ಸುನಾಮಿ-ಭೂಕಂಪ
ಸುನಾಮಿ,ತನ್ನಮೈಮೇಲಿನ ಕೊಳೆ ಹೆಚ್ಚಾಗಿ,ಭೂತಾಯವ್ವ ಮೈ ಕೊಡವಿಕೊಂಡಾಗ!!ಭೂಕಂಪ,ಮನೆಯಲ್ಲಿ ಜಗಳ ಹೆಚ್ಚಾಗಿ,ಮನೆಯಾಕೆಲಟ್ಟಣಿಗೆಯನೆತ್ತಿಕೊಂಡಾಗ!! --ಸಂತು
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
Poetry · ೬,೦೦೮ ಲೇಖನಗಳು
ಸುನಾಮಿ,ತನ್ನಮೈಮೇಲಿನ ಕೊಳೆ ಹೆಚ್ಚಾಗಿ,ಭೂತಾಯವ್ವ ಮೈ ಕೊಡವಿಕೊಂಡಾಗ!!ಭೂಕಂಪ,ಮನೆಯಲ್ಲಿ ಜಗಳ ಹೆಚ್ಚಾಗಿ,ಮನೆಯಾಕೆಲಟ್ಟಣಿಗೆಯನೆತ್ತಿಕೊಂಡಾಗ!! --ಸಂತು
ಹಂಪೆಯ ಅರಸರ ಕ್ಷಾತ್ರದ ತೇಜಕೃಷ್ಣದೇವರಾಯರ ಶೌರ್ಯದ ಓಜಹುಲಿಯನು ಹೊಯ್ದ ಹೊಯ್ಸಳ ರಾಜಕೊಡವರ ಸೇನೆಯ ಸಿಂಹದ ನಾದಕೊಡಗಿನ ಕಲಿಗಳ ರಣದುನ್ಮಾದಓಬವ್ವೆಯ ವೈರಿಯ ರಣ ಚಂಡಾಟಮದಕರಿ ಘುಟುರಿನ ದುರ್ಗದ ಕೋಟೆಕಂಪಲಿ ಕೋಟೆ ಶೌರ್ಯದ ಧಾಮರಣದಲಿ ದಣಿಯದ ಕುಮಾರ ರಾ...
ಪ್ರೀತಿ ಇಲ್ಲದ ಮೇಲೆ ! ಪ್ರೀತಿ ಇಲ್ಲದ ಮೇಲೆ ಇರುವುದೆಲ್ಲಾ ಬರಿ ಶೂನ್ಯ ಈ ಜಗವು ಶೂನ್ಯ ಜಗದಲ್ಲಿರುವುದು ಶೂನ್ಯ ಪ್ರೀತಿ ಇಲ್ಲದ ಮೇಲೆ ಅಳಿಸಿದ ಸಂಬಂಧ ಸಂಬಂದ ಅಲ್ಲ ಅದು ಬರೀ ಬಂಧ ಈ ಬಂಧ ಕಳಚಲು ಇದೆ ಸಮಾಜದ ಬಂಧ ಬಂಧಗಳ ನಡುವೆ ಬಂಧಿ ಈ ಮಂದಿ ಪ್ರ...
ನಿನ್ನಬಗ್ಗೆನನಗಿರುವಒಲವನುಅಕ್ಷರಗಳಲಿಕಟ್ಟಿಕೊಡಹೋಗುತ್ತೇನೆ,ಪ್ರತಿ ಬಾರಿಶಬ್ಧಗಳೇಖಾಲಿಎದೆ ಮಾತ್ರಭಾರ.......++++++++++++ನೀನನ್ನತೊರೆದುಹೋದತೊರೆಯತೀರದಹಾದಿಯಲಿಇನ್ನೂಕಾಯುತ್ತಿದ್ದೇನೆ..........
ಮರ ಸಾಯುತ್ತದೆ ಋತುಗಳಿಲ್ಲ ಹಕ್ಕಿಗಳಿಲ್ಲ ಇಂಚರಗಳಿಲ್ಲ ಎಂದು ತಿಳಿದೊಡನೆ. ನೀರು ಸಾಯುತ್ತದೆ ಹರಿವ ಪಾತ್ರ ತುಂಬಿಕೊಳ್ಳುವ ಗಾತ್ರ ದಾಹ ತೀರಿಸುವ ಗುಣ ಕಳೆದುಕೊಂಡೊಡನೆ. ಭೂಮಿ ಸಾಯುತ್ತದೆ ಸುರಿಯಲಾರದಿನ್ನು ಮಳೆ ಬೆಳೆಯಲಾಗದಿನ್ನು ಬೆಳೆ ಎಂದು ತಿಳ...
ಸುತ್ತಲೊ ಜನಸ್ತೋಮ ಆತನದೇ ಹೆಸರ ಕೊಗುತ್ತಿರಲು, ಆತ ಸೋಲುತ್ತಾನೆ, ಬದುಕಿನಲ್ಲಿ ಜಯಿಸುವ ಹಂಬಲಕ್ಕಾಗಿ ಹಣಕ್ಕೆ ತನ್ನನೇ ತಾನು ಮಾರಿಕೊಂಡದ್ದಕ್ಕಾಗಿ ಮೊಣಕಾಲೊರಿ ಬಿಕ್ಕುತ್ತಿದ್ದಾನೆ, ಸಹ ಓಟಾಗರ ಗುರಿಯ ಗೆರೆ ದಾಟಿದ್ದಕ್ಕಾಗಿ, ಮೇಲಾಗಿ ಆತ ಜಯಿಸಿದ...
ಬಗೆ ಬಗೆ ಕನಸನು ಮನಸಲಿ ತುಂಬುವ ಹೊಸ ಹೊಸ ಆಟಿಗೆ ಮಾರಲು ತಂದಿಹೆ ಗಿರಿ ಗಿರಿ ತಿರುಗುವ ಬಣ್ಣದ ಬುಗುರಿ ಸರಿಗಮ ಸದ್ದಿನ ಬಿದಿರಿನ ಬಾಸುರಿ ಕಣ್ಣಿನ ರೆಪ್ಪೆಯ ರಪ್ಪನೆ ಮುಚ್ಚುವ ಪುಟಾಣಿ ಲಂಗದ ಜಪಾನಿ ಗೊಂಬೆ ಹೊಸ ಹೊಸ ರೀತಿಯ ಕೀಲಿಯ ಗೊಂಬೆ ಮಕ್ಕಳಿಗ...
ಪ್ರತಿ ಹೆಣ್ಣಿಗೂ ತಾಯ್ತನದ ಬಯಕೆ,ಮಮತೆಯ ಕುಡಿಗಾಗಿ ನೂರಾರು ಹರಕೆ !ದೇವಾ, ಕನಸು ನನಸಾಗಲೆನಗೆಗಂಡೋ, ಹೆಣ್ಣೋ ಬೇಕೊಂದು ಮಗು ಎನಗೆ !! ಕನಸು ನನಸಾಗಲೊಂದು ದಿನ ಕುಣಿದಾಡಿತೆನ್ನ ತನು-ಮನ ! ಜನನ ದತ್ತ ಪಯಣ ನಡೆಸಿತೆನ್ನ ಗರ್ಭದಲ್ಲಿನ ಭ್ರೂಣ !! ಸಂತ...
ಹೇ ದೇವ ! ಜಗತ್ ರಕ್ಷಕ ಅಂತರ್ಯಾಮಿ ಹೇಳುವರು ಎಲ್ಲಾ ನೀ ಎಂದೂ ನಿಷ್ಪಕ್ಷಪಾತಿ ನನ್ನ ಮನಸ್ಸಿಗೆ ಕೊಟ್ಟಿಲ್ಲ ಸಮಾಧಾನ ಈ ಸಂಗತಿ. ಏಕೆ ಈ ತಾರತಮ್ಯ ಜಗದಲಿ ಬಡವರು- ಬಲ್ಲಿದರು ಸುಕೃತ ಯೋಗಿಗಳು- ವಿಕೃತ ಕಾಮಿಗಳು ಸಜ್ಜನರು- ದುರ್ಜನರು ಮಾತುಬಲ್ಲವರು-...
ದೀಪಾವಳಿ ಅಂದು: ಆಗ ವಯಸಿರಲು ಮೈಲಿ ಕಸುವಿರಲು ಕಣ್ಣಲಿ ಕಸುವಿರಲು ಹಚ್ಚಲು ಹೊಸಿಲಿಗೆರಡು ಮಣ್ಣ ಹಣತೆ,ಹೆಣ್ಣೆ! ಮನೆಯೊಳಗಿರಲಿಲ್ಲ ಹನಿ ಎಣ್ಣೆ!! ಅಳುತ ನೀ ಕೂತೆ ನಿನ್ನೆವೆ ಅಂಗಳದಿ ಕೂತ ಕಣ್ಣೀರ ಮುತ್ತ ಒರೆಸಿ ನಾನೆಂದೆ ಬೇರೆ ದೀಪ ಯಾಕೆ ಬೇಕು? ನ...
**** ಪುರಾತನ ನೂತನ **** ಶ್ಯಾಮಲ ಶುಭ್ರ ರಮ್ಯ ಮೇಘ ಮಾಲೆ ಮಂದ ಮೃದುಗತಿಯಲಿ ಸಾಗುತಿದೆ ಮೇಲೆ. ಬಿತ್ತರ ಬನ ರಾಶಿಗೆ ಹಸಿರನು, ಮೆತ್ತಿದೆ ಪರ್ಣ ಸಹಸ್ರ ಲೀಲೆ. ಪ್ರಶಾಂತ ಪ್ರಭೆಯ ತಪಸ್ವಿನಿಯಂದದಿ ಕಾವೇರಿ ಹರಿದಿಹಳೆದುರಿನಲೆ. ತೀರ್‍ಅದ ದೂರದ ಹಸಿರ...