ಕಳೆದುಹೋಗಿದ್ದಾನೆ.
ಎಲ್ಲಿದ್ದಾನೆ ದೇವರು? ಅಗೋ ಅಲ್ಲಿ, ಮಂದಿರಗಳ ಪೂಜೆಯಲ್ಲಿ, ಚರ್ಚಿನ ಪ್ರಾರ್ಥನೆಯಲ್ಲಿ, ಮಸೀದಿಯ ನಮಾಜಿನಲ್ಲಿ. ಅಯ್ಯೋ ಅವನಿರುವುದು, ಅಪ್ಪ ಅಮ್ಮನ ಆಶೀರ್ವಾದದಲ್ಲಿ, ಹೆಂಡತಿಯ ಪ್ರೀತಿಯಲ್ಲಿ, ಮಗನ ಮುದ್ದು ನಗುವಿನಲ್ಲಿ. ಅದು ಹೇಗೆ ಸಾಧ್ಯ? ಅಪ್ಪ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
Poetry · ೬,೦೦೮ ಲೇಖನಗಳು
ಎಲ್ಲಿದ್ದಾನೆ ದೇವರು? ಅಗೋ ಅಲ್ಲಿ, ಮಂದಿರಗಳ ಪೂಜೆಯಲ್ಲಿ, ಚರ್ಚಿನ ಪ್ರಾರ್ಥನೆಯಲ್ಲಿ, ಮಸೀದಿಯ ನಮಾಜಿನಲ್ಲಿ. ಅಯ್ಯೋ ಅವನಿರುವುದು, ಅಪ್ಪ ಅಮ್ಮನ ಆಶೀರ್ವಾದದಲ್ಲಿ, ಹೆಂಡತಿಯ ಪ್ರೀತಿಯಲ್ಲಿ, ಮಗನ ಮುದ್ದು ನಗುವಿನಲ್ಲಿ. ಅದು ಹೇಗೆ ಸಾಧ್ಯ? ಅಪ್ಪ...
ಅಡಿಗಡಿಗಡರುವಕಡುಬಿಸಿಲಸುಡುತಾಪವನಡಗಿಸುತಲುಡುಗಿಸುವಧುಡುಧುಡುಧುಮ್ಮಿಡುವಭಂಡನರಸಿಯಭಂಗದಲಿಬೇಡುತಲಿನಿಡುಜಡೆಯಫಡಫಡನೊಡೆಯುತಲಿಗಂಗೆಯೊಡಲಲಿಮಿಂದುನಲಿಯುತಲಿಹನೀನಾಗಾನಂದಂ ಚಿತ್ರ ಕೃಪೆ ಪದ್ಯಪಾನ
ನನ್ನ-ನೀನು ನಿನ್ನ-ನಾನು ಅರಿಯಲಿಲ್ಲ... ಅದರ worryಯಲ್ಲಿ, ನಲ್ಲ... ನಮ್ಮ ಈ ಒಲವನ್ನು ನಾವು ಇರಿದೆವಲ್ಲ....ಎಂಬುದರ ಪರಿವೆ ಇಲ್ಲ... -ಮಾಲು
ಕಾಲ ಯಾತ್ರಿಕ ಎಷ್ಟೋ ವರ್ಷಗಳ ಕಳೆದು ಬಂದಿಹೆನು, ಘಟಿಸಿದನೇಕ ನಾಗರೀಕತೆಗಳ ಕಣ್ಣಿಂದ ಕಂಡಿಹೆನು. ಹಸಿವು ದ್ವೇಷಗಳ ಹಲವು ವೇಷ, ಪ್ರೀತಿ ಸ್ನೇಹಗಳ ಕೊಳೆತ ಕೋಶ, ಹೊತ್ತು ತಿರುಗುತ ಹೊತ್ತು ಕಳೆಯುವ, ಸಾವಿರ ಮಂದಿಯ ಹಿಂದಿಕ್ಕಿ ಬಂದಿಹೆನು. ಹೊರಟಾಗ ಸ...
ನಿನ್ನ ಈ ಚೆಲುವಲ್ಲ ನಿನ್ನೆದೆಯ ಒಲವಲ್ಲ ಚೆನ್ನ, ನಿನ್ನೆಡೆಗೆ ನನ್ನ ಸೆಳೆದಿರುವುದು! ನಮ್ಮಿಬ್ಬರೊಳು ಉಂಟು ಹಲವು ಜನುಮದ ನೆಂಟು ಇದುವೆ ನಿನ್ನೊಳು ನನ್ನ ಸೆರೆ ಹಿಡಿದಿರುವುದು! -ಮಾಲು
ಏನಾದರೂ ಆಗಲಿ ನೆನಪೊಂದೆ ಇರಲಿ ಬದುಕಲಿ ಇರಲಿ ಮರೆಯದ ಸವಿನೆನಪೊಂದೆ ಇರಲಿ ಏನಾದರೂ ಆಗಲಿ ನಗುವೊಂದೆ ಇರಲಿ ಜೀವನದಲ್ಲಿ ಇರಲಿ ಮರೆಯದ ಮುಖದ ನಗುವೊಂದೆ ಇರಲಿ ಏನಾದರೂ ಆಗಲಿ ಪ್ರೀತಿಯೊಂದೆ ಇರಲಿ ಹೃದಯದಲ್ಲಿ ಇರಲಿ ಬಾಳಲ್ಲಿ ಮರೆಯದ ಪ್ರೀತಿಯೊಂದೆ ಇರಲ...
-ಮಾಲು ನಮ್ಮ ದೇಶ ಭಾರತ... ವಿವಿಧ ವೇಷ ವಿವಿಧ ಭಾಷೆ ನಮ್ಮದೆಂದು ಸಾರುತಾ... ಕನ್ನಡ ನಾಡಲ್ಲೆ ಮಡಿವೆ, ಮಾತೆ ಭುವನೇಶ್ವರಿಯ ಕನ್ನಡವನು ಆಡುತಾ... -ಮಾಲು
ಪಾಪ,ಪುಣ್ಯ,ದೇವರು,ದಿಂಡರುಸ್ವರ್ಗ,ನರಕ,ಗರುಡ ಪುರಾಣ-ಎಲ್ಲ ಗೋಜಲು ಗೋಜಲುಅನಿಸಿದ ಕ್ಷಣಕಾಲು ನೆಲಕ್ಕೆ ತಾಗುತ್ತವೆ.ಜೆನ್ ಕತೆಗಳ ಮಧ್ಯೆಹಾಯ್ಕುವಿನ ಶೃಂಗಾರದಲಿಪದ್ಯ ಹೊಳೆಯದೆತಲೆಕೆಡಿಸಿಕೊಂಡಾಗಎಲ್ಲೋ ಹಾಳೆ ತಿರುವಿದ ಸದ್ದು. ಅವಳ ಡಿಂಭದಲ್ಲಿಹೆಪ್ಪ...
-೧- ಪ್ರಿಯಾ, ನೀ ನುಡಿಯುವ ಮಾತೆಲ್ಲವು ಒಲವಿನ ಹಾಡಾಗಲಿ... ನನ್ನೆದೆ ವೀಣೆಯು ಆ ಹಾಡನು ಮಿಡಿಯುವ ಹಾಗಾಗಲಿ... -ಮಾಲು -೨- ಪ್ರಿಯಾ,ನಿನ್ನ ದುಗುಡದಾ ಬಿಡುಗಡೆಯು ನೀ ಕುಡಿವ ಸುರೆಯಲ್ಲಿದೆ!ನನ್ನ ಮೋಹದಾ ಬಿಡುಗಡೆಯು ನಿನ್ನ ತೊಳ್ಸೆರೆಯಲ್ಲಿದೆ! -ಮ...