ದಿಕ್ಕೆಟ್ಟ ಹುಡುಗನ ದನಿ
ಸುಮ್ ಸುಮ್ನೆ ಶುರುವಾಯ್ತು ಹಿಂಗೇ ಒಂದು ಪ್ರೀತಿ ಮನಸಿನ ಒಳಗೆ ಕಾಡ್ತಿತ್ತು ಭೀತಿ ಅವಳದ್ದು ನಂದು ಬ್ಯಾರೆ ಬ್ಯಾರೆ ಜಾತಿ ಏನ್ಮಾಡೋದೀಗ ಬಲೇ ಪಜೀತಿ ಅವಳೇನೋ ಓಕೆ ಅಂದ್ಲು ಅವರ ಅಪ್ಪಂದು ಒಂದೇ ಪ್ರಶ್ನೆ: ಯಾವ್ ಜಾತಿ ನಿಂದು? ಮುಚ್ಕೊಂಡು ಮನೆಗೋಗು...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
Poetry · ೬,೦೦೮ ಲೇಖನಗಳು
ಸುಮ್ ಸುಮ್ನೆ ಶುರುವಾಯ್ತು ಹಿಂಗೇ ಒಂದು ಪ್ರೀತಿ ಮನಸಿನ ಒಳಗೆ ಕಾಡ್ತಿತ್ತು ಭೀತಿ ಅವಳದ್ದು ನಂದು ಬ್ಯಾರೆ ಬ್ಯಾರೆ ಜಾತಿ ಏನ್ಮಾಡೋದೀಗ ಬಲೇ ಪಜೀತಿ ಅವಳೇನೋ ಓಕೆ ಅಂದ್ಲು ಅವರ ಅಪ್ಪಂದು ಒಂದೇ ಪ್ರಶ್ನೆ: ಯಾವ್ ಜಾತಿ ನಿಂದು? ಮುಚ್ಕೊಂಡು ಮನೆಗೋಗು...
ಬಚ್ಹಿಟ್ಟ ಕನಸುಗಳು, ಕನವರಿಸಿದೆ ರಾತ್ರಿಯಲ್ಲಿ... ಉಸುರಿದೆ ಪದಗಳನು, ಅರ್ಥವರಿಯದ ರೀತಿಯಲ್ಲಿ... ಕರೆದಿದೆ ಅನುರಾಗದಲ್ಲಿ, ನನ್ನ ಹೆಸರನು ರಾಗದಲ್ಲಿ... ಕರೆದೊಯ್ಯಲು ದಾರಿಯಲಿ, ಓಗೊಟ್ಟಿದೆ ಕೋಗಿಲೆ ಗಾನದಲ್ಲಿ... ಪೋಣಿಸಿದ ಸ್ವರಗಳು ಸ೦ಗೀತದ೦ತ...
ಹೂವಿನ ಮನಸಿನ ಹುಡಗಿ ಎಷ್ಟೆಲ್ಲರಿಗೆ ಅಂತಾ ಹಂಚತಿ? ಬದಿ ಬಿದ್ದಿರುವ ಸವಕಲು ಹಾದಿ ನಾನು ನಗುಚೆಲ್ಲಿ ನಡೆದುಹೊದಿ ಸಾಕು ನೀನು! ಹೂವು ನಗೂವದ ಮರೆತಿತೆ? ಹಾರೂದ ಮರೆತಿತೆ ಹಕ್ಕಿ? ಭೂಮಿ ತಿರಗೂದ ಬಿಟ್ಟಿತೆ? ಹೊಳೆಯೂದ ಬಿಟ್ಟಿತೆ ಚುಕ್ಕಿ? ದಿನದ ವಹಿ...
ಭಾವಚಿತ್ರದಲ್ಲಿ ನನ್ನವಳು ತುಂಬಾ ಚೆನ್ನಎದುರಿಗೆ ಬಂದಾಗ ನನಗನಿಸಿದ್ದು ಭಿನ್ನ !ಬರಿ ನಗುವೆ ಚೆಲ್ಲಿತ್ತು ಮಾತಿಗೆ ಮುನ್ನಎನಾದ್ರು ಅನ್ನಿಸೋ ಮುನ್ನ ಆಗೋಗಿತ್ತು ಕನ್ನ !!
-1- ಈ ಗಂಡೆಂದರೆ ಹೀಗೇ ಕಣೇ... ನಾನೇ ಹೋಗಿ ಬಿದ್ದ ಸೆರೆಮನೆ! ನನ್ನ ಸ್ವಚ್ಛಂದವ ಬಿಗಿದು ಕಟ್ಟಿ ಕಳೆದೆ ಇಲ್ಲೇ ನನ್ನ ಅಂತರಂಗ ಸ್ವರವನೆ! ಈ ಗಂಡೆಂದರೆ ಹೀಗೇ ಕಣೇ... ಬಿಟ್ಟು ಬಿಡದ ಬಾಹು ಬಂಧನ! ದೂರವಿರುವ ಅದರ ಪರಿಧಿಯನ್ನು ಮುಟ್ಟುವಷ್ಟೂ ನನ್ನಲ...
ಓ ನನ್ನ ಒಲವೇ...ನೀನು ಈ ಭುವಿಗೇ ಬರದಿದ್ದಿದ್ದರೆ ..??!!ನಿಜವಾಗಿಯೂನನಗೇನೂ ಆಗುತ್ತಿರಲಿಲ್ಲ..!!ಆದರೆ...ನಾನಿರುವ ಭುವಿಯಲ್ಲಿ ..ನೀನೂ ಇರುವೆಯಲ್ಲ ..!!ಅದಕೇ...,ನೀನಿರದೇ ಬದುಕಲಾಗುತ್ತಿಲ್ಲ ...!! -ದೇವೇಂದ್ರ ಭಾಗ್ವತ್
ಕನಸಿನಾ ನಗರಿಯಲಿಅವಳ ಮನೆಯನು ಹುಡುಕಿನೋಡಬೇಕಿದೆ ಒಮ್ಮೆಅವಳ ನಗುವಾ....!ಮನಸಿನಾ ಜಾತ್ರೆಯಲಿಮೌನ ಮೆರವಣಿಗೆ ಹೊರಟುನೋಡಬೇಕಿದೆ ಒಮ್ಮೆಅವಳ ಮೊಗವ...!ತಾರೆಗಳ ತೋಟದಲಿಚಂದಿರನ ಬೆಳಕಿನಲಿನೋಡಬೇಕಿದೆ ಒಮ್ಮೆ ಅವಳ ಕಂಗಳಲಿ - ಜಗವ ...!! -ದೇವೇಂದ್ರ ಭಾ...
ಸಾಗುತಲಿರೆ ಪೂದೋಟದೊಳರುಣೋದಯ ಸಮಯಾ Iಮೂಗರಳುತೆ ಕಣ್ಕಾಣುತೆ ಮನಪಾಡಿತು ಮುದದೀIಈ ಪರಿಮಳವೀ ಬಣ್ಣವನೆರಚೀ ತನುಗಳಿಗೇIಕಾರ್ನಿಶೆಯೊಳು ಪೂರಾಜಿಯ ಸಲೆಪೋಣಿಸಿದವನಾ IIಸಾಗುತII ನಾ ಗಗನವನೇ ನೋಡಲು ಬೆರಗೇರಿತು ಮನದೀIಕೋಗಿಲೆಗಿಳಿಯಾಲಾಪನೆಯನುರಾಗದ ಸುಧೆ...
[czech republic ನ ರೂಮೊಂದರಲ್ಲಿ -10° temperature ನಲ್ಲಿ ಚಳಿ ತಡೆಯದಾದಾಗ ಉಕ್ಕಿ ಬಂದ ಸಾಲುಗಳು:-) ]ಬಹಳ ಚಳಿಯಿದೆ,ಪಕ್ಕದಲ್ಲಿ ಅವಳಿಲ್ಲ!!ತುಂಬಿದ ಬಾಟಲಿಯಿದೆ,ಹಂಚಿಕೊಳ್ಳಲು ಗ್ಲಾಸಿಲ್ಲ!!ನಮ್ಮೂರ ಬಜ್ಜಿಯ ನೆನಪಿದೆ,ಇಲ್ಲಿ ಮಾಡಲು ಮಿರ್ಚಿ...
ತಿಗಣೆಗಳಿಂದ ಕಡಿಸಿಕೊಂಡವರಿಗೆ ಗೊತ್ತುನಿದ್ದೆ ಗೆಟ್ಟ ಆ ಸವಿ ಹೊತ್ತುಕಚ್ಚಿದಾಗೆಲ್ಲಾ ಎದ್ದೆದ್ದು ಕೆರೆದಾಗಎಲ್ಲಿಂದಲೋ ಇದ್ದ ಮಜ ಬರುತ್ತಿತ್ತುಮತ್ತೆ ಮತ್ತೆ ಕಚ್ಚಿ ಕಾಡಿದಾಗಕೆರೆದ ಜಾಗದಲ್ಲೆಲ್ಲಾ ಹುಣ್ಣೊ0ದು ಬಿದ್ದಿತ್ತುಕೋಪಗೊಂಡು ಹೆದರಿ ಚಾಪೆ...
ಆಕೆ ಒಲೆಯೂದಿದಳು,ಕೆಮ್ಮಿದಳು ಆ ದಟ್ಟ ಹೊಗೆಗೆ ..ಮುಖದ ತುಂಬಾ ಬೆವರು ..ಒಲಿಯಲಿಲ್ಲ ಅಗ್ನಿದೇವ !!ತಲೆಯ ತುಂಬಾ ಒಲೆಯ ಬೂದಿ ,ಮುಖದ ತುಂಬ ದಣಿವು ..ಮತ್ತೆ ಮರಳಿ ಯತ್ನ ..ಒಲಿಯಲಿಲ್ಲ ಅಗ್ನಿದೇವ ..!!ಮತ್ತೆ ಬಿಡದ ಯತ್ನ ..ಮರಳಿ ಮರಳಿ ಯತ್ನ ...ಸೋ...
ಮತ್ತೆ ಕಡಡಿತೆ ಮನಸುಅತ್ತಿತ್ತ ಹರಿದಾಡಿ ,ಮತ್ತೆ ಮುದುಡಿತೆ ಮನವು,ನೋವು -ಚಿಂತೆಗಳ ಗಾಣಕ್ಕೆ ಸಿಲುಕಿ ?? ಅತ್ತಿತ್ತ ಎಲ್ಲೋ ಒಡೆದು ಹೋಗಿದೆಮನವು ,ಮತ್ತೊಮ್ಮೆ ಮಗದೊಮ್ಮೆ ಮೇಲೆದ್ದು ಬರಲುನೆನಪಿನಾಳದಿ ಕಸವು..! ಕುಳಿತುಕೋ ಓ ಮನವೇ ಕೊಂಚ ವಿಶ್ರಮಿಸ...