'ನ ಸ್ತ್ರೀ ಸ್ವಾತಂತ್ರ್ಯಮರ್ಹತಿ...!'
'ನ ಸ್ತ್ರೀ ಸ್ವಾತಂತ್ರ್ಯಮರ್ಹತಿ...!' ಹೆಣ್ಣು ಚೆಂದವಾಗಿ ಸ್ವಚ್ಛಂದವಾಗಿ ಬಾಳಬೇಕೆಂದು ಅಲ್ಲಿ ವಾದ ಮಾಡುತ್ತೇನೆ...! ಮನೆಯಲ್ಲಿ ನನ್ನವನಲ್ಲಿ ಒಂದಾಗುತ್ತೇನೆ... ಇವನ ಬಲವಾದ ತೋಳಿನಲ್ಲಿ ಬಂಧಿಯಾಗುತ್ತೇನೆ...! -ಮಾಲು
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
Poetry · ೬,೦೦೮ ಲೇಖನಗಳು
'ನ ಸ್ತ್ರೀ ಸ್ವಾತಂತ್ರ್ಯಮರ್ಹತಿ...!' ಹೆಣ್ಣು ಚೆಂದವಾಗಿ ಸ್ವಚ್ಛಂದವಾಗಿ ಬಾಳಬೇಕೆಂದು ಅಲ್ಲಿ ವಾದ ಮಾಡುತ್ತೇನೆ...! ಮನೆಯಲ್ಲಿ ನನ್ನವನಲ್ಲಿ ಒಂದಾಗುತ್ತೇನೆ... ಇವನ ಬಲವಾದ ತೋಳಿನಲ್ಲಿ ಬಂಧಿಯಾಗುತ್ತೇನೆ...! -ಮಾಲು
'ನ ಸ್ತ್ರೀ ಸ್ವಾತಂತ್ರ್ಯಮರ್ಹತಿ...!' ಹೆಣ್ಣು ಚೆಂದವಾಗಿ ಸ್ವಚ್ಛಂದವಾಗಿ ಬಾಳಬೇಕೆಂದು ಅಲ್ಲಿ ವಾದ ಮಾಡುತ್ತೇನೆ...! ಮನೆಯಲ್ಲಿ ನನ್ನವನಲ್ಲಿ ಒಂದಾಗುತ್ತೇನೆ... ಇವನ ಬಲವಾದ ತೋಳಿನಲ್ಲಿ ಬಂಧಿಯಾಗುತ್ತೇನೆ...! -ಮಾಲು
'ನ ಸ್ತ್ರೀ ಸ್ವಾತಂತ್ರ್ಯಮರ್ಹತಿ...!' ಹೆಣ್ಣು ಚೆಂದವಾಗಿ ಸ್ವಚ್ಛಂದವಾಗಿ ಬಾಳಬೇಕೆಂದು ಅಲ್ಲಿ ವಾದ ಮಾಡುತ್ತೇನೆ...! ಮನೆಯಲ್ಲಿ ನನ್ನವನಲ್ಲಿ ಒಂದಾಗುತ್ತೇನೆ... ಇವನ ಬಲವಾದ ತೋಳಿನಲ್ಲಿ ಬಂಧಿಯಾಗುತ್ತೇನೆ...! -ಮಾಲು
'ನ ಸ್ತ್ರೀ ಸ್ವಾತಂತ್ರ್ಯಮರ್ಹತಿ...!' ಹೆಣ್ಣು ಚೆಂದವಾಗಿ ಸ್ವಚ್ಛಂದವಾಗಿ ಬಾಳಬೇಕೆಂದು ಅಲ್ಲಿ ವಾದ ಮಾಡುತ್ತೇನೆ...! ಮನೆಯಲ್ಲಿ ನನ್ನವನಲ್ಲಿ ಒಂದಾಗುತ್ತೇನೆ... ಇವನ ಬಲವಾದ ತೋಳಿನಲ್ಲಿ ಬಂಧಿಯಾಗುತ್ತೇನೆ...! -ಮಾಲು
'ನ ಸ್ತ್ರೀ ಸ್ವಾತಂತ್ರ್ಯಮರ್ಹತಿ...!' ಹೆಣ್ಣು ಚೆಂದವಾಗಿ ಸ್ವಚ್ಛಂದವಾಗಿ ಬಾಳಬೇಕೆಂದು ಅಲ್ಲಿ ವಾದ ಮಾಡುತ್ತೇನೆ...! ಮನೆಯಲ್ಲಿ ನನ್ನವನಲ್ಲಿ ಒಂದಾಗುತ್ತೇನೆ... ಇವನ ಬಲವಾದ ತೋಳಿನಲ್ಲಿ ಬಂಧಿಯಾಗುತ್ತೇನೆ...! -ಮಾಲು
ಬಾ ಗಳೆಯ... ಎದೆ ಮುಟ್ಟಿದೆ, ಕದ ತಟ್ಟಿದೆ ಹರಿದಾಡುವ ಹರೆಯ... ಬಿರು ಬಿಸಿಲಿಗೆ ಚಳಿಗಾಳಿಗೆ ಹದವಾಗಿದೆ ಹೃದಯ... ಹರಿಸಲು ಬಾ ಗೆಳೆಯ ಈ ಬಾಳಿನ ಬರಿ ಭಾಂಡದೆ ಒಲವೆಂಬುವ ಸುರೆಯ... -ಮಾಲು
ಐವರು ಹೈಕಳ ತಂಡ ಒಂದು, ಬಂದು ಬಾಂದವಾರನ್ನ ನೋಡಲು ಕಾಡಿಗೆ ಟ್ರಿಪ್ ಹೊರಟ್ಟಿತು , ಅಂತು ಇಂತೂ ತಂಡ ಸುಮೋದಲ್ಲಿ ಕಾಡು ತಲುಪಿತು, ಗುಂಡು ತುಂಡು ಎಲ್ಲ ಮುಗಿಸಿ ಬಂದುಗಳನೆಲ್ಲ ನೋಡಿಕೊಂಡು , ಅಮಾವಾಸೆ ರಾತ್ರಿಲ್ಲಿ ಬೆಂಗಳೂರು ದಾರಿ ಹಿಡಿಯಿತು , ನಡ...
ನಾಟಕ - ಅನುಭವ ಅಮೃತುರು ಹೋಬಳಿ ಸಣಬ ಗ್ರಾಮದ ಪಡ್ಡೆ ಹುಡುಗುರು ಎಲ್ಲ ಸೇರಿ ಒಂದುಥಾಪ್ಪ ಕುರುಕ್ಷೇತ್ರ ನಾಟಕ ಆಡೋಕ್ಕೆ ಡಿಸೈಡ್ ಮಾಡಿಬಿಟ್ಟರು , ಡಿಸೈಡ್ ಮಾಡಿ ನಾಟಕದ ಮೇಸ್ಟ್ರುನು ಸೆಟ್ ಮಾಡೇ ಬಿಟ್ಟರು , ಊರಿನ ತರಲೆ ನಂಜಪ್ಪ ಶಕುನಿ ಪಾಲ್ಟು ,...
ಹನಿ-೧ ನನಗೆ ಪ್ರತಿದಿನಾ ಟೀವಿಯಲ್ಲಿ ರಿಯಾಲಿಟಿ ಶೋಸಿನೆಮಾ ಮತ್ತು ಸೀರಿಯಲ್ಲು...!ಇವನಿಗೆಪ್ರತಿ ತಿಂಗಳು ಕೈಗೆ ಒಂದು ಸಿಂಪಲ್ ಎಲೆಕ್ಟ್ರಿಕ್ ಬಿಲ್ಲು...! ******** ಹನಿ-೨ ಇವನ ಕಣ್ಣಿಗೆ ಮಣ್ಣು ಬಿತ್ತು... ತೆಗೆಸಲು ಅಲಕ್ಷ್ಯ ನೂರಾಯಿತು! ನನ್ನ...
ಮನಸಿನ ಕಣ್ಗಳ ಕನಸಿನ ಭಾಷೆಯಅರಿಯುವ ತವಕದ ನಿನ್ನಯ ಆಸೆಯಮೂಡಿಸೊ ಹಂಬಲ ತೋರಿದ ರೀತಿಯನನ್ನಯ ಪೀತಿಗೆ ಕಾಣಿಕೆ ನೀಡೆಯಾ ? ನಿನ್ನಯ ಮಾತಿಗೆ ನಗುವಿನ ಕಾರಣನಿಲ್ಲದ ಬಯಕೆಗೆ ಮುನಿಸಿನ ಚಂದನನನ್ನಯ ಕೈಗಳ ಕೆನ್ನೆಯ ಚಾರಣತೋರಿದ ಪೀತಿಗೆ ಇಲ್ಲವೇ ಆಲಿಂಗನ ?...
ಬರೀ ದುಃಖ... ಜೀವನಕ್ಕೆ ಎರಡೇ ಮುಖ ಒಂದು ಸುಖ ಒಂದು ದುಃಖ... ಕೆಲವರ ಬಾಳಲ್ಲಿ ಏಕೆ ಬರೀ ದುಃಖ ಹೇಳು ಸಖ... -ಮಾಲು
ಮೊದಲ ತೊದಲ ಬರಹಒಂದು ಮುಂಜಾನೆ ೫ ಘಂಟಿಯೊಳು ತಟ್ಟೆಂದು ಎಚ್ಚೆತ್ತೆ ನಿದ್ರಯಿಂದಬರೆಯಬೇಕೆಂದಿತು ನನ್ನ ಮನಕವಿತೆಯೊಂದ.ನಾ ಹೇಗೆ ಬರೆಯಲಿ ಕವಿತೆ?ಅದರ ಬಗ್ಗೆ ನನಗೆ ಏನೂ ತಿಳಿಯದುಬರೆಯ ಬೇಕೆಂದು ಮಾತ್ರ ಅನಿಸುತ್ತಿದೆಆದರೆ ಬರೆಯ ಬೇಕೆಂದರೆ ಮಾತ್ರಲೇಖ...