ಕವನ
Poetry · ೬,೦೦೮ ಲೇಖನಗಳು
ಬಾನಂಗಳದೆ ಬೆಳದಿಂಗಳಿದೆ ...
ಬಾನಂಗಳದೆ ಬೆಳದಿಂಗಳಿದೆ ತಿಳಿ ನೀರಿದೆ ಹೊಳೆಯಲ್ಲಿ... ಸುಳಿದಾಡುತಲಿ ಕೊಳಲೂದುತಲಿ ಕಣ್ ಸೆಳೆಯುವ ಹರಿಯೆಲ್ಲಿ ಮಹಾನೀಯನು ಇವನೆಲ್ಲಿ ಇವ ಇರುವನೆ ಮರೆಯಲ್ಲಿ?! ನೇಹದಲಿ ಅತಿ ಮೋಹದಲಿ ರತಿ ರೂಪಿಯ ಜೊತೆಯಲ್ಲಿ ಹಾಡುತಲಿ ಜಲಕ್ರೀಡೆಯಲಿ ಮರೆತಿಹನೆ ನನ್...
ಪಂಚತಂತ್ರ ಶಿಶು ಕವನ
ಪಂಪಾ ತೀರದ ಸೊಂಪಿನ ಕಾಡಲಿ ಚೆಂದದ ಜಿಂಕೆಯು ವಾಸಿಸುತಿತ್ತು ಬೇಲದ ಮರದಾ ಬಿಲದಾ ಇಲಿಯ ಪಕ್ಕದ ಮಡುವಿನ ಪಟ್ಟೆಯ ಆಮೆಯ ಚೊಕ್ಕದ ಗೆಳೆತನ ವದಕಿತ್ತು ನಿತ್ಯವು ಮರೆಯದೆ ಸಂಜೆಯ ಹೊತ್ತಲಿ ಮಿತ್ರರ ಭೇಟಿಯು ನಡೆದಿತ್ತು ದೂರದ ಮರದ ಟೊಂಗೆಯ ಮೇಲೆ ಕಾಗೆಯು...
ಅಮೂಲ್ಯವಾದ ಮುತ್ತು
ತಾಯಿ ಮಗುವಿಗೆ ಕೊಡುವ ಮೊದಲ ಮುತ್ತು ಸತಿಗೆ ಪತಿ ಕೊಡುವ ಮೊದಲ ಮುತ್ತು ಪ್ರಿಯತಮನಿಗೆ ಪ್ರಿಯತಮೆ ಕೊಡುವ ಮೊದಲ ಮುತ್ತು ಮಗಳಿಗೆ ತಂದೆ ಕೊಡುವ ಆಸರೆಯ ಮುತ್ತು ಅಕ್ಕಳಿಗೆ ತಂಗಿ ಕೊಡುವ ಸಂತೋಷದ ಮುತ್ತು ತಂಗಿಗೆ ಅಣ್ಣ ಕೊಡುವ ಭರವಸೆಯ ಮುತ್ತು ಗೆಳತಿ...
ಮಾತಿನ ಮುತ್ತು
ಸ್ನೇಹಕ್ಕೆ ಸ್ನೇಹವೇ ಸ್ವತ್ತು ಪ್ರೀತಿಗೆ ಪ್ರೀತಿಯೇ ಸ್ವತ್ತು ತಾಯಿಗೆ ಮಗುವೇ ಸಂಪತ್ತು ಮುತ್ತಿಗೆ ಮುತ್ತೇ ಸಂಪತ್ತು ಸ್ವೀಕರಿಸಿ ಸಿಕ್ಕಾಗ ಪ್ರೀತಿಯ ಸಿಹಿ ಮುತ್ತು ಸಿಗದೇ ಹೋಗಬಹುದು ಇನ್ಯಾವತ್ತೂ... ಹಾಗಂತ ಕಂಡ ಕಂಡವರೊಂದಿಗೆ ಪಡೆಯುವುದಲ್ಲ ಕಂ...
ನೆನಪಿನ ನೆಪದಲ್ಲಿ
ನಿನ್ನನಿನ್ನೆ’ಯನೆನಪುನನ್ನಈ’ದಿನವನ್ನುಕಿತ್ತುಕೊಂಡಿದೆ,ಕಾಡದೆಹಾಗೆಯೇಬಿಟ್ಟುಬಿಡುನಾನುನಾಳೆ’ಯನೋಡಬೇಕಿದೆ.......
ಮುತ್ತಿನ ಸಾಲ
ಮುತ್ತಿನ ಸಾಲ ಅವಳು ನನಗೆ ಸಾಲದಷ್ಟು ಮುತ್ತಿನ ಸಾಲವನ್ನು ಕೊಟ್ಟಿದ್ದಾಳೆ ಬಡ್ಡಿಯ ದರ ಸಾಲ ಕೊಡುವ ಎಲ್ಲ ಬ್ಯಾಂಕುಗಳಿಂತ ದುಬಾರಿ ನಿಜವಾಗಿ ನನಗೆ ಅಸಲು ತೀರಿಸಲೂ ಆಗುತ್ತಿಲ್ಲ ಇನ್ನೂ, ಮುತ್ತಿನ ಸಾಲದ ಬಡ್ಡಿಯನ್ನು ಮಾತ್ರ ನಿರಂತರವಾಗಿ ಕಟ್ಟುತ್ತಲ...