ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕವನ

Poetry · ೬,೦೦೮ ಲೇಖನಗಳು

ಜನ ೩೦

ಅಮ್ಮನಿಗೊಂದು ಪತ್ರ

ಕತ್ತಲಲಿ ಭಯವಾಗಿ ನಾ ಕೂಗುತಿರುವೆ ಬಾರಮ್ಮ ಎತ್ತಿಕೋ.. ಎಂದಳುತಲಿರುವೆ ಬಾರಮ್ಮ ನನ್ನಮ್ಮ ನನ್ನೆತ್ತಿಕೊಳ್ಳೆ ಭಯ ದೂಡುವಂತೆನ್ನ ಎದೆಗೊತ್ತಿಕೊಳ್ಳೆ ಅಪ್ಪಳಿಸುತಿದೆ ಕಿವಿಗೆ ರಕ್ತದಾಟದ ಕೇಕೆ ನಲುಗಿಹುದು ಹೆಣ್ತನವು ಕಾಮದಾರ್ಭಟಕೆ ಮಾನವತೆ ನುಚ್ಚಾಯ...

sushumasuresh · ೧,೦೨೧ ವೀಕ್ಷಣೆಗಳು
ಓದಿ
ಜನ ೨೮

ಕಪ್ಪು

ಕಾಗೆಯಂತೆ ಕಪ್ಪಗಿದ್ದರೇನಂತೆ ನಿನ್ನ ಗಾನ ಮಾಧುರ್ಯ ಕಪ್ಪೆ? ಅದಕೆ ತಲೆದೂಗದವರ ಕಂಡ್ಯಾ? ಕಪ್ಪು ಕಪ್ಪೆಂದು ತೆಗಳುವರೆಲ್ಲಾ ಬಲಸುತ್ತಾರಲ್ಲಾ ದೃಷ್ಟಿ ಬೊಟ್ಟಾಗಿ ಕಪ್ಪು ಕಪ್ಪು ಕಸ್ತೂರಿ ಎನ್ನುತ್ತಾ....... ಸುರಿಸುತ್ತಾರಲ್ಲಾ ಕಪ್ಪು ಚೆಕ್ಕಾಗಿ ನ...

Dr.R.usharani · ೭೫೨ ವೀಕ್ಷಣೆಗಳು
ಜನ ೨೮

-ಭಗ್ನ

ಒಲವು ಬಾರದಿನ್ನು ಸನಿಹ ಇಂಗಲಿಂದೆ ಹರಯ ಒಡೆಯಲಿಂದೆ ಹೃದಯ ಬೂದಿಯಾಗಿ ನನ್ನ ಇರುವು ಆಗಬೇಕು ಶೂನ್ಯ ಹಗ್ಗವೆಂದು ಹಿಡಿದುದೆಲ್ಲ ಆಗಬೇಕು ಹಾವು; ಪ್ರೇಮ-ಪ್ರೀತಿ, ಕಾಮ ಭೀತಿ ನಿದ್ದೆ, ಹಸಿವು, ನೋವು-ನಲಿವು ಹುಟ್ಟಿದೆಡೆಯೆ ನಾಶವಾಗಿ ಬಳಿಗೆ ಬರಲಿ ಸಾವ...

Maalu · ೪೮೭ ವೀಕ್ಷಣೆಗಳು
ಜನ ೨೬

ಬೇಡವೆಂದು ದೂರವಿಟ್ಟೆ...

ಬೇಡವೆಂದು ದೂರವಿಟ್ಟೆ ನಿನ್ನ ಹೂವನು...ಎದೆಯೊಳಿಂದು ಹರಿದು ಬಿಟ್ಟೆ ಸುಡುವ ಕಾವನು...ನನ್ನ ಬೆರಳಲಿಂದೆ ನೀನು ಕೇಳಲೆಂದೆ ಹಾಡ ಮಾಡಿ ನುಡಿಸಿಬಿಡುವೆ ನನ್ನ ನೋವನು...-ಮಾಲು

Maalu · ೩೬೧ ವೀಕ್ಷಣೆಗಳು
ಜನ ೨೫

ನೀನಿಲ್ಲದೆ

ನೀನಿಲ್ಲದೆ ನಾ ಹೇಗೆ ಬದುಕಲಿ ಈ ಜಗದಲ್ಲಿ ನೀನಿದ್ದರೆ ನನ್ನ ಬದುಕು ಚಂದ ಈ ನನ್ನ ಬಾಳಿನಲ್ಲಿ ನೀನಿಲ್ಲದೆ ನಾ ಹೇಗೆ ಉಸಿರಾಡಲಿ ಈ ಜಗದಲ್ಲಿ ನೀನಿದ್ದರೆ ನನ್ನ ಪ್ರಾಣ ಜೀವಂತ ಈ ನನ್ನ ಬದುಕಿನಲ್ಲಿ ನೀನಿಲ್ಲದೆ ನಾ ಹೇಗೆ ಕನಸ್ಸು ಕಾಣಲಿ ಈ ಜಗದಲ್ಲಿ...

ಸಿಕ್ಕಿತೆನೆಗೆ ದೊಡ್ಡ ಬಹುಮಾನ
ಜನ ೨೪

ಸಿಕ್ಕಿತೆನೆಗೆ ದೊಡ್ಡ ಬಹುಮಾನ

ಯಾರೆಸ್ಟ್ಟೆ ಬೈದರೆನ್ನಅವರೆನ್ನ ಬಾಂದವರೆಂದುಕೊಂಡೆಎನ್ನ ಜರಿದು ತಮಾಷೆಗೆಂದು ನಕ್ಕಾಗಎವರೆನ್ನ ತುಂಟ ನಗೆಯ ಗೆಳೆಯರೆಂದುಕೊಂಡೆನನ್ನದೇನು ತಪ್ಪು ಅವರೆನ್ನ ನಗೆಯೆಂದು ತಿಳಿದದ್ದಕ್ಕೆಎನ್ನೆದೆಯಲ್ಲಿ ಚುಚಿದಳಲ್ಲ ಕರ್ಕಶ ದ್ವನಿಯಲ್ಲಿಮರೆಯಲಾಗದ ಬಹುಮಾ...

ದೀಪು ಬೆಳ್ಳುಳ್ಳಿ · ೩೭೭ ವೀಕ್ಷಣೆಗಳು
ಜನ ೨೪

ಮಿಡಿದ ಹೃದಯ

ಕೇಳಲಿಲ್ಲ ಎನ್ನಂತರಂಗದ ಎದೆಯ ಬಡಿತ ಅರಿಯಲಿಲ್ಲ ಎನ್ನಿ ಪ್ರೀತಿಯ ಮಿಡಿತಹೇಳಲೇನು ಉಳಿದಿಲ್ಲಅರಿಯಲವಳಿಗೆ ಒಲವಿಲ್ಲಒಂದೇ ಬೇಟಿಯಲಿ, ಚೆಂದದಾ ಕಣ್ಣೋಟಕೆಮನಸೋತು ಪ್ರೀತಿಯಾ ಬಲೆಗೆ ಬಿದ್ದುಮಿಡಿಯುತಿಹುದು ಎನ್ನಿ ಹೃದಯ .

ದೀಪು ಬೆಳ್ಳುಳ್ಳಿ · ೪೧೭ ವೀಕ್ಷಣೆಗಳು
ಜನ ೨೪

ನನ್ನವಳ ಚೆಂದ

ತುಂಬಿಕೊಂಡೆ ನಾ ಕಣ್ಣಲೇಅವಳ ಚೆಂದದಾ ರೂಪವಾಅರಿತುಕೊಂಡೆ ನಾ ಮನದಲೆಅವಳ ಚಂಚಲ ಪ್ರೀತಿಯಾ ಅದರೇನು ತಿಳಿಯಲಿಲ್ಲ ಅವಳ ಕಣ್ಣೋಟಮಾಯಾಜಾಲಾದ ಮರ್ಮವದುಸ್ವಾರ್ತ ಮನಸು....................

ದೀಪು ಬೆಳ್ಳುಳ್ಳಿ · ೫೧೩ ವೀಕ್ಷಣೆಗಳು
ಜನ ೨೪

ನನ್ನವಳ ಚೆಂದ

ತುಂಬಿಕೊಂಡೆ ನಾ ಕಣ್ಣಲೇಅವಳ ಚೆಂದದಾ ರೂಪವಾಅರಿತುಕೊಂಡೆ ನಾ ಮನದಲೆಅವಳ ಚಂಚಲ ಪ್ರೀತಿಯಾ ಅದರೇನು ತಿಳಿಯಲಿಲ್ಲ ಅವಳ ಕಣ್ಣೋಟಮಾಯಾಜಾಲಾದ ಮರ್ಮವದುಸ್ವಾರ್ತ ಮನಸು....................

ದೀಪು ಬೆಳ್ಳುಳ್ಳಿ · ೩೨೪ ವೀಕ್ಷಣೆಗಳು
ಜನ ೨೪

ನಗೆ ಸ೦ಪಿಗೆ

ಸನ್ನಿವೇಶ‌: ಪುಟ್ಟ ಕ0ದನ‌ ಕೈಲಿ ನೀಲಿ ಕೊಡೆ. ಅರಳಿ ನಿ0ತಿತು ನಗುತ‌ ಆಕಾಶದೆಡೆ. ಹಾಲುಬಣ್ಣದ‌ ಕೆನ್ನೆ ತಾ ಮರೆತು ನಕ್ಕಾಗ‌ ಸಿಹಿಗುಳಿಯು ಮೂಡಿ ತೀವ್ರಭಾವವು ಕದಡಿ ದೃಷ್ಟಿ ಸ್ಪ0ದಿಸುವ‌ ಮೊದಲೆ ಮರೆಯಾಯಿತಲ್ಲ. ಮತ್ತೆ ಮೌನಕೆ ಶರಣಾಯಿತಲ್ಲ. ನಾನು...

ವಿಶ್ವನಾಥರಡ್ಡಿ ಬಿ. ಎಚ್. · ೫೮೫ ವೀಕ್ಷಣೆಗಳು
ಜನ ೨೩

ಬೆಳದಿಂಗಳ ರಾತ್ರಿಯಲ್ಲಿ...

ಬೆಳದಿಂಗಳ ರಾತ್ರಿಯಲ್ಲಿ ಬೆರಗಾಯಿತು ಕಣ್ಣು ತಿಳಿ ನೀರಿಗೂ ಮೈ ಹೊಳಪಿದೆ ಹೊನ್ನಾಗಿದೆ ಮಣ್ಣು ! ಹರಯದ ಹೊಸ ಆಸೆಯ ಬಿಸಿ ಮಾಡುವ ಸಮಯ ಇರಬಾರದೇ ಇಲ್ಲಿ ನೀನು ನಿಜ ಮಾಡಲು ಭ್ರಮೆಯ! ಸವಿಯಬೇಕು ಮತ್ತೆ ನಾನು ಮನದಿ ಮೆದ್ದ ಬೆಲ್ಲ ನಿನ್ನ ಸಿಹಿ ಮುತ್ತಿಗ...

Maalu · ೯೭೧ ವೀಕ್ಷಣೆಗಳು
ಜನ ೨೨

ಇದು ನಮ್ಮ ರಾಜಕಾರಣ

ಕುರ್ಚಿ ಆಸೆಗಾಗಿ ಮೊದಲು ಭಾಷಣ !ನಾವೆಲ್ಲಾ ಒಂದೆ ಎಂಬುವುದು ಕಾರಣ !ಅಧಿಕಾರದ ಸಲುವಾಗಿ ಹಿಡಿದರು ಚರಣ !ಅಧಿಕಾರ ಬಂಧಮೇಲೆ ಆಚರಿಸೋಣ !ಕುರ್ಚಿ ಮೇಲೆ ಕುಳಿತು ಮಾಡೋಣ ! ರಾಜಕಾರಣ !ನಾ ಮೇಲೆ ನೀಮೇಲೆ ಎಂದಾಡಿಕೊಳ್ಳೋಣ !ಕೊನೆಯಲ್ಲಿ ದೇಶದ ಆಸ್ತಿ ಕೊಳ್...

ಕೆ.ಎಂ.ವಿಶ್ವನಾಥ · ೩೭೫ ವೀಕ್ಷಣೆಗಳು