ದಾಹ... 

ಹುಡುಗಾ,
ಹಲವರಿಗೆ 
ಸುಡು ಬೇಸಿಗೆಯಲ್ಲಿ 
ಕಾವೇರಿ ನೀರು
ಬೇಕು... 
ನನಗೆ 
ಸುಡು ಬೇಸಿಗೆಯ 
ಇರುಳಲ್ಲಿ 
ಪ್ರೀತಿಯ ಕಾವೇರಿ 
ನೀನು ಬೇಕು...!
-ಮಾಲು