ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕವನ

Poetry · ೬,೦೦೮ ಲೇಖನಗಳು

ಡಿಸೆಂ ೧೯

ಬದಲಾವಣೆ

೧.ಹುಡುಗ ಮದುವೆಯ ಮೊದಲಾಗಿದ್ದ ಬಹದ್ದೂರ್ ಗಂಡು. ನಂತರ ಅಮ್ಮಾವ್ರ ಗಂಡನಾದ ಕಳೆದುಕೊಂಡು ಕೊಂಬು. ೨.ಗಂಡು ಭೂಪತಿ ವಿವಾಹಕ್ಕೆ ಮೊದಲು. ನಂತರ ಸತಿಯ ಪತಿ ಅಂಟಿಕೊಂಡಂತೆ ಫೆವಿಕಾಲು. ಶ್ರೀಪತಿ, ಸೀತಾಪತಿ, ಉಮಾಪತಿ ಸಾಕಲ್ಲವೆ ಉದಾಹರಣೆಗಳು.

ಸರಸ್ವತಿ ಟಿ. ಎನ್ · ೬೭೮ ವೀಕ್ಷಣೆಗಳು
ಓದಿ
ಡಿಸೆಂ ೧೯

ಪ್ರಳಯವಿಲ್ಲ....!

ಪ್ರಿಯಾ, ನೀನಿರದೆ... ನಿನ್ನ ಈ ಪ್ರಮದೆ ಜೀವನದೆ ಪ್ರಣಯವಿಲ್ಲ! ನೀ ಪೂರ್ಣ ನಾ ಕಣಕ ಸೇರಿ ಸಿಹಿಯಾಗುವತನಕ ಈ ಜಗದೆ ಪ್ರಳಯವಿಲ್ಲ! -ಮಾಲು

Maalu · ೩೨೬ ವೀಕ್ಷಣೆಗಳು
ಡಿಸೆಂ ೧೯

ಒಲವಿನ ಆ ಪರಿ ...

ಉಸಿರಲಿ ಅರಳಿದ ಒಲವಿನ ಆ ಪರಿಭಾವದ ಮಿಂಚಲೂ ಒಲಿಯದ ಹೃದಯದ ಗಾಬರಿಮುನಿಯದ ಹೂವಿಗೆ ಏನೆಂದು ನಾ ಶಪಿಸಲಿಒಲುಮೆಗೆ ಮರುಗಲು ಇನ್ನೆಷ್ಟು ಕಾಲ ರಮಿಸಲಿ , ಭ್ರಮಿಸಲಿ .... ಅರಿವಿಗೆ ಮೀರಿದ ನಿನ್ನಯ ಚೆಲುವುಕಾತರ ತೋರದೇ ಸೊರಗಿದ ಪ್ರೇಮಿಯ ಮರೆವುಎದೆಯಾಳದ...

Raju T · ೪೩೩ ವೀಕ್ಷಣೆಗಳು
ಡಿಸೆಂ ೧೮

ಮಾಲು ಕಣ್ಣಿನ ಕಂಬನಿಗಳು...

-1- ಇನಿಯಾ, ಶ್ರುತಿಯು ಮಾಡುವುದೇತಕೆ ಯಾರು ನುಡಿಸದ ವೀಣೆಗೆ! ಸಿಂಗರವು ಬೇಕೇತಕೆ ನೀನೆ ಬರದ ಕೋಣೆಗೆ! -ಮಾಲು *** -2- -ಮಾಲು ಕಗ್ಗತ್ತಲೆಯ ಕಾಡಿನಲಿ ಮಿಣುಕು ದೀಪ! ಬಾಯರಿದವನ ಮುಂದಿರುವ ನೀರಿರದ ಕೂಪ! ಅರಸಿಕನ ಜೊತೆಗೆ ಸರಸ ಸಲ್ಲಾಪ! ಕಣ್ಣು ಕಾ...

Maalu · ೨೮೭ ವೀಕ್ಷಣೆಗಳು
ರೂಮಿ ತನ್ನ ಪ್ರೇಮಿಯನ್ನು ಕೂಡಿಕೊಂಡ ರಾತ್ರಿ
ಡಿಸೆಂ ೧೮

ರೂಮಿ ತನ್ನ ಪ್ರೇಮಿಯನ್ನು ಕೂಡಿಕೊಂಡ ರಾತ್ರಿ

ಮವ್ಲಾನ ಜಲಾಲ್ ಅಲ್-ದಿನ್ ಅಲ್-ರೂಮಿ ಕಾಲಾತೀತರಾಗಿದ್ದು 1273ನೇ ಇಸವಿ ಡಿಸೆಂಬರ್ 17ರಂದು. ಈ ದಿನವನ್ನು ಶೇಬ್-ಐ-ಅರುಸ್(ದಿಬ್ಬಣದ ದಿನ) ಎಂದು ಕರೆಯಲಾಗುತ್ತದೆ. ಪ್ರತಿ ಡಿಸೆಂಬರ್ 17ನೇ ದಿವಸವನ್ನು ರೂಮಿ ತನ್ನ ಪ್ರೇಮಿಯನ್ನು ಕೂಡಿಕೊಂಡ ರಾತ್ರಿ...

ಶಶಿಕುಮಾರ್ · ೧,೬೭೭ ವೀಕ್ಷಣೆಗಳು
ಡಿಸೆಂ ೧೮

ಬೇಡಿಕೆ

ಬಂದದ್ದು ಬರಲೆನೆಗೆಬೇಡೆನು ಬೇಡೆಂದು,ಇರಲೆನಗೆ ಸರ್ವದಾಬಂಧ ಬಂಧುವೆ ನಿನದು.ಹರಿಹಾಯ್ದು ಕರೆಹೊಯ್ದುಕೂಗಲದು ಫಲವೇನು,ಇರಿವ ಶೂಲದ ಜಾಲಹರಿಯದೆ ಇರದೇನು.ಅನವರತ ಹರಸುತಾಕೈ ಬಿಡದೆ ನಡೆಸುತಾ,ಜೀವಿತದಿ ಸಲಹೆಮ್ಮನಮ್ಮಮ್ಮ ಮಸಿಯಮ್ಮ..

RAMAMOHANA.N · ೭೦೯ ವೀಕ್ಷಣೆಗಳು
ಡಿಸೆಂ ೧೭

ಮಾಲು ಮನದ ಮಾತುಗಳು...

-1- ಚೆನ್ನಿರುವುದೇ ಕೊಳವುನೀರಿರದಿದ್ದರೆ!ಅಂತೆಯೇ ನಾ ಗೆಳೆಯನೀನಿರದಿದ್ದರೆ! *** -2- ನೆಚ್ಚಿಕೆಯಿರದೆ ನನ್ನಲ್ಲಿ ನನ್ನ ಮೆಚ್ಚಿದವನಿವನು ಕೊಡುವ ಬೆಚ್ಚಗಿನ ಚುಂಬನವು ಮಣ್ಣು ಬೆರೆಸಿದ ಜೇನು *** -3- ಹುಡುಗಾ, ನಿನ್ನ ಎದೆಯಲಿ ನೆಟ್ಟು ಒಲವನು ನಾ...

Maalu · ೩೬೦ ವೀಕ್ಷಣೆಗಳು
ಡಿಸೆಂ ೧೭

ವಿಷಾದ...

ಬೆಳೆವ ಚಿಗುರನು ಚಿವುಟಿ ಉಗುರಿಂದ! ಅರಳಿದಾ ಹೂವನ್ನು ಸುರುಟಿ ಬೆರಳಿಂದ! ದೂರ ಸರಿದನಲ್ಲಾ ಈ ನನ್ನ ನಲ್ಲ ಒಲಿದ ಹೆಣ್ಣಿನ ಒಲವ ತುಳಿದು ಕಾಲಿಂದ! ಬದುಕಾಯಿತು ಭಾರ; ಸವಿಯು ಸರಿಯಿತು ದೂರ ಈ ಒಡೆದ ಹಾಲಿಂದ -ಮಾಲು

Maalu · ೩೨೨ ವೀಕ್ಷಣೆಗಳು
ಕಣ್ಣೀರು (ಚುಟುಕಗಳು-2)
ಡಿಸೆಂ ೧೭

ಕಣ್ಣೀರು (ಚುಟುಕಗಳು-2)

ಮಗಳ ಹೆರಿಗೆಯಲ್ಲಿ,ಸುಮ್ಮನಿದ್ದಅಪ್ಪ,ಪುಟ್ಟ ಮೊಮ್ಮಗಳಕಿವಿಚುಚ್ಚುವಾಗಹಾಕಿದಕಣ್ಣೀರು!!----------------------------------ಅದೇಕೋ,ಮೌನದಲ್ಲಿಯನಿಶ್ಚಲಜಡ ವಸ್ತುಗಳೂ,ಅಂತರಂಗದಲ್ಲಿಹುಚ್ಚೆದ್ದುಕುಣಿಯುತ್ತವೆ!!----------------------------...

santhosh kumar L.M. · ೪೮೪ ವೀಕ್ಷಣೆಗಳು
ಡಿಸೆಂ ೧೭

ಅಪವಾದ

ಪ್ರೀತಿಯಲ್ಲಿ ಗೆದ್ದವರು ಪಂದ್ಯದಲ್ಲಿ ಸೋಲುವರು ಪ್ರೀತಿಯಲ್ಲಿ ಸೋತವರು ಪಂದ್ಯದಲ್ಲಿ ಗೆಲ್ಲುವರು ಇದು ಕೆಲವರ ವಾದ ಪ್ರೀತಿ, ಪಂದ್ಯ ಎರಡನ್ನು ಗೆಲ್ಲದ ನಾನು ಮಾತ್ರ ಇದಕ್ಕೆ ಅಪವಾದ ಅದಕ್ಕೆ ಮುಳುಗಲಾಸೆ ನಶೆಯಾಲ್ಲೇ ಸದಾ. ಹಿಂದಿ ಹಾಸ್ಯಸಮ್ಮೇಳನದಲ್...

ಸರಸ್ವತಿ ಟಿ. ಎನ್ · ೮೪೯ ವೀಕ್ಷಣೆಗಳು
ಡಿಸೆಂ ೧೭

ಗಣೇಶ - ನಮನ !

ಬಾ ಬಾರ ಬಾರ ನಮ್ಮ ಗಣೇಶತಂದಿರುವೆ ಗಣಪ ಏನು ಶುಭ ಸಂದೇಶಭಾದ್ರಪದ ಚತುರ್ಥಿ ಈ ಪವಿತ್ರ ದಿವಸನಿನ್ನ ಚರಣಕೆ ನಮ್ಮೆಲ್ಲರ ಭಕ್ತಿ ರಸ ಕಳಶ. ಸಕಲ ಕಾರ್ಯಕೂ ನಿನ್ನ ನಾಮವೇ ಮುನ್ನುಡಿಶ್ರೀ ವಿನಾಯಕ ನಿನ್ನ ನಾಮವೇ ಸಿದ್ಧಿ ಕೈಪಿಡಿಗಜಾನನ ನಿನ್ನ ನಾಮವೇ ಬಾ...

S.NAGARAJ · ೧,೧೧೮ ವೀಕ್ಷಣೆಗಳು
ಬಿದಿರ ತೆನೆ.....ಬರಗಾಲದ ಮುನ್ಸೂಚನೆ
ಡಿಸೆಂ ೧೫

ಬಿದಿರ ತೆನೆ.....ಬರಗಾಲದ ಮುನ್ಸೂಚನೆ

ಬಿದಿರು ಬಿಟ್ಟು ಮೈತುಂಬ ತೆನೆ ನೀಡಿತೆ ಬರಗಾಲದ ಮುನ್ಸೂಚನೆ ಈ ವರುಷವೂ ಬರಲಾರದೆಂದು ಮಳೆ ಮುನಿಸ ತೋರುತ್ತಿರುವಳೇ ಇಳೆ. ಅವಳ ಮುನಿಸು ಸಹಜವೇನೆ ಕಾರಣ ಮನುಜನ ಸ್ವಾರ್ಥ ತಾನೆ ಎಷ್ಟು ಸಂಪತ್ತು ಕೊಟ್ಟರೇನೆ ಅವನಿಗಿಲ್ಲ ಉಪಕಾರ ಸ್ಮರಣೆ. ಕಡಿಯಲು ಮರ...

ಸರಸ್ವತಿ ಟಿ. ಎನ್ · ೨,೦೪೭ ವೀಕ್ಷಣೆಗಳು