ಏರಿ ಮೇಲೆ ಹೋರಿ ಹೊಡ್ಕೊಂಡ್
ಏರಿ ಮೇಲೆ ಹೋರಿ ಹೊಡ್ಕೊಂಡ್ನನ್ ಪಾಡಿಗ್ ನಾನುತಲೆ ಮೇಲೆ ಹೊರೆ ಹೊತ್ಕೊಂಡ್ಮನೆ ಕಡೆ ಹೊಂಟಿದ್ದೆಅಡ್ಡಾ ದಿಡ್ಡಿ ಸೈಕಲ್ ಓಡ್ಸ್ಕೊಂಡ್ಚೆನ್ನಿ ಬರ್ತಾ ಇದ್ಲುಹೋರಿ ಕಡೆ ಗುರಿ ಮಾಡಿಬಂದು ಗುದ್ದೆ ಬಿಟ್ಳುಹೋರಿ ಕೋಪ ನೆತ್ತಿಗೇರಿಬಿತ್ತು ಸೈಕಲ್ ಕೆರೆ ಒಳ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
Poetry · ೬,೦೦೮ ಲೇಖನಗಳು
ಏರಿ ಮೇಲೆ ಹೋರಿ ಹೊಡ್ಕೊಂಡ್ನನ್ ಪಾಡಿಗ್ ನಾನುತಲೆ ಮೇಲೆ ಹೊರೆ ಹೊತ್ಕೊಂಡ್ಮನೆ ಕಡೆ ಹೊಂಟಿದ್ದೆಅಡ್ಡಾ ದಿಡ್ಡಿ ಸೈಕಲ್ ಓಡ್ಸ್ಕೊಂಡ್ಚೆನ್ನಿ ಬರ್ತಾ ಇದ್ಲುಹೋರಿ ಕಡೆ ಗುರಿ ಮಾಡಿಬಂದು ಗುದ್ದೆ ಬಿಟ್ಳುಹೋರಿ ಕೋಪ ನೆತ್ತಿಗೇರಿಬಿತ್ತು ಸೈಕಲ್ ಕೆರೆ ಒಳ...
ಕಣ್ಣಿಗೆ ಕಾಣುವಳು. ಪ್ರೀತಿಗೆ ಸಿಗಲೊಲ್ಲಳುನನ್ನಾಕೆ ಅಂತ ಹತ್ತಿರ ಹೋದ್ರೆ, ಬೇರೆಯವಳಥರ ನಟಿಸುವುಳು. ದೂರ..ದೂರವಾದಾಗ ನನ್ನವಳೇ ಅನಿಸುವಳುಅದು ಯಾರು, ಅದನ್ನ ಹುಡುಕುತ್ತಾ ಹೋದ್ರೆ,ಸುತ್ತಲೂ ಇರೋ ಹುಡುಗಿಯರಲ್ಲಿ ಅವಳು ಒಬ್ಬಳು ಹೆಸರು ಬೇಡ. ದೆಸೆ...
ಮೌನದಲಿ ಸೋಲನೆ೦ಬ ಧಿಮಾಕು, ಮಾತಿನಲಿ ಗೆಲ್ಲಲ್ಲೊಂದು ಪೋಷಾಕು ನಿಂತಲ್ಲಿ ನಿಲ್ಲದೇ ಸುತ್ತಾಕು , voteಗಾಗಿ ದೇಶನ ತೂಕಕ್ಕೆ ಹಾಕು ! ಗೆಲ್ಲೋದೊಂದೇ ಬೇಕಾಗಿರೋದು ನಿಮ್ಗೆ , ಕುರ್ಚಿ ಮುಂದೆ ಎಲ್ಲಾನೂ ಸುಮ್ಗೆ ನುಣಗೆ ಗಂಟಲು ಹರಿದ್ರೂ ನಿಲ್ಸಲ್ಲಾ ಭಾ...

ಪ್ರಿಯ ನೆನಪಿದೆ ನೀವು ನನ್ನನ್ನು ಒಪ್ಪಿಸಿದ ದಿನಾಂಕಮನಸ್ಸು ಹಕ್ಕಿಯಾಯ್ತು ಗೊತ್ತಾದಾಗ ನೀವು ಪ್ರೀತಿಯ ಆರಾದಕಪಡೆದಿರುವಿರಿ ಪ್ರೀತಿ ಪರೀಕ್ಷೆಯಲ್ಲಿ ನೂರಕ್ಕೆ ನೂರು ಅಂಕಜೀವ ಮಿಡಿಯುತಿದೆ ,ಇದಕೆ ನಿಮ್ಮನ್ನು ಸೇರುವ ತವಕಮನಸ್ಸು ಸಪ್ಪಗಾಗಿದೆ ಪ್ರಿ...
ಜಗದ ದುಃಖವೆಲ್ಲ ನನ್ನೊಳಗೆ ಆವರಿಸಿತ್ತು ನಾ ಅನಾಥನಾಗಿದ್ದೆ ಆ ದಿನವೆಲ್ಲ ನನ್ನೊಳಗೆ ಆ ದಿನ ಆ ಭಾವ ಬಾಸವಾಗಿತ್ತು ನನ್ನ ಕೈ ಹಿಡಿದು ನೆಡೆಸುವರಿಲ್ಲ ನನ್ನ ಕಣ್ಣೀರು ವರೆಸುವರಿಲ್ಲ ನನ್ನ ಕಷ್ಟವ ಕೇಳುವರಿಲ್ಲ ಎಲ್ಲರಿದ್ದವರೂ, ಆ ದಿನ ನನಗೆ ಇಲ್ಲದಂ...
ಅಂದು ಅಂಕೆಯಲಿದ್ದೆ ನಾನು ಬಂದು ಕರೆದೊಯ್ದೆ ನೀನು ಬೆಂಕಿ ತಗುಲಿಸಿ ಬೇಲಿಗೆ; ಹಲವು ದಿನಗಳು ಬಾಳಲಿಲ್ಲ ಒಲವು ಹಾಗೆ ಬಾಡಿತಲ್ಲ ಶಂಕೆಯದು ಚಾಚಿತು ನಾಲಿಗೆ ; ಕೊಂಕು ಮಾತನು ಹೊಸೆದೆಯಲ್ಲ ಮಂಕು ಕವಿಸಿ ಮನಕೆ ನೀನು ಉರಿಯ ಹಚ್ಚಿ ಹೂ ಮಾಲೆಗೆ; ನೇಯ್ದ...
ಹೆಣ್ಣ ಕಣ್ಣ ನೋಟವೇ ಹಾಗೆ... ಚೂರಿಯಂತೆ ಹರಿತ ಅಳಕು ಗಂಡಿನೆದೆಗೆ ಇರಿತ! ಅದಕ್ಕಾಗಿಯೆ...ನನ್ನ ಹುಡುಗಾ ಕಣ್ಣನ್ನು ಕಣ್ಣಿನಲ್ಲಿಟ್ಟು ನನ್ನ ನೋಡುವುದನ್ನೇ ಮರೆತ! -ಮಾಲು
ಕಾಣೆಯಾಗಿದ್ದಾರೆಪ್ರಳಯ ಹೇಳಿದ್ದಜ್ಯೋತಿಷಿಗಳೆಲ್ಲ!!ಹುಡುಕಿಕೊಟ್ಟವರಿಗೆ2013 ರಕ್ಯಾಲೆಂಡರ್ಬಹುಮಾನ!!
ನಮ್ಮ ನಡುವಿನ ಆಗುಹೋಗುಗಳಿಗೆ ತೀವ್ರವಾಗಿ ಸ್ಪಂದಿಸುವ ಹಿಂದಿಯ ಪ್ರಮುಖ ನಟ, ನಿರ್ದೇಶಕ, ಕವಿ, ಕತೆಗಾರ ಹಾಗೂ ಮಾನವ ಜೀವಿ ಫರ್ಹಾನ್ ಅಕ್ತರ್ ಇಂಗ್ಲಿಶ್ ಕವನದ ಮೂಲಕ ನಮ್ಮ ದೇಶದಲ್ಲಿ ನಡೆಯುತ್ತಿರುವ ಅತ್ಯಾಚಾರ, ಲಿಂಗ ತಾರತಮ್ಯಕ್ಕೆ ಸ್ಪಂದಿಸಿದ್ದಾ...