2012 - 2013
ಎಂಥ ದಾರುಣ ಸಾವು ಕಳೆದ ವರುಷಕ್ಕೆ ; ಬೆಲೆ ಕಟ್ಟಲಾಗುವುದೇ ಆ ಮಡಿದ ಜೀವಕ್ಕೆ? ಬಯಸಿದರೂ ಬರದಿನ್ನು ಮರಳಿ ಜೀವ; ಅಳಿಸುವರಾರು ಹೆತ್ತ ಕರುಳಿನ ನೋವ? ಸುದ್ದಿವಾಹಿನಿಗಳಲ್ಲಿ ಅವರಿವರ ಜಟಾಪಟಿ; ಎಲ್ಲರಿಗೂ ತಮ್ಮ ಮುಖ ತೋರಿಸುವ ಪೈಪೋಟಿ! ಟಿ ಆರ್ ಪಿ ಹ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
Poetry · ೬,೦೦೮ ಲೇಖನಗಳು
ಎಂಥ ದಾರುಣ ಸಾವು ಕಳೆದ ವರುಷಕ್ಕೆ ; ಬೆಲೆ ಕಟ್ಟಲಾಗುವುದೇ ಆ ಮಡಿದ ಜೀವಕ್ಕೆ? ಬಯಸಿದರೂ ಬರದಿನ್ನು ಮರಳಿ ಜೀವ; ಅಳಿಸುವರಾರು ಹೆತ್ತ ಕರುಳಿನ ನೋವ? ಸುದ್ದಿವಾಹಿನಿಗಳಲ್ಲಿ ಅವರಿವರ ಜಟಾಪಟಿ; ಎಲ್ಲರಿಗೂ ತಮ್ಮ ಮುಖ ತೋರಿಸುವ ಪೈಪೋಟಿ! ಟಿ ಆರ್ ಪಿ ಹ...
ಹೊಸ ವರುಷವೆ ಬಾ ಹೊಸ ಹಸೆಗೆ ... ಹರಿಯಲಿ ಗಾನ ಸಂತಸ ತಾನ ಸುಖ ಸುಮ್ಮಾನ ದಿಶೆ ದಿಶೆಗೆ ; ಬಾಳಲಿ ತುಂಬಿದೆ ಬರಿ ನೋವು ತರದಿರು ಮತ್ತೆ ಕಹಿ ಬೇವು; ಮನ ಮನಗಳಲಿನ ಕತ್ತಲು ತೊಲಗಲಿ ಹೂವಿನ ಪರಿಯಲಿ ಜೀವನವರಳಲಿ ಜೀವಕೆ ಬೇಕು ಸಿಹಿ ಮಾವು... ಹಸಿರಾಡಲಿ...
------ನಿರ್ಭಯತೆ---------ಸಮಯ ಸಾಗುತ್ತಲೇ...ಮೋಂಬತ್ತಿಗಳು ಕರಗಿ ಜ್ಯೋತಿಹೀನವಾಗುತ್ತವೆ,ಶ್ರದ್ಧೆಯಿಂದರ್ಪಿಸಿದ ಹೂಗಳು, ಜಲಹೀನಗೊಂಡು ಕಮರುತ್ತವೆ,ಉತ್ಕಂಠಗಳ, ಶಾಂತಿಯ, ವಿರೋಧಗಳು ತಮ್ಮ ಪ್ರಭಲತೆಯನ್ನು ಕಳೆದುಕೊಳ್ಳುತ್ತವೆ,ಆದರೂ, "ನಿರ್ಭಯತೆ"...
ತಪ್ಪು ಯಾರದು ? ಸುಮ್ಮನಿರಲಾಗದೆ ಮಾತನಾಡಿಸಿದ ನನ್ನದಾ ,ಸುಮ್ಮನೆ ಮಾತಾಡಿದ ಹುಡುಗಿದಾ ? ಮಾತೆನೋ ಮುಗಿತು , ಆದರೆ hangover ಹಾಗೇ ಉಳಿತು ! ಮನಸು ಹೇಳ್ತು "ನಿನಗಿದು ಆಗಬೇಕಾಗಿತ್ತು !!!" ಏಷ್ಟೊಸರಿ ಅನಿಸಿತಲ್ವಾ ? ಮಾತು ಬೇಡ ಅಂತ , ಮ...
ಅರಿಯದೆ ತಿಳಿಯದೆ ಮಾಡಿದೆ ಪ್ರೀತಿಯ ಮರೆಯದೆ ಆದೆ ನಾ ನಿನ್ನಯ ಪ್ರೀತಿಯ ಮೊದಲು ಸ್ನೇಹದಲ್ಲಿ ಅರಳಿದ ಪ್ರೀತಿಯ ನಾ ಹೇಗೆ ಮರೆಯಲಿ ಮೊದಲು ಹೃದಯದಲ್ಲಿ ನೆಲೆಸಿದ ಪ್ರೀತಿಯ ನಾ ಹೇಗೆ ಮರೆಯಲಿ ಗಿಡವಾಗಿ ಚಿಗುರೊಡೆದು ಮರವಾಗಿ ಬೆಳೆದು ನಿಂತಿದೆ ಹೂವಾಗಿ...
ಉದರಕ್ಕೆ ತುತ್ತು ಅಧರಕ್ಕೆ ಮುತ್ತು ಇವೆರಡು ನನ್ನಿಂದ ಎಡೆಬಿಡದೆ ಪಡೆವೆ! ತೊಟ್ಟೀಲ ತುಂಬುವ ಪುಟ್ಟ ಕಂದನೆ ಹೆಣ್ಣೀಗೆ ಒಡವೆ! ಹೇಳೀಗ ಗೆಳೆಯಾ ನೀನದನ ನನಗೆ ಎಂದೀಗೆ ಕೊಡುವೆ?! -ಮಾಲು
ಉರುಳಿ ಕಾಲದ ಚಕ್ರ ಬಂದಿಹುದು ಮರಳಿ ನವವರ್ಷ ಹೇಳುತಲಿ ಹಳೆ ವರುಷಕೆ ವಿದಾಯ ತುಂಬಲಿ ಹೊಸ ಹರುಷದಿ ಹೃದಯ ನವವರ್ಷ ತರಲಿ ನೂತನ ಹರ್ಷ. ಸುಖದುಃಖಗಳ ಸಮ್ಮಿಳನ ಜೀವನ ತುಂಬಿಹುದು ಸಿಹಿಕಹಿಗಳ ಹೂರಣ ಬಿಸಿಲು ನೆರಳು ಎರಡು ಇವೆ ಕಣ ಬದುಕಾಗಲಿ ಭರವಸೆಗಳ ತಾ...
ಎನಗಿಲ್ಲ ಯಾರಿಲ್ಲಿಇದ್ದರೂ ಎನ್ನವರಲ್ಲಎಲ್ಲರನು ಎನ್ನವರೆಂದುಕೊಂಡಿದ್ದು ಎನ್ನ ತಪ್ಪೇ ಸರಿ ....?ಎದೆಯಾಳದ ದುಗುಡ ಹೇಳಿಕೊಳ್ಳಲು ಯಾರಿಲ್ಲದಾಗ ಸಾವಿರ ಸಾವಿರ ಗೆಳೆಯರಿದ್ದರೇನುಎಲ್ಲವೂ ವ್ಯರ್ಥ,ಒಂಟಿತನದಿ ಬಂದ ಇ ಮಾತೆ ಮದುರ ಮೌನ.
ಎದೆಯಲೆನೋ ಡವ ಡವ ಕಣ್ಣಲೇನೋ ಕಲರವಮಾತಲ್ಲೆನೋ ತೊದಲುಕಣ್ಣಲ್ಲಿ ಕಣ್ಣಿಟ್ಟು ನೋಡಲಾರೆಹೇಗೆ ತಿಳಿಯಲಿ ಅವಳ ಹೆಜ್ಜೆ ಗುರುತಾಮಿಂಚಂತೆ ಮರೆಯಾದಳಲ್ಲನನ್ನ ಅ ಮುಗ್ದ ಹುಡುಗಿ ಮತ್ತೆಂದು ಸಿಗುವಳೋ....................?
ತಂಪಾದ ಸಂಜೆಯಲೊಂದು ದಿನಎಲ್ಲಿಂದಲೋ ಬಂದ ಬಿರುಗಾಳಿ ,ಸಣ್ಣ ಸಣ್ಣ ಬಿಂದುವಿನ ಹನಿಯೊಡನೆಕಪ್ಪು ಮೊಡದಿ ಮಳೆಯು ತಂದು,ಮುಂಜಾನೆಯ ಮೊಬ್ಬಲ್ಲಿಚಳಿಯಾಗಿ ಮೈ ನಡುಗುವ ಮುನ್ನನಿ ಧರಿಸಿ ಇ ನನ್ನ ಉಡುಗೊರೆ ,ಬೆಚ್ಚಗಿದ್ದರೆ ಅದೇ ಎನಗೆ ಹರುಷವು,..............
ಹುಡುಗಾ, ಮತ್ತೊಮ್ಮೆ ಯೋಚಿಸು... ದುಡ್ಡು ಕೊಡುವ ಮೊದಲು ನೀ ಕುಡಿವ ಈ ಮದಿರೆಗೆ! ತಂದು ಕೊಟ್ಟಿರುವೆಯಾ ಸಾಸಿವೆ ಮೆಣಸು ಜೀರಿಗೆ ನಿನ್ನವಳು ಹಾಕುವ ಅಡಿಗೆಯ ವಗ್ಗರಣೆಗೆ ! -ಮಾಲು
ಹುಡುಗಾ, ನೀ ಕುಡಿವ ಮದಿರೆಗೆ ಮತ್ತೇರಿಸುವ ಗತ್ತಿದೆ, ಅದು ಗೊತ್ತಿದೆ! ಆದರೆ... ಈ ಹೊತ್ತಿನಲ್ಲಿ ನಾ ಕೊಡುವ ಮುತ್ತಿಗೆ ಗಮ್ಮತ್ತಿದೆ! -ಮಾಲು