ಬಾಳ ಸಂಜೆಯಲೊಮ್ಮೆ
ಬಾಳ ಸಂಜೆಯಲೊಮ್ಮೆ ಹಿಂತಿರುಗಿ ನೋಡಿರಲು..... ನನಸಾಗದಾ ಕನಸುಗಳು ಸಾಲು ಸಾಲು ಮೂರಾರು ವರುಷಗಳು ತಾಯಿ ಪ್ರೀತಿಯ ಗುಂಡಿಯಲಿ ಮಿಂದೆದ್ದ ಆ ಬಾಲ್ಯದ ಮಧುರ ನೆನಪುಗಳು ಈಗೇಲ್ಲಿ?? ಬಾಲ್ಯದ ದಿನಗಳಲಿ ದಿನ ದಿನವೂ ಹೊಸ ಕನಸು ಬಂದು ಹೊದರೆಲ್ಲ ಭೂರಮೆಯರು...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
Poetry · ೬,೦೦೮ ಲೇಖನಗಳು
ಬಾಳ ಸಂಜೆಯಲೊಮ್ಮೆ ಹಿಂತಿರುಗಿ ನೋಡಿರಲು..... ನನಸಾಗದಾ ಕನಸುಗಳು ಸಾಲು ಸಾಲು ಮೂರಾರು ವರುಷಗಳು ತಾಯಿ ಪ್ರೀತಿಯ ಗುಂಡಿಯಲಿ ಮಿಂದೆದ್ದ ಆ ಬಾಲ್ಯದ ಮಧುರ ನೆನಪುಗಳು ಈಗೇಲ್ಲಿ?? ಬಾಲ್ಯದ ದಿನಗಳಲಿ ದಿನ ದಿನವೂ ಹೊಸ ಕನಸು ಬಂದು ಹೊದರೆಲ್ಲ ಭೂರಮೆಯರು...
ನೀಇಲ್ಲದಿದ್ದಾಗಇಲ್ಲಿಬರೀನಾನಷ್ಟೇಅಲ್ಲಹಗಲು-ರಾತ್ರಿಗಳುಸಹಸುಸ್ತಾಗಿಸವೆಯುತ್ತಾಸಾಗುತ್ತಿವೆ........++++++++++++++++ಪ್ರಕೃತಿಗೆಮತ್ತೆವಸಂತದಘಳಿಗೆ,ನನ್ನೆದೆಯಲಿನಿನ್ನನೆನಪುಗಳಮೆರವಣಿಗೆ.........
ಹಗಲಿನಂತೆ ರಾತ್ರಿಯೂ ಬೆಳಕಿದ್ದರೆಸೂರ್ಯನಂತೆ ಚಂದ್ರನೂ ಕಾಣುವನುರಾತ್ರಿಯಂತೆ ಹಗಲು ಕತ್ತಲಾದರೆನಕ್ಷತ್ರವು ಕಣ್ಣೆದುರು ಬರುವುದು.ಎಲೆಯಂತೆ ಹೂವೂ ಹಸಿರಾದರೆಕರಿ ಮುಡಿಯಲ್ಲಿ ಹಸಿರುಹೂವಂತೆ ಎಲೆಯೂ ಬಿಳಿಯಾದರೆ ನೆಲದಲ್ಲಿ ಎಲೆಯಾಗುವುದು ಕೆಸರು.ದುಃಖ...
ಮುಗಿಲು ಮಾಯೆಯಾಗಿ ಮನದಾಳದ ಬಾಳ ಹಂದರದಲಿ ಚಿಗುರೊಡೆಸುವ ಬಳ್ಳಿಯಾಗಿ ಬಂದವಳು- ಮೇಲ್ಮೈ ಜಾಣೆಯಾಗಿರದೇ ಜಾಣರ-ಜಾಣೆಯಾಗಿ; ರಾಗ-ರತಿಗೆ ಕನಸಿನ ಹೊದ್ದಿಕೆ ಓರಣವಾಗಿಸಿ ಕಾಮನ ಬಿಲ್ಲಿನ ನಡುವೆಯೂ ಕಪ್ಪು-ಮೋಡಗಳನೂ ಆಮೋದದಿಂದ ಸಹಿಸುವ ಸಹಿಷ್ಣೆಯಾಗಿ ಬಾಳ...
ಕನ್ನಡ ಕಾವೇರಿ ಕಾವೇರಿ ಕನ್ನಡ ಕವೇರಮುನಿ ಕನ್ನಡ ಕನ್ನಡ ಕವೇರಮುನಿ ಬ್ರಮ್ಹಗಿರಿ ಕನ್ನಡ ಕನ್ನಡ ಬ್ರಮ್ಹಗಿರಿ ಕನ್ನಡ ಜಲಾನಯನ ಕಾವೇರಿ ಕಾವೇರಿ ಜಲಾನಯನ ಕನ್ನಡ ಕನ್ನಡಿಗರ ನಯನ ಜಲ ಜಲ ನಯನ ಕನ್ನಡಿಗ ನೀರು ಎನ್ನಡ ಎನ್ನಡ ನೀರು ಕಾವೇರಿದ ಕನ್ನಡ ಕಾವ...
ಕೊರಳಿಗೆ ಹರಳಿನ ಮಾಲೆ ಕಿವಿಗೆ ತೂಗವ ಓಲೆ ಕೂಳಿಗೆ ಬೆಳ್ಳಿಯ ತಟ್ಟೆ ನಲ್ಲ, ಇವೆಲ್ಲವ ಮರೆಯದೆ ಕೊಟ್ಟೆ ಆದರೆ.... ಎದೆಗೆ ಬೇಕಾದ ಒಲವನ್ನೇಕೆ ಕೊಡುವದ ಮರೆತು ಬಿಟ್ಟೆ? -ಮಾಲು
ಬರಹದಲಿಹಿಡಿದಿಡುವ೦ಥ:ದ್ದಲ್ಲಇಂದು ಉಕ್ಕುತ್ತಿರುವ ಈ ಭಾವ ತೀವ್ರತೆಯು. ಅಬ್ಬರಿಸಿ ಅಡಗಿಹೋಗುವಬಾಂದಳದ ಕಾರ್ಮೋಡದಂತಲ್ಲಇದರ ಉಷ್ಣತೆಯು. ನಿನ್ನ ಮಾನವ ನೋಯಿಸುವ ಮನಸಿಲ್ಲನೋಯಿಸದಿರುವಂತೆಯೂ ಇಲ್ಲನೋವನುಂಡು ಮರೆವ ಕಾಯ ಇದಲ್ಲವಲ್ಲ. ಭೋರ್ಗರೆದು ಅಪ್ಪ...
ಶ್ರಾವಣದಲ್ಲಿ ಇವಳ ಕಣ್ಣೀರು ನೆನೆದು ನನ್ನ ಹೄದಯದ ತುಂಬೆಲ್ಲ ಆಣೆಕಲ್ಲಿನ ಕವಿತೆ ಆರಿಸಿ ಬಾನ ಬಾಳಲಿ ಮಿಂಚಾಗಿ ಬಟ್ಟ ಬಯಲಿನಂತಾದವಳು. ನನ್ನನ್ನು ತೊರೆದು ಬದುಕಿನ ಬಯಕೆಯೊಳಗೆ ಬೆಳದಿಂಗಳ ಉಸಿರುಗಳನ್ನು ಜಿನುಗುವ ಹಸಿರುತೋರಣಗಳನ್ನು ಪೋಣಿಸುತ್ತ ಕವ...
•ಶ್ರೀ ರಾಮ ಎನ್ನಾ ಪಾಲಿಸೋ ರಘುರಾಮ •ಶ್ರೀ ರಾಮ ಎನ್ನಾ ಪಾಲಿಸೋ • •ಶ್ಯಾಮ ಸುಂದರ, ಧೀರ ಗಂಭೀರ •ಕರುಣಸಾಗರ, ಭಕ್ತಜನಮಂದಾರ • •ದಶರಥತನಯ, ಜಾನಕಿಹೃದಯ •ಅನುಜರಾಪ್ರಿಯ, ಹನುಮನೊಡೆಯ • •ಕೌಸಲ್ಯನಂದನ, ರಾಜೀವಲೋಚನ •ತಾಟಕಿಮರ್ದನ, ಪತಿತಪಾವನ • •ಕೈ...
ಗೆಳೆಯಾ, ಹೆತ್ತವರ ಬಿಟ್ಟಾಯ್ತು, ಮುಚ್ಚಿಟ್ಟ ಒಲವನ್ನು ನಿನ್ನಲ್ಲಿ ಇಟ್ಟಾಯ್ತು, ಮತ್ತೇನು ತಿಳಿಯದೆ ಮುತ್ತನ್ನು ಕೊಟ್ಟಾಯ್ತು! ಇನ್ನೇನು ಹೇಳಲಿ?! ಬಾಳಾಯ್ತು ಕೇಲಿ; ತರಲಿಕ್ಕೆ ತಡವೇಕೆ ಬೆರಳೀಗೆ ಉಂಗುರಾ, ಕೊರಳೀಗೆ ತಾಳಿ; ನಾ ನಿನಗೆ ಸರಿಯೆಂದು...
ಶಿವಪಾರ್ವತಿ ಕುವರ ಗಜಮುಖನೆ ಷಣ್ಮುಖ ಸೋದರ ಗಣನಾಥನೆ. ಏಕದಂತ ಲಂಬೋದರನೆ ಮೋದಕಹಸ್ತ ಸಂಕಷ್ಟಹರನೆ ಮೂಷಿಕವಾಹನ ವಿಘ್ನೇಶ್ವರನೆ ಫಣಿಭೂಷಪ್ರಿಯ ಪರಶುಧರನೆ. ಸಿದ್ಧಿವಿನಾಯಕ ಸುಪ್ರದೀಪನೆ ಬುದ್ಧಿಪ್ರದಾಯಕ ಹೇರಂಬ ಗಣಪನೆ ವಿಘ್ನವಿನಾಶಕ ವಾಮನರೂಪನೆ ವಿದ...