ಹಿಂದೂಧರ್ಮದ ಜ್ಯೋತಿ,ನಿನ್ನಿಂದ ಅದರ ಕೀರ್ತಿ!
ಹಿಂದೂಧರ್ಮದ ಜ್ಯೋತಿ,ನಿನ್ನಿಂದ ಅದರ ಕೀರ್ತಿ!ಧರ್ಮದ ಜ್ಯೋತಿ ಎತ್ತಿ ಹಿಡಿದ ವೀರ ಕುವರ!ಭಾರತಮಾತೆಯ ಭವ್ಯ ಪರಂಪರೆಯನ್ನು ಬೆಳಗಿದ ಕುವರ!ನಮ್ಮ ಹಿಂದುತ್ವದ ಹಸಿರು ಹೆಸರು ಉಳಿಸಿದ ಕುವರ!ವಿವೇಕಾನಂದ ಎಂಬುದು ನಿನ್ನ ಹೆಸರ!ಯುವಶಕ್ತಿಗೆ ನೀನೆ ಹೆಸರ!ಅ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
Poetry · ೬,೦೦೮ ಲೇಖನಗಳು
ಹಿಂದೂಧರ್ಮದ ಜ್ಯೋತಿ,ನಿನ್ನಿಂದ ಅದರ ಕೀರ್ತಿ!ಧರ್ಮದ ಜ್ಯೋತಿ ಎತ್ತಿ ಹಿಡಿದ ವೀರ ಕುವರ!ಭಾರತಮಾತೆಯ ಭವ್ಯ ಪರಂಪರೆಯನ್ನು ಬೆಳಗಿದ ಕುವರ!ನಮ್ಮ ಹಿಂದುತ್ವದ ಹಸಿರು ಹೆಸರು ಉಳಿಸಿದ ಕುವರ!ವಿವೇಕಾನಂದ ಎಂಬುದು ನಿನ್ನ ಹೆಸರ!ಯುವಶಕ್ತಿಗೆ ನೀನೆ ಹೆಸರ!ಅ...
ಕೆದಕದಿರು ಮನಸೆ| ಕಾಲಗರ್ಭದಲಿ ಕುಸಿದು ಕಳೆದಿಹ ನೆನಪ ಕಂಬನಿಯ ಕರಿನೆರಳು ಕವಿದ ಕಹಿ ಕನಸುಗಳ ಬೆದಕಿ ಕೆದಕದಿರು ಮನಸೆ| ಕೆಡಿಸದಿರು ಮನಸೆ| ಮನದಿ ತುಂಬಿದ ಪ್ರೀತಿ ವಿಶ್ವಾಸಕ್ಕೆ ಹೃದಯ ತುಂಬಿದ ನಂಬಿಕೆಯ ನೆಂಟಸ್ತಿಕೆಗೆ ಸಂಶಯದ ವಿಷ ಉಣಿಸಿ ಕೆಡಿಸದ...
ಅನಾಮಿಕ ಅವಳ ಮೊದಲ ನೋಟಕೆಅವನು ದಿಕ್ಕೇ ಮರೆತ ನಾವಿಕ..ಅವಳದೊಂದು ತುಸು ಮಾತಿಗೂಅವನು ಮನಮೋಹಕ..ಅವಳದೊಂದು ಕಿರುನಗುವಿಗೂಅವನು ಮೂಕ ಪ್ರೇಕ್ಷಕ...ಅವಳ ತುಸುನೋವಿಗೂಅವನು ಬಹಳ ಭಾವುಕ..ಅವಳು ಬಂದುಹೋದ ದಾರಿಯಲಿಮೂಡೋ ಹೆಜ್ಜೆ ಗುರುತಿನ ಹಿಂಬಾಲಕ..ಮೂಡ...
ನೀನೆ ನನ್ನ ಉಸಿರು ನಿನ್ನ ಜೊತೆಗೆ ಬಾಳುವೆ!ಎನ್ನುವ ನವಿರು ಮಾತು ಕೊಟ್ಟಳು!ಹತ್ತಾರು ಭಾವನೆಯ ಹುಟ್ಟಿಸಿ ನಿಂತವಳು!ನಿನ್ನ ಪ್ರೀತಿಯೆ ನನಗೆ ಆಧಾರ ಎಂದಳು!ಬದುಕುವ ಭರವಸೆಯೊಂದಿಗೆ ನನ್ನ ಬಾಳು ಎಂದಳು!ಅವಳು ಬಿಟ್ಟು ಕೈ ಕೊಟ್ಟು ಹೋದಳುದಿನ ಕನಸಿನಲ್ಲ...
-1- ಪ್ರಿಯ, ನಿನಗೆ ನನ್ನನ್ನೇ ಹಾಸಲು ಮತ್ತು ಹೊದೆಯಲು ಕೊಟ್ಟಿದ್ದರೆ ನೀ ನನ್ನ ಒದೆಯಲೂ ಉಪಯೋಗಿಸಿದ್ದು ನನ್ನ ದುರದೃಷ್ಟ -ಮಾಲು ****************** -2- ನಾನು ಇವನು ಇರುವ ಊರಿನಲ್ಲಿ ಕುಡಿವ ನೀರಿಗೂ ಬರವಿದೆ ಆದರೆ... ನಾನು ತವರ ನೆನೆಸಿದರೆ...
ನಿನ್ನೆ ಸಂಜೆಯ ಚಳಿಯಲ್ಲಿ ಆಕೆಯ ನೆನಪು ಕಾಡಿದ್ದು ಹೀಗೆ........ ನಸುಗತ್ತಲಾ ಈ ಸಂಜೆಯಲ್ಲಿಮನಸಿಗೂ ಇಂದೇಕೋ ಚಳಿ,ಇರಬಾರದಿತ್ತೇ ನೀನೀಗಇಲ್ಲಿ, ನನ್ನ ಬಳಿ !!ಕೆಂಬಣ್ಣ ಬಾನಿನಲಿಕಾಣುವುದದೋ ನಿನ್ನ ನೋಟ.ನೀನೆರೆದು ಹೋದ ಪ್ರೆಮಜಲದಲ್ಲೇಬೆಳೆದು ನಿಂತ...
ನಾನು ಈ ಹಾಡಿನ ಸಾಹಿತ್ಯಕ್ಕಾಗಿ ಸರಿ ಸುಮಾರು ಎಲ್ಲ ಅಂತರ್ಜಾಲ ಕೊಂಡಿಗಳನು ತಡಕಿ ನೋಡಿದಾಗ, ಪ್ರತಿಯೊಂದರಲ್ಲಿಯೂ ಒಂದೊಂದು ಆವೃತ್ತಿ ಸಿಗುತ್ತದೆ, ಕೆಲವಲ್ಲಿ ಕೆಲವು ಪದ್ಯಗಳೇ ಇಲ್ಲ, ಇನ್ನೂ ಕೆಲವು ಕಥೆಗಿಂತ ವಿಬಿನ್ನವಾಗಿವೆ, ಎಲ್ಲವನ್ನು ಕ್ರೂಡೀ...
ಜೀವನವಿದು ಏಳು ಬೀಳುಗಳ ಹಾದಿ,ಬೀಳುವುದೇ ಜಾಸ್ತಿ, ಏಳುವುದು ಕಡಿಮೆ.ಜೀವನವಿದು ಕಲ್ಲು ಮುಳ್ಳುಗಳ ಹಾದಿಕಲ್ಲೆಸೆಯುವವರೇ ಎಲ್ಲ,ತೆರವುಗೊಳಿಸುವವರಿಲ್ಲ.ಬದುಕು ನಿರಂತರ ಪಯಣ,ಚುಚ್ಚುವುದು ಬರಿಗಳ ನಡಿಗೆಯಲಿ ಮುಳ್ಳು,ಸಂಭಂದಿಗಳೆಂಬ ನಾಟಕಕಾರರು,ಕಾಳಿಲ್...
ಮೊದಲ ಸವಿಮಾತು ಅದರ ಸಿಹಿಗತ್ತುಕೊಡದ ಸಿಹಿಮುತ್ತು ಇನ್ನೂ ಬೇಕಿತ್ತು ಉಸಿರ ತೊಳಲಾಟ ನನ್ನ ಕಾಡಿತ್ತುಎಂದೂ ಎಂದೆಂದೂ ಪ್ರೀತಿ ನಿನದಾಯ್ತು ಯಾಕೋ ನನಗಿಂದುಧ್ಯಾನ ಬೇಕಾಯ್ತುಅವಳ ಜಗಕಿಂದುನನ್ನ ಅಣಿಯಾಯ್ತು ನನ್ನ ಬಾಳಲ್ಲಿಆ ಏಕಾಂತ ಜಾರೊಯ್ತುನಿನಗೆ ಎನ...