ಣಿನ ಮೌನ ಅದು ಕೋಗಿಲೆ ಹಾಡಲಾರದ ಗಾನ ಯಾರು ಬಲ್ಲರು ಹೆಣ್ಣಿನ ಗುಣ ಅದು ಗುರಿ ಮುಟ್ಟದ ಬಾಣ ಯಾರು ಬಲ್ಲರು ಹ...

ರಾಘವೇಂದ್ರ ನಾ ಕಮ್ಮಾರ · ೭೭೦ ವೀಕ್ಷಣೆಗಳು
ಮಾರ್ಚ್ ೦೭

ಚಂದ್ರ ನಿನ್ನ ಬಿಂಬ

ಚಂದ್ರ ಮೂಡಿದ ಬಾನಿನಲಿ ನೀನು ಮೂಡಿದೆ ಚಂದ್ರನಲಿ ನಕ್ಷತ್ರಗಳನು ಹುಡುಕುತಾ ವಿರಹಗಳನು ಎಣಿಸುತಾ ಮಳೆ ಸುರಿಯಿತು ಬಾನಿಂದ ಪನ್ನೀರು ಚಿಮ್ಮಿತು ಕಣ್ಣಿಂದ ಹೇಳದೆ ಹೋದೆ ಮಾತುನ್ನ ತುಟಿಯಿಂದ ಹೃದಯ ಬಯಸಿದೆ ನಿನ್ನೆ ಉಸಿರಿಂದ ಹೇಗೆ ತಿಳಿಸಲಿ ಪ್ರೀತಿಯ...

ರಾಘವೇಂದ್ರ ನಾ ಕಮ್ಮಾರ · ೪೩೭ ವೀಕ್ಷಣೆಗಳು
ಮಾರ್ಚ್ ೦೭

---:ಒಂದ ಇಲ್ಲ ಅಂದ್ರ ಇನ್ನೊಂದು:---

ಮೊಗದಲಿ ನಗುವ ನೋಡಿದೆ ಅಂದು ಮನವನು ಹೊಕ್ಕೆ ಚಂದದಿ ಬಂದು ನೀನಾದೆ ನನ್ನ ಚಿಲುಮೆಯಾ ಸಿಂಧು ನೀ ಕೂತಿರುವೆ ಮನದಲಿ ನಿಂದು ಒಲವ ಬಯಸಿ ಕುತಿಹೇನು ಇಂದು ಬಂದೆ ಸುಮ್ಮನೆ ನೋಡಲು ಎಂದು ಅಸೇಯನೆಟ್ಟು ಕಾದಿರುವೆ ನೊಂದು ಆಗುವೆಯಾ ನೀನೆ ನನ್ನ ಬಂಧು ನೀ ನನ...

ರಾಘವೇಂದ್ರ ನಾ ಕಮ್ಮಾರ · ೨೭೨ ವೀಕ್ಷಣೆಗಳು
ಮಾರ್ಚ್ ೦೭

Dressಯು

ಚೂಡಿ,ಸಾಡಿ,ಮಿನಿ,ಮಿಡಿ,ಸ್ಕರ್ಟ್ ಅವೆಷ್ಟು ಡ್ರೆಸ್ಸು ಕಾಲೇಜು ಹೆಣ್ಣಿಗೆ ಇವೆಲ್ಲಾ ಸಾಲದ್ದಕೆ ಅಣ್ಣ ತಮ್ಮಂದಿರ ಪ್ಯಾಂಟು ಶರ್ಟು ಹೊಗಲಿ ಬಿಡಿ, ನಮಗೇನೇಂತೆ ಕಂಡು ಖುಷಿ ಪಡೆಯೋಣ.

ಮಾರ್ಚ್ ೦೭

ರಸ್ತೆ

ರಸ್ತೆನಾನು ಜನಗಳ ಸಂಪರ್ಕದ ಕೊಂಡಿ,ನಾನು ಇಲ್ಲವಾದರೆ ಮಾನವಾದಮಗಳ ನಡುವೆ ಸ್ನೇಹ ಸಂಪರ್ಕ ಕಷ್ಟ,ನಾನು ಇಲ್ದೆ ವ್ಯಾಪಾರ ವಹಿವಾಟು ಸುಲುಭ ಅಸಾಧ್ಯ,ನನ್ನ ಮಹತ್ವದ ಬಗೆ ಅಣ್ಣಾವರು 'ಮಾರ್ಗದರ್ಶಿ' ಸಿನಿಮಾ ಮಾಡಿದರು,ನಾನು ಎಷ್ಟು ಮುಖ್ಯ ಅನ್ನೋ ಅಹಂಕಾರ...

Harish S K · ೪೮೬ ವೀಕ್ಷಣೆಗಳು
ಮಾರ್ಚ್ ೦೬

ಮಾತಿಗೊಬ್ಬರ ......

ಸಿಗಬೇಕು ಮಾತಿಗೊಬ್ಬರ ಸಿಕ್ಕು ಮಾತೆ ಗೊಬ್ಬರ ಇರದೆ ಬರಿ ಮಾತಿನಬ್ಬರ ಸೊಗಸಾದ ಮಾತಿನ ಸರ! ಮಾತೆ ಜನ್ಮ ಚೇತೋಹಾರಿ ಮಾತೆ ತಾನೆ ರಹದಾರಿ ಮಾತಲೆ ಮನೆ ಮಾತಾಗಿರಿ ಮಾತೆ ತಾನೆ ಮೌನದ ಗುರಿ! ಸುಲಲಿತಪ್ರಸವ ಮಾತಡಿಕೆ ಮಾತಣಿಸುವ ನೀರಡಿಕೆ ಮಾತುಣಿಸುವ ಮನ...

ನಾಗೇಶ ಮೈಸೂರು · ೫೨೯ ವೀಕ್ಷಣೆಗಳು
ಮಾರ್ಚ್ ೦೬

-ಯಾರಿವರು?!

-ಯಾರಿವರು?! ಹೀಗೆಯೆ ಇವರೆಲ್ಲರು! ನೀರಿನಂತೆ ಹರಿಯುವರು - ಒಡಲ ಬೇಗೆ ತಣಿಸುವರು ಪೈರಿನಂತೆ ಬೆಳೆಯುವರು-ಹೂವಿನಂತೆ ಮೆಲ್ಲನರಳಿ ಪರಿಮಳವನು ಕೊಡುವವರು; ಹೀಗೆಯೇ ಇವರೆಲ್ಲರು! ಗಾಳಿಯಂತೆ ತೇಲುವರು -ಕಡಲಿನಂತೆ ಮೊರೆಯುವರು ರವಿಯ ತೆರದಿ ಬೆಳಗುವರು-ಇ...

Maalu · ೪೦೧ ವೀಕ್ಷಣೆಗಳು