ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕವನ

Poetry · ೬,೦೦೮ ಲೇಖನಗಳು

ಅಕ್ಟೋ ೨೯

ಮತ್ತೆ ಮಳೆ ಬರುವುದೇ...

ಮತ್ತೆ ಮಳೆ ಬರುವುದೇ ಅತ್ತ ಹೊಳೆ ಹರಿವುದೆ ಬಿತ್ತ ಕಾಳು ಮೊಳಕೆ ಒಡೆದು ಎಳೆಯ ಪೈರು ಬೆಳೆವುದೆ ಮತ್ತೆ ಮಳೆ ಬರುವುದೇ ಸುಡುವ ಬೇಗೆ ತೊಡವುದೇ ಕಡಲ ತಡಿಯ ಮಳಲ ಮೇಲೆ ಒಡಲು ಇಡಲು ಬಿಡುವುದೆ ಮತ್ತೆ ಮಳೆ ಬರುವುದೆ ಮುಡಿವ ಮೊಲ್ಲೆ ಬಿರಿವುದೇ ಭಾಂಡವ ಮಧ...

Maalu · ೮೨೯ ವೀಕ್ಷಣೆಗಳು
ಓದಿ
ಅಕ್ಟೋ ೨೮

ಎಲ್ಲ ರಾಗವನರಿತ....

-೧- ಎಲ್ಲ ರಾಗವನರಿತ ಗಾನ ಚತುರ ನನ್ನ ಜೊತೆಗಾರ ಆದರೆ ಅನುರಾಗದ ಜಾಡನರಿಯದೆ ಉಳಿದ ನನ್ನಿಂದ ದೂರ -೨- ನನಗೆ ಸಿಗಲಿಲ್ಲ ಒಬ್ಬ ಸೀತೆಗೆ ಸಿಕ್ಕ ರಾಘವ ರಾಧೆಗೆ ಸಿಕ್ಕ ಮಾಧವ ಆದರೆ ನನಗೆ ಸಿಕ್ಕಿದವ ಒಬ್ಬ ದಾನವ -೩- ಪ್ರಿಯ, ಕೊರಳಿಗೆ ಮುತ್ತಿನ ಮಾಲೆ...

Maalu · ೪೫೧ ವೀಕ್ಷಣೆಗಳು
ಅಕ್ಟೋ ೨೭

ಪುಟ್ಟನ ಕನಸಲಿ ಇಂದ್ರನ ಚಂದ್ರನು

ವಾಲ್ಮೀಕಿ ಋಷಿಯ ಜಯಂತಿ ನೆನೆಪಲಿ ಹರಿದಾಸ ಅದ್ಭುತ ಕೀರ್ತನ ಸುಧೆಯಲಿ ಹುದುಗಿದ ಹುಡುಗರು ಬಾಯನು ತೆರೆದು ಆಲಿಸೊ ಪರಿಯನು ನೋಡಿದ ದಾಸರು ಬಾಲಸೂರ್ಯನೆ ಹಣ್ಣೆಂದು ತಿಳಿಯುವ ಬಾಲಕ ಹನುಮನ ಸಾಹಸ ಕಥೆಯನು ಉಕ್ಕಿದ ಉತ್ಸಾಹದಿ ಹೇಳಿದ ಪರಿಯು ಹೊಕ್ಕಿತು ಪ...

ಜಯಪ್ರಕಾಶ‌ · ೫೯೫ ವೀಕ್ಷಣೆಗಳು
ಅಕ್ಟೋ ೨೭

ಸಾಲಾದವು..ನಿನ್ನ ನೆನಪು...!

ಒಮ್ಮೆ ನಗು. ಒಮ್ಮೆ ದು:ಖನಿನ್ನ ಸೌಂದರ್ಯಕ್ಕೆ ಸರಿ ಹೋಗದುಜೀವನದ ಪಯಣದಲ್ಲಿ ಎರಡೂ ಬೇಕುಆಗಲೇ ಜೀವನದಲ್ಲಿ ಸ್ವಾರಶ್ಯ..ಚೆಲುವಿಗೆ ಅದು ಬೇಕೆ..? ************* ಮರೆಯ ಬೇಡ ಗೆಳತಿನಾ ಮರೆತಂತೆ ಆಡುವೇನನ್ನದು ನಾಟಕ ನಿನ್ನಮರೆಯಲಾಗದ ನಾಟಕ *******...

ರೇವನ್ ಜೇವೂರ · ೪೯೫ ವೀಕ್ಷಣೆಗಳು
ಅಕ್ಟೋ ೨೬

ಬಲಿ ಪಾಡ್ಯಮಿ

ಬಲಿಯನು ಬಲದಲಿ ಸಹಿಸದ ಇಂದ್ರನು | ಮೊರೆಯಲು ಮುರಹರಿ ಯೋಜಿತ ಯಾಚನೆ | ವಾಮನ ತ್ರಿಪದದ ಒಗಟಿನ ಭಿಕ್ಷೆಗೆ | ದಾನವ ಗುರುವಿನ ದಾನದ ಅಡ್ಡಿಗೆ | ಶುಕ್ರನ ಅಕ್ಷಿಗೆ ಧರ್ಭೆಯ ಮೋಕ್ಷ || 1 || ಧೀರನ ಧಾರೆಯ ದಾನ ಪ್ರದಾನ | ವಾಮನ ಪದದಲಿ ಬಾನುವು ಭುವನ |...

ಜಯಪ್ರಕಾಶ‌ · ೧,೪೮೬ ವೀಕ್ಷಣೆಗಳು
ಅಕ್ಟೋ ೨೬

ಪ್ರೀತಿ ನಶೆ !

ಪ್ರಿಯೆ,ಅಂದು, ಮುದ ನೀಡುವ ಮಾತೊಂದ ನೀನಾಡಿದಾಗಮದವೆರಿತು ನನಗೆನಿನ್ನ ಪ್ರೀತಿ ನಶೆಯಲಿ !ಬರಿ ತಬ್ಬಲು ಬಂದ ನನ್ನ ಬಿಗಿದಪ್ಪಿ ಮುತ್ತಿನ ಮಳೆಗರಿದಿದ್ದೆ.ಇಂದು ಮುತ್ತನಿಡಲು ನಾನೆ ಬಂದರೆ ಹೀಗೇಕೆ ರೇಗುತಿರುವೆ ಎರಗಿ ಎರಗಿ ಮೈಮೇಲೆ?ನನಗೆ ಗೊತ್ತುಇಂದ...

ಸಂತೋಷ್ ಮೂಲಿಮನಿ · ೬೯೭ ವೀಕ್ಷಣೆಗಳು
ಅಕ್ಟೋ ೨೬

ತಾಯಿ ಭಾರತಾಂಬೆ

ತಾಯಿ ಭಾರತಾಂಬೆನಮ್ಮ ದೇಶವಿದುವೆ ನಮಗೆ ತಾಯಿ ಭಾರತಾಂಬೆ ಭಾರತಾಂಬೆಯು |ತಾಯಿ ಭಾರತಾಂಬೆಯೆಂದು ಹೆಮ್ಮೆಯಿಂದ ನುಡಿವೆವು ||ಪ||ಕರುಣೆ ಸಮತೆ ನ್ಯಾಯ ತೋರ್ದ ರಾಮನಂಥ ರಾಜರು |ರಾಮನಂಥ ರಾಜರಿಂದ ಶಾಂತಿ ಧಾಮವೆನಿಸಲು ||1||ಶೌರ್ಯ ಧೈರ್ಯ ವೀರ್ಯವಂತ ಶಕ...

ಸದಾನಂದ · ೪,೧೫೯ ವೀಕ್ಷಣೆಗಳು
ಅಕ್ಟೋ ೨೬

ಸುಂದರ ಇಂದ್ರನ ಮಾಡಿದರಲ್ಲಿ....

**೧** ನೊರೆ ನೊರೆ ಮದಿರೆ ಉದರದಿ ಇಳಿದರೆ ತಿಳಿಯದೆ ಬರುವುದು ಮತ್ತು! ಹಾಗೆಯೆ ಗೆಳೆಯ ಚದುರೆಯ ಮೆದು ತುಟಿ ಮುದದಲಿ ಬೆರೆಸಿರೆ ಮತ್ತನು ತರುವುದು ಮುತ್ತು! **೨** ಹಣ್ಣಿನ ತೋಟಕೆ ಚೆಂದದಿ ಕಟ್ಟಲು ಚೆಂದದ ದಾರದ ಬೇಲಿ ಹಣ್ಣುಗಳೆಲ್ಲಾ ಅಲ್ಲೇ ಇರದೆ...

Maalu · ೨೭೮ ವೀಕ್ಷಣೆಗಳು
ಅಕ್ಟೋ ೨೫

ವಿಕಾಸದ ಮಜಲು

ಸೃಷ್ಟಿಯ ಆದಿಯ ಪೃಥ್ವಿಯ ಸ್ಥಿತಿಯಲಿ | ಜೀವಿಯ ಉಗಮಕೆ ಜಲಧಿಯೆ ಮೂಲ | ಜೀವಿಯ ವಿಕಾಸದ ವಿಧಿ ವಿಧಾನದಿ | ಧರಣಿಯ ಗರ್ಭದ ಅಗ್ನಿಯ ಸಿಡಿತದಿ | ಜಲಧಿಯ ಮೇಲೆಯೆ ಉರಿಯುವ ನೆಲವು ಆರಿದ ನೆಲದಲಿ ಮನುವಿನ ಆಳ್ವಿಕೆ || 1 || ಜಲಪ್ರಳಯದಿ ಭೂಮಿಯ ಮುಳುಗಡೆ...

ಜಯಪ್ರಕಾಶ‌ · ೪೩೨ ವೀಕ್ಷಣೆಗಳು
ಬಾರೊ ಹೃದಯ ಮಂದಿರಕ್ಕೆ ನೆಲೆಸೊ ಮನ್ನಿಸಿ ಬೇಡಿಕೆ
ಅಕ್ಟೋ ೨೫

ಬಾರೊ ಹೃದಯ ಮಂದಿರಕ್ಕೆ ನೆಲೆಸೊ ಮನ್ನಿಸಿ ಬೇಡಿಕೆ

ಬಾ ಕೃಷ್ಣ ಬಾ ಬಾ ಕೃಷ್ಣ ಬಾರೊ ಹೃದಯ ಮಂದಿರಕ್ಕೆ ನೆಲೆಸೊ ಮನ್ನಿಸಿ ಬೇಡಿಕೆ.........ಕೃಷ್ಣ ದೇವಕಿ ಬಸಿರಿಂದ ಬಂದವನೆ ಯಶೋದೆಯ ಉಸಿರಾದವನೆ ವಸುದೇವ ನಂದನನೆ ನಂದ ಆನಂದ ಕಂದನೆ ದುಷ್ಟ ದೈತ್ಯರ ಕೊಂದ ಮುಕುಂದನೆ ಶಿಷ್ಟ ಭಕ್ತರ ಕಾಯ್ದ ಗೋವಿಂದನೆ......

ಸರಸ್ವತಿ ಟಿ. ಎನ್ · ೪೦೪ ವೀಕ್ಷಣೆಗಳು
ಅಕ್ಟೋ ೨೫

ಶಾಕುಂತಲೆ

ಸರಿಗಮ ಸಂಗಮ ತಾಳದ ಥಳುಕಿಗೆ ಇಂದ್ರನ ಸಭೆಯಲಿ ದಣಿವೆಯೆ ಇಲ್ಲದ ಬಳುಕುತ ಕುಣಿಯುವ ಯಾಂತ್ರಿಕ ಬಂಧನ ಅರಸಿಕ ಅಮರರ ನೀರಸ ಸರಸದಿ ರೋಸಿದ ಮೇನಕೆ ಮೌನದಿ ನವೆದಿರೆ || 1 || ನಾರದ ನರರನು ಸಭೆಯಲಿ ಹೊಗಳುತ ವಿಶ್ವಾಮಿತ್ರನ ತಪಸಿನ ತಾಪವು ಭೂಮಿಯ ಮೀರುತ ಇ...

ಜಯಪ್ರಕಾಶ‌ · ೩,೬೪೩ ವೀಕ್ಷಣೆಗಳು
ಅಕ್ಟೋ ೨೫

ಸತ್ಯ -ಮಿಥ್ಯ

ಸತ್ಯ =====ಚೆಲುವೆ,ನವಿರಾದ ನಿನ್ನ ನಗ್ನತೆಯಲ್ಲಿ ನನಗೆ ಕಾಣುವುದಿಲ್ಲ ನಿನ್ನ ಚೆಲುವು.ಅಲ್ಲಿ ನಾ ನೋಡುವುದು,ಯಾವುದೇ ಬಿಂಕು-ಬಿನ್ನಾಣಗಳಿಲ್ಲದ ನಿತ್ಯ-ಸತ್ಯವನು !ಅದರೂ ಸತ್ಯಕ್ಕುತನ್ನದೇ ಅದ ಸೌಂದರ್ಯವಿದೆ.ಅದನ್ನು ಕೆಲವರು ಮಾತ್ರ ಬಲ್ಲರು.ಮಿಥ್ಯ...

ಸಂತೋಷ್ ಮೂಲಿಮನಿ · ೬೧೭ ವೀಕ್ಷಣೆಗಳು