ತಂತಿ ಹರಿದ ವೀಣೆ....
-೧- ಪ್ರಿಯ, ನನ್ನ ಹೃದಯ ತಂತಿ ಹರಿದ ವೀಣೆ ಒಡಕು ರಾಗದ ವಾದನ ನನ್ನ ನೋವಿನ ಹಾಡ ಸಾಲನು ನುಡಿಸಲೊಂದು ಸಾಧನ -೨- ಇನಿಯನಿಲ್ಲದ ಮೂಕ ವೇದನೆ ಬಿಡದೆ ಎದೆಯನು ಕಾಡಿದೆ ಸನಿಹವಿರುವ ಮುರುಕು ವೀಣೆಗೆ ಮರುಕ ಮಿಡಿಸುವ ಹಾಡಿದೆ -ಮಾಲು
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
Poetry · ೬,೦೦೮ ಲೇಖನಗಳು
-೧- ಪ್ರಿಯ, ನನ್ನ ಹೃದಯ ತಂತಿ ಹರಿದ ವೀಣೆ ಒಡಕು ರಾಗದ ವಾದನ ನನ್ನ ನೋವಿನ ಹಾಡ ಸಾಲನು ನುಡಿಸಲೊಂದು ಸಾಧನ -೨- ಇನಿಯನಿಲ್ಲದ ಮೂಕ ವೇದನೆ ಬಿಡದೆ ಎದೆಯನು ಕಾಡಿದೆ ಸನಿಹವಿರುವ ಮುರುಕು ವೀಣೆಗೆ ಮರುಕ ಮಿಡಿಸುವ ಹಾಡಿದೆ -ಮಾಲು
ಹರಯ ಮಯ್ಯ ಕೊರೆವ ಚಳಿಗೆ ನಿದಿರೆಗೆ ವಶವಾದನೆ ಕನಸೊಂದನು ಕಂಡನೆ ಮನದಿ ಮುದಗೊಂಡೆನೆ! ಹರಿವ ತೊರೆಯ ನೀರ ಬದಿಗೆ ಹರಿಯ ನೆನೆದು ತಿರುಗುತಿರಲು ಹಲವು ಬಗೆಯ ಮುಗುಳು ಮುಡಿದು ಚೆಲುವನೊಬ್ಬ ಬಂದನೆ ಕೊಳಲ ಕರದಿ ತಂದನೆ ಬಳಿಗೆ ಬಂದು ನಿಂದನೆ 'ಒಲಿವೆ ನಿನ...
ಬಲಾಢ್ಯ ಸಿಂಹವು ಬಲೆಯಲಿ ಸಿಲುಕಲು | ಬೇಡರ ಬಲೆಯನು ಕ್ಷಣದಲಿ ಕಡಿದು | ಬಂಧನ ಬಿಡಿಸಿ ಪ್ರಾಣವ ಉಳಿಸಿದ | ಮಾತಿಗೆ ತಪ್ಪದ ಇಲಿಗಳ ಸಾಹಸ | ಕಥೆಯನು ಹೇಳುವೆ ಮಕ್ಕಳೆ ಕೇಳಿರಿ || 1 || ಪಂಪಾತೀರದ ದುರ್ಗಮ ಕಾಡಿನ | ಬೆಟ್ಟದ ಗುಹೆಯೇ ಸಿಂಹದ ಧಾಮ | ನ...
ನಾನು ನಾನೇ ನಾ...ನಾ...??ನನ್ನ. ನನ್ನೋಳಗೆಲ್ಲ ನೀನೇ ನಾನುನನ್ನ. ನನ್ನತನ ವೂ ನೀನೇ ಆಗೇ ನಾನು ನಾನೇ ನಾ...ನಾ...??ನನ್ನ ಹೃದಯ ನಿನ್ನ ಬಡಿತಒಂದೇ ಉಸಿರು ಎರಡು ತನುವುನಾನು ನಾನೇ,ನೀನು ನೀನೇಎಲ್ಲ ಭೇದ ಮರೇತು ಹೋಗೆ ನಾನು ನಾನೇ ನಾ...ನಾ...??ನಿ...
ಬಗೆ ಬಣ್ಣವಾಗಿ ಬಣ್ಣಿಸುವ ಹೆಣ್ಣು ನೀನಲ್ಲವೆ! ಕನಪು ಒನಪು ಒಯ್ಯಾರವೆಲ್ಲ ನಿನಗೆ ಶೋಭೆ ಅಲ್ಲವೆ! ನಾಕ ವೆಣ್ಣು ನರಕ ವೆಣ್ಣು ಜಗದ ಜನರ ಮನದಲಿ ನಿನ್ನ ಮೇಲೆ ಇವರ ಕಣ್ಣು ಪಡೆದರೆರಡು ನಿನ್ನಲಿ! ನಿಮಗ್ನವಾಗಿ ನಗ್ನ ಜಗದೆ ನಾಕ ಮಾಡುವೆ ಭಗ್ನ ಹೃದಯಕಗ್...
ಬಣ್ಣದ ಬಾನಿನ ಹುಣ್ಣಿಮೆ ಇರುಳಲಿ ಸಣ್ಣಗೆ ಕೊಳಲನು ಊದುತ ಬಂದ ಒಲವನು ತಂದ ಚೆಲುವ ಮುಕುಂದ ಕನಸಲು ಬಂದು ಎದೆಯೊಳು ನಿಂದ ರಕ್ಕಸ ಮಾವನ ರಕ್ಕಸಿ ಪೂತನ ಚಿಕ್ಕವನಾದರು ಚೊಕ್ಕದಿ ಕೊಂದ ಗಿರಿಯನು ಎತ್ತಿದ ಉರಗವ ಮೆಟ್ಟಿದ ಜಗವನು ಪೊರೆದ ನಂದನ ಕಂದ ಅಮ್ಮ...
ನೋಡು ನೋಡುತಲಿರುವೆ ಹರಿ ನಿನ್ನ ಸುರವದನ ನೀ ನನಗೆ ಕೊಟ್ಟ ಕಣ್ ದಣಿವತನಕ ಕೇಳು ಕೇಳುತಲಿರುವೆ ಹರಿ ನಿನ್ನ ಸುರಗಾನ ನೀ ನನಗೆ ಕೊಟ್ಟ ಮನ ತಣಿವತನಕ ಆಡು ಆಡಲಿ ನಿನ್ನ ನೀಳ ಬೆರಳಿನ ಲೀಲೆ ಕೊಳಲ ಮೇಲೆ ದೇವ ಲೋಕದ ಗಾನ ಸುಳಿದು ತೇಲೆ ಕಾದು ಕಾಯುತಲಿರುವ...
1.ನನ್ನವಳು ಹುತ್ತಕ್ಕೆ ಹಾಲೆರೆಯುವಾಗಹಸಿದ ಮಗುವನ್ನು ಹಿಡಿದುಕೊಂಡನಾನು ಮನೆಯಲ್ಲಿ ಜಿರಲೆ ಸಾಯಿಸುತ್ತಿದ್ದೇನೆ!2.ಒಳಗೆ ಆತ ದೇವರಿಗೆ ಕಾದು ಕಾದುಸುಸ್ತಾಗಿ ಕೈ ಮುಗಿದು ನಿಂತಿದ್ದಾನೆಹೊರಗೆ ಮಕ್ಕಳು ಅವನ ಚಪ್ಪಲಿ ಕಾಯುತ್ತಿವೆ3.ಆ ಹುಣಸೇಮರದಲ್ಲಿ...
ಸಿಡಿಮಿಡಿಗುಟ್ಟುತ ಗಡಿಬಿಡಿ ಗುಂಡ | ತಡಬಡಮಾಡುತ ಓಡುತ ಬಂದ | ಅಡಿಗೆ ಮನೆಯ ಅಡಕಲು ಗಡಿಗೆ | ಬಡಬಡ ಮಾಡುತ ಇಳಿಸಲು ಕೆಳಗೆ | ಬಡಿಗೆಯ ಕುಟ್ಟುತ ಅಡಿಗೆಯ ಅಜ್ಜಿಯು | ತಟವಟ ಬೈಯುತ ಒಳಗಡೆ ಕಾಲಿಡೆ | ಹೆದರಿದ ಗುಂಡನು ಗಲಿಬಿಲಿ ಗೊಂಡು | ತಡಬಡ ಮಾಡು...
ಗೆಳೆಯಾ, ಹೊಸತಾದ ಹೂ ನಾನು ಹಸನಾಗಿ ಅರಳಿಹೆನು ಹೊಸೆದು ಎದೆಯನೆದೆಗೆ ಬಾಳ ಉಸಿರಾಗು ಬಾ.... ಮಧು ಹರಿವ ಭಾಂಡವನು ಎದೆಯೊಳಿಟ್ಟಿಹೆ ನಾನು ಅದರಕಧರವ ಬೆಸೆದು ಬಾಳ ಬಿಸಿ ಮಾಡು ಬಾ.... -ಮಾಲು
ಸುತ್ತಲೆಲ್ಲವು ಕತ್ತಲಾದರು ಪುಟ್ಟ ಹಣತೆಯು ನಿನಗಿದೆ ಸೂರ್ಯ-ಚ೦ದ್ರರು ದೂರವಾದರೂ ಈ ಚಿಕ್ಕ ಬೆಳಕು ನಿನ್ನದೆ ಕತ್ತಲೆಲ್ಲವ ದೂರಮಾಡಲು ಆಗದಿದ್ದರು ಹಣತೆಗೆ ತನ್ನಲಿರುವಾ ಬೆಳಕ ಕೊಡುವುದು ಕತ್ತಲಲ್ಲಿಹ ಮನಸಿಗೆ ಸುತ್ತಲಿರುವಾ ಬೆಳಕಿನಲ್ಲಿ ಮರೆತರೂ ನ...