ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕವನ

Poetry · ೬,೦೦೮ ಲೇಖನಗಳು

ಅಕ್ಟೋ ೧೭

ಸುಳಿ

ನಿನ್ನ ಮುಂಗುರುಳ ಸುಳಿಯಲ್ಲಿ ಸಿಲುಕಿ, ನಿನ್ನನ್ನೇ ಸುತ್ತುತ್ತಿದೆ ನನ್ನೀ ಹೃದಯದ ನಾವೆ. ಒಪ್ಪಿಗೆಯ ಜಾಲದಲ್ಲಿ ತುಂಬಿಸದನು, ಮುಳುಗಿ ಬಿಡುವೆ ನಿನ್ನ ಪ್ರೇಮದಲ್ಲಿ.

ಸಂತೋಷ್ ಶೆಟ್ಟಿ · ೭೫೬ ವೀಕ್ಷಣೆಗಳು
ಓದಿ
ಅಕ್ಟೋ ೧೬

ತುಂತುರು ಹನಿಗಳು

ನಾನು ಕೃಷ್ಣಾ....ಎಂದೆ ಇವನು ರಾಧಾ...ಎಂದ ಪ್ರೇಮ ಬೆಳೆಯಿತು ದಿನ ಕಳೆಯಿತು; ಇವನಿಗೆ ರುಕ್ಮಿಣಿಯೂ ಇದ್ದಾಳೆಂದು ಈಗ ತಿಳಿಯಿತು -ಮಾಲು ********* ಇವನಿಗೆ ನನ್ನ ಮೇಲೆ ಮಹಾ ಪ್ರಾಣ ಇದು ಇವರ ಮನೆಯವರ ವಾದ; ಅದಕ್ಕಾಗಿಯೇ ನನಗೆ ಕೃತಜ್ಞ ನಾಗದೆ ಕೃತ...

Maalu · ೪೩೭ ವೀಕ್ಷಣೆಗಳು
ಅಕ್ಟೋ ೧೬

ತುಂತುರು ಕವನಗಳು

ಸಾಕು ನಿನ್ನ ಐ.ಟಿ. ಡ್ಯೂಟಿ ತೆಗೋ ಸ್ವಲ್ಪ ಬ್ರೇಕು ಸವಿಯುವ ಬಾ ಗೆಳೆಯ ಈಗ ಕಾಫಿ ಮತ್ತು ಕೇಕು ***** ಕಡಲಿನಾಳಕೆ ಇಳಿದು ಇವ ಎಲ್ಲ ತಿಳಿದ ಆದರೆ ನನ್ನ ಮನಸಿನಾಳಕೆ ಇಳಿಯದೆ ಹೊರಗೆ ಉಳಿದ ***** ಪ್ರಿಯಾ, ನೀ ಕೊಟ್ಟ ಮುತ್ತು ಮತ್ತು ನಿನ್ನೊಡನೆ ಕಳ...

Maalu · ೧,೪೯೯ ವೀಕ್ಷಣೆಗಳು
ಅಕ್ಟೋ ೧೫

ಮುನಿಯೂ..ಇಲಿಮರಿ ಮದುವೆಯೂ..

ಪಂಪಾ ತಟದ ಅಟವಿಯ ಕುಟೀರದಿ ಪಿಂಪಲ ಮುನಿಗಳು ಧ್ಯಾನದಳೊರಿಲು ಕೆಂಪಿಲಿ ಮರಿಯನು ಕಾಗೆಯು ಹೆದರಿಸೆ ಹಿಂಸೆಯ ಸಹಿಸದೆ ಭಯದಲಿ ಚೀರಲು ಕರುಣದಿ ಮುನಿಗಳು ಕಾಗೆಯ ಓಡಿಸಿ ಕನಿಕರ ತೋರುತ ಕರದಲಿ ಪಿಡಿಯುತ ಮಂತ್ರದ ಜಲವನು ಮಂತ್ರಿಸಿ ಪ್ರೋಕ್ಷಿಸೆ ಮೂಷಿಕ ಮರ...

ಜಯಪ್ರಕಾಶ‌ · ೬೧೨ ವೀಕ್ಷಣೆಗಳು
ಅಕ್ಟೋ ೧೫

ಒಂದಿಷ್ಟು ಚುಟುಕುಗಳು

ಪ್ರೇಮ ನಿವೇದನೆಹೃದಯ ತೋಟದತಾರೆನಿನಗಿದೋ ಎನ್ನಭಾವಧಾರೆ.**** **** **** **** ****ಕನಸುಹೃದಯಾಕಾಶದಚುಕ್ಕಿ,ದೇಹವೃಕ್ಷದಾಲಿಂಗನದಿಪುಟ್ಟ ಹಕ್ಕಿ**** **** **** **** ****ಅದೃಷ್ಟಆಕೆಯ ಕಣ್ಣೋಟನನ್ನತ್ತ ಹರಿದಾಗಲೇಸುಳಿದು ಮರೆಯಾಗುವಕೋಲ್ಮಿಂಚು*...

ರವಿಕಿರಣ್ ಭಟ್ · ೫೩೯ ವೀಕ್ಷಣೆಗಳು
ಭವಿಷ್ಯ:- (ನಿರಾಶವಾದ)
ಅಕ್ಟೋ ೧೫

ಭವಿಷ್ಯ:- (ನಿರಾಶವಾದ)

ದರಿಸಿದವರೆಲ್ಲ ಜಾರು ಹಾದಿ ಹಿಡಿಯುತಿಹರು ಖಾದಿ ದರಿಸಿದವರು ಅವರಿಗಿಂತ ಮುಂದೆ ಇಹರು ಖಾಕಿ ಕಪ್ಪು ವಸ್ತ್ರದವರೆಲ್ಲ ಇವರಿಬ್ಬರ ಜೊತೆ ಸಾಗಿಹರು ಉಳಿದವರು ಮಣ್ಣು ಮಹಿಳೆ ಮದಿರೆಯ ಹಿಂದೆ ಬಿದ್ದಿಹರು ಕಣ್ಣು ಮುಚ್ಚಿ ಕುಳಿತರು ಶುದ್ದಾತ್ಮವೊಂದೂ ಕಾಣದ...

ಪಾರ್ಥಸಾರಥಿ · ೧,೧೭೩ ವೀಕ್ಷಣೆಗಳು
ಅಕ್ಟೋ ೧೫

ಆಂತರ್ಯ

ಒಂದಿಷ್ಟುಭಾವನೆಗಳುಕನಸುಗಳುಆಗಾಗನನ್ನೊಳಗೆಜೊತೆ ಸೇರುತ್ತವೆ:ಕೆಲವುಹಾಡಾಗುವತವಕದಲಿಹೊರಬಂದುಸಾಲುಗಳಾಗಿಸೋತು ನಿಂತಿವೆ:ಇನ್ನುಳಿದವುಕೆಜಗದಕುಹಕಕ್ಕೆಅಂಜಿನನ್ನೊಳಗೇಗರ್ಭಪಾತವಾಗಿದೆ.......

ಸೀತಾರಾಮ ಹೆಗಡೆ · ೮೭೮ ವೀಕ್ಷಣೆಗಳು
ಅಕ್ಟೋ ೧೫

ಹನಿಗವನ

ಸದಾ ಸವಿಯಬೇಕು ಗೆಳೆಯ ನಿನ್ನ ಕೆನ್ನೆ ಜೇನು ಆಗಬಾರದೇ ನಾನು ನಿನ್ನ ಮೊಬೈಲ್ ಫೋನು?! -ಮಾಲು

Maalu · ೯೭೨ ವೀಕ್ಷಣೆಗಳು
ಅಕ್ಟೋ ೧೫

ಅಮ್ಮ..

ನನ್ನ ಭರಿಸಿ ಹಾಲನುಣಿಸಿ, ಬೆಳೆಸಿ ಕೊಟ್ಟು ರೆಕ್ಕೆ ಹಾರಲು ಬಿಟ್ಟೆ ಆಘಾದ ಜೀವನದ ಆಕಾಶಕ್ಕೆ; ಅಲ್ಲಿ ಕಲಿತಿದ್ದು ಇಷ್ಟೇ- ಎದೆಗೆ ಬೆಚ್ಚಗಿಹ ತಾಣ ಒಂದೇ ಅಮ್ಮನ ತೋಳಿನಾ ತೆಕ್ಕೆ -ಮಾಲು

Maalu · ೩೩೯ ವೀಕ್ಷಣೆಗಳು
ಅಕ್ಟೋ ೧೪

ಕಡಲ ತಡಿಗೆ ಹೊಡೆದು ಹೊಡೆದು ....

ಕಡಲ ತಡಿಗೆ ಹೊಡೆದು ಹೊಡೆದು ಮೊರೆಯುತಿರುವ ಅಲೆಗಳು ಸುಡುವ ಮುಖದ ಸೂರ್ಯ ಅಲ್ಲೆ ಕಳೆದಿಹ ಹಲ ಯುಗಗಳು ಬಿಡದೆ ಬೆಸ್ತ ಬೀಸಿ ಎಸೆದ ಮೀನ ಹಿಡಿವ ಬಲೆಗಳು ಬಿಡಿ ಮರಳಿನ ಮೇಲೆ ನಡೆವ ಅರೆ ಬೆತ್ತಲ ಜನಗಳು ತಡೆ ಇಲ್ಲದ ಈ ನೋಟಕೆ ಎಂದೂ ಸಿಗದು ಗೆಳೆಯ ಹಿಡಿದ...

Maalu · ೨೪೮ ವೀಕ್ಷಣೆಗಳು
ಅಕ್ಟೋ ೧೩

ಎದೆಗೆ ಎದೆಯು ಒಲಿದು ಬೆಸೆದ....

ಎದೆಗೆ ಎದೆಯು ಒಲಿದು ಬೆಸೆದ ನನ್ನ ಇವನ ಪ್ರೇಮ ಉರಿವ ಧೂಪದಿಂದ ಬಂದ ಘಮ್ಮೆನ್ನುವ ಧೂಮ! ಮಾತಿಗಿಂತ ಮುತ್ತು ಹಿರಿದು ಎಂಬುವುದು ನಮ್ಮ ನಿಯಮ! ತುಟಿಗೆ ತುಟಿಯ ಬೆರೆಸುವುದೇ ದಿನ ನಿತ್ಯದ ನೇಮ! ಕಳೆದ ನಿನ್ನೆ ಬರುವ ನಾಳೆ ನಮಗಿಲ್ಲ ಅದರ ಚಿಂತೆ ಇಂದು...

Maalu · ೨೭೩ ವೀಕ್ಷಣೆಗಳು
ಅಕ್ಟೋ ೧೨

ಮುರಳಿ ನಾದ ಮೋದನ....

ಮುರಳಿ ನಾದ ಮೋದನ ಯಾವ ರಾಗದಲ್ಲಿ ನುಡಿಸಿ ಮೋಹ ಗಯ್ಯಲಿ ಮೋಹನ ಜಗವೆಲ್ಲವು ಸೊಗವಾಯಿತು ಅರುಣ ಕಿರಣ ಸ್ಪರ್ಶಕೆ ಮನ ನನ್ನದು ಶ್ರೀ ಹರಿಯೆ ವಶವಾಯಿತು ಹರ್ಷಕೆ ಅನುರಾಗದ ಸುರಭೋಗವು ಸಂಜೀವನ ಸುರಿಸಿದೆ ನವ ರಾಗದ ನವ ಜೀವನ ನವ ಗಾನವ ನುಡಿಸಿದೆ ಪೊರೆವ ನ...

Maalu · ೩೨೬ ವೀಕ್ಷಣೆಗಳು