ಖಾಲಿ ಕವಿ(ತೆ)
ಖಾಲಿ ಕವಿ(ತೆ)ನಾನು ತುಂಬ ಬರೆಯುತ್ತೇನೆಬಹಳಷ್ಟು ಸಲಕೊನೆಗೊಮ್ಮೆ ಅರಿವಾಗುತ್ತದೆಅದು ತುಂಬು ಬರಹವಲ್ಲವೆಂದುನನ್ನ ಬರಹ ಬಹಳಷ್ಟು ಸಲಖಾಲಿ ಖಾಲಿನೀವು ಅದನ್ನು ತುಂಬಿಸಲೆಂದುಕೆಲವೊಮ್ಮೆ ಅದು ಮೌನಿ, ನನ್ನಂತೆ ನೀವೇ ಅದನ್ನು ಮಾತನಾಡಿಸಲೆಂದುನಾನು ಬರೆ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
Poetry · ೬,೦೦೮ ಲೇಖನಗಳು
ಖಾಲಿ ಕವಿ(ತೆ)ನಾನು ತುಂಬ ಬರೆಯುತ್ತೇನೆಬಹಳಷ್ಟು ಸಲಕೊನೆಗೊಮ್ಮೆ ಅರಿವಾಗುತ್ತದೆಅದು ತುಂಬು ಬರಹವಲ್ಲವೆಂದುನನ್ನ ಬರಹ ಬಹಳಷ್ಟು ಸಲಖಾಲಿ ಖಾಲಿನೀವು ಅದನ್ನು ತುಂಬಿಸಲೆಂದುಕೆಲವೊಮ್ಮೆ ಅದು ಮೌನಿ, ನನ್ನಂತೆ ನೀವೇ ಅದನ್ನು ಮಾತನಾಡಿಸಲೆಂದುನಾನು ಬರೆ...
ಅಮ್ಮಾ ಆಗಲೆ ಏಳಿಸಿ ಬಿಟ್ಟೆಯಾ ಇಲಿಗಳ ಸಭೆಯು ಮುಗಿಯಲೇ ಇಲ್ಲ ಮೀಸೆಯ ಇಲಿಗಳ ಹಲ್ಲಿನ ಕೊರೆತ ಮೂಸುವ ಇಲಿಗಳ ಮೂಗಿನ ಮಸೆತ ಸೈನಿಕ ಇಲಿಗಳ ಪಹರೆಯ ಜೋರು ನಾಯಕ ಇಲಿಗಳ ಜಗಳದ ನಡುವೆ ಪಹರೆಯ ಇಲಿಗಳು ಕೂಗಲು ಸದ್ದು ಮೂಷಿಕ ರಾಜನು ಬಂದನು ಎದ್ದು ಠೊಣಪ ಬೆ...
ಸೂರ್ಯ ಮುಳುಗುವ ಹೊತ್ತು ಚಂದ್ರನಿಲ್ಲದ ರಾತ್ರಿ ನಕ್ಷತ್ರಗಳ ಪರಿವೆಯೇ ಇಲ್ಲದ ಪ್ರಶಾಂತ ಅಲೆಗಳ ಅಬ್ಬರದಲಿ ಕೇಳಿಸದು ಕಡಲ ಅಂತರಂಗದ ಮೌನ! ಚಂದ್ರನಿಲ್ಲ ರಾತ್ರಿ ಕನಸುಗಳ ಪರಿವೆಯೇ ಇಲ್ಲದೆ ಪ್ರಶಾಂತವಾಗಿ ಸುಳಿದ ಭಾವಗಳು, ಮರೆತುಹೋದ ಮಾತುಗಳಲಿ ಅಡಗಿ...
ಮಾಹಿತಿ ಜಾಲದ ತಾಂತ್ರಿಕ ಪುತ್ರರ ತಾರ್ಕಿಕ ಯುಗದ ಯಾಂತ್ರಿಕ ಶರಣರ ತರ್ಕಕೆ ಸಿಗದ ತತ್ರಾಂಶ ಸಂಭೂತರ ನಿಃಸ್ತಂತು ಲೋಕದ ಲೌಕಿಕ ನಿಪುಣರ ನಮ್ಮಯ ನಾಡು ಹೆಮ್ಮೆಯ ಚತುರರ ವಿಶ್ವದ ವಿಸ್ಮಯ ವಿದ್ವತ್ತಿನ ತವರು ಜೈವಿಕ ತಂತ್ರದ ಮಾಂತ್ರಿಕ ಮಿತ್ರರ ಹೊಸಹೊಸ...
ಹೃದಯ ಬಡಿತವೂ ಸದ್ದಾದ ಹಾಗೆ ನೀರವತೆಯ ಮೃದಂಗ ಮೀಟಲು ಕಡಲೇ ಸ್ತಬ್ಧವಾದ ಭಾವ.... ಚೈತ್ರದ ಮಾಧುರ್ಯ ಮರೆಯಾದಂತೆ ದೃಷ್ಟಿ ವಿಮುಖವಾಗಿ ದಿಗಂತದಲ್ಲೊಂದು ಅವಳ ಛಾಯೆ ಮೂಡಿ ಮಾಯವಾಯಿತೋ ಎಂಬ ಅಸ್ಪಷ್ಟ ಕಲ್ಪನೆಯಲ್ಲಿ ವಿರಹದ ಸ್ಮ ಶಾನ ಮೌನ ಅವಳಿಲ್ಲದ ಆ...
ದೀಪವೊ೦ದು ಉರಿಯಿತೆ೦ದು ಬೆಳಕು ಹಬ್ಬಿ ನಗುತಿರಲು ಕತ್ತಲೆಗೆ ಸಾವಲ್ಲವೇ. ಆಕಾಶದ ಕತ್ತಲಲ್ಲಿ ನಕ್ಷತ್ರಗಳು ಮತ್ತಿನಲ್ಲಿ ಮತ್ತೆ ಮತ್ತೆ ಮಿನುಗುತಿರಲು ದ್ರಷ್ಟಿಗಳಿಗೆ ನೆಲೆ ಎಲ್ಲಿವೆ.. ನದಿಯಾಚೆ ದಡದ ಊರಿನಲ್ಲಿ ಸಾಲು ದೀಪಗಳು ಈಚೆ ದಡದ ಕತ್ತಲಲ್ಲಿ...
ಇಂದು ಬಂದುನಾಳೆ ಹೋಗುವ ಹುಲುಮಾನವ ನಾನು,ಎಷ್ಟರವನು?ಈ ವಿಶಾಲ ವಿಶ್ವದ ಮುಂದೆನಾನೆಷ್ಟರವನು ?? ಬೆಳೆಯಬುಹುದೆನೋ ನಾನುನನ್ನೆಣಿಕೆಯ ಫಲದ ಕುಣಿಕೆಗಳು ಸಿಗುವ ತನಕ !ಆದರೆ ಈ ಜಗದ ಅಗಾಧ ವಿಸ್ಮಯದ ಮುಂದೆ ನಾನೆಷ್ಟರವನು?? ಜನ ಮೆಚ್ಚಿ,ಹಾಡಾಡಿ ಹೊಗಳಬಹು...
ನನ್ನ ಬಸವ ಸಮಿತಿ ಶಾಲೆ ಭಂಕುರ್ ಶಹಾಬಾದ್ ಇದು ಎಲ್ಲ ನನ್ನ ಆಡಳಿತ ಮಂಡಳಿಯವರಿಗೆ,ಗುರುಗಳಿಗೆ ಹಾಗು ನಮ್ಮ ಶಾಲೆಯಲ್ಲಿ ಕಲಿತ ಮತ್ತು ಕಲೆಯಿತ್ತಿರುವ ಸಹಪಾಠಿಗಳಿಗೆ ಅರ್ಪಣೆ ನಾನು ಕಲಿತ ಶಾಲೆ ಬಸವ ಸಮಿತಿ ಅಲ್ಲಿ ಎಲ್ಲರು ಇರುತ್ತಿದ್ದರು ಮೀರದೆ ಅವರ...
ನನ್ನ ಬಸವ ಸಮಿತಿ ಶಾಲೆ ಭಂಕುರ್ ಶಹಾಬಾದ್ ಇದು ಎಲ್ಲ ನನ್ನ ಆಡಳಿತ ಮಂಡಳಿಯವರಿಗೆ,ಗುರುಗಳಿಗೆ ಹಾಗು ನಮ್ಮ ಶಾಲೆಯಲ್ಲಿ ಕಲಿತ ಮತ್ತು ಕಲೆಯಿತ್ತಿರುವ ಸಹಪಾಠಿಗಳಿಗೆ ಅರ್ಪಣೆ ನಾನು ಕಲಿತ ಶಾಲೆ ಬಸವ ಸಮಿತಿ ಅಲ್ಲಿ ಎಲ್ಲರು ಇರುತ್ತಿದ್ದರು ಮೀರದೆ ಅವರ...
ಬಿಳೀ ಗೋಡೆಯ ಮೇಲೆಈಗಷ್ಟೇ ಬಿಡಿಸಿರುವ ನವ್ಯ ಚಿತ್ರಕಲಾವಿದ ಸಹಿ ಹಾಕುವುದನ್ನು ಮರೆತಿದ್ದಾನೆ,.ಅಂಗಳದ ತುಳಸಿ ಕಟ್ಟೆಯ ಸುತ್ತಪುಟ್ಟ ಕೃಷ್ಣನ ಹೆಜ್ಜೆ ಗುರುತುಬೃಂದಾವನ ಕಟ್ಟಿದ ಪೋರ ಮೃತ್ತಿಕೆಯಲ್ಲಾಡಿ ಬಳಲಿರಬೇಕು,..ತಾತನ ಬೆನ್ನ ಮೇಲೆ ಅಂಬಾರಿ ಉತ...
ನನ್ನ ಪ್ರೀಯ ಹೃದಯ ಹೂವಾಗಿ ಅರಳಲಿ ಎಂದೆಂದು ಬಾಡದ ಚೆಲುವಿನತಂದೆ ಅರಳಲಿ ನನ್ನ ಪ್ರಿತಿಯ ಹೃದಯಕ್ಕೆ ಕಷ್ಟಗಳೆ ಎಂದೆಂದು ಬಾರದಿರಲಿ ನನಗೆ ಕಷ್ಟಗಳೆಲ್ಲ ಬರಲಿ ನಾ ಸಹಿಸಿಕೊಳ್ಳುವೆ ನಾನಿಲ್ಲಿ. ಕನಸ್ಸಿನ ಹೃದಯ ಕನಸಾಗದಿರಲಿ ನನಸಾಗಲಿ ಮನಸ್ಸಲ್ಲಿ ಮನೆ...