ನಗರದೊಂದು ಮೂಲೆಯಲ್ಲಿ
ನಗರದೊಂದು ಮೂಲೆಯಲ್ಲಿ ನಗರದೊಂದು ಮೂಲೆಯಲ್ಲಿ ಗೆಳೆಯನಿರುವನೊಬ್ಬ ಅವನ ಕಂಡ ದಿನವು ನನ್ನ ಪಾಲಿಗದುವೆ ಹಬ್ಬ ದಿನಗಳುರುಳುತಿಹವು, ವಾರಗಳ ಹಾಗೆ ಓಡಿ ಅದು ತಿಳಿವ ಮೊದಲೇ ವರುಷ ಸಾಗಿ ಹೋಯ್ತು ನೋಡಿ ನಾ ಕಾಣಲಿಲ್ಲ ಹಳೆಗೆಳೆಯರ ಮುಸುಡನ್ನು ಇನ್ನು ದಿನ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
Poetry · ೬,೦೦೮ ಲೇಖನಗಳು
ನಗರದೊಂದು ಮೂಲೆಯಲ್ಲಿ ನಗರದೊಂದು ಮೂಲೆಯಲ್ಲಿ ಗೆಳೆಯನಿರುವನೊಬ್ಬ ಅವನ ಕಂಡ ದಿನವು ನನ್ನ ಪಾಲಿಗದುವೆ ಹಬ್ಬ ದಿನಗಳುರುಳುತಿಹವು, ವಾರಗಳ ಹಾಗೆ ಓಡಿ ಅದು ತಿಳಿವ ಮೊದಲೇ ವರುಷ ಸಾಗಿ ಹೋಯ್ತು ನೋಡಿ ನಾ ಕಾಣಲಿಲ್ಲ ಹಳೆಗೆಳೆಯರ ಮುಸುಡನ್ನು ಇನ್ನು ದಿನ...
-1- ನನಗೆ ವೆಚ್ಚಕ್ಕೆ ಹೊನ್ನಿದೆ! ಬೆಚ್ಚನೆಯ ಮನೆಯೂ ಇದೆ! ಆದರೆ....ನನ್ನ ಬಿಚ್ಚು ಮನಸ್ಸಿಗೆ ಮೆಚ್ಚಿ ಹುಚ್ಚು ಒಲವಿನಾ ಕಿಚ್ಚು ಹಚ್ಚಲು ಒಬ್ಬ ಹುಡುಗಾ ಬೇಕಿದೆ! *** -2- ಹುಡುಗಾ, ನನ್ನ ನೀಳ ಮೂಗು ಬೊಗಸೆ ಕಣ್ಣು ಮತ್ತು ಮಲಗೋಬ ಮಾವಿನ ಗಲ್ಲ......
ನಾಳೆಯ ಉಷಃಕಾಲಕೆ (- ವಿಕ್ಟರ್ ಹ್ಯೂಗೊ )------------------ನಾಳೆಯ ಉಷಃಕಾಲಕೆ ಬಯಲು ಹೊಂಬಣ್ಣವೇರುವಾಗನಾ ಹೊರಡುವೆ. ನಾ ಬಲ್ಲೆ !! ನೀನೆನಗಾಗಿ ಕಾದಿರುವೆ.ಬನಗಳ ದಾಟುತ , ಶೃಂಗವನೇರುತ ಬರುವೆ,ಹೇಗಿರಲಿ ದೂರದಿ, ನೀಯೆನ್ನಬಳಿಯಲ್ಲಿರದಾಗ?ದಾರಿಯ...
ಅಮ್ಮ ಓ ಅಮ್ಮ ಕಂದನ ಕರೆಯ ಆಲಿಸಮ್ಮ. ಇಲ್ಲಿರುವೆ ನೋಡು ನಿನ್ನ ಒಡಲೊಳಗೆ ಕೊಲ್ಲಬೇಡ ಬರುವ ಮೊದಲು ಧರೆಗೆ ಕಿವುಡಾಗಬೇಡ ಕರುಳ ಕುಡಿಯ ಕರೆಗೆ ಜಗವ ನೋಡುವಾಸೆ ನಿನ್ನ ಮಡಿಲೊಳಗೆ. ಎದೆಯ ಅಮೃತ ಹೀರಿ ಬೆಳೆಯುವಾಸೆ ಲಾಲಿ ಜೋಗುಳಹಾಡ ಕೇಳುವಾಸೆ ನಳಿದೋಳ ತ...
ಆ ವಿರಹಿ ರಾಮ ಸೀತೆಗಾಗಿ ಹುಡುಕಾಡಿದ ಕಾಡ ಅಲೆದಾಡಿದ! ನಾನಿಲ್ಲದೆ, ನನ್ನ ಹುಡುಗನೂ ವಿರಹಿ! ಎಲ್ಲೂ ಹುಡುಕಾಡದೆ, ನನ್ನ ಮೊಬಯ್ಲ್ ಗೆ ಫೋನ್ ಮಾಡಿದ! *** -2- ಹುಡುಗಾ....ಹೌದು, ನಾವು ನವ ತರುಣಿಯರು ಬಳುಕುತ್ತೇವೆ...ಹಾಗು ದುಡಿದು ಬದುಕುತ್ತೇವೆ!...
ಡಿಸೆಂಬರ್ ಇಪ್ಪತ್ತೊಂದಕ್ಕೆ ಪ್ರಳಯವಂತೆ ಎಂಬ ಸೊಲ್ಲು ಕಿವಿಗಡರಿದ್ದೆ ಎದ್ದು ಕುಳಿತುಕೊಂಡಿತು ಕಂಬಳಿಯೊಳವಿತಿದ್ದ ಹರಿದ ಬಟ್ಟೆ ಬೆರಟೊರಟು ಕೇಶ ಒರಟು ಕೈ ಕೊಳಕು ಮೈಯೊಳಗೆ ಕೊಳೆತಿಣುಕಿದ ರಸ್ತೆ ಬದಿ ಜೀವ ಆ ಹುಣಸೆಮರದಲ್ಲಿ ತೂಗಿಕೊಂಡ ಅರೆಬರೆ ಸತ್...
ದೇವ ಕಳುಹಿದ ದೇವತೆ, ಮುದ್ದಿನ ಮಾತೆ ಬಾಳು ಬೆಳಗೊ ಹಣತೆ ತ್ಯಾಗ ಸೇವೆ ಸಹನೆ, ಶಾಂತಿ ಪ್ರೀತಿ ಮಮತೆ ಕ್ಷಮೆಗೆ ಮತ್ತೊಂದು ಹೆಸರೆ, ಜನನಿ ಜನ್ಮದಾತೆ.......ದೇವ ಮಗುವಿನೊಂದಿಗೆ ಆಟದಿ, ಮಗುವಾಗುವಳಮ್ಮ ಹೆದರಿಸಲು ಗುಮ್ಮಾ ತಪ್ಪು ಮಾಡೆ ಒಪ್ಪಳು, ತೋರ...
(ದತ್ತಪದಿ ಸಮಸ್ಯೆ)"ಸಿಂಪಲ್ ಅಂಕಲ್ ಆಮ್ ಆದ್ಮಿ ಡಿಂಪಲ್ - ಈ ಪದಗಳನ್ನು ಬಳಸಿ "ಗಣಪತಿಯ ಇಲಿಗೆ ಉಂಟಾದ ಕಷ್ಟ"ದ ಬಗ್ಗೆ ಶಿಖರಿಣೀ ಛಂದಸ್ಸಿನಲ್ಲಿ ಪದ್ಯ ಬರೆಯಿರಿ. . ಅವಧಾನಿ: ಸದಾ ಲೇಸಿಂಪಲ್ಲಂಗಕೆಸರಿಯೆನಲ್ ನೋಂತವಿಭುವಂ ಸದಾ ಸದ್ವಿದ್ಯಾಂಕಲ್ಲಲಕ...
ಇ೦ದು ನೆನ್ನೆಯದಲ್ಲ ಈ ನೆನಪುಆದರೆ, ಇ೦ದೇ ಆದ೦ತಿದೆನೆನ್ನೆ ಇ೦ದಿಗೆ ನೆನಪು, ಇ೦ದು ನಾಳೆಗೆ ನೆನಪು ತುಪ್ಪ-ಅನ್ನವ ಕಲಿಸಿದ ಕೈ ತುತ್ತಿನ ರುಚಿಮೊದಲ ಹೆಜ್ಜೆಯನಿಟ್ಟ ಆನ೦ದಮೊದಲ ಮಾತು ಆಡಿದಾಗಿನ ಸ೦ಕೋಚಇ೦ದು ನೆನ್ನೆಯದಲ್ಲ ಈ ನೆನಪು ಬಾಲ್ಯಮಿತ್ರರ ಆಟ...
ನಮ್ಮ ರೈತನು ಅನ್ನದಾತನುದೇಶಕ್ಕಾಗಿ ಬೆವರ ಸುರುಸಿ ದುಡಿಯುತ್ತಿರುವನುಕಳೆದ ದಿನದಲ್ಲೂ ಸುಖವ ಕಾಣುತ್ತಾಫಸಲಿನಲ್ಲಿ ಬರುವ ಫಲವ ಬಯಸಿ ಕಾಯುತ್ತಿರುವನುಮಳೆಯ ಕಾದು ಹೊಲವ ಬಿತ್ತಿ ಬೆಳೆಯ ಬೆಳೆವನುನಮಗೆಲ್ಲಾ ಅನ್ನನೀಡೊ ಪ್ರೀತಿ ಪಾತ್ರನುಬೆಳೆವ ಪೈರಲ್ಲ...