ಕೊರಳಿಗೆ ಹರಳಿನ ಮಾಲೆ
ಕಿವಿಗೆ ತೂಗವ ಓಲೆ
ಕೂಳಿಗೆ ಬೆಳ್ಳಿಯ ತಟ್ಟೆ
ನಲ್ಲ, ಇವೆಲ್ಲವ 
ಮರೆಯದೆ ಕೊಟ್ಟೆ
ಆದರೆ....
ಎದೆಗೆ ಬೇಕಾದ
ಒಲವನ್ನೇಕೆ  ಕೊಡುವದ
ಮರೆತು ಬಿಟ್ಟೆ?
-ಮಾಲು