ಇವರೇಕೆ ಹೀಗೆ ??
ಬಿಟ್ಟರೆ ಇವರನ್ನು ಅವರ ಅವರ ಪಾಡಿಗೆ ಇವರ ಮನಸ್ಸು , ಮಾತು ಬೆಣ್ಣೆಯ ಗಡಿಗೆ ಕೇಳಿ ಇವರನ್ನು ಯಾಕೆ , ಯಾರ ಜೊತೆ ,ಎಲ್ಲಿಗೆ ಮತ್ತು ಒಪ್ಪದೆ ನೊಡಿ , ಅವ್ರ ಇಷ್ಟ , ಬೇಡಿಕೆಗಳಿಗೆ ಆಗ ಮುಖಗಳಾಗುವವು ಕಾರದ ಸ೦ಡಿಗೆ . ಎಷ್ಟೇಳಿದರು ಸ್ವಲ್ಪ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
Poetry · ೬,೦೦೮ ಲೇಖನಗಳು
ಬಿಟ್ಟರೆ ಇವರನ್ನು ಅವರ ಅವರ ಪಾಡಿಗೆ ಇವರ ಮನಸ್ಸು , ಮಾತು ಬೆಣ್ಣೆಯ ಗಡಿಗೆ ಕೇಳಿ ಇವರನ್ನು ಯಾಕೆ , ಯಾರ ಜೊತೆ ,ಎಲ್ಲಿಗೆ ಮತ್ತು ಒಪ್ಪದೆ ನೊಡಿ , ಅವ್ರ ಇಷ್ಟ , ಬೇಡಿಕೆಗಳಿಗೆ ಆಗ ಮುಖಗಳಾಗುವವು ಕಾರದ ಸ೦ಡಿಗೆ . ಎಷ್ಟೇಳಿದರು ಸ್ವಲ್ಪ...
ಬಿಟ್ಟರೆ ಇವರನ್ನು ಅವರ ಅವರ ಪಾಡಿಗೆ ಇವರ ಮನಸ್ಸು , ಮಾತು ಬೆಣ್ಣೆಯ ಗಡಿಗೆ ಕೇಳಿ ಇವರನ್ನು ಯಾಕೆ , ಯಾರ ಜೊತೆ ,ಎಲ್ಲಿಗೆ ಮತ್ತು ಒಪ್ಪದೆ ನೊಡಿ , ಅವ್ರ ಇಷ್ಟ , ಬೇಡಿಕೆಗಳಿಗೆ ಆಗ ಮುಖಗಳಾಗುವವು ಕಾರದ ಸ೦ಡಿಗೆ . ಎಷ್ಟೇಳಿದರು ಸ್ವಲ್ಪ...
ನಾವು ಮಣ್ಣಿನಲಿ ಮಣ್ಣಾಗಿ ಹುಟ್ಟಿದವರು ಅವರಿವರಿಂದ ತುಳಿಸಿಕೊಂಡು ಥೂ ಅನಿಸಿಕೊಂಡು ಹೊಟ್ಟೆಕಿಚ್ಚನು ಜಗಕೆ ಹಚ್ಚುವತೆರದಲಿ ನೋಡು ನೋಡುತ್ತಲೇ ಮೇಲೆದ್ದು ಬಂದವರು ಎಲ್ಲ ಮೇರೆಗಳನ್ನು ಮೀರಿ ಬಿಗಿಹಿಡಿದು ಕೆಳಸೆಳೆವ ಎಲ್ಲ ಬಂಧಗಳನ್ನು ತೂರಿ ಬದುಕು ಕ...

ಈ ಎಳೆ ಬಿಸಿಲು, ಸುಂದರ ಹಗಲು ನೀನಿರದೆ ಈಗ ಭೀಕರ ಇರುಳು ... ಇನ ದರುಶನದೆ ನಳನಳಿಸಿದೆ ಭುವನ ಬನದಲ್ಲಿದೆ ಮಲ್ಲಿಗೆ, ಮೊರಗಾ, ಧವನ; ಬೆಳಗಿನ ಮೋಡಿಗೆ ಅರಳದು ಹೃದಯ ನೀನಿಲ್ಲಿರದಿರುವುದೆ ಇದಕೆ ಕಾರಣ ಗೆಳೆಯಾ ಹೊರೆಯಾಗಿದೆ ಕೇಳು ನೀನಿಲ್ಲದ ಬಾಳು ಯಾ...
ಪಾಳು ಮನೆಯ ಮುಂದೆಒಂದು ಬೋಳು ಮರವ ಕಂಡೆಆ ಬೋಳು ಮರದ ಕೆಳಗೆ ಕೂತುಗೋಳಾಡುತ್ತಿದ್ದ ಒಬ್ಬ ತಂದೆಮುಂದೆ ದಾರಿಯಿಲ್ಲನನಗೆ ಹಿಂದೆ ಗುರುವು ಇಲ್ಲತುಂಡು ಬೀಡಿಯೊಂದೆ ನನ್ನ ಜೀವನದಲ್ಲೆಲ್ಲಾಇದ್ದ ಒಬ್ಬ ಮಗನೂ ನನ್ನ ಮೂಲೆ ಗುಂಪು ಮಾಡಿಬಿಟ್ಟು ಹೊರಟು ಹೋದ...
ಮೊದಲಿಗೆ 'ಮೊಬೈಲ್ ಮಾತನ್ನು' ಓದಿ, ಪ್ರತಿಕ್ರಿಯಿಸಿದ ಎಲ್ಲರಿಗೂ ನನ್ನ ನಮನಗಳು. ಇದು ಮೊಬೈಲ್ ಮಾತಿನ ಮುಂದುವರಿದ ಭಾಗವಲ್ಲ ! ಆದರೆ ಆ ಇಬ್ಬರು ಪ್ರೇಮಿಗಳು ಮೊಬೈಲ್ ಸಂದೇಶಗಳಲ್ಲಿ ಏನು ಮಾತಾಡಿದರೋ ಅದು ನಿಗೂಢವಾದ ಸಂಗತಿ, ಆ ಸಂದೇಶಗಳು ಅವರಿಬ್ಬರ...
ನೀ ಬಿಟ್ಟಿರುವ ಈ ನನ್ನ ಜೀವ ಅದೆಷ್ಷ್ಟು ದಿನ ಜೀವಿಸುವುದುನೀ ಕೊಟ್ಟಿರುವ ನೋವಿನೊಂದಿಗೆ ಮಣ್ಣಲ್ಲಿ ಮಣ್ಣಾಗುವುದು ಒಂದಿನಹಣ್ಣಾದ ಎಲೆ ತನ್ನ ಮರವನ್ನ ಅದೆಷ್ಟು ದಿನ ಅಂಟಿಕೊಂಡಿರುವುದುತಂಪಾದ ಗಾಳಿಯ ನೆಪ ಸಾಕು ಮಣ್ಣಲ್ಲಿ ಮಣ್ಣಾಗುವುದು ಒಂದಿನ
ಕೋಗಿಲೆಯ ಇ೦ಚರಕೆ ತನುಮನತೂಗುತಿರಲ೦ಗಳದ ಕೋಳಿಯುಕೂಗುತೆಬ್ಬಿಸಿತೆನ್ನ ನಸುಕಿನ ಜಾಮದೊಳು ಸೊಗದಿ|ಮಾಗಿಯಾ ಚಳಿ ಮೈಯ ಕೊರೆಯುತಬೀಗುತಿರ್ದರು ಸ೦ತಸದಿ ನಾಬೇಗನೇಳುತಲೆಸೆದು ಹೊದಿಕೆಯ ಯೋಚಿಸಿದೆ ಮನದಿ||ಇ೦ದು ತಾರೀಕೆಷ್ಟು ಭೂಮಿಗೆಬ೦ದ ದಿನವಹುದೆನ್ನುತಲಿ...
-1- ದೇಶದಲ್ಲಿ ಜನ ಸಂಖ್ಯೆ ಕೋಟಿ ಕೋಟಿ ಕೋಟಿ ಆದರೂ ನಿಂತಿಹುದು ಎಲ್ಲಿ ಗಂಡು ಹೆಣ್ಣ ಭೇಟಿ?! ತುತ್ತಿಲ್ಲವೆಂದು ಕೊಡದೆ ಇರರು ತುಟಿಗೆ ತುಟಿಯ ಮುತ್ತು! ನನ್ನ ಮಡಲಿಗೊಂದು ಮಗುವು ಬರಲಿ ಇದೇ ವಿಚಾರ ಹೊತ್ತು! ***** -2- ಹೌದು, ನನ್ನವ ಹಲವು ಭಾಷೆಯ...
ನಿದ್ದೆಕಾಣದಕಡುಗೆಂಪುಕಣ್ಣೊಳಗೆಅವಳಕನಸನ್ನುಬಚ್ಚಿಟ್ಟಿದ್ದೇನೆ.......++++++++++++ನಿನ್ನಲಿಹೇಳದೇಉಳಿದಒಂದಿಷ್ಟುಮಾತುಗಳಿತ್ತು,ನೋಡುಅವೇಇಂದುಈಸಾಲುಗಳಾಗಿನನ್ನಸಾಂತ್ವಹಿಸುತ್ತಿವೆ.......