ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕವನ

Poetry · ೬,೦೦೮ ಲೇಖನಗಳು

ಫೆಬ್ರ ೨೬

ನಾನು ಓದಿದ ಪಾಬ್ಲೊ ನೆರೂದನ "ಕವಿತೆ"

ಪಾಬ್ಲೊ ನೆರೂದ ನ ಈ "ಕವಿತೆ"ಯನ್ನು ಓದಿದಾಗ ಅನುವಾದ ಮಾಡಿ ನಿಮ್ಮೊಂದಿಗೆ ಹಂಚಿಕೊಳ್ಳೋಣವೆನ್ನಿಸಿತು. ಓದಿ. ಆ ವಯಸ್ಸಾದಾಗ …. ಕವಿತೆ ಆಗಮಿಸಿತು ನನ್ನನ್ನು ಹುಡುಕಿಕೊಂಡು. ನನಗೆ ಗೊತ್ತಿಲ್ಲ, ನನಗೆ ಗೊತ್ತಿಲ್ಲ ಅದು ಎಲ್ಲಿಂದ ಬಂತೆಂದು, ಚಳಿಗಾಲದ...

natekar · ೯೬೭ ವೀಕ್ಷಣೆಗಳು
ಓದಿ
ಫೆಬ್ರ ೨೬

ಎತ್ತ ಕಡೆ ಪಯಣ‌?

ದಿವಿಜದೇವನ ಸೆಳೆತಕನವರತ ತಿರುಗುತಿಹಭುವಿಯ ಮೇಲಿನಿತು ಹಾದಿಯ ಗಮಿಸಿ ನಿ೦ದೊಡೊ೦ದವಲೋಕನವ ಮಾಳ್ಪುದುಚಿತವೆ೦ಬುದನರಿತು ಪಿ೦ತಿರುಗಿ ನೋಡಲೊಮ್ಮೆ|ಸವೆದಿಹುದು ದಾರಿ ಪಿ೦ಬಾಲಕರಿಗನುಸರಿಸೆನವೆದು ನರಕವನರಸುತಿಹೆವೇಕಿದರ್ತಿಯಿ೦ದವರೋಹಣವಲ೦ಬಿಸುತಲಿರ್ಪುದು...

ರಘುಮುಳಿಯ · ೧,೦೭೯ ವೀಕ್ಷಣೆಗಳು
ಫೆಬ್ರ ೨೫

ಕಲ್ಪನೆ ನಿಜವಾಗಿ

ಕಲ್ಪನೆ ನಿಜವಾಗಿ ಕನಸು ನನಸಾಗಿ ನನ ಉಸಿರಿಗೆ ಉಸಿರಾಗಿ, ನೀನು..... ಬಂದೆ ಜೊತೆಯಾಗಿ ನನ್ನ ಜೀವದ ಜೊತೆಯಾಗಿ. ಸ್ನೇಹಕೆ ಹೆಸರಾಗಿ ಪ್ರೀತಿಗೆ ಧ್ವನಿಯಾಗಿ ನನ ಪ್ರಾಣದ ಪ್ರಾಣವಾಗಿ....ನೀನು ಬಂದೆ ನನಗಾಗಿ. ನನ್ನ ಬಾಳಿನ ಬೆಳಕಾಗಿ. ನೀನು ಜೊತೆಯಾಗಿ...

ನಾಗರಾಜ್ ಈಶ್ವರ್ · ೪೦೫ ವೀಕ್ಷಣೆಗಳು
ನಿನ್ನೊಡಲು
ಫೆಬ್ರ ೨೫

ನಿನ್ನೊಡಲು

ನಿನ್ನೊಡಲ‌ ಬಗೆದರು ನೆತ್ತರು ಹರಿಸಿದರು ಕ್ಷಮಿಸಿದೆ ನೀ ಅವರ‌ ಇರುಳಲ್ಲಿ ಕದ್ದು ಹಗಲೆಲ್ಲಾ ಮೆದ್ದು ಅವರ‌ ಭೋಗ‌ ಅತಿ ಮಧುರ‌ ಅವರು ತಿಳಿದಿಹರು ಅವರ‌ ಸುಖ‌ ಅಮರ‌ ಬರುತಿಹವು ಹಗರಣಗಳು ಸರ‌ ಸರ‌ ಎಷ್ಟೆ0ದು ನೋಡಲಿ ಹರಹರ‌ ಎಲ್ಲಾದಕ್ಕೂ ದಾರಿ ತೋರಲಿ...

ಸೂರ್ಯತೇಜ‌ · ೭೮೬ ವೀಕ್ಷಣೆಗಳು
ಫೆಬ್ರ ೨೪

ಅನಿವಾರ್ಯತೆ

'ಕಣ್ಣಲ್ಲಿ ನೀರೇಕೆ, ನಿನ್ನ ತವರಿನ ನೆನಪೆ?' ಇವ ನನ್ನವ ಕೇಳಿದ್ದ... ಇಲ್ಲವೆನ್ನಲು ನೆಪ ಸಿಗದೆ ಹೌದೆಂದೆ... ಏಕೆಂದರೆ ಇವನ ಮನೆಯಲ್ಲಿ ಈರುಳ್ಳಿ ನಿಷಿದ್ಧ. -ಮಾಲು

Maalu · ೩೩೪ ವೀಕ್ಷಣೆಗಳು
ಫೆಬ್ರ ೨೪

ಹಸಿರಾಡಿಸಿ ಹೂವರಳಿಸಿ...

ಹಸಿರಾಡಿಸಿ ಹೂವರಳಿಸಿ ಹದ ಮಾಡಿಸಿ ಎದೆಯ ಜೊತೆಗೂಡಿಸಿ ಹೊಸ ಹಾಡಿಗೆ ಗಿಳಿ ಕೋಕಿಲ ಉಲಿಯ... ಕಾಲಿಟ್ಟಿದೆ ಕದ ತಟ್ಟಿದೆ ಹಸನಾಗಿಹ ಹರಯ; ನಲಿವೊಂದನೆ ಹರಿಸುವ ಬಾಳೆಂಬುವ ತೊರೆಯ ತುಂಬಲು ತಾ ಸೆಲೆಯೊಂದನು ನನ್ನೊಲವಿನ ಗೆಳೆಯ. -ಮಾಲು

Maalu · ೩೨೯ ವೀಕ್ಷಣೆಗಳು
ಫೆಬ್ರ ೨೩

ನಾಲ್ಕು ಹನಿ ಸಾಲುಗಳು

ಒಂದುದಿನಈಅಕ್ಷರಶಬ್ದ - ಸಾಲುಗಳೆಲ್ಲಾಸೋತುಸೊರಗಿನಿಲ್ಲಬಹುದುಭಾವನೆಯದ್ದುಅದೇನಿರಂತರಹರಿವು........++++++++++++++ ನಾನೇಕಟ್ಟಿಕೊಂಡಈನನ್ನಕನಸಿನಸೌಧನನ್ನಮ್ಮನನೆನಪಲ್ಲಿಕರಗುತ್ತಿದೆ......++++++++++ನಿನ್ನೊಂದಿಗೆನಾಕಳೆದು ಹೋದೆನೀನಿಲ್ಲದೇನನ್...

ಸೀತಾರಾಮ ಹೆಗಡೆ · ೫೦೧ ವೀಕ್ಷಣೆಗಳು
ಫೆಬ್ರ ೨೨

ಕೃತಘ್ನ

ನನ್ನ ಕಂಡರೆ ಇವನಿಗೆ ಮಹಾ ಪ್ರಾಣ, ಇದು ಇವನ ಮನೆಯವರ ವಾದ; ಅದಕ್ಕಾಗಿಯೆ ಇವನು ನನಗೆ ಕೃತಜ್ಞನಾಗದೆ ಕೃತಘ್ನನಾದ -ಮಾಲು

Maalu · ೬೦೬ ವೀಕ್ಷಣೆಗಳು
ಫೆಬ್ರ ೨೨

ಸಖೀಗೀತ

ಸಖೀ.....ಎನ್ನ ಕೈ-ಬೆರಳುಗಳಿಂದನಿನ್ನ ಮುಂಗುರುಳ ನೇವರಿಸಿನಿನ್ನೆದೆಯ ವೀಣೆಯಾತಂತಿಗಳ ಮೀಟುತಾಸಪ್ತ-ಸ್ವರಗಳ ಹೊರಡಿಸಿಪ್ರೇಮರಾಗವ ಹಾಡುವಾಸೆ ಎನಗೆ...ಭೃಂಗದಾ ತೆರದಿನಾದ-ನೀನಾದ ಹೊರಡಿಸಿನಿನ್ನ ಕೇಶರಾಶಿಯಲಿಕಣ್ಣ ಮುಚ್ಚಾಲೆಯಾಡುತಾನಸುನಗುವ ಹೊತ್ತಿ...

ಗಂಗಾಧರ. ದಿವಟರ · ೧,೨೪೨ ವೀಕ್ಷಣೆಗಳು
ಫೆಬ್ರ ೨೨

ಹಿಂದಿರುಗಿ ನೋಡಿದಾಗ

ಶಾಲೆಯ ದಿನಗಳಲಿ ಪುಸ್ತಕದಕೊನೆಯ ಪುಟದಲ್ಲಿರಟ್ಟಿನ ಮೇಲೆಬರೆದಿರುವ ಅವಳ ಹೆಸರುಹಲವು ಬಾರಿ ಬರೆದುಅವರಿವರು ನೋಡಿಯಾರುಎಂಬ ಅಳುಕಿನಲಿಕಾಟು, ಗೀಟು ಹೊಡೆದು...ಅಳುಕಿಸಲೆತ್ನಿಸಿಅದರಲ್ಲಿಯೇನವ್ಯಕಲೆಯನ್ನೂ ಮೀರಿಸುವಚಿತ್ರವನೂ ಬಿಡಿಸಿಅಕ್ಕ-ಪಕ್ಕಯಾರೂ ಇ...

ಗಂಗಾಧರ. ದಿವಟರ · ೫೩೮ ವೀಕ್ಷಣೆಗಳು
ಸಂಗಾತಿ
ಫೆಬ್ರ ೨೨

ಸಂಗಾತಿ

ಅವಳುನಾಕ-ನರಕಎಲ್ಲಿಯಾದರೂ ಸರಿನಾನು ಹೋದಲ್ಲೆಲ್ಲಾಬರುವುದಾಗಿ ಹೇಳಿನನ್ನ ಜೊತೆಯಲ್ಲಿಯೇಹೆಜ್ಜೆ ಹಾಕುವಳುನೆರಳುತಾನೇನೂ ಕಡಿಮೆಯಲ್ಲಅಂತನನ್ನ ಹೆಜ್ಜೆಯಿಂದಲೇಒಡಮೂಡಿಹಿಂಬಾಲಿಸುತ್ತಿತ್ತುಬಾಳ ಪಯಣದಲ್ಲಿಕತ್ತಲು ಕವಿದಾಗನೆರಳು ಕಣ್ಮರೆಯಾಗಿತ್ತುಕೈಹಿಡಿ...

ಗಂಗಾಧರ. ದಿವಟರ · ೫೩೪ ವೀಕ್ಷಣೆಗಳು
ಫೆಬ್ರ ೨೨

ನಾ ಮಾತಾಡಲೇ.... !!!

ನಾ ಮಾತಾಡಲೇ.... ನಾ ಮಾತಾಡಲೇ... ನನ್ನೊಳಗಿನ ಮಾತು ಬಿಚ್ಚಿಡಲೇ ಪ್ರತಿ ಹೊತ್ತು ಮತ್ತೇರುವ ಮುತ್ತಿನ ಮಾತುಗಳ್ನ, ಹೊತ್ತಿಗೆಯೊಳಗೆ ಒತ್ತಿ ಅಚ್ಚುಕಿಸಲೇ ಅತ್ತ ಇತ್ತ ಕಾಣದೆ ಗೊಣಗಿದ ಮಾತುಗಳ್ನ, ಗಂಧ ಚೆಂದದ ಅಂದದೊಳಗೆ ಗಮ್ಮತ್ತು ಮುಚ್ಚಿಡಲೇ ಸುತ್...

ಮಂಜುನಾಥ ಇ ಪಿ · ೬೬೨ ವೀಕ್ಷಣೆಗಳು