ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕವನ

Poetry · ೬,೦೦೮ ಲೇಖನಗಳು

ಅಕ್ಟೋ ೦೫

ಹೀಗೇಕೆ...?!

ಪ್ರಿಯಾ, ಹಸಿರಾಡುವ ಮರ, ನೆರಿಗೆಯ ನೀರ ಅಲೆ, ಕೆಂಪಾದ ಸೂರ್ಯ, ಮೆಲ್ಲನೆ ಹಾರುವ ಬೆಳ್ಳಕ್ಕಿಯ ಸಾಲು ಬಗೆ ಬಾನಿನ ಬಣ್ಣ; ಬಳಿ ಇರಲು ನೀನು ಏಕೆ ಸೆಳೆಯುವುದಿಲ್ಲ ಇವೆಲ್ಲಾ ನನ್ನ ಕಣ್ಣ?! -ಮಾಲು

Maalu · ೪೨೦ ವೀಕ್ಷಣೆಗಳು
ಓದಿ
ಅಕ್ಟೋ ೦೫

ಒಲುಮೆ

ಸೊಗದ ಚೆಲುವನೆ ನಿನ್ನ ನಗುವ ಮೊಗವನು ನೋಡೆ ಹಲವು ಬಗೆಯಲಿ ಒಲವು ಮೊಗೆವುದೆದೆಯಲಿ ಏಕೆ ಚಿಲುಮೆಯಂತೆ?! ಮುದದಿ ನೆನೆಯಲು ನಿನ್ನ ಮೃದು ಹೃದಯದಲಿ ಇಂದು ಧಗ ಧಗಿಸುತ ಒಲವು ಬಿಡದೆ ಜ್ವಲಿಸುತಿಹುದೇಕೆ ತಿದಿ ಒತ್ತಿದಾ ಆ ಕುಲುಮೆಯಂತೆ?! -ಮಾಲು

Maalu · ೫೫೨ ವೀಕ್ಷಣೆಗಳು
ಅಕ್ಟೋ ೦೪

ಕಾಮನಾಟದ‌ ವರ‌

ಶವದ ಕೆಂಡದೊಳಗೆ ನಾನಾ ಪ್ರಕಾರದ ಸೂತ್ರದ ಬೊಂಬೆಗಳು ಧೂಳೀ ಪಟವಾಗುವ ಅಲ್ಲಲ್ಲಿ ಎಲ್ಲೆಲ್ಲಿ ಭವದಾಟದ ಭುಗಿಲಿನ ಹೊಗೆ ಎಬ್ಬಿಸಿ ಜೀವನಾಕುವ ನಾಸಿಕದ ತುಂಬೆಲ್ಲ ಗರಿಕೆಯ ನೀರು ಬಿಟ್ಟು ಶುದ್ಧಿಸುವ ಇಡೀ ಊರಿಗೆ ಸೀರೆ ಉಡಿಸುವದಾಗಿ ಆಗಸವೇ ಗಲಿಬಿಲಿಗೊಂಡ...

Keshav Deshapnde · ೫೯೨ ವೀಕ್ಷಣೆಗಳು
ಅಕ್ಟೋ ೦೪

ಒಲವಿನ ಹಾಡಿಗೆ ಪಲ್ಲವಿ ಬಿಡಿಸಿ..

ಒಲವಿನ ಹಾಡಿಗೆ ಪಲ್ಲವಿ ಬಿಡಿಸಿ ಹೋದೆ ಎಲ್ಲಿ ಚೆನ್ನ? ಮನವನು ತಣಿಸುವ ಚರಣವ ಬರೆಯದೆ ಹಾಡಾಗುವ ಮುನ್ನ ತೊರೆದೆ ಏಕೆ ನನ್ನ? ಕೆಲವೇ ಚಣದಲಿ ಬಾಳನು ಬೆಳಗಿ ಮೆರೆಯಿತಲ್ಲ ಪ್ರೀತಿ ಕರಗಿತೆ ಬಾನಲಿ ಮುಸುಕಿದ ಮುಗಿಲಲಿ ಮಳೆ ಬಿಲ್ಲಿನ ರೀತಿ ಇದೇ ಏನು ನೀತ...

Maalu · ೪೭೮ ವೀಕ್ಷಣೆಗಳು
ಅಕ್ಟೋ ೦೩

ಕವಿತೆ

ಅತ್ತ ಎಲ್ಲೋ ನೋಡಿ ನಡೆವ ಕಾರ್ನರ್ ಮನೆ ಕಾಮಿನಿ! ಕತ್ತೆತ್ತಿ ನನ್ನ ನೋಡದಿರುವ ಮಹಡಿ ಮನೆ ಮಾಲಿನಿ! ನನ್ನಿರವ ಕೂಡ ಲೆಕ್ಕಿಸದ ಸೆಲ್ಲರ್ ಮನೆ ಶಾಲಿನಿ! ಮತ್ತೆ ಆ ಚಾಂದಿನಿ! ದಕ್ಕಲಿಲ್ಲ ಯಾರು ಇವರು...! ಸಿಕ್ಕುವಳು ಎಲ್ಲಿ ಅವಳು, ದಕ್ಕಿ ಬರುವ ಕಾಮ...

Maalu · ೩೨೩ ವೀಕ್ಷಣೆಗಳು
ಅಕ್ಟೋ ೦೩

ಕವಿತೆ

ತಂಪಾಗಬೇಕು ಈ ನೆಲ ಸೂರ್ಯನ ತಪನದಲ್ಲಿ ಬೆಂದು ಬೆವರನಿಳಿಸಿ ಸೊಂಪಾಗಬೇಕು ಮೈ ಹಿಡಿಯ ಅನ್ನ ತಿಂದು ಒಡ್ಡಿದರಷ್ಟೆ ತಲೆ, ಉಳುವ ನೆಲಕೆ ಸುಡು ಬಿಸಿಲಿನಲ್ಲಿ ಕೊಂಚ ಹೊತ್ತು ತೆನೆ ತೆನೆಯ ಬೆಲೆ ತಿಳಿಯುವುದು; ಸುಕೃತವು ಖಚಿತ ತಿಂದ ಒಂದು ತುತ್ತು ರಾಮ ರ...

Maalu · ೩೪೩ ವೀಕ್ಷಣೆಗಳು
ಅಕ್ಟೋ ೦೨

ಕಡಲ ಸಾಲು ಹಕ್ಕಿ

ಬಿಳಿಯ ಬಣ್ಣದ ಕೆಂಪು ಕೊಕ್ಕಿನ | ನೀಳ ಕಾಲಿನ ಕುಸುರಿ ಗಣ್ಣಿನ | ಇಳೆಯ ಸುಂದರ ಸೃಷ್ಟಿ ಸೊಬಗಿನ | ವರುಣ ಮಿತ್ರರ ಹೊಟ್ಟೆ ಪಾಡಿನ | ಸರಳ ಸಾಲಿನ ಸಭೆಯು ನಡೆದಿದೆ || ನಿದ್ದೆ ಮಾಡದೆ ಸದ್ದು ಇಲ್ಲದೆ | ಸುದ್ದಿಯಾಗದ ನಿತ್ಯ ಜೀವನ | ತಂತ್ರ ಹೆಣೆಯುವ...

ಜಯಪ್ರಕಾಶ‌ · ೬೦೬ ವೀಕ್ಷಣೆಗಳು
ಅಕ್ಟೋ ೦೨

ನೀವಿಬ್ಬರೂ ಒಂದೆ...!

ಜಗಮಳ್ಳಿ, ಕಳ್ಳಿ, ನಿನ್ನ ಮೈ ಕೈ ಬಿಳಿದುಂಡಗೆ ಸಣ್ಣಗೆ ನುಣ್ಣಗೆ, ಹಾಲುಗೋಣಿಗೆ ನನ್ನ ತುಟಿಯೆಂಜಲುದಿನ ಸವಿದೆ ಮೃದು ಅಧರ ಕಮಾಲುಹೊರ ಚಾಚಿದಗ್ನಿ ಹೊಳೆವ ಸೌಷ್ಠವಾಂಗಒಳ ಇಣುಕಿದರೆ ಬರೀ ಇದ್ದಲು ಬೂದಿಹೊಗೆ ಗೂಡಿಗೆ ಗೂರಲು ಕೆಮ್ಮುಕೆಮ್ಮಿ ಕೆಮ್ಮಿದರ...

ಮೋಹನ್ ವಿ ಕೊಳ್ಳೇಗಾಲ · ೮೨೩ ವೀಕ್ಷಣೆಗಳು
ಕನಸಿನ ಭಾವನೆ
ಅಕ್ಟೋ ೦೨

ಕನಸಿನ ಭಾವನೆ

ಮನಸ್ಸಿನ ಭಾವನೆಗಳನ್ನು ಹಾಡಿನಲ್ಲಿ ಹಾಡುವಾಸೆ ಕನಸ್ಸಿಗೆ ಭಾವನೆಗಳನ್ನು ಪದಗಳಲ್ಲಿ ಬರೆಯುವಾಸೆ ನನ್ನ ಪ್ರೀತಿಯ ಬಾವನೆಗಳನ್ನು ನಿನಗೆ ತಿಳಿಸುವಾಸೆ ಹಾಡುವ ನನ್ನೋಲವಿನ ಮಾತೆ ಮೂಕಾಗಿದೆ ಬರೆಯುವ ನನ್ನ ಕೈಗಳೆ ಕಯಕಟ್ಟಿ ಕುಳಿತಿವೆ ಯಾರೊಂದಿಗೆ ಇವುಗ...

ಶ್ರೀಉಮೀ · ೩೭೩ ವೀಕ್ಷಣೆಗಳು
ಅಕ್ಟೋ ೦೨

" ಗಂಧರ್ವ ಗಾನ ' ( ಕವನ )

ವಿಶಾಲ ನೀಲ ನಭ ಅಲೆ ಅಲೆಯಾಗಿ ತೇಲಿ ಬರುತಿದೆ ' ಗಂಧರ್ವ ಗಾನ ' ಕ್ಷಣ ಮಿತಿಯ ಲೋಕ ಅಲೌಕಿಕ ತನ್ಮಯತೆ ಹಬ್ಬಿ ಹರಡಿವೆ ಮನುಕುಲದ ' ಭಾವಗಳು ' ವಂಚಕ ಜಗ ಹಗಲು ದರೋಡೆಯ ವಾಸ್ತವ ಬದುಕು ಎಲ್ಲಿಯೋ ಅಂಕುರಿಸಿ ಸದ್ದಿಲ್ಲದೆ ಸುಳಿವಿಲ್ಲದೆ ವ್ಯಾಪಿಸಿವೆ ಮ...

ಹನುಮಂತ ಅನಂತ ಪಾಟೀಲ · ೪೩೯ ವೀಕ್ಷಣೆಗಳು
ಅಕ್ಟೋ ೦೧

ನಮ್ಮೂರಿನ ಸಿದ್ದಕ್ಕ...

ಅದ್ಯಾವುದೋ ತರಂಗ ಹಂಚಿಕೆಯಲ್ಲಿನ ಸಂಚು ಕಮಲ ಕೈಗಳ ಪ್ರತಿನಿತ್ಯದ ಹೊಂಚು ಭೂಕಬಳಿಕೆ, ರಾಜಕೀಯದಬ್ಬಾಳಿಕೆ ಅಣ್ಣಾಹಜಾರೆಯುಪವಾಸ__ಸದನದಶ್ಲೀಲ ದುಸ್ಸಾಹಸ ಯಾರೋ ಸತ್ತದ್ದು__ಮತ್ಯಾರೋ ಅತ್ತದ್ದು ಐಶ್ವರ್ಯ ರೈಳ ಹೆತ್ತದ್ದು, ಲಾಡೆನ್ ಸತ್ತದ್ದು ಲೋಕ ಹೊ...

ಮೋಹನ್ ವಿ ಕೊಳ್ಳೇಗಾಲ · ೬೫೫ ವೀಕ್ಷಣೆಗಳು
ಅಕ್ಟೋ ೦೧

ಅಮ್ಮ

ಅಮ್ಮ ನೀನು ಒಂದು ದೀಪ...... ತಾನೆ ಉರಿದು ಜೀವನಕ್ಕೆ ಬೆಳಕು ಕೊಡವ ಹಾಗೆ. ನಮಗೆ ನೀನು ದೇವರು ಕೊಟ್ಟ ದೊಡ್ಡ ಕೊಡುಗೆ.ಅಮ್ಮ ನೀನು ಕರುಣಾಮಯೀ...... ನೋವು ನಿದ್ದೆ ಮರೆತು, ಒಂಬತ್ತು ತಿಂಗಳು ಹೊತ್ತು. ಆರಂಬದಿಂದಲೂ ಕೊನೆಯವರೆಗೂ ನಮ್ಮನ್ನು ನೋಡಿಕ...

Krushnarajendra HR · ೧,೧೪೫ ವೀಕ್ಷಣೆಗಳು