ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕವನ

Poetry · ೬,೦೦೮ ಲೇಖನಗಳು

ಜನ ೦೬

ಶತಾವಧಾನದ ಸಮಸ್ಯೆಗಳು ಹಾಗೂ ಪೂರಣಗಳು

30-11-12 ರಿಂದ 02-12-12 ರ ವರೆಗೆ ಬೆಂಗಳೂರಿನಲ್ಲಿ ನಡೆದ ಶತಾವಧಾನದ ಸಮಸ್ಯೆಗಳು ಹಾಗೂ ಪೂರಣಗಳು ದತ್ತಪದೀ : ಕ್ರೂರ, ವೈರ, ನೀರ, ಶೂರ ಪದಗಳನ್ನು ಬಳಸಿ ಮದನವಿಷಯಕ ಪದ್ಯ. ಶತಾವಧಾನಿಯ ಪೂರಣ : (ಡಾ|| ರಾ ಗಣೇಶ್) ಕ್ರೂರಂ ಮನೋಭವನದೆಂಬುದು ಚಿತ್...

ಸಿಂಹ ಎಸ್ ಎನ್ · ೮೫೫ ವೀಕ್ಷಣೆಗಳು
ಓದಿ
ಜನ ೦೫

ಎಚ್ಚರಿಕೆ!

ನಿಮ್ಮ ಕೈಕಾಲಿನ ಮೂಳೆಗಳು ಗಟ್ಟಿಮುಟ್ಟಾಗಿ ಇಡಲು, ಕ್ಯಾಲ್ಸಿಯಂ ನ ಅಗತ್ಯಬೇಕು................. ನಿಮ್ಮ ಕೈಕಾಲಿನ ಮೂಳೆಗಳು ಗಟ್ಟಿಮುಟ್ಟಾಗಿ ಇಡಲು, ಕ್ಯಾಲ್ಸಿಯಂ ನ ಅಗತ್ಯ ಬೇಕೆ ಬೇಕು................. ಜೊತೆಗೆ, ನಿಮ್ಮ ಪ್ರೆಯಸಿಯರ ಅಣ್ಣತಮ...

Jayashankar G · ೪೭೮ ವೀಕ್ಷಣೆಗಳು
ಜನ ೦೫

ಮೆಡಿಟೆರೇನಿಯನ್ ಸಮುದ್ರ

ಮೆಡಿಟೆರೇನಿಯನ್ ಸಮುದ್ರ----------------------ವಿಶಾಲ ವಿಸ್ತಾರ ವಿಪುಲ ಮನೋಹರ ಮೆಡಿಟೆರೇನಿಯನ್ ಸಮುದ್ರವು,ನನ್ನೆದುರಿಗೆ ತನ್ನಗಾಧತೆಯ ಗಾಂಭೀರ್ಯದಿಂದ, ನಿರಂತರ ಶಾಂತಿಯನ್ನುಹೊರಸೂಸಿ, ತರಂಗ ನಿಸ್ವನ ಭೂಷಿತವಾಗಿ ಪವಡಿಸಿದೆ.ವಿಶ್ವಶಾಂತಿಯೆಲ್ಲ...

chandrashekar b c · ೭೭೦ ವೀಕ್ಷಣೆಗಳು
ಪ್ರಶ್ನಾರ್ಥಕ..?
ಜನ ೦೪

ಪ್ರಶ್ನಾರ್ಥಕ..?

ಏನೊಂದು ಹೇಳದೆನೀ ಹಾಗೇನೇ ಸಾಗಿದೆ..ಏನೊಂದು ಕೇಳದೆನಾ ಹಾಗೇನೇ ಹೇಳಿದೆ..ಕೇಳಿದರೆ ಕಾರಣಬದಲಿಸುತಿರುವೆ ಮಾತು..ಬಯಲಾಗುತಿರುವೆ ನಾನಿನಗೆ ಸೋತು-ಸೋತು..ನಮ್ಮಿಬ್ಬರ ನಡುವಲಿ ಎಲ್ಲ ಹೇಳಿಕೊಂಡನಾನೊಂದು ಈಗ ತೆರದ ಪುಸ್ತಕ..ಏನನು ಹೇಳಲಾರದೇ ಸಾಗುತಿರುವ...

ಜಗನ್ನಾಥ ಆರ್.ಎನ್ · ೪೩೬ ವೀಕ್ಷಣೆಗಳು
ಜನ ೦೩

ಹನಿಗಳು

1. ಕೋಟಿ ತಾರೆಗಳಿದ್ದರೂ ಚಂದಿರನಾಗೊಲ್ಲ.. ಕೋಟಿ ಹುಡುಗಿಯರಿದ್ದರೂ ಯಾರೂ ನೀನಾಗೊಲ್ಲ.. 2. ಗೆಳತಿ , ನೆನ್ನೆಗಳ ನೆನಪು ನಾಳೆಗಳ ಕನಸು ಅದು ನಿನ್ನ ಮನಸು... 3. ಬದಲಾಯ್ತು ಬದುಕ ದಾರಿ ಅವಳಿಗಾಗಿ.. ನಾನಾಯ್ತು-ಅವಳಾಯ್ತು ಸಾಕಿಷ್ಟು ಬದುಕಿಗಾಗಿ.....

ಜಗನ್ನಾಥ ಆರ್.ಎನ್ · ೪೧೯ ವೀಕ್ಷಣೆಗಳು
ಜನ ೦೩

ಚಾಲು ಮಾಲು!

-1- ಹುಚ್ಚು ಹುಡುಗಾ...! ಆ ದೇವನೇ ಇಳೆಗೆ ಇಳಿದು ಬಂದು ಸೀತೆಗೆ ರಾಮನಾದ, ರಾಧೆಗೆ ಶ್ಯಾಮನಾದ! ನಿನಗ್ಯಾತಕೋ ಈ ವಿರಾಗ ವಾದ! ನೀನೀಗ... ಆರಾಮವಾಗಿ ಇಲ್ಲಿ ವಿರಾಮವಾಗು ಅಮರವಾಗಿಹ ಅನಂಗನಾಗು ಈ ಸುಂದರಾಂಗಿ ಅಂಗನೆಯ ಸಂಗಿಯಾಗು! -ಮಾಲು ******** -...

Maalu · ೩೬೫ ವೀಕ್ಷಣೆಗಳು
ನೀ ನನ್ನವಳ ವೇದ .... ?
ಜನ ೦೩

ನೀ ನನ್ನವಳ ವೇದ .... ?

ನನ್ನವಳ ಮೊಗದಲಿ ಮಿಂಚಿ ಮರೆಯಾಗದೆ ಉಳಿದ ಕಾತರತೆ ಅವಳ ಕಣ್ಣಲಿ ಪ್ರೀತಿ ತುಂಬಿ ಹರಿದ ಭಾವುಕತೆಯ ಕವಿತೆ ಒಂದು ಮಾತಾಡಲು ಅವಳು ಪಡುವ ಪರಿಪಾಟಲು ಕೆನ್ನೆಯ ಗುಳಿಗಳು ಸುಮ್ಮನೇ ಚೆಲ್ಲಿದ ಹಾಗೆ ಬೆಳದಿಂಗಳು.... ಬೇಕಂತಲೇ ಕೇಳದಂತೆ ಕೇಳಿಸುವ ನನ್ನವಳ ಪ...

Raju T · ೧,೨೫೦ ವೀಕ್ಷಣೆಗಳು
ಜನ ೦೨

ಹೊಸ ವರ್ಷದ ಶುಭಾಷಯಗಳು

ಉರುಳಿದವು ವರುಷಗಳುಉಳಿದ್ದದೆನು .....? ನಮ್ಮ ಪಾಲಿಗೆ.ಕೇವಲ ಮದುರ ನೆನಪುಗಳಷ್ಟೇ.ಅಪ್ಪ/ ಅಮ್ಮನ ಆಶಿರ್ವಾದದೊಂದಿಗೆಸಿಹಿ/ ಕಹಿ ಎರಡರ ಸವಿಯುಂಡುಸಹೋದರರ ವಾತ್ಸಲ್ಯದಲಿಸಹಬಾಳ್ವೆ,ಸೌಜನ್ಯ, ತಾಳ್ಮೆಯ ಅರ್ಥವನರಿತುಅಚ್ಚು ಮೆಚ್ಚಿನ ಸ್ನೇಹಿತರೊಂದಿಗೆಕ...

ದೀಪು ಬೆಳ್ಳುಳ್ಳಿ · ೩೮೬ ವೀಕ್ಷಣೆಗಳು
ಮುಂಗುರುಳು..
ಜನ ೦೨

ಮುಂಗುರುಳು..

ಮುಂಗುರುಳು.. ಯಾರಿರದ ದಾರಿಯಲಿಗೆಳತಿ ಜೊತೆಯಲ್ಲಿ ನೀನು ಇರಲು..ಮನವೀಗ ಮಳೆಬಿಲ್ಲ ಮುಗಿಲು..ಮಾತಿರದ ಮೌನದಲಿಭಾವಗಳ ಅದಲು-ಬದಲುಗೆಳತಿ ನೀ ಜೊತೆಗಿರಲು..ಆ ತಂಗಾಳಿಯೊಡನೆ ಸಂಘರ್ಷ ನೆಡೆಸುತಿರಲುಆ ನಿನ್ನ ಮುಂಗುರುಳು..ಅದ ಪದೇ-ಪದೇ ಸರಿಮಾಡಿಕೊಳ್ಳುತ...

ಜಗನ್ನಾಥ ಆರ್.ಎನ್ · ೨,೬೭೩ ವೀಕ್ಷಣೆಗಳು
ಜನ ೦೧

ಮಾಲು ಮುತ್ತುಗಳು....

-1- ಹೊಸವರುಷದೆ ನಿನಗೆ ಪಿಸು ಮಾತಿದು ನಲ್ಲ! ವಯಸದು ಜಾರಿದೆಯಲ್ಲ... ಆದರೂ ರಂಗುಳಿಸಿಕೊಂಡಿವೆ ಇನ್ನೂ ನನ್ನ ಚೆಂದುಟಿ, ಗಲ್ಲ! ನಿನ್ನ ನೋಡುವ ಪುಲಕ ನಿನ್ನ ನೋಡುವ ತವಕ ಹಾಗೆ ಇದೆಯಲ್ಲ! -ಮಾಲು -2- ಗೆಳೆಯಾ, ವರುಷ ಬಂದರೇನು ವರುಷ ಹೋದರೇನು ಆ ಹರ...

Maalu · ೩೦೬ ವೀಕ್ಷಣೆಗಳು
ಜನ ೦೧

ಹೊಸ ವರುಷ- ಹೊಸ ಬಾಳು !

ಕಾಲಚಕ್ರ ತಿರುಗುತಿದೆ , ಒಡನೆಯೇ ದಿನಗಳು,ವರ್ಷಗಳುಹಳೆಯ ವರ್ಷ ಅಸ್ತಯಿಸಲುಹೊಸ ವರ್ಷದ ಸೂರ್ಯ ಉದಯಿಸಿದೆಕೋಟಿ, ಕೋಟಿ ಬಾಳ ಬೆಳಗಲುಮನವ ಮಾಡಲು ಹರುಷದ ಕಡಲು ಕಳೆದ ನೋವು-ಚಿಂತೆಯ ಚಿತ್ರಮನದಲಿ ಮಾಸಿದಂತೆ ಕಂಡಿದೆಬಾಳಿನ ಹೊಸ ಬೆಳಕಿನ ಆಟಕ್ಕೆಕಲುಷಿತ...

S.NAGARAJ · ೯೯೭ ವೀಕ್ಷಣೆಗಳು
ಜನ ೦೧

ಹೂಸ‌ ಬೆಳಕು

"ಮೂಡುತಿದೆ ಬೆಳಕು ಮೂಡಣದಲ್ಲಿ ಮುಳುಗುತಿದೆ ಕತ್ತಲು ಮೈಮನದಲ್ಲಿ ಅರುಳುತಿವೆ ಹೃದಯಗಳು ಹೂನ್ನ‌ ಬೆಳಕಿನಲಿ ಪಸರಿಸುತಿವೆ ಹೂಸ‌ ಕನಸುಗಳು ಕ೦ಪನು ಬದುಕಿನ‌ ತೋಟದಲಿ ತ೦ಗಾಳಿ ಬೀಸುತ‌ ಸ್ವಾಗತಿಸಿದೆ ಹೂಸ‌ ಕ್ಷಣಗಳ‌ ಆಗಮನ‌ ಗರಿಗೆದರಿಸಿ ಹಕ್ಕಿ ಹಾರಿ...

ವೀರೇಶ.ಚಂ.ಹಿರೇಮಠ · ೫೯೪ ವೀಕ್ಷಣೆಗಳು