ಬೆಳದಿಂಗಳ ಇರುಳಿಲ್ಲಿ...
ಬೆಳದಿಂಗಳ ಇರುಳಿಲ್ಲಿ ಹಾಡಿದೆ ಕೊರಳಲ್ಲಿ ಘಮ ಘಮಸುತಲಿಹುದು ಅರಳಿದ ಈ ಕುಸುಮ; ಮನವೆಲ್ಲವು ಇಂದು ನೀನೆ ತುಂಬಿರಲು ಈ ಜೀವಕೆ, ಗೆಳೆಯ ಇನ್ನೆಲ್ಲಿಯ ವಿಷಮ! -ಮಾಲು
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
Poetry · ೬,೦೦೮ ಲೇಖನಗಳು
ಬೆಳದಿಂಗಳ ಇರುಳಿಲ್ಲಿ ಹಾಡಿದೆ ಕೊರಳಲ್ಲಿ ಘಮ ಘಮಸುತಲಿಹುದು ಅರಳಿದ ಈ ಕುಸುಮ; ಮನವೆಲ್ಲವು ಇಂದು ನೀನೆ ತುಂಬಿರಲು ಈ ಜೀವಕೆ, ಗೆಳೆಯ ಇನ್ನೆಲ್ಲಿಯ ವಿಷಮ! -ಮಾಲು
SULIDU SULIDU KADUTIHA NENAPUGALE BAARADIRI YANNA SULIVIGE UMMALISI YEDE BIRIDU KAMBANI KATTEYODEDU HANI JINUGITHU...!!!!!!! SOTHE NANU NENAPUGALE NEEVU OLIDA OLAVIGE BEEYALAARE NENAPUGALE NIMMA EE NA...
ಕಲಿಯುಗ ಕಾಮಾಂಧನೋರ್ವ ಪರಸತಿಯ ಕದ್ದೊಯ್ಯೆಮಂಗಗಳೊಡಗೂಡಿ ಸಾಗರವಂ ದಾಟಿಅವನಂ, ಅವನ ರಾಜ್ಯವಂ, ನಿರ್ಣಾಮ ಗೈದ ಶ್ರೀರಾಮಅದು, ತ್ರೇತಾಯುಗ ಕಾಮಾತುರನೋರ್ವ ಸಹೋದರನ ಸತಿಯಂಸರಸಕ್ಕೆ ಕರೆಯೆ, ಬಲವಂತದಿಂ ಅವಳ ಸೆರಗ ಸೆಳೆಯೆಹದಿನೆಂಟು ಅಕ್ಷೋಹಿಣಿ ಸೈನ್ಯವ...
ಇರುವುದ ಮರೆತುಎನೋ ಹುಡುಕುತಅಲೆಯುವ ಈ ಅಲೆಮಾರಿಯ ಜೀವನ...ಸರಿ ಹೋಗುವ ಆ ದಿನಗಳುಬರುವುದು ಎಂದೋ...? ನೆನಪಲೇ ಗೀಚುತಕಾಲ ಕಳೆಯುತಮರೆತಿಹ ವಾಸ್ತವಈ ಅಲೆಮಾರಿ..ಯಾರಿಗೂ ಬೇಕು-ಬೇಡದ ಸಂಚಾರಿ...ಇಹ-ಪರ ಮರೆತುಮೌನದಿ ನಿನ್ನನೇ ಧ್ಯಾನಿಸಿನಿನ್ನ ಸಂಗಕೆ...
ಎಲ್ಲೋದ್ಲವ್ವಾ ಅವಳು ಎಲ್ಲೋದ್ಲವ್ವ ಲಂಗದಾವಣಿ ತೊಟ್ಕೊಂಡು ಎರಡು ಜಡೆ ಹಾಕ್ಕೋಂಡು ಮಲ್ಲಿಗೆ ಹೂವ ಮುಡ್ಕೊಂಡು ನನ್ನುನ್ನ ನೋಡಿ ನಕ್ಕೋಳು ಎಲ್ಲೋದ್ಲವ್ವಾ ಅವಳು ಎಲ್ಲೋದ್ಲವ್ವ ನವಿಲಿನಂಗೆ ನಡೀತಾಳೆ ಬಳ್ಳಿಯಂಗೆ ಬಳುಕ್ತಾಳೆ ಬಾಯಿತುಂಬಾ ನಗ್ತಾಳೆ ವಾ...
ಗೆಳೆಯಾ... ಈ ಮಾಗಿಯ ಚಳಿಯಲ್ಲಿ ಮೈಯಾಯಿತೇಕೆ ಪುಲಕ! ತೆರೆಯಿತೇಕೆ ಸವಿ ಕನಸಿಗೆ ಎದೆ ಬಾಗಿಲ ಚಿಲಕ! ತಿಳಿಯದಾಯಿತೇಕೆ ಮೊದಲೆ ನೀ ಸುಳಿಯುವ ಜಾಡು! ಉಲಿಯುತ್ತಿದ್ದೆ ಇಂದೇ ನಾನು... ನೀನಾಡುವ ಮಾತಲ್ಲಿ ನೇಯ್ದ ಒಂದು ಒಲವಿನ ಹಾಡು! -ಮಾಲು
ಈ ನನ್ನವ ಕೊಟ್ಟಿದ್ದುಂಟು ಜಡೆಗೆ ಮುಡಿವ ಮಲ್ಲಿಗೆ... .................. ಆ ಪಂಚರಂಗಿ ಮೂಲೆ ಮನೆ ಮಲ್ಲಿ ಗೆ! .................... ಮೊಲ್ಲೆಯನ್ನು ಕೊಟ್ಟ ರಾತ್ರಿ ನಮ್ಮ ಮನೆಯಲ್ಲಿ ಏನಾಯಿತೆಂಬ ವಿಚಾರ ಗೊತ್ತುಂಟು..... ಗೋಡೆಯ ಮೇಲಿರುವ ಲೊ...
ಕನಸು (ಹೀಗೆ ಸುಮ್ಮನೆ)*** *** ***ಕನಸು ಬಣ್ಣದ ಚಿಟ್ಟೆಮನಸು ನಿನ್ನಲಿ ನೆಟ್ಟೆದಿವಿಯು ಬೆಳಗುವ ಮೊದಲೇಬದುಕು ಮೂರಾಬಟ್ಟೆ !!ಅಗಲಿಕೆ*** *** ***ನೀನಿರದ ಬದುಕುಎಣ್ಣೆಯಿಲ್ಲದ ದೀಪ,ನೀನಿರದ ಹಗಲುಬಂಜರು ಬಯಲು,ನೀನಿರದ ಇಳೆಯಲ್ಲಿಇರಬಹುದೇ ಕಳೆ?,ನಿ...
ಕೇಳದೆ ಹೇಳಿದ ಒಲವಿನ ಮಾತದು ! ಹೇಳದೆ ಇದ್ದರೆ ಕಾಡುವ ಕಥೆಯಿದು . ಮನಸಲೇ ಬೇಡಿದ ಸುಮಧುರ ವ್ಯಥೆಯಿದು .. ನಿನಗಾಗೆ ನೇಯ್ದ ಅರಿವೆಯ ಕೊಲೆಯಿದು ... ಅಂದು ಯಾಕಾಗಿ ನನ್ನ ಹುಡುಕಿದೆ ನೀನು ? ಸುಮ್ಮನೆ ಭಾವನೆ ಕಲಕಿದೆ ಏನು .... ಒಂದು ಬಾರಿಯೂ...