ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕವನ

Poetry · ೬,೦೦೮ ಲೇಖನಗಳು

ಮಾರ್ಚ್ ೨೪

ಎರಡು ಹನಿಗಳು...

ಎರಡು ಹನಿಗಳು... ಕೊಳಲ ನುಡಿಸಿ ಮೋಹಗೊಳಿಸಿ ಪಡೆದನಲ್ಲ ರಾಧೆಯ ಆ ತುಂಟನಾದ ಗೊಲ್ಲ...! ಯಾರೋ ಬರೆದ ಹಾಡಿಗೆ ಕೊರಳ ಕೊಟ್ಟು ಹಾಡಿ ಮತ್ತೆ ಮೋಡಿ ಮಾಡಿ ಪಡೆದ ನನ್ನ ನಲ್ಲ ನನ್ನ ತುಟಿ ಮತ್ತು ಗಲ್ಲ...! **** ಆ ಶ್ಯಾಮನಲ್ಲಿ ರಾಮನಿರುವನೋ ಇಲ್ಲವೋ ತಿ...

Maalu · ೮೮೮ ವೀಕ್ಷಣೆಗಳು
ಓದಿ
ಮಾರ್ಚ್ ೨೩

ಕೊನೆಗೆ ಉಳದದ್ದು

ಕತ್ತಿ ಹಿಡಿಕೆಯ ಕಡೆ ಹರಿತವಾಗಿರುವುದಿಲ್ಲವೆಂದಲ್ಲವೇ ನೀನು ಆ ಕಡೆಗೆ ಹೋದದ್ದು? ರಕ್ತವೆಲ್ಲ ಒಣಗಿಹೋದ ಈ ಎದೆಯಮೇಲೆ ಅದೆಷ್ಟು ಬಾರಿ ಬೀಸಿದ್ದೀಯೇ ಮೊಣಚನ್ನು ಕಳೆದುಕೊಂಡಿದೆ ಸ್ವಲ್ಪ ಹೀಗೆ ಬಾ ಈ ಎದೆಯಮೇಲೇ ನುರಿಸುಕೊಂಡು ಮೊಣಚುಮಾಡಿಕೊ! ಗಾಯವಾಗದ...

ರಘೋತ್ತಮರಾವ್ ಕಡಪ · ೧,೧೧೫ ವೀಕ್ಷಣೆಗಳು
ಮಾರ್ಚ್ ೨೩

ನಿದ್ದೆ

ಕಾಡು ಮ್ರುಗಗಳ ಮೇಲೆ ಹಾಡು ಬರೆಯುತಲಿದ್ದೆ ಯೋಚಿಸುತ್ತಿರುವಾಗ ಬಾಚಿಕೊಂಡಿತು ನಿದ್ದೆ ಕಾನನದ ಮದ್ಯದಲಿ ಸಾಗಿ ಹೋಗುತಲಿದ್ದೆ ಸುತ್ತಲೆಲ್ಲೆಲು ಬರಿ ಎಲೆ ಕೊಂಬೆಗಳ ಸದ್ದೆ ಏನೊ ಸುಳಿಧಾಗಾಯ್ತು ಗಿಡಕಂಟೆಗಳ ಮದ್ದೆ ಏನು ಎಂದರಿಯದಲೆ ಮೆಲ್ಲಗೆ ನಡುಗಿದ್...

ಮಾರ್ಚ್ ೨೨

ಗೃಹ - ಸಂಭ್ರಮ

ಗೃಹ - ಸಂಭ್ರಮ ಬಾಡಿಗೆ ಕಟ್ಟಿ ಕಟ್ಟಿ ರೋಸಿತು ಮನವು , ಸ್ವಂತ ಸೂರು ಮಾಡಿಕೊಳಬೇಕೆಂಬ ಕನಸಾಯಿತು , ಕನಸು ಹಂಬಲವಾಯಿತು, ಕನಸನ ನನಸು ಮಾಡಿಕೊಳೋ ಮನಸ್ಸು ಆಯಿತು , ಬಾಳ ಸಂಗಾತಿಯೊಂದಿಗೆ ವರುಷಗಳು ಕಷ್ಟ ಪಟ್ಟಿದು ಆಯಿತು, ಬಿಗಿ ಹಿಡಿತದ ಜೀವನ ಸಾಗಿ...

Harish S K · ೭೪೫ ವೀಕ್ಷಣೆಗಳು
ಮಾರ್ಚ್ ೨೧

ಗುಬ್ಬಣ್ಣನ ಸ್ವಗತಗಳು 

ಕಣ್ಮುಚ್ಚಿ ಕುಡಿದಾ ಹಾಲು--------------------------------------------- ಕಣ್ಮುಚ್ಚಿ ಕುಡಿದಾ ಹಾಲು, ಬೆಕ್ಕಿಗಹುದು ಮೇಲು ಕದ್ದು ಮುಚ್ಚಿದ ಪ್ರಣಯ, ತರುವುದೆ ಬರಿ ಗೋಳು ಪ್ರೇಮಾಪ್ರೀತಿ ಯಾರ್ಕೇಳದ ಅಹವಾಲೆ ಗುಬ್ಬಣ್ಣ! ಹಾದಿ ವಾಹನ ------...

ನಾಗೇಶ ಮೈಸೂರು · ೭೦೯ ವೀಕ್ಷಣೆಗಳು
ಮಾರ್ಚ್ ೨೧

ಕಾರಣ...

ಕಾರಣ... ಹುಡುಗಾ, ಹೇಳಬೇಕೆಂದಿದ್ದೆ ಏನೊ ನಿನ್ನೊಡನೆ ಆಗ! ಆಗಲೇ ಇಲ್ಲ ನೋಡು... ಮೊದಲೇ ಎದೆ ಬಡಿತದ ವೇಗ ! ಜೊತೆಗೆ... ನನ್ನ ತುಟಿಗೆ ತುಟಿಯ ತಗುಲಿಸಿ ಹಾಕಿದ್ದೆ ನೀನು ಬೀಗ...! -ಮಾಲು

Maalu · ೬೬೫ ವೀಕ್ಷಣೆಗಳು
ಮಾರ್ಚ್ ೨೦

ಒಂದೇ ಒಂದು ಕಾರಣ...

ಒಂದೇ ಒಂದು ಕಾರಣ... ಕೊರಳ ಹಿಡಿದ ಇವನ ಕೈ ನನ್ನ ಪ್ರಾಣ ಹಿಂಡದೆ ಸ್ವಲ್ಪ ಸಡಿಲಗೊಂಡಿದೆ... ಇದಕೆ ಒಂದೇ ಒಂದು ಕಾರಣ- ದುಡಿದುಕೊಡುತಿರುವ ನನ್ನ ಹೊನ್ನು ಇವನ ಜೇಬು ತುಂಬಿದೆ... -ಮಾಲು

Maalu · ೨೯೯ ವೀಕ್ಷಣೆಗಳು
ಮಾರ್ಚ್ ೧೯

ಗುಬ್ಬಣ್ಣನ ಸ್ವಗತಗಳು

ಗುಬ್ಬಣ್ಣನ ಸ್ವಗತಗಳುಆಫೀಸಿನ ಕೆಲಸಆಫೀಸಿನ ಕೆಲಸ ಆಫೀಸಲೆ ಹೂತುಮನೆಯಲಾಡಿರೆ ಬರಿ ಮನೆ ಮಾತುಮನೆಮಡದಿಮಕ್ಕಳ ಸೌಖ್ಯ ಗುಬ್ಬಣ್ಣ!ಬಾಸು ಮೆಚ್ಚಿದರೆಆಫೀಸಲಿ ಬಾಸು ಮೆಚ್ಚಿದರೆ ಬಲು ಲೇಸುಮೆಚ್ಚದಿರೆ ಹೆಚ್ಚು ಕೆಲಸದ ಜತೆ ಬಿಡಿಗಾಸುಮೆಚ್ಚು ಕುಚ್ಚಾಗೆ ಬಡ...

ನಾಗೇಶ ಮೈಸೂರು · ೪೨೦ ವೀಕ್ಷಣೆಗಳು
ಮಾರ್ಚ್ ೧೯

ಹನಿಮುತ್ತುಗಳು 3

ನಿನ್ನೆ ಕ0ಡ‌ ಕನಸೆಲ್ಲ ನಿನ್ನದೇ, ಮನಸು ಸದ್ದಿಲ್ಲದೆ ಹೂವಿನ0ತೆ ಅರಳಿದೆ. ಮತ್ತೆ ನಿನ್ನ ನೋಡುವ‌ ಕಾತರದಲಿ ನಾ ನಿದ್ದೆಗೆ ಜಾರಿದೆ. * * * * * ಮೊದಲ‌ ಪ್ರೀತಿ ನೆನಪಲ್ಲೆ ಕೆನ್ನೆಗೆ ಜಾರಿದ‌ ಕ0ಬನಿ ಭಾರ‌. ಮೊದಲ‌ ಮಳೆ ಚು0ಬನಕೆ ಭುವಿಯ‌ ಪುಳಕ‌...

ವಿಶ್ವನಾಥರಡ್ಡಿ ಬಿ. ಎಚ್. · ೫೩೨ ವೀಕ್ಷಣೆಗಳು
ಸೋತು ಗೆದ್ದೆ
ಮಾರ್ಚ್ ೧೮

ಸೋತು ಗೆದ್ದೆ

ಸೋತಿದ್ದೆ ನಾನುನಿನ್ನ ಕಣ್ಣಕಿರಣಗಳ ಹಿಡಿದಿಡಲುಸಣ್ಣಗೆ ಕೊರೆವಈ ಹಸಿ ಚಳಿಯಲ್ಲಿವದ್ದೆಯಾಗುವನಿನ್ನನೆನಪ ಕಣ್ಣಿಗೊತ್ತಿಕೊಳಲುಉಸಿರ ಬಿಸಿಗೆಉರಿದು ಬೂದಿಯಾದಗುಲಾಬಿ ದಳಗಳಜೀವಂತವಾಗಿಸುವ ಯತ್ನದಲ್ಲಿ ಸೋತಿದ್ದೆಹಾರುವಮನಸ ಹಿಡಿದಿಟ್ಟುಕಳ್ಳಿ ಹಳ್ಳದಹುದ...

Dayananda · ೩೭೩ ವೀಕ್ಷಣೆಗಳು
ಗುಬ್ಬಚ್ಚಿ
ಮಾರ್ಚ್ ೧೮

ಗುಬ್ಬಚ್ಚಿ

ರೆಕ್ಕೆ ಪುಕ್ಕವ ಬಿಚ್ಚಿ ಹುಲ್ಲಕಡ್ಡಿಯ ಕಚ್ಚಿ ಭರ್ರ್ ಎಂದು ಹಾರೆಲ್ಲಿ ಹೊಯ್ತು ಗುಬ್ಬಚ್ಚಿ. ಮೂಡಣದಿ ರವಿ ಮೂಡಿ ದೊಡನೆದ್ದು ಹಾರಾಡಿ ಏಳಿಸುವ ಚಿಲಿಪಿಲಿಯ ಸ್ವರವ ಬಿಚ್ಚಿ ಪಡಸಾಲೆಯಲಿ ನಿಂತ ನೀರಿನಲಿ ಮುಳುಗುತ್ತ ಮೈಗೊಡವಿ ನಲಿದಾಡುತಿತ್ತು ನೆಚ್ಚ...

ಮಾರ್ಚ್ ೧೮

ಗುಬ್ಬಣ್ಣನ ಸ್ವಗತಗಳು (ತ್ರಿಪದಿ)

ಪರ್ಸುಗಳ ಬಿಚ್ಚಿದರೆ ಹರ್ಷಿಸದ ಸತಿ ಯಾರು ಕಾಸು ತೆತ್ತೂ ತಲೆ ಸುತ್ತದ ರಮಣರು ಯಾರುಪೆಚ್ಚು ನಗುತೆ ರೊಚ್ಚ ಮರೆ ಮಾಚುವರೆ ಗುಬ್ಬಣ್ಣ! - ನಾಗೇಶ ಮೈಸೂರು

ನಾಗೇಶ ಮೈಸೂರು · ೬೧೮ ವೀಕ್ಷಣೆಗಳು