ಕವನ_1
ಮಳೆಗಾಲದಲ್ಲಿ ತುಂಬಿ ಹರಿಯುತ್ತವೆ ನಾಲಿ, ಮುನ್ಸಿ ಪ್ರಾಟಿಯವರಿಗೆ ಹೇಳಿದ್ರೆ ಕುಡಿದು ಹೊಡಿತಾರೆ ಜೋಲಿ, ಇವರದು ಜೋಲಿ ನಾಲಿಯಲ್ಲಿ ನಾವೆಲ್ಲ ಹೋಗ್ತಿವಿ ತೇಲಿ, ತೇಲುತ್ತ ತೇಲುತ್ತ ಸೇರುತ್ತಿವೀ ನದಿಯಲ್ಲಿ , ಮುಗಿಯಿತು ನಮ್ಮ ಕತೆಯು ಇಲ್ಲಿ. ಯಾಕೆಂ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
Poetry · ೬,೦೦೮ ಲೇಖನಗಳು
ಮಳೆಗಾಲದಲ್ಲಿ ತುಂಬಿ ಹರಿಯುತ್ತವೆ ನಾಲಿ, ಮುನ್ಸಿ ಪ್ರಾಟಿಯವರಿಗೆ ಹೇಳಿದ್ರೆ ಕುಡಿದು ಹೊಡಿತಾರೆ ಜೋಲಿ, ಇವರದು ಜೋಲಿ ನಾಲಿಯಲ್ಲಿ ನಾವೆಲ್ಲ ಹೋಗ್ತಿವಿ ತೇಲಿ, ತೇಲುತ್ತ ತೇಲುತ್ತ ಸೇರುತ್ತಿವೀ ನದಿಯಲ್ಲಿ , ಮುಗಿಯಿತು ನಮ್ಮ ಕತೆಯು ಇಲ್ಲಿ. ಯಾಕೆಂ...
ಉದಯವಾಗಲಿ ನಮ್ಮ ಚೇಲುವ ಕನ್ನಡ ನಾಡು ಕನ್ನಡ ಜನತೆಗೆ ನಾ ಹೇಳುವೆನು ದಯವಿಟ್ಟು ಕನ್ನಡದ ಕವಿತೇ ನೀ ಓದು ಬಿಟ್ಟು ಹೋಗುವಮುನ್ನ ಕಟ್ಟು ನೀ ನಿನ್ನ ನೆಲೆಯನ್ನ ಕುಡಬೇಡ ನೀನು ಲೈಫು ಇಷ್ಟೇ ನೇ ಅಂಥ ಸ್ವಾರ್ಥದ ನಿನ್ನ ಈ ಬದುಕು ಕೊಡಬಲ್ಲದು ನಿನಗೆ ಕ್ಷಣ...
ಶಾಲೆ ೧. ಶಾಲೆಯನ್ನೇ ಮನೆಯನ್ನಾಗಿ ಮಾಡಿಕೊಂಡ ಮೇಸ್ಟು ಪಾಪ ಅವರಾದರೊ ಏನ ಮಾಡಿಯಾರು! ದಲಿತರಾದ ಅವರಿಗೆ ಬಾಡಿಗೆಗೆ ಮನೆ ಕೊಡುವವರಾದರೊ ಯಾರಿದ್ದರು? ಆಗೆಂದ ಮಾತ್ರಕ್ಕವರಿಗೆ ಹುಳಿ ಅನ್ನ ಮೊಸರು ಮತ್ತು ಮಜ್ಜಿಗೆಗೆ ಯಾವ ಕೊರತೆಯೊ ಕಾಡರಲಿಲ್ಲ ಬಿಡಿ...
೧ ಕೆಂಬಾವುಟ ಹಿಡಿದವರನ್ನ ಕಂಡು ಟೀಕಿಸುವವರನ್ನ ಕೇಳುತ್ತೇನೆ.... ನಿಮಗನ್ನಿಸುವುದೇನು? ಹೇಳುತ್ತಾರವರು ಕಲಸವಿಲ್ಲದವರವರು....! ೨ ಬಿಗಿಕೈಗಳಲ್ಲಿ ಮೊಗು ಬಾಯಿಗಳನ್ನ ಬಂಧಿಸಿದೊಡನೆ ಉಸಿರ ನಂಬುತ್ತಾರೆ ಹಾಗೆಯೇ ತಾನೆ ನ್ಯಾಯದ ಕೈಗಳಲ್ಲಿ ಅನ್ಯಾಯದ...
ನಿನಗೆ ತಿಳಿಯದೆನಿನ್ನ ನಾ ಹ್ರುದಯದಲಿಟ್ಟು ಪ್ರೇಮಿಸುತ್ತಿರಲುನಿನ್ಯಾರಿಗೋ ಮನಸು ಕೊಟ್ಟುನೀ ನಗುತ್ತಿರಲು ಸಾಕೆನಗೆ ನಿನ್ನ ನಗೆಮರುಕವಿಲ್ಲ ಯೆನಗೆನಿನಗೆನು ಗೋತ್ತು ಪಾಪಈ ನನ್ನ ಗುಟ್ಟು
ದಿನನಿತ್ಯ ದುಡಿದು ಹೆಂಡ್ತಿ ಮಕ್ಕಳ ಸಾಕಲಾರ ಹೆಂಡ್ತಿ ಮಕ್ಕಳೆ ದುಡಿದು ಸಾಕಬೇಕು ಕುಡುಕನ್ನ ಹೊಟ್ಟೆ ಬಟ್ಟೆಗೆ ಇಲ್ಲದೆ ಅಳುತ್ತಿರುವಾಗ ನಾವು ಕುಡುಕನಿಗೆ ಬೇಕು ದಿನನಿತ್ಯ ಮೂರು ಹತ್ತು ಸರಾಯಿ ಬುದ್ದಿಹೇಳಿದರು ಬುದ್ದಿಬರಲಿಲ್ಲ ಕುಡಿಬೇಡಂತ ಕುಡಿದ...
ಮುಂಜಾನೆಯಾ ಮಂಜಿನ ಹನಿಗೆ, ಸೂರ್ಯನ ಕಿರಣಗಳು ಮುತ್ತಿಡುವ ಹಾಗೆ. ಹಚ್ಹ ಹಸಿರಿನ ಬೊಮಿಗೆ, ತುಂತುರು ಮಳೆ ಬೀಳುವ ಹಾಗೆ, ಗುಡ್ಡ ಬೆಟ್ಟಗಳ ನಡುವೆ, ದುಮ್ಮಿಕ್ಕುವ ಜಲಧಾರೆ ಹಾಗೆ. ಹುಣ್ಣಿಮೆಯ ರಾತ್ರಿಯಲಿ ಬೀಸುವ, ತಣ್ಣನೆಯ ಗಾಳಿಯ ಹಾಗೆ.ಓ ನನ್ನ ಗೆಳ...
ನಾನು ನಿನ್ನನ್ನು ನಮ್ಮ ಬೀದಿಯಲ್ಲೂ ನೋಡಲಿಲ್ಲಾ, ರಸ್ತೆಯಲ್ಲೂ ನೋಡಲಿಲ್ಲಾ, ಬಸ್ಸಲ್ಲೂ ನೋಡಲಿಲ್ಲಾ,ಉದ್ಯಾನವನದಲ್ಲೂ ನೋಡಲಿಲ್ಲಾ, ಸಿನಿಮಾ ಮಂದಿರದಲ್ಲೂ ನೋಡಲಿಲ್ಲಾ, ಆದರೂ ನನ್ನ ಕನಸಲ್ಲಿ ದಿನಾ ಬರುತ್ತೀಯ, ನೀ ಯಾರು? ನೀನು ಫೋನ್ ನಂಬರ್ ಕೂಡ ಕೊ...
ತಾನುರಿದು ಹಲವು ಜ್ಯೋತಿಗಳುರಿಸಲು ಕಾರಣನಾದ ತ್ಯಾಗಿಯೇ... ಬದುಕ ಪಥದಲಿ ಮಾರ್ಗದರ್ಶಕ ಮಾದರಿಯಾದ ಯೋಗಿಯೇ..... ಆದರ್ಶವೆಂಬೀ ಪದಕೆ ಅರ್ಥ ಸಾರ್ಥಕ್ಯ ನೀಡಿದ ಆದರ್ಶಿಯೇ..... ನಿ ನೀಡಿದ ದಾನಕ್ಕೆ, ಹೃದಯ ತನ್ನಿರುವ ಮರೆತು ಅಂಗೈಗಳಿಗಿಳಿದಿದೆ... ಮ...
ಜೀವನದಜಿಗುಪ್ಸೆಯಿಂದ,ತಾನಾಗಿಯೆ ಬರುವ ಮುನ್ನತಂದುಕೊಳ್ಳುವಸಾವು, ಆತ್ಮಹತ್ಯೆ ಎಂದಾದರೆ..?ಜೀವನದಸಾರ್ಥಕತೆಗಾಗಿ,ಇಹದೊಳಗೆ`ನನ್ನ`ತನವ ನಾಶ ಮಾಡಿಕೊಂಡಾಗಿನಸಾವು,ಆತ್ಮಜ್ಞಾನಎನಿಸುತ್ತದೆ....!!??