ನೆನಪುಗಳು ಕಾಡುತ್ತಿವೆ
ಮರೆಯಾಗಿ ಹೋಗದೆ
ಕನಸ್ಸುಗಳು ಬೇಡುತ್ತಿವೆ
ನಿನಗಾಗಿ ನಾ ಇರುವೆ ಎಂದು
ನೂರಾರು ವರುಷ ನಿನ್ನ ಜೋತೆ ಜೋತೆಗೆ
ಬಾಳುವೆ ನಾ ಎಂದು
ಕಲ್ಪನೆಗೂ ಮಿಗಿಲಾದ ಜೀವನ ನಿನ್ನ ಜೋತೆಗೆ
ನಡೆಸುವೆ ನಾ ಎಂದೆಂದು
ಹಗಲು ರಾತ್ರಿಗಳ ನಡುವೆ ನಿನ್ನ ಜೋತೆಗೆ
ಬದುಕುವೆ ನಾ ಎಂದು
ಸತ್ಯ ಮಿಥ್ಯಗಳ ನಡುವೆ ನಿನ್ನ ಜೋತೆಗೆ
ಜೀವಿಸುವೆ ನಾ ಎಂದೆಂದು
ಸುಖ ದುಖಃಗಳ ನಡುವೆ ನಿನ್ನ ಜೋತೆಗೆ
ಬದುಕುವೆ ನಾ ಎಂದು
ನೆನಪುಗಳೆ ಮಾಸದ ಹಾಗೆ ನಿನ್ನ ಜೋತೆಗೆ
ಬಾಳುವೆ ಕೊನೆವರೆಗೂ ನಾ ಎಂದೆಂದು
ಹೆಚ್.ವಿರುಪಾಕ್ಷಪ್ಪ ತಾವರಗೊಂದಿ.
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!