ಸಂಗಮದ ಸಂಭ್ರಮ
ಸೊಳ್ಳೆಗಳು ಕಾಡಿದರು ಕೆರೆಯುವುದ ಮರೆತಿರುವೆ ಸೊಣಗಗಳು ಬೊಗಳಿದರು ಜಗ್ಗದೇ ಕುಳಿತಿರುವೆ ಸೊಗಸಾದ ಶಬ್ದಗಳ ಹುಡುಕ್ಯಾಡಿ ಬರೆದಿರುವೆ ಸೊಂಪಾಗಿ ಸೊಗಯಿಸೊ ಕನಸುಗಳ ಕಂಡಿರುವೆ ಸಂಪದಕೆ ಸ್ವರವಾಗಿ ಸೇರಬಯಸುವೆನಿಂದು ಸಮಯಸಿಕ್ಕಾಗೆಲ್ಲ ಸಂಗಮಿಸುವೆನು ಬಂ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
Poetry · ೬,೦೦೮ ಲೇಖನಗಳು
ಸೊಳ್ಳೆಗಳು ಕಾಡಿದರು ಕೆರೆಯುವುದ ಮರೆತಿರುವೆ ಸೊಣಗಗಳು ಬೊಗಳಿದರು ಜಗ್ಗದೇ ಕುಳಿತಿರುವೆ ಸೊಗಸಾದ ಶಬ್ದಗಳ ಹುಡುಕ್ಯಾಡಿ ಬರೆದಿರುವೆ ಸೊಂಪಾಗಿ ಸೊಗಯಿಸೊ ಕನಸುಗಳ ಕಂಡಿರುವೆ ಸಂಪದಕೆ ಸ್ವರವಾಗಿ ಸೇರಬಯಸುವೆನಿಂದು ಸಮಯಸಿಕ್ಕಾಗೆಲ್ಲ ಸಂಗಮಿಸುವೆನು ಬಂ...
-ತಟ್ಟೀತು ಶಾಪ... ಕಗ್ಗಲ್ಲ ಬಂಡೆಗಳಿಗೇಕೆ ಮೊಗ್ಗಿನಾ ಬಯಕೆ? ಮುಸುಕಿನಲಿ ಬಂದದನು ಹೊಸಕಿ ಹಾಕುವುದೇಕೆ? ಬೇಲಿಯಂತಿರುವವರೆ ಒಳನುಗ್ಗಿ ಕೇಲಿ ಬಯಸುವುದೇಕೆ? ಅರಳಿ ಹೂವಾಗಲಿ ಬಾಲೆ; ತಟ್ಟೀತು ಶಾಪ ಸುಟ್ಟೀತು ನಿಮ್ಮನ್ನೆ ಮುಟ್ಟದಿರಿ ಅವಳನ್ನು, ಜೋಕೆ...
ಮುಗಿಸಿದರೆ ಅವತಾರ ಇಹ ಲೋಕ ವ್ಯಾಪಾರ ಸೇರಲೆ ದೇವರ ಪಾದ ವೈಕುಂಠಕೈಲಾಸ ಕದ! ಶೋಧ ತ್ರಾಸಕೆ ಮುಕ್ತಿ ಆತ್ಮನಾಲಯಕೆ ವಿರಕ್ತಿ ಮುದುಡಿ ಹೂವ್ವ ರೀತಿ ಮುದುರಿತೆ ಜೀವನಶಕ್ತಿ! ಕೈಲಾಸದಲಿದೆ ವಾಸ ಸತ್ಯಲೋಕವೆ ನಿವಾಸ ಕ್ಷೀರಸಾಗರ ಪೀಯೂಷ ಹೀರುವಂತೇ ಭಕ್ತಿ...
'ಪೂರ್ಣ ಮಧಃ ಪೂರ್ಣ ಮಿದಂ' ನೀನನಂತ ನೀನಿತ್ತ ಮನ ಅನಂತ ಅಂತವಿರದ ದಿಗಂತವೂ ಅನಂತವು... ತಳೆವ ಬೆಳೆವ ಅಳಿವ ಮತ್ತೆ ತಳೆದು ಉಳಿವ ನಾವು ನಿನ್ನ ಸುಳಿವ ಅರಿವ ಆ ಛಲವೂ ಅನಂತವು....! -ಮಾಲು
ಅಮ್ಮನೆಂದು ಕೂಗಿ ಕೈಯ ಚಾಚಿದರೆ ಕೈಗೆ ಬೀಳುವುದು ನಾಲ್ಕಾಣೆ ಬೀದಿಯ ಬದಿಯಲಿ ಅಂಗಾತ ಮಲಗುವೆ ಕನಸೆಲ್ಲಾ ದುಬಾರಿ ನಾಕಾಣೆ ಹಸಿದ ಹೊಟ್ಟೆಯಿದು ತಾಳವ ತಟ್ಟುವುದು ತಟ್ಟೆಯಲಿಹುದು ತುಸು ತಂಗಳೆ ಭಿಕ್ಷುವೆಂದು ಅಲ್ಲಗಳೆದರು ಮಂದಿರದೆದುರು ಕೈ ಮುಗಿದು ನ...
ಮಸಣ ಮೌನದಲೊಂದು ಕವಿತೆ ಮೂಡಿತೆ ಮೌನವದೇ ಕವಿತೆಗೆ ಸ್ಪೂತಿ೯ಯಾಯಿತೆ ಕವಿತೆಯೊಳು ಕಲ್ಪನೆಗಳೇ ತು೦ಬಿತೆ ಕಲ್ಪನೆಗಳೆಲ್ಲ ನೈಜತೆಗೆ ನಿಕಟವೆನಿಸಿತೆ ಪ್ರತಿ ಚರಣದಿ ಚರಿತೆ ಕಂಡಿತೆ ಚರಿತೆಯದು ಚಾರಿತ್ರೄವ ತಿಳಿಸಿತೆ ಪ್ರತಿ ಸಾಲಲು ಸರಳತೆಯ ಸವಿಯಿದೆ ಪ್...
ನೆನಪುಗಳು ಕಾಡುತ್ತಿವೆ ಮರೆಯಾಗಿ ಹೋಗದೆ ಕನಸ್ಸುಗಳು ಬೇಡುತ್ತಿವೆ ನಿನಗಾಗಿ ನಾ ಇರುವೆ ಎಂದು ನೂರಾರು ವರುಷ ನಿನ್ನ ಜೋತೆ ಜೋತೆಗೆ ಬಾಳುವೆ ನಾ ಎಂದು ಕಲ್ಪನೆಗೂ ಮಿಗಿಲಾದ ಜೀವನ ನಿನ್ನ ಜೋತೆಗೆ ನಡೆಸುವೆ ನಾ ಎಂದೆಂದು ಹಗಲು ರಾತ್ರಿಗಳ ನಡುವೆ ನಿನ್...
ಮಸಣ ಮೌನದಲೊಂದು ಕವಿತೆ ಮೂಡಿತೆ ಮೌನವದೇ ಕವಿತೆಗೆ ಸ್ಪೂತಿ೯ಯಾಯಿತೆ ಕವಿತೆಯೊಳು ಕಲ್ಪನೆಗಳೇ ತು೦ಬಿತೆ ಕಲ್ಪನೆಗಳೆಲ್ಲ ನೈಜತೆಗೆ ನಿಕಟವೆನಿಸಿತೆ ಪ್ರತಿ ಚರಣದಿ ಚರಿತೆ ಕಂಡಿತೆ ಚರಿತೆಯದು ಚಾರಿತ್ರೄವ ತಿಳಿಸಿತೆ ಪ್ರತಿ ಸಾಲಲು ಸರಳತೆಯ ಸವಿಯಿದೆ ಪ್...
ಹಗಲು ರಾತ್ರಿಯಲಿ ನಿನ್ನ ಕಣ್ಣಗಳು ನನ್ನ ಕೊಲ್ಲುತಿರಲು ದಿನವು ನಿನ್ನ ನಗುವು ನನ್ನ ಮನಕೆ ಏನೋ ಹೇಳುತಿರಲು ಹೇಗೆ ತಿಳಿಸಲಿ ಮನಕೆ ನೀನಿಲ್ಲದೆ ಬಾಳುವ ಜೀವನ ಕಟ್ಟಿರುವೆನು ಸುಂದರ ಕನಸುಗಳ ಕಾಣುವ ಭುವನ ಓ ನಲ್ಲೆ ಮರಳಿ ಬಂದು ಸೇರು ನನ್ನ ಮನವ ದಿನವು...