ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕವನ

Poetry · ೬,೦೦೮ ಲೇಖನಗಳು

ನವೆಂ ೧೯

ಚಂದ್ರ ಬಿಂಬ

ಅಲ್ಲಿ ನೋಡು ಚಂದ್ರ ಬಿಂಬ! ಇಲ್ಲಿ ನೋಡು ಲೈಟು ಖ್ಂಬ!! ಕೈಯಲ್ಲಿ ಹಿಡಿದಿದ್ದೀನೆ ಚೆಂಬ!!!

VIVEK HALADI · ೫೬೭ ವೀಕ್ಷಣೆಗಳು
ಓದಿ
ನವೆಂ ೧೯

ಭೀಷ್ಮನಗೆ

---------ಭೀಷ್ಮನಗೆ--------ಭಾದ್ರಪದ ಶುಕ್ಲ ಚೌತಿಯ ನಿಶಾ ಗಗನದಲಿತೇಲುತಿಹುದು ಕಿಶೋರ ಚಂದ್ರನ ದೀಪ್ತಿ ದ್ವೀಪ.ಗಣೇಶ ಚತುರ್ಥಿಯ ಶುಭದಿನದಿ, ಜನಮನಗಳಲಿತುಂಬಿದೆ ಶ್ರದ್ಧಾ ಭಕ್ತಿ ಸಂಭ್ರಮಗಳ ಕಲಾಪ.ಹಬ್ಬದಲಿ ಮುಳುಗಿರಲು, ಮೌಡ್ಯವವರನಿಡಿರಲು,ನೋಡಲ...

chandrashekar b c · ೬೧೪ ವೀಕ್ಷಣೆಗಳು
ನವೆಂ ೧೮

ಗ್ರಹ ಪ್ರವೇಶದ ಆಮಂತ್ರಣ !!

ಸ್ವಂತ ಮನೆಯ ಕನಸು ನನಸಾಗಿದೆ. ತಲೆಯ ಮೇಲೊಂದು ಸೂರು ನಿಜವಾಗಿದೆ. ಬಾಳಿಗೊಂದು ನೆಲೆ ಸಿಕ್ಕಿದೆ. ಹೆಸರಿಗೊಂದು ವಿಳಾಸ ಸೇರಿದ ಖುಶಿ ಇದೆ. ಹಿರಿಯರ ಆಶೀರ್ವಾದ, ಕಿರಿಯರ ಒಲುಮೆ ಇದೆ. ನಿಮ್ಮೆಲ್ಲರ ಆಗಮನಕ್ಕೆ ಹಾತೊರೆಯುತ್ತಿರುವ ಮಠ ಕುಟುಂಬ.

ಚಿನ್ನಯ್ಯ ಮಠ · ೧,೨೬೨ ವೀಕ್ಷಣೆಗಳು
ನವೆಂ ೧೮

ಹನಿಗಳು...

ಪ್ರಿಯಾ, ನನ್ನೊಪ್ಪಿಗೆ ಇಲ್ಲದೆ ಅಪ್ಪಿದ ತಪ್ಪಿಗೆ ತೆರಬೇಕಲ್ಲವೆ ಸುಂಕ! ತುಟಿ ತುಟಿಯೊತ್ತಿನ ಮುತ್ತನು ಕೊಟ್ಟು ತಪ್ಪದೆ ತೀರಿಸು ಲೆಕ್ಕ! *** ಕೊಟ್ಟರಾಯಿತೆ ಒಡಲಿಗೆ ಅಷ್ಟು ತುತ್ತುಘಳಿಗೆಗೊಂದು ಮುತ್ತು?ಕೊಡದಾದೆ ಇದುವರೆಗೆಒಲವನೆದೆಗೆ....ಪ್ರಿಯ...

Maalu · ೪೨೧ ವೀಕ್ಷಣೆಗಳು
ಹೆಣ್ಣೇ ನಿನ್ನ ಆತ್ಮಬಲಕ್ಕೆ ಇದೋ ಜೈ.
ನವೆಂ ೧೬

ಹೆಣ್ಣೇ ನಿನ್ನ ಆತ್ಮಬಲಕ್ಕೆ ಇದೋ ಜೈ.

ಓ ಹೆಣ್ಣೇ ನಿನಗದೆಷ್ಟು ರೂಪ ಮಾತೆಯಾಗಿ ಮಮತೆಯ ಪ್ರತಿರೂಪ ಮಗಳಾಗಿ ತೋರುವೆ ಅನುಕಂಪ ಗೃಹಿಣಿಯಾಗಿ ಬೆಳಗುವೆ ನಂದಾದೀಪ. ಪುರಾತನ ಕಾಲದಲ್ಲಿತ್ತು ಹೆಣ್ಣಿಗದೆಂಥಾ ಮಾನ್ಯತೆ ಹೆಣ್ಣು ಪೂಜಿಸಲ್ಪಡುವಲ್ಲಿ ನೆಲೆಸುವಳೆಂದರು ದೇವತೆ. ಬದಲಾದಳೇ ಹೆಣ್ಣು ಕಾಲ...

ಸರಸ್ವತಿ ಟಿ. ಎನ್ · ೬೧೪ ವೀಕ್ಷಣೆಗಳು
ಹೆಣ್ಣೇ ನಿನ್ನ ಆತ್ಮಬಲಕ್ಕೆ ಇದೋ ಜೈ.
ನವೆಂ ೧೬

ಹೆಣ್ಣೇ ನಿನ್ನ ಆತ್ಮಬಲಕ್ಕೆ ಇದೋ ಜೈ.

ಓ ಹೆಣ್ಣೇ ನಿನಗದೆಷ್ಟು ರೂಪ ಮಾತೆಯಾಗಿ ಮಮತೆಯ ಪ್ರತಿರೂಪ ಮಗಳಾಗಿ ತೋರುವೆ ಅನುಕಂಪ ಗೃಹಿಣಿಯಾಗಿ ಬೆಳಗುವೆ ನಂದಾದೀಪ. ಪುರಾತನ ಕಾಲದಲ್ಲಿತ್ತು ಹೆಣ್ಣಿಗದೆಂಥಾ ಮಾನ್ಯತೆ ಹೆಣ್ಣು ಪೂಜಿಸಲ್ಪಡುವಲ್ಲಿ ನೆಲೆಸುವಳೆಂದರು ದೇವತೆ. ಬದಲಾದಳೇ ಹೆಣ್ಣು ಕಾಲ...

ಸರಸ್ವತಿ ಟಿ. ಎನ್ · ೬೭೬ ವೀಕ್ಷಣೆಗಳು
ನವೆಂ ೧೬

ಮಿರ ಮಿರ ಮಿರುಗುವ ಮೋಹದ ಮೋರೆ....

ಮಿರ ಮಿರ ಮಿರುಗುವ ಮೋಹದ ಮೋರೆ ಹಣ್ಣಾಗಲಿದೆ ಮಣ್ಣಾಗಲಿದೆ ನಾಳೆಗೆ ನೀರೆ! ಆ ಕಥೆ ಬೇರೆ ! ನಗುವಿನ ರೂಪದ ಮಾಯೆಯ ಜಾಲ ಸೊಬಗನು ಸಾರುವ ತೊಗಲಿನ ಚೀಲ ತೂಗುತ ಹಾರುವ ಹೆರಳಿನ ಮಾಲ ಮೊಗದಲಿ ಉಳಿಸದು ಕರಾಳ ಕಾಲ! ಹುಂಬನ ಮಾಡುವ ಸಿಹಿ ಸಿಹಿ ಸೊಲ್ಲ ಹಂಬಲವ...

Maalu · ೭೬೭ ವೀಕ್ಷಣೆಗಳು
ನವೆಂ ೧೩

ಹೌದು, ಹೆಣ್ಣು...

ಹೌದು, ಹೆಣ್ಣು...ಯಾರದೋ ಗೋಡೆಯ ಪಟವಾಗುತ್ತಾಳೆ ಒಮ್ಮೊಮ್ಮೆ ಬೇಡದವರ ಬಾಳ ಪುಸ್ತಕದ ಪುಟವಾಗುತ್ತಾಳೆ ಹಾಗೆಯೆ ...ಹಲವರಿಗೆ ದಿಟವ ಹೇಳಿಅವರ ಕೈಗೆಟುಕದೆ ಕಟುವಾಗುತ್ತಾಳೆ!-ಮಾಲು

Maalu · ೪೨೭ ವೀಕ್ಷಣೆಗಳು
ನವೆಂ ೧೩

ಶ್ರೀ ಲಂಕಾ ಪ್ರವೇಶ ಪ್ರಯತ್ನಂ

ಲಂಕಾನಗರಂ ನಯನ ಮನೋಹರಂ ವಿಹಂಗಮ ದೃಶ್ಯದಿ ತಲ್ಲೀನ ಹನುಮ ಅಭೇದ್ಯ ಲಂಕೆಯ ಅಜೇಯ ರಾವಣ ಸಿರಿಯಲಿ ತೇಲುವ ಸುವರ್ಣ ನಗರಿ ಉತ್ಕಟ ರಕ್ಷಿತ ನವ ದಿಕ್ತಟ ಲಂಕೆ ಅಷ್ಟ ಪ್ರಹರದ ಪಹರೆಯ ಪ್ರಹರಿ ಲಂಕಿಣಿ ಜಾಣ್ಮೆಯ ಲಂಕೆಯ ರಕ್ಷಣೆ ನವನವ ರಕ್ಷಣ ತಂತ್ರ ಪರೀಕ್ಷ...

ಜಯಪ್ರಕಾಶ‌ · ೧,೨೮೧ ವೀಕ್ಷಣೆಗಳು
ನವೆಂ ೧೨

ಹಸಿರಾಡಿಸಿ ಹೂವರಳಿಸಿ....

ಹಸಿರಾಡಿಸಿ ಹೂವರಳಿಸಿ ಹದ ಮಾಡಿಸಿ ಎದೆಯ ಜೊತೆಗೂಡಿಸಿ ಹೊಸ ಹಾಡಿಗೆ ಗಿಳಿ ಕೋಕಿಲ ಉಲಿಯ ಕಾಲಿಟ್ಟಿದೆ ಕದ ತಟ್ಟಿದೆ ಹಸನಾಗಿಹ ಹರಯ ನಲಿವೊಂದನೆ ಹರಿಸುವ ಬಾಳೆಂಬುವ ತೊರೆಯ ತುಂಬಲು ತಾ ಸೆಲೆಯೊಂದನು ನನ್ನೊಲವಿನ ಗೆಳೆಯ -ಮಾಲು

Maalu · ೩೭೨ ವೀಕ್ಷಣೆಗಳು
ಹೈಕು
ನವೆಂ ೧೨

ಹೈಕು

ಬರೆಯಬೇಕೆಂದೆ ಅವಳ ಮೇಲೊಂದು ಹೈಕು ಮರೆತೇ ಬಿಟ್ಟಿದ್ದೆ, ಓ! ಆಗಲೇ ನನ್ನ ಮನ ಅವಳಿಂದ ಹೈಜಾಕು! ............................................................ ಸಂಧ್ಯೆಯಲಿ ಇಳಿಯುತ್ತಿದ್ದ ಸೂರ್ಯ ಇವಳಲ್ಲಿ ಏರುತ್ತಿದ್ದ ಕೆನ್ನೆಗೆಂಪು ನ...

ಆನಂದ ಈ ಕುಂಚನೂರ‌ · ೧,೪೭೩ ವೀಕ್ಷಣೆಗಳು
ನವೆಂ ೧೨

ದೀಪವಾಗಬೇಕು

ನಾನೊಂದು ಉರಿಯುವ ದೀಪವಾಗಬೇಕು ಬೆಳಗದಿದ್ದರೂ ನಾ ಜಗವನು ಸ್ವಲ್ಪ ಸಮಯವಾದರೂ ಉರಿದು ಕತ್ತಲೆಯನು ತೊಲಗಿಸಬೇಕು ಚಿಕ್ಕ ದೀಪವಾದರೂ ನಾನು ಎದುರಿಸಿ ಬಿರುಗಾಳಿಯ ಸುಳಿಯನು ಸಿಡಿಲು ಮಳೆಯ ಬಿರುಸನು ಆರದೆ, ಉರಿಯುತಿರಬೇಕು ಚಿಕ್ಕ ದೀಪವಾದರೂ ನಾನು ಕತ್ತಲ...

Pramitha R · ೩೧೩ ವೀಕ್ಷಣೆಗಳು