ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕವನ

Poetry · ೬,೦೦೮ ಲೇಖನಗಳು

ಫೆಬ್ರ ೨೧

ಹನಿ...

ನಿನ್ನ ಪಡೆಯಲೆಂದು ನಾನು ಉಂಡ ನೋವು ನೂರು ಹರಕೆ ಹೊತ್ತು ಅಲ್ಲಿ ಎಳೆದೆ ಹಲವು ತೇರು... ಅದಕೆ ಈಗ, ಗೆಳೆಯ ಸುರಿಯುತಿಹುದು ಕಣ್ಣು ನೀರು -ಮಾಲು

Maalu · ೪೪೫ ವೀಕ್ಷಣೆಗಳು
ಓದಿ
ಫೆಬ್ರ ೨೧

-ಸಮರ್ಪಣೆ

-ಸಮರ್ಪಣೆ ನೋಡು ನೋಡುತಲಿರುವೆ ಹರಿ ನಿನ್ನ ಸುರವದನ ನೀ ನನಗೆ ಕೊಟ್ಟ ಕಣ್ ದಣಿವ ತನಕ... ಕೇಳು ಕೇಳುತಲಿರುವೆ ಹರಿ ನಿನ್ನ ಸುರ ಗಾನ ನೀ ನನಗೆ ಕೊಟ್ಟ ಮನ ತಣಿವ ತನಕ... ಆಡು ಆಡಲಿ ನಿನ್ನ ನೀಳ ಬೆರಳಿನ ಲೀಲೆ ಕೊಳಲ ಮೇಲೆ ದೇವ ಲೋಕದ ಗಾನ ಸುಳಿದು ತೇ...

Maalu · ೪೧೨ ವೀಕ್ಷಣೆಗಳು
ಮತ್ತೆ ಅಳಬಾರದು
ಫೆಬ್ರ ೨೦

ಮತ್ತೆ ಅಳಬಾರದು

ಮರುಭೂಮಿಯ ಉರಿಬಿಸಿಲಲ್ಲಿಸುಡುತ್ತಿವೆ ಬೆತ್ತಲೆ ಪಾದಗಳುನೆರಳನ್ನರಸಿ ಹೊರಟಿದ್ದೇನೆಕಾಲಿನ ಬೊಬ್ಬೆಗಳನ್ನು ಲೆಕ್ಕಿಸದೆ,ಅಳಬಾರದೆಂಬ ನಿಶ್ಚಯದೊಡನೆ .ಬರಡು ನೆಲದ ಮೇಲೆ ಬಿರುಗಾಳಿಯಬ್ಬರಧೂಳಿನಬ್ಬರಕ್ಕೆ ಮುಚ್ಚಿವೆ ಎರಡೂ ಕಣ್ಣುಗಳುಗುರಿ ಅಸ್ಪಷ್ಟ, ಆದ...

ರವಿಕಿರಣ್ ಭಟ್ · ೬೨೫ ವೀಕ್ಷಣೆಗಳು
ನೀ ಬರಲೇ ಇಲ್ಲಾ...
ಫೆಬ್ರ ೧೯

ನೀ ಬರಲೇ ಇಲ್ಲಾ...

ನಿನಗಾಗಿ ತಂದ ಕೆಂಪು ಗುಲಾಬಿ ಬಿಳಿ ಹಾಳೆಗಳ ಮಧ್ಯೆಯೇ ನೊಂದು ಅಸುನೀಗಿತು ನಿನಗಾಗಿ ಬರೆದ ಕವಿತೆ ನಿನ್ನೊಡಲು ಸೇರದೆ ಖಾಲಿ ಶೀಷೆಯೊಂದಿಗೆ ಕಡಲು ಸೇರಿತು ನಿನಗಾಗಿ ಹುಟ್ಟಿದ್ದೇ ಎನ್ನುವ ಈ ಹುಚ್ಚು ದೇಹ ಇಂದು ನಾಕು ಜನರ ಹೆಗಲೇರಿ ಹೊರಟಿತು ಆದರೂ ಪ...

ಫೆಬ್ರ ೧೯

ಕಣ್ಣಂಚಿನಲ್ಲಿ ನೀರು...

ಕಾದು ಕಾದು ಕಾದು ನೋಡುತ್ತಿದ್ದೆ ನಿನ್ನ...ಇತ್ತು ಗೆಳೆಯ ಅಂದು ಕಣ್ಣಲ್ಲಿ ಮಿಂಚು ನೂರು;ನೀನು ಬರುವ ದಾರಿ ಕಾಯುತಿಹೆನು ಇಂದು...ಬರಲಿಲ್ಲವೆಂದು ಇನ್ನು ಕಣ್ಣಂಚಿನಲ್ಲಿ ನೀರು -ಮಾಲು

Maalu · ೪೩೧ ವೀಕ್ಷಣೆಗಳು
ಫೆಬ್ರ ೧೯

ನಿಂತಲ್ಲೇ ನಿಲುವನೇ ಮನುಜ?

ಸಖೀ,ನೀನೀ ಮುನಿಸನಿಂದು ಮರೆತು ಬಿಡುನಗುತಲೆನ್ನ ಜೊತೆಗೆ ಮುಂದಡಿಯಿಡು ನಕ್ಕು ಬಿಡು ನಗುವುದಕ್ಕಿರಲಿ ಜೀವನಕೋಪಕ್ಕೆ ಇರಲಿ ದಿನದಿನವೂ ಮರಣ ಈ ಬಿಗುಮಾನದಿಂದ ನಮಗೇ ಕೆಡುಕುಒಡಕಿಲ್ಲದ ಮನಗಳಲ್ಲೇಕೆ ಬೇಕೀ ಒಡಕು ಪರಿಪೂರ್ಣ ಇಲ್ಲಿ ನಿನ್ನಂತೆ ನಾನೂ ಇಲ್...

ಆಸು ಹೆಗ್ಡೆ · ೧,೯೨೪ ವೀಕ್ಷಣೆಗಳು
ಫೆಬ್ರ ೧೭

ಒಂದು ಪ್ರಶ್ನೆ....

ಪ್ರಿಯಾ, ನೀನು ಗೀಚಿದ್ದೆ... ಪತಿವ್ರತೆ: ಮಂಡೋದರಿ, ತಾರ, ಸೀತೆ... ಆದರೆ ಅಲ್ಲಿ ನನ್ನೇಕೆ ಮರೆತೆ? - ಮಾಲು

Maalu · ೩೦೨ ವೀಕ್ಷಣೆಗಳು
ಫೆಬ್ರ ೧೭

ಪ್ರೀತಿಕಡಲು

ನಾನು ನಾನೆಂಬ ಬತ್ತದಾ ಜಲ ಮೈತುಂಬಿಹೊನಲಾಗಿ ಮೆರೆಯುತಿರೆ ಭಾವದೊಡಲು.ಕೈ ಬೀಸಿ ಕರೆಯುತಿದೆ ತನ್ನತ್ತ ಸೆಳೆಯುತಿದೆಬಾಯೆನುತ ನನ್ನವಳ ಪ್ರೀತಿಕಡಲು.ಏರುತಿದೆ ಇಳಿಯುತಿದೆ ನನ್ನವಳ ಪ್ರೀತಿಯಲೆಕಡೆಯುತಿದೆ ನಾನೆಂಬ ಭಾವಜಲವ.ತಿಳಿಯಾಗಿ ತೇಲುತಿರೆ ಒಲುಮೆ...

ಡಿ.ನಂಜುಂಡ · ೭೯೭ ವೀಕ್ಷಣೆಗಳು
ಫೆಬ್ರ ೧೬

ವಿವ್ಹಲ

ವಿವ್ಹಲ ಚಂದ್ರನಿಲ್ಲದ ಇರುಳು ಮೋಡ ಮುಸುಕಿದ ಮುಗಿಲು ಮಿಣುಕು ತಾರೆಯ ಕೊಂಚ ಬೆಳಕು ಇಲ್ಲ... ಮನದಿ ಹುದುಗಿದೆ ದಿಗಿಲು ಕೊರಳ ಬಿಗಿದಿದೆ ಅಳಲು ಹಾಳು ಸುರಿದಿದೆ ಮಂಚ ಗೆಳೆಯನಿಲ್ಲದ ಬಾಳು ಬಾಳೆ ಅಲ್ಲ -ಮಾಲು

Maalu · ೭೦೩ ವೀಕ್ಷಣೆಗಳು
ಫೆಬ್ರ ೧೬

ದಾರಿ

ಭೂಮಿಯ ಮೇಲೆಲ್ಲಾಗೆರೆ ಕೊರೆದಂತೆ ಕಾಣುವ ದಾರಿನೇರವಾಗಿ, ಅಂಕು-ಡೊಂಕಾಗಿ...ಜೇಡರ ಬಲೆಯಂತೆನಡೆದವರ ಜಾಡು ದಾರಿಯೂ ಅರಿಯದು ಅಲ್ಲಿ ಕೈಬೀಸಿ ಕರೆದವರಕಾಯುತ್ತ ನಿಂತವರೂ ಇದ್ದರೂಮುಂದೆ ಸಾಗದ ಅಸಹಾಯಕರಿಗೆಕೈನೀಡಿ ಕರೆದೊಯ್ಯುವವರೂ ಇದ್ದರುಇದ್ಯಾವುದರ ಪ...

ಗಂಗಾಧರ. ದಿವಟರ · ೪೭೩ ವೀಕ್ಷಣೆಗಳು
ಫೆಬ್ರ ೧೫

ಭಾವನೆಗಳು ಹರಿದವು

ಇನ್ನುಳಿದ ಕವನಗಳಿಗೆ ದಯವಿಟ್ಟು ಭೇಟಿ ಕೊಡಿ ಅ೦ತರಜಾಲ ತಾಣ www.nannamodalakoosu.wordpress.com ಕ್ಕೆ ಅಪಘಾತಕ್ಕೀಡಾದ ವಿಮಾನದ ಚಾಲಕನು ನಾನು…ಸಾಗರದಂಚಿನಿಂದಚಿಗೆ ಬಾನ ಹಕ್ಕಿಯಹಕ್ಕಿಯ ಉದರದೊಳು ೧೬೦ ಜೀವಗಳಲೋಕದ ಜನರ ಪ್ರೀತಿ, ಆಸೆ, ನೀರೀಕ್...

ಪ್ರಶಾ೦ತ ಕಡ್ಯ · ೪೩೬ ವೀಕ್ಷಣೆಗಳು
ಫೆಬ್ರ ೧೪

ನನ್ನ ನಿನ್ನ ಒಲುಮೆಗೆಂದು...

ನನ್ನ ನಿನ್ನ ಒಲುಮೆಗೆಂದು ಹೂವ ಕೊಟ್ಟೆಯ! ಸೋಕಿದೊಡನೆ ಜುಮ್ಮೆನ್ನುವ ನಿನ್ನ ಕೈಯ್ಯನ್ನು ನನ್ನ ಕಯ್ಯಲಿಟ್ಟೆಯ! ನನ್ನ ನೆನಪಿನಲ್ಲಿ ಸದಾ ಇರಲು ನೀನು ನಿನ್ನ ನೆರಳನಿಲ್ಲಿ, ಗೆಳೆಯ ಮರೆತು ಹೊರಟೆಯ! -ಮಾಲು

Maalu · ೫೪೭ ವೀಕ್ಷಣೆಗಳು