ನೀನೆ ನನ್ನ ಉಸಿರು ನಿನ್ನ ಜೊತೆಗೆ ಬಾಳುವೆ!
ಎನ್ನುವ ನವಿರು ಮಾತು ಕೊಟ್ಟಳು!
ಹತ್ತಾರು ಭಾವನೆಯ ಹುಟ್ಟಿಸಿ ನಿಂತವಳು!
ನಿನ್ನ ಪ್ರೀತಿಯೆ ನನಗೆ ಆಧಾರ ಎಂದಳು!
ಬದುಕುವ ಭರವಸೆಯೊಂದಿಗೆ ನನ್ನ ಬಾಳು ಎಂದಳು!
ಅವಳು ಬಿಟ್ಟು ಕೈ ಕೊಟ್ಟು ಹೋದಳು
ದಿನ ಕನಸಿನಲ್ಲಿ ಬರುವೆನು ಎಂದಳು!
ಕನಸು ಕಾಣುವ ಸುಂದರ ರಾತ್ರಿಯಲ್ಲಿ ಬರಿ ಚಿಂತೆಗಳೆ ಕೊಟ್ಟು ಹೋದಳು!
ನೂರು ಜನ್ಮದ ಜೀವನ ನೀನೆ ಎಂದಳು!
ನನ್ನ ಜೀವನವೆ ನೂರು ಚೂರು ಮಾಡಿ ಹೋದಳು!
ಅವಳು ಜೀವನ ಪೂರ್ತಿ ಬರುವ ಭರವಸೆ ಕೊಟ್ಟಳು!
ಈಗ ಬೆರೊಬ್ಬನಿಗೆ ಮಧುವಣಗಿತ್ತಿಯಾಗಿ ಹೋದಳು!
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಲೇಖನಗಳು ನಿಮಗೆ ಇಷ್ಟವಾಗಬಹುದು
ಶಾಲೆಯಲ್ಲಿ ಮಕ್ಕಳಿದ್ದಾರೆ ಹುಷಾರ
ಹಲವು ಸಾಧನೆಗಳ ಸರ್ದಾರ , ಮಾಹಾ ವಿಚಾರವಾದಿ, ಡಾ.ಎಚ್.ನರಸಿಂಹಯ್ಯ !!!
ಕನ್ನಡ ಸಾಹಿತ್ಯದ ವೈದೇಹಿ , ಸಾಹಿತ್ಯದ ಹಸಿವು ನೀಗಿಸುವ ಜ್ಞಾನದೇವಿ
ಒಂದು ಗಝಲ್
ಒಂದು ಗಝಲ್
ಕನ್ನಡಮ್ಮನ ಒಡಲು
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!