ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕವನ

Poetry · ೬,೦೦೮ ಲೇಖನಗಳು

ನವೆಂ ೦೫

ತಪ್ಪು ಯಾರದೊ, ಶಿಕ್ಷೆ ಯಾರಿಗೊ

ನೋಡಿದ್ದು ಕಣ್ಣು, ಕೇಳಿದ್ದು ಕಿವಿ, ಮಾತನಾಡಿದ್ದು ನಾಲಿಗೆ, ಪ್ರೀತಿ ವಿಫಲವಾಗಿ, ಉಳಿದದ್ದು ನೋವು, ಮನಸಿನ ಪಾಲಿಗೆ. ಯಾರ ತಪ್ಪು? ಶಿಕ್ಷೆ ಯಾರಿಗೆ? ಶಾರಿಸುತೆ.

ಸರಸ್ವತಿ ಟಿ. ಎನ್ · ೩೪೭ ವೀಕ್ಷಣೆಗಳು
ಓದಿ
ನವೆಂ ೦೫

ಒಲ್ದಲ್ ಕೆಲ್ಸ ಮಾಡ್ತಿದ್ ನನ್ನ...

ಒಲ್ದಲ್ ಕೆಲ್ಸ ಮಾಡ್ತಿದ್ ನನ್ನ ಕರ್ಕೊಂಡ್ ಬಂದ್ಯಾಕ್ ಇಲ್ಲಿ ತಿಮ್ಮಿ ನಿಮ್ಮೂರ್ ಜನ್ರು ಕೆರ್ಯಾಗ್ ನೀರಿಲ್ಲನ್ದ್ರು ನಿನ್ನ ಕಣ್ಣಾಗ್ ನೀರೆಂಗ್ ತುಂಬ್ತು ಅಮ್ಮಿ! ಆಕಾಸ್ದಾಗೆ ಆರೋ ಅಕ್ಕಿ, ಮರ್ದಾಗ್ ಮಾಡ್ಕೊಂತದೆ ಗೂಡ್ನ ನಾನ್ ಬೂಮ್ಯಾಕಿದ್ದು ದುಡ...

Maalu · ೫೪೬ ವೀಕ್ಷಣೆಗಳು
ನವೆಂ ೦೪

ಭಾನುವಾರದ ತರ್ಲೆ ಹನಿಗಳು...

1.ನೀನೆ ಎಂದು ಭ್ರಮಿಸಿ ಅವಳಿಗೆ ಮುತ್ತಿಕ್ಕಿದ್ದೆಈಗ ನಿನಗೂ ಮುತ್ತಿಡಲಾಗದಂತೆ ತುಟಿ ಸುಟ್ಟಿದೆ!2.ಗಾಂಧೀಜಿಯ ಅಹಿಂಸಾತತ್ತ್ವ ಪಾಲಿಸಲುಮಾಂಸ ತಿನ್ನುವುದು ತ್ಯಜಿಸಿದ್ದೇನೆನಮ್ಮಮ್ಮನಿಗೆ ಒಂಥರಾ ಹಿಂಸೆ!3.ಕುಡಿದು ಗಾಡಿ ಓಡಿಸಬೇಡಿ ಎಂದವರುಬಾರ್ ಮುಂ...

ಮೋಹನ್ ವಿ ಕೊಳ್ಳೇಗಾಲ · ೮೪೮ ವೀಕ್ಷಣೆಗಳು
ನವೆಂ ೦೪

ಕಣ್ಮುಚ್ಕೊಂಡು ಕೈ ಮುಕ್ಕೊಂಡು...

ಕಣ್ಮುಚ್ಕೊಂಡು ಕೈ ಮುಕ್ಕೊಂಡು ದ್ಯಾವರ್ ಗುಡಿಯಾಗ್ ಇದ್ರೆ ನಾನೇನ್ ಮಾಡ್ಲಿ ದ್ಯಾವರ್ ಬದ್ಲು ತಿಮ್ಮೀ ಕಣ್ಮುಂದ್ ಬಂದ್ರೆ! ಪಾಪ ಬತ್ತೈತಂತ ಕಣ್ಬುಟ್ ನೋಡ್ದ್ರೆ ತಟ್ಟೇಲ್ ಬೆಳ್ಗೊ ದೀಪ ಮೂಗ್ತಿ ಆಕಿದ್ ದ್ಯಾವ್ತೆ ಮುಕ್ದಲ್ ಕಾಣ್ತು ತಿಮ್ಮೀ ರೂಪ! ಆ...

Maalu · ೩೫೦ ವೀಕ್ಷಣೆಗಳು
ನವೆಂ ೦೩

ಅರಳದ ಆಸೆ

ನೂರೆಂಟು ಆಸೆಗಳ ಬೀಜವ ಬಿತ್ತಿದೆನು ಸಾವಿರದೆಂಟು ಕನಸುಗಳ ಬೆಳೆಯಲು ಮೊಳಕೆಯೊಡೆಯುವ ಮೊದಲೆಮೇಲೆದ್ದವು ಚಿಂತೆಯ ಕಂತೆಕಂತೆ ಕಳೆಗಳು ಬೊಂತೆ ಬೊಂತೆಯಾಗಿ || ಧುತ್ತೆಂದು ಬೆಳೆದು ತಿದಿಯನೊತ್ತುವ ತುದಿಮೊದಲಿಲ್ಲದ ತೀರದ ತೀಟೆಗಳು ಬಯಕೆಯ ಪುಷ್ಪಗಳು ಕನ...

ಜಯಪ್ರಕಾಶ‌ · ೪೪೮ ವೀಕ್ಷಣೆಗಳು
ನವೆಂ ೦೩

ಅಸ್ಥಿಪಂಜರ...

ಮೈ ಕೈ ತುಂಬಿಕೊಂಡಾಕೆಯಮೈ ಬಿಸುಪು ಕಣ್ಣ ಹೊಳಪು ಅಂಗ ಸೌಷ್ಠವದ ಚೂಪುನೋಡಿಮನವರಳಿತ್ತು ನಿನ್ನೆಅಷ್ಟಕ್ಕೇ...ಊರೇ ತನ್ನದೆಂದುಮೆರೆದಿದ್ದ ಸಿರಿವಂತನಹೆಣದ ಮೆರವಣಿಗೆಗೆರಚಿದನಾಲ್ಕಾಣೆ ಕಾಲ ಮೇಲೆ ಬಿತ್ತು ಹೂ ತೂಕದ ಮಂಡಕ್ಕಿಯೂ ಮೈಮೇಲೆ ಕೂರಅಜ್ಜಿ ಹಣೆ...

ಮೋಹನ್ ವಿ ಕೊಳ್ಳೇಗಾಲ · ೬೩೫ ವೀಕ್ಷಣೆಗಳು
ನವೆಂ ೦೨

ಅಳದೀ ಕುಪ್ಸಾ ಅಸರೀನ್ ಸೀರೆ...

ಅಳದೀ ಕುಪ್ಸಾ ಅಸರೀನ್ ಸೀರೆ ಉಟ್ಕೊಂಡ್ ಬಂದಿದ್ದ್ಲಲ್ಲಿ ತಿಮ್ಮೀ! ಊರ್ಗೆ ಊರೇ ಕಣ್ ಆಕ್ತಿತ್ತು ಕೇಮಿಲ್ಲ್ದೆ ನನ್ಮುಟ್ಲೂ ಇಲ್ಲ ಈಯಮ್ಮಿ ! ನನ್ ಮನ್ಸ್ನಾಗ್ ಇರೋದ್ ಎಲ್ಲಾ ಅಂಗೇ ಕನ್ಸ್ನಾಗ್ ಬರ್ತೈತಂದ್ರೆ! ನಾನ್ ತಿಮ್ಮೀನ್ ತಬ್ಬ್ಕೊಂಡ್ ಇರೋದ್ ನ...

Maalu · ೩೪೧ ವೀಕ್ಷಣೆಗಳು
ನವೆಂ ೦೨

ಸ್ನೇಹ

ಪ್ರೀತಿಯ ನೆರಳೆಂದರೆ,ತಪ್ಪಾಗಲಾರದು, ಪ್ರೀತಿಯ ಪರಿಚಯವಿಲ್ಲದೆ, ಈ ಸಂಬಂಧ ಸುಮ್ಮನೆ ಬೆಳೆಯದು ಪ್ರೀತಿ ಇಲ್ಲದೆ,ಈ ಸ್ನೇಹ ಏಂಕಾಗಿಯಾಗಿ ಅಲೆಯದು ಆದರೆ, ಪ್ರೀತಿ ತಂದ ಬೆಸುಗೆಯಲಿ ವಿರಸ ಇರುವುದು.......... ಸ್ನೇಹ ತಂದ ಮೈತ್ರಿಯಲಿ ವಿರಹ ಇರದು.......

Jayashankar G · ೧,೧೬೩ ವೀಕ್ಷಣೆಗಳು
ನವೆಂ ೦೨

ಪ್ರೀತಿಯ ರೀತಿ

ಸೆಳೆಯಿತಂದು ನಿನ್ನ ಕಡೆಗೆ ಕಣ್ಣ ಪ್ರೇಮ ಜ್ಯೋತಿ ದೃಷ್ಟಿ ಸೇರಿಸಲಿತ್ತು ಮನಕೆ ಕಳೆದು ಹೋಗೊ ಭೀತಿ. ಮರುಳಾದೆನು ಒಲುಮೆ ನುಡಿಗೆ ಕಿವಿಗೆ ಕೇಳೊ ಭ್ರಾಂತಿ ಮನದ ಮಾತು ತುಟಿಗೆ ಬರದೆ ನಾಶವಾಗಿತ್ತು ಶಾಂತಿ ಬೇಡವಾಗಿತ್ತು ವಿಷಯ ಬೇರೆ ಅದುವೆ ಏನೊ ಪ್ರೀ...

ಸರಸ್ವತಿ ಟಿ. ಎನ್ · ೩೬೧ ವೀಕ್ಷಣೆಗಳು
ನವೆಂ ೦೨

ಕಾಯ್ಕಿಣಿಯ ಕಂಡೆ

ನಾ ಆರಾಧಿಸುವ ಕವಿಯ ಮುಂದೆ ಮಾತಾಡಲಾಗಲಿಲ್ಲ ಆ ದಿನ ನನಗೆ ಸುಮ್ಮನಿದ್ದ ನನ್ನಲ್ಲಿ ಕವನಗಳ ಕದನ ಅಲ್ಲಿ ನನ್ನೊಳಗೆ ಮಾತುಗಳ ಸರಿಗಮ, ಸಮಾಗಮ!! ನಾನು ಹುಡುಕುತ್ತಿದ್ದ ಜಾಡು ಸೇರಿದ್ದು ಒಂದು ಪುಸ್ತಕದ ಅಂಗಡಿಯ ರೆಪ್ಪೆಗಳು ಕದಲದೆ ಹುಡುಕ್ಕಿದ್ದು ಆ ಕ...

Mrunalini Sathyanarayana · ೯೪೦ ವೀಕ್ಷಣೆಗಳು
ಕವಿ ಮನೆ
ನವೆಂ ೦೨

ಕವಿ ಮನೆ

ಅದೊಂದು ಸುಂದರ ತಾಣ, ಅಲ್ಲಿ ಮೂಡಿತ್ತು ಮಧುರ ಗಾನಕುಪ್ಪಳಿಸುತ್ತ ಅಲ್ಲಿಗೆ ತೆರೆಳ ಬೇಕಂತೆ, ಅದು ಆ ಜಾಗದ ಮಹತ್ತಂತೆಮೋಡ ಬೆಟ್ಟಗಳ ಚುಂಬಿಸುವ ಜಾಗ, ಕಡಿಮೆಯಾದಿತು ನಾನು ಕರೆದರೆ ಅದನ್ನು ಸ್ವರ್ಗಹಸಿರಿನ ಬನದ ಅಂಶ ಆ ಬನ, ಅಲ್ಲಿ ಮಹಾ ಕವಿಯ ಜನನ!__...

Mrunalini Sathyanarayana · ೯೩೪ ವೀಕ್ಷಣೆಗಳು
ನವೆಂ ೦೨

ಕರೆ

ಕನಸಿನ ಜೊತೆಯಲಿ, ನೆನಪಿನ ಮಡಿಲಲಿಒಲವಿನ ಮಳೆ ಹನಿಯು ಸುರಿದಿದೆಕೇವಲ ಉಸಿರಲಿ ಹಾಡುವ ಹಾಡಲಿನೆನೆದು ನಿನ್ನನ್ನು ಜೊತೆ ಕರೆಯುವೆ !!ಮನಸಿನ ಮೂಲೇಲಿ ಕೂಡಿಟ್ಟ ಪದದಲಿಕವಿತೆಯ ಕೊರಳಲಿ, ನಿನ್ನ ದನಿಯು ಸೇರಲಿ,ಸಾವಿರ ಸ್ವರದಲಿ, ಬರೆಯುವ ಹೆಸರಲಿ,ನೆನೆದ...

Mrunalini Sathyanarayana · ೫೩೮ ವೀಕ್ಷಣೆಗಳು