ಯುಗಾದಿ ಶುಭಾಶಯ
ಬಂದಿದೆ ಯುಗಾದಿಹೊಸ ಕನಸಿಗೆ ಆಗಲಿ ಬುನಾದಿಒಳಿತು ಬಯಸುವ ನಾವೆಲ್ಲಜೊತೆಯಲ್ಲಿರಲಿ ಬೇವು ಬೆಲ್ಲಎಲ್ಲರಿಗು ಆಗಲಿ ಒಳಿತುಹಸನಾಗಲಿ ಎಲ್ಲರ ಬದುಕು
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
Poetry · ೬,೦೦೮ ಲೇಖನಗಳು
ಬಂದಿದೆ ಯುಗಾದಿಹೊಸ ಕನಸಿಗೆ ಆಗಲಿ ಬುನಾದಿಒಳಿತು ಬಯಸುವ ನಾವೆಲ್ಲಜೊತೆಯಲ್ಲಿರಲಿ ಬೇವು ಬೆಲ್ಲಎಲ್ಲರಿಗು ಆಗಲಿ ಒಳಿತುಹಸನಾಗಲಿ ಎಲ್ಲರ ಬದುಕು
ಚುಪ್ಪಾ ಚೂರುಗಳು... -೧- ನನಗೆ ಸಂಬಳ ಬಂದಾಗ ನಗ ಬೇಕು ಎನ್ನುತ್ತಾನೆ... ನಾನು ಬಿದ್ದು ಬಿದ್ದು ನಗುತ್ತೇನೆ! ******************** -೨- 'ದುಡ್ಡಿಗೆ ನಿನ್ನ ಬಳಿ ಬೇಡ ಬೇಕೆ?' ಎನ್ನುತ್ತಾನೆ'... ನಾನು ಬೇಡ ಎನ್ನುತ್ತೇನೆ! **************...
ನಾ ಕಂಡ ಗೊಜಿಪುರ ( ತಪ್ಪು ಯಾರದೆಂದು ಹೇಳುವ ದೊಡ್ಡ ಮನುಷ್ಯ ನಾನು ಕಂಡಿತ ಅಲ್ಲ , ಸಮಸ್ಯ ಲಾಭ ಪಡೆಯೋ ಮಂದಿ ಮುಂದೆ ನಿಜವಾದ ಕಷ್ಟಕೆ ಸಿಕ್ಕ ಬದಪಾಇಗಲಿಗೆ ಅನ್ಯಾಯ ಅಷ್ಟೇ ) ಸೂರ್ಯೋದಯ ವಾಯಿತು , ನನ್ನ ದಿನ ನಿತ್ಯದ ಜೀವನ ಶುರುವಾಯಿತು , ರೋಡ್ ಸ...
ಗೊಂದಲಮಯ ಚುನಾವಣಾಕಣ, ಬಾಗಿಲಿಗೆ ಬಿದ್ದ ಹೆಣ ಸರಿ-ಹುರಿಯಾಳಿರದಿದ್ದರೆ ಸರಿ ಕೊನೆಗೆ 'ಚುನಾವ್-ಹೆಣ' ಬಲಿಯಾಗದಾಮಿಷಕೆ 'ಚುನಾವ್-ಹಣ' - ಎಂದನಾ ಗುಬ್ಬಣ್ಣ! - ನಾಗೇಶ ಮೈಸೂರು, ಸಿಂಗಾಪುರ https://nageshamysore.wordpress.com/
- ನಾಗೇಶ ಮೈಸೂರು, ಸಿಂಗಾಪುರ ಒತ್ತಡಗಳ ಬೆತ್ತ ಮೈಮನ ಮೂಳೆ ಮುರಿಸಿತ್ತ ಉಳುಕಿದಾ ಕತ್ತ ನೇರ ನಿಲಿಸಗಾಗದೆ ಅತ್ತಿತ್ತ ಹೊತ್ತ ಮುಂಡಕೆ ಬಿಡದೆ ಹೆಗಲೇರಿದ ಬಗಲ ಮೊತ್ತ ಹುಡುಕಾಡಿಸಿ ತಡಕಾಡಿಸಿ ಕಳವಳ! ಬೇಕೆಂದವರಾರು ಹಾಳು ಒತ್ತಡಗಳ ಜೋರು ಬೇಡವೆಂದರು...
"ಕನಸು ಮನಸುಗಳ ಮಧ್ಯ........... ನೀನು ಕನಸಾಗೀಯಾದರು ಸರಿ ಮನಸಾಗೀಯಾದರು ಸರಿ ಕನಸಾಗಿ ಬ೦ದರೆ ಈ ಕ೦ಗಳಲ್ಲಿ ನಿನ್ನ ಬಿ೦ಬ ಮುಳುಗುವುದಿಲ್ಲಾ ಮನಸಾಗಿ ಬ೦ದರೆ ಈ ಹೃದಯ ಬೆಳಗುವುದು ನೀ ಬ೦ದರೆ ಈ ಬದುಕಿಗೆ ಅರ್ಥ ನೀನೊಬ್ಬಳೆ ನನ್ನ ಬದುಕಿನ...