ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕವನ

Poetry · ೬,೦೦೮ ಲೇಖನಗಳು

ಅಕ್ಟೋ ೧೮

ವಾಯುಗಂಡ

ವಾತ ನಿರ್ವಾತದ ಸೂಕ್ಷ್ಮದ ಸುಳಿವು | ನಿರ್ವಾತದಿ ಅನಿಲನ ಸೆಳೆತದ ಸೆಳವು | ವಾಯುಪ್ರಕೋಪದ ಭೀತಿಯ ಭೂತದ | ಸುಂಟರ ಗಾಳಿಯ ಹೊಡೆತವ ತಡೆಯುವ | ಅನಲನ ಅನಿಲನ ಸ್ನೇಹದ ತಿಳಿವಿನ | ಹವನದ ಧೂಮ್ರದ ಕಣಗಳ ಪ್ರಸರಣ | ಪವನನ ಭ್ರಮಣದ ಬಲದಲಿ ಗ್ರಹಣ | ಧರಣಿಯ...

ಜಯಪ್ರಕಾಶ‌ · ೬೧೨ ವೀಕ್ಷಣೆಗಳು
ಓದಿ
ಅಕ್ಟೋ ೧೮

ಒಂದಷ್ಟು ವಿಚಿತ್ರ ವಿದಾಯಗಳು...

ಆ ಟೇಬಲ್ಲಿನ ಮೇಲೆ ಬಿದ್ದ ಕೂದಲು ಜೊತೆಗಿತ್ತು ಹುಟ್ಟಿದಂದಿನಿಂದಲೂ ಬೆಳೆದಂತೆ ಕತ್ತರಿಸೊತ್ತರಿಸಿದರು ತೆಂಗೆಣ್ಣೆ ನುಂಗಿ ನಿಂತಿತ್ತು ಜೀವ ಭಾವ ಮೀಟಿ ಬಂದವರೆಲ್ಲ ಪಕಳೆಯಂತುದುರಿದರೂ ನೆರಳಂತಿದ್ದೆ ನೀ ಜೊತೆಗೆ ಇಂದನಾಥ ಹೆಣ, ಸೇರು ಸ್ವರ್ಗ ಹತ್ತತ...

ಮೋಹನ್ ವಿ ಕೊಳ್ಳೇಗಾಲ · ೩೦೯ ವೀಕ್ಷಣೆಗಳು
ಅಕ್ಟೋ ೧೮

ನಿಶಾ.. ಸುಂದರಿ

ಹುಸಿ ಮುನಿಸಿನ ನಿಶೆ ಕಂಗಳ ನವ ಲಾಸ್ಯದ ಸುರ ಸುಂದರಿ ಮಧು ಚಂದ್ರದ ಶುಭ ಘಳಿಗೆಗೆ ಗಿಳಿ ಶಕುನದ ಗೀಳೆ || ನಸು ನಾಚಿದ ಪಿಸು ಮಾತಿನ ಬಡ ನಡುವಿನ ಕಡು ಚೆಲುವೆಯೆ ಶಶಿ ಉದಯದಿ ನಿಶೆ ಜಾರಿದೆ ಶುಭ ಶಕುನವ ನುಡಿಯೆ || ಮನ ಮೋಹನ ನವ ವಸಂತದ ತನಿ ಗಾಳಿಯ ಮ...

ಜಯಪ್ರಕಾಶ‌ · ೭೮೮ ವೀಕ್ಷಣೆಗಳು
ಅಕ್ಟೋ ೧೮

ಮೊಲವೂ... ಸಿಂಹವೂ....

ಪಂಪಾತೀರದ ಕಿಷ್ಕಿಂಧೆಯ ಕಾಡಲಿ ಹಂತಕ ಸಿಂಹಕೆ ಬೇಟೆಯ ತೀಟೆ ತುಂಗೆಯ ತೀರದ ನೀರಿನ ದಾಹವ ತಣಿಸುವ ತಾಣದ ಮರೆಯಲಿ ಹೊಂಚಿ ಹಸಿದಿಹ ಸಿಂಹದ ಸಹಿಸದ ಹಿಂಸೆಗೆ ಪ್ರಾಣಿಯ ಪ್ರಾಣದ ನಿಲ್ಲದ ಹರಣದ ಪಿಡುಗಿನ ಸಿಂಹದ ದಹಿಸುವ ಹಸಿವಿಗೆ ಹೆದರಿದವೆಲ್ಲಾ ಕಾಡಿನ ಮ...

ಜಯಪ್ರಕಾಶ‌ · ೬೨೭ ವೀಕ್ಷಣೆಗಳು
ಅಕ್ಟೋ ೧೮

ಮಾಲು ಮುತ್ತುಗಳು...(ತಿದ್ದು ಮಾಡಿರುವ ಚುಟುಕಗಳು)

ಪಿಸು ಮಾತಿದು ಗೆಳೆಯ! ಧಗ ಧಗಿಸದೆ ಉರಿಯ ತಿದಿ ಒತ್ತಿದ ಕುಲುಮೆ? ನಮ್ಮಿಬ್ಬರ ಹೃದಯ ತುಟಿಯೊತ್ತಲು ತುಟಿಗೆ ಚಿಮ್ಮಿಸದೆ ಇರದೆ ತುದಿ ಇಲ್ಲದ ಒಲುಮೆ?! ******* ಹತ್ತಿದ್ದೇನೆ ಈಗ ಹರಯದ ಹಡಗ ಹುಚ್ಚು ಹೊಳೆಯಲ್ಲಿ ತೇಲಿಸದೆ ಮುಳುಗಿಸುವ ನಾವಿಕನಾಗಿ ನ...

Maalu · ೨೩೦ ವೀಕ್ಷಣೆಗಳು
ಅಕ್ಟೋ ೧೮

ಮಾಲು ಮುತ್ತುಗಳು...

ಪಿಸು ಮಾತಿದು ಗೆಳೆಯ! ಧಗ ಧಗಿಸದೆ ಉರಿಯ ತಿದಿ ಒತ್ತಿದ ಕುಲುಮೆ? ನಮ್ಮಿಬ್ಬರ ಹೃದಯ ತುಟಿಯೊತ್ತಲು ತುಟಿಗೆ ಚಿಮ್ಮಿಸದೆ ಇರದೆ ತುದಿ ಇಲ್ಲದ ಕುಲುಮೆ?! ******* ಹತ್ತಿದ್ದೇನೆ ಈಗ ಹರಯದ ಹಡಗ ಹುಚ್ಚು ಹೊಳೆಯಲ್ಲಿ ತೇಲಿಸದೆ ಮುಳುಗಿಸುವ ನಾವಿಕನಾಗಿ...

Maalu · ೩೨೭ ವೀಕ್ಷಣೆಗಳು
ಅಕ್ಟೋ ೧೮

ನ ಸ್ತ್ರೀ ಸ್ವಾತಂತ್ರ್ಯಮರ್ಹತಿ...

'ನ ಸ್ತ್ರೀ ಸ್ವಾತಂತ್ರ್ಯಮರ್ಹತಿ' ಮನು ಹೇಳಿದ ಮಾತು ಈಗ ಬದಲಾಗಿದೆ; ಹೆಣ್ಣಾದ ನನಗೆ ಸ್ವಾತಂತ್ರ್ಯಸಿಕ್ಕಿದೆ ಆದರೆ ಹಿಡಿದಾಡಿಸುವ ಸೂತ್ರ ಇವನ ಕೈಯಲ್ಲಿದೆ -ಮಾಲು

Maalu · ೨೩೯ ವೀಕ್ಷಣೆಗಳು
ಅಕ್ಟೋ ೧೮

ಅಮ್ಮಾ.....

jಮಾತು ಅರಿಯುವ‌ ಮುನ್ನವೇ ತುಟಿಗಳ‌ ಮೇಲಿ0ದ‌ ಉದುರಿದ‌ ಸ್ವಾತಿಯ‌ ಮುತ್ತು‍- ಅಮ್ಮಾ ಮಗುವಿನ‌ ಮೊದಲ‌ ಮಾತು..... ಮಾತು ಕಲಿತರೂ, ಅರಿತರೂ, ಬಲಿತರೂ, ಬದಲಾಗದ‌ ಅಚ್ಚುಳಿಯುವ‌ ಅನನ್ಯ‌ ಮಮತೆಯ‌ ಕಲ್ಪತರು- ಅಮ್ಮಾ... ಧರಿತ್ರಿಯ‌ ಕಾರ್ಮೋಡ‌ ಕವಿದರೂ...

ಗಣಪತಿ ಭಟ್, ಧರ್ಮಶಾಲಾ · ೪೧೬ ವೀಕ್ಷಣೆಗಳು
ಅಕ್ಟೋ ೧೭

ನನ್ನವಳು ಈಗ ಚೆಂದ...

ಅವಳು ಚೆಂದ. ಅವಳ ಹೃದಯವುಚೆಂದ... ಆರಂಭದಲ್ಲಿ ಏನೂ ಅನಿಸುತ್ತಿರಲಿಲ್ಲ.ಈಗ ಯಾಕೋ, ತುಂಬಾ ಚೆನ್ನಾಗಿಕಾಣಿಸುತ್ತಿದ್ದಾಳೆ. ಇದರ ಗುಟ್ಟೇನು. ಗೊತ್ತಿಲ್ಲ.ಅದು ನನ್ನಗಷ್ಟೇ ಅಲ್ಲ. ಅವಳಿಗೂತಿಳಿದಿಲ್ಲ... ಇದು ಅಂದ, ಚೆಂದದ ಮಾತುಹೃದಯಕ್ಕೆ ಬಂದ್ರೆ, ಅ...

ರೇವನ್ ಜೇವೂರ · ೭೫೧ ವೀಕ್ಷಣೆಗಳು
ಅಕ್ಟೋ ೧೭

ಸ್ರಾವ...

ಧೋ ಆರ್ಭಟ...ಮರದ ಬುಡ, ಎಲೆಗೆ ಅಪ್ಪಳಿಸಿ ಮೆತ್ತಿಕೊಂಡ ಹಸಿಮಣ್ಣುಪ್ರಾಯ ಉಕ್ಕಿಸುವ ಗಮಲುಕ್ಷಣದಲ್ಲಿ ಹಕ್ಕಿ ಗೂಡು ಚಿಂದಿಬಿರುಕುಗಳಲ್ಲಿ ಸ್ರಾವಕ್ಕೆ ಸಿಕ್ಕು ಸತ್ತ ಬಡಪಾಯಿ ಇರುವೆಅವಳಿಗದು ವರ್ಷಕ್ಕೊಮ್ಮೆ ಸಿಗುವ ವಿಚಿತ್ರ ಸುಖಹೆಜ್ಜೆ ಕಿತ್ತಿಟ್ಟ...

ಬಸವರಾಜು ಕ್ಯಾಶವಾರ. · ೧,೦೯೪ ವೀಕ್ಷಣೆಗಳು
ಅಕ್ಟೋ ೧೭

ಹನಿಗವನ

ಇವನು ನಮ್ಮ ಮನೆಯಲ್ಲಿ ಎರಡನೆಯ ತೀರ್ಥಂಕರ!! ಮೊದಲನೆಯವ ಇವನ ಅಪ್ಪ ಈಗ ಈ ಕುವರ -ಮಾಲು

Maalu · ೩೫೯ ವೀಕ್ಷಣೆಗಳು
ಅಕ್ಟೋ ೧೭

ಅವಳ‌ ಕಣ್ಣುಗಳವು...

ಕಮಲದ‌ ದಳಗಳವು. ರವಿಯ ಸರಸಕೆ ಅರಳಿ ಸರೋವರದಲ್ಲಿ ಶುಭ್ರವಾಗಿ ಶೋಭಿಸುವ‌ ತಾವರೆಯ‌ ಎಸಳುಗಳವು. ತು0ಟನೋಟದಲ್ಲೊ0ದು ಸೆಳೆತ ಗ0ಭೀರವಾದರೂ ಸ್ಮಿತ ದ್ರಷ್ಟಿ ಹಿತವಾದ‌ ಆಲಾಪ‌ ಹಿಡಿದಿಟ್ಟುಕೊಳ್ಳಲಾರದಷ್ಟು ಚುರುಕು ಚೆಲುವು ಕಮಲದ‌ ದಳಗಳವು. ಪೂರ್ಣಿಮೆಯ...

ಗಣಪತಿ ಭಟ್, ಧರ್ಮಶಾಲಾ · ೩೩೪ ವೀಕ್ಷಣೆಗಳು