ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕವನ

Poetry · ೬,೦೦೭ ಲೇಖನಗಳು

ವ್ಯರ್ಥ
ಆಗಸ್ಟ್ ೧೯

ವ್ಯರ್ಥ

(ಚಿತ್ರಕೃಪೆ: google) ಕುಡಿಯಲೋದ ಕರುವನೆಳೆದು, ಕಂಬದಲ್ಲಿ ಕಟ್ಟಿಹಾಕಿ, ತಾಯಮೊಲೆಯ ಹಿಂಡಿ ಕರೆದು, ಹಾಲು ತಂದು ಮೊಸರ ಮಾಡಿ, ಮೊಸರ ಗಡಿಗೆ ಕೆಳಗೆ ಬೀಳೆ, ವ್ಯರ್ಥವಾಯಿತೇ, ಇಲ್ಲ ಅರ್ಥವಾಯಿತೇ? ನೆರೆಯ ಹೊರೆಯ ಹೊಟ್ಟೆಯುರಿಸಿ, ಒಡವೆ ಕಾಸು ಗೂಡಲಿರ...

santhosh kumar L.M. · ೧,೪೨೪ ವೀಕ್ಷಣೆಗಳು
ಓದಿ
ಆಗಸ್ಟ್ ೧೯

ಸಾವು

ನಮಗೆ ಗೊತ್ತಿದೆ ನಮ್ಮ ಜನನ ಆಕಸ್ಮಿಕ ಬದುಕು ಹಲವು ತಿರುವುಗಳ ಆಘಾತಗಳ ನಡುವಿನ ಆಕಸ್ಮಿಕ ಸಾವು ಮಾತ್ರ ನಿಶ್ಚಿತ- ಆದರೆ ಅದೂ ಆಕಸ್ಮಿಕವಾಗಿಯೇ ಬಂದೆರಗುವ ಸಾಧ್ಯತೆ ವರವೋ ಶಾಪವೋ ಅರಿಯೆ ತಿಳಿಯದಿರುವಿಕೆಯೇ ನಮ್ಮ ನಿಶ್ಚಿಂತೆಗಾಧಾರ ನಮ್ಮ ಆತಂಕಕ್ಕೆ,...

ಎಸ್.ಕೆ. ಗೋಪಾಲಕೃಷ್ಣ ಭಟ್ · ೧,೨೦೬ ವೀಕ್ಷಣೆಗಳು
ಆಗಸ್ಟ್ ೧೯

ಹೊತ್ತು ಸಾಗಿಸಬೇಕು

ಹೆಂಡ್ತಿ ಮಕ್ಕಳ ಸಾಕಬೇಕು, ಬದುಕಬೇಕು ಹೊಟ್ಟೆಪಾಡಿಗಾಗಿ ಸಿಕ್ಕ ಕೆಲಸ ಮಾಡಬೇಕು ಹೊತ್ತು ಸಾಗಿಸಬೇಕು ಪ್ರಯಾಣಿಕರ ಒಂದು ಜಾಗದಿಂದ ಮತ್ತೊಂದು ಜಾಗಕ್ಕೆ, ಚಾಲಕನಾಗಿ ನಾ ನನ್ನ ಪ್ರಾಣ ಲೆಕ್ಕಿಸದೆ. ನಾ ಬಸ್ಸಿನ ಚಾಲಕನಾಗಿ ಬಸ್ಸಾ ಚಲಿಸುವೆನು ನನ್ನ ಪ್...

ಆಗಸ್ಟ್ ೧೯

ಶಬ್ದಗಳು

ಶಬ್ದಗಳು: ಮನಸುಗಳ ಮುರಿದವು ಮನೆಗಳ ಒಡೆದವು ಕಾಡುಗಳ ಕಡಿದವು ನಾಡುಗಳ ಕಟ್ಟಿದವು ಭಾಷೆಗಳಾಗಿ ಬಡಿದಾಡಿದವು ದೇಶಗಳ ಗಡಿಗಳಾದವು ಮೃಗಗಳ ಮಾಯ ಮಾಡಿದವು ಮನುಷ್ಯರ ಮೃಗಗಳಾಗಿಸಿದವು ಮೌನವ ಮಾತಾಗಿಸಿದವು ಧ್ಯಾನವ ಗದ್ದಲವಾಗಿಸಿದವು ಶಬ್ದಗಳು ಶಸ್ತ್ರಗಳಾ...

ku.sa.madhusudan · ೮೦೨ ವೀಕ್ಷಣೆಗಳು
ಆಗಸ್ಟ್ ೧೮

ನಾನೂ ಅಮ್ಮನಾದೆ!!!

ನಿನ್ನೆ- ಮೊನ್ನೆಯವರೆಗೆ ಆಡುತಾಡುತಲೇ ಬೆಳೆದೆ ಇಂಧ್ಹೇಗೋ ನಾಕಾಣೆ ನಾನೂ ಅಮ್ಮನಾದೆ!! ಹೊರುವ ಭಾರವು ಇಲ್ಲ, ಹೆರುವ ನೋವೆನಗಿಲ್ಲ ಮಾತಾಡಿಸಿ- ನಗಿಸುವ ಖುಷಿಯೊಂದೆ ನನಗೆ. ಮಗು ಎಡವೀತೇಂಬ ಆತಂಕವಿಲ್ಲ, ಕಳೆದುಹೋದೀತೆಂಬ ಭಯವೆನಗಿಲ್ಲ ನಾಜೂಕು ಮನದ ನ...

veena wadki · ೧,೦೪೫ ವೀಕ್ಷಣೆಗಳು
ಆಗಸ್ಟ್ ೧೮

ಸಾವಿನ ಪದ್ಯಗಳು

1. ಸಾವು ನಗುವ ಸಮಾದಿಯ ಮೇಲೂ ಅರಳುವವು ಬಿಳಿ ಹೂವು! 2. ಕರೆದಾಗ ಸಾವು ಹಿಂಬಾಲಿಸುವುದಷ್ಟೆ ನಾವು ಮಾಡಬಹುದಾದ ಕೆಲಸವು! 3. ಮಣ್ಣು ಮಾಡಿ ಹೋದವರು ಮರೆತರೂ ಮರೆಯಲಿಲ್ಲ ಮಣ್ಣೊಳಗೆ ಮಲಗಿದವನ ಗೆದ್ದಲು ಹುಳುಗಳು! 4. ಬಾ ಎಂದಾಗ ಬರದು ಸಾವು ಬಂದಾಗದು...

ku.sa.madhusudan · ೭,೧೪೫ ವೀಕ್ಷಣೆಗಳು
ಆಗಸ್ಟ್ ೧೭

ಕಲ್ಪನೆಯ ಗೆಳತಿಗೆ...

ಗೀಚಿರುವೆ ನೂರಾರು ಸಾಲು ನಿನಗಾಗಿಯೇ ಬರೆದಿರುವೆ ಹಲವಾರು ಕವಿತೆ ನಿನ್ನ ಕುರಿತೇ ಓದಲು ನೀನೇ ಇಲ್ಲವಾದ ಮೇಲೆ, ಹೇಗೆ ಇರುವುದು ಇವುಗಳಿಗೆ ಅರ್ಥ, ಹೇಗೆ ಬರುವುದು ಇವುಗಳಲಿ ಭಾವ. ಓ ಕಲ್ಪನೆಯ ಗೆಳತಿ, ಬಾ ಒಮ್ಮೆ ವಾಸ್ತವ ಜಗಕೆ. ನಿನಗಾಗಿ ಕಾಯುತಿರು...

ಸೂರಜ್ · ೫೭೦ ವೀಕ್ಷಣೆಗಳು
ಆಗಸ್ಟ್ ೧೬

ನಾನು ಸಾಯ ಬೇಕು!!

ನಾನು ಸಾಯದೆ ಗತಿಯೇ ಇಲ್ಲ| ನಾನು ಹುಟ್ಟಿದ ಕೆಲವು ದಿನ ಈ ನಾನುವಿನ ಕಾಟವಿರಲಿಲ್ಲ| ಬೆಂಕಿ ಸುಡುತ್ತಿರಲಿಲ್ಲ ಹಾವು ಕಡಿಯುತ್ತಿರಲಿಲ್ಲ|| ನಾನು ಹುಟ್ಟಿದ ಬಹುದಿನಗಳ ಮೇಲೆ ಹುಟ್ಟಿದ ಈ ನಾನು| ನನಗಿಂತ ಮುಂಚೆಯೇ ಸಾಯಬೇಕು ಅದು ನನ್ನನ್ನು ಪದೇ ಪದೇ...

ಹರಿಹರಪುರಶ್ರೀಧರ್ · ೧,೮೮೪ ವೀಕ್ಷಣೆಗಳು
ಆಗಸ್ಟ್ ೧೫

ಸಾರೆ ಜಹಾನ್ಸೆ ಅಚ್ಹ್ಹಾ ಹಿಂದುಸ್ತಾನ ಹಮಾರಾ

ಅಂದು ಕೆಂಪು ಕೋತಿಗಳನ್ನ ಹೊಡೆದೋಡಿಸಿದವರ ನೋಡಿ ಸ್ವತಂತ್ರವಾಯಿತು ನಮ್ಮ ದೇಶ ಎಂದು ಮೆರೆದವರು ನಾವು ಇಂದು ಕೋತಿಗಳ ಕೈಯಿಂದ ದೇಶ ರಕ್ಷಿಸಲು ಹೊರಟವರ ನೋಡಿ ಸ್ವತಂತ್ರವಾಯಿತಾ ನಮ್ಮ ದೇಶ ಎಂದು ಜರಿಯುತಿರುವೆವು ನಾವು . ಅವರಾದರೂ ಉಪವಾಸ,ಸತ್ಯಾಗ್ರಹ...

ಆಗಸ್ಟ್ ೧೫

ಆತ್ಮ ಸಾಹಸ !

ಆತ್ಮ ನನ್ನ ಆತ್ಮ ! ಮಾಡಬೇಕು ಅದೆಷ್ಟು ಹರ ಸಾಹಸ ನಿನ್ನೊಳಗೆ ಲೀನವಾಗಲು ಪರಮಾತ್ಮ ! ನೀನು ಅನಂತ ನಿತ್ಯ-ನೂತನ ಆನಂದ ಸವಿ ನಾನು ರಾಗ-ದ್ವೇಷಗಳ ಬೇವು ಕಹಿ ನೀನು ಅಮರ ಸಾಗರದ ಅಖಂಡ ಖನಿ ನಾನು ಮದ-ಮೋಹ, ಮಾತ್ಸರ್ಯದ ಗಣಿ ನೀನು ಆದಿ ಅಂತ್ಯವಿಲ್ಲದ ಚಿ...

S.NAGARAJ · ೧,೨೫೬ ವೀಕ್ಷಣೆಗಳು
ಆಗಸ್ಟ್ ೧೪

ವಿಧವೆ...!

ಸ್ವಾತಂತ್ರ್ಯವೆಂಬ ಕನ್ಯೆಗೆ ಯೌವನ ಬಂದಾಗ.. ಆಕೆಯ ಹುಚ್ಚಿನಲ್ಲಿ, ತನು,ಮನ,ಧನವ ಪಣಕ್ಕಿಟ್ಟು,ಅಮರರಾದವರೆಶ್ಟೋ....! ಕೊನೆಗೆ ಒಲಿದಿದ್ದು,ನಿರ್ವಿಕಾರ ಮೋಹನನಿಗೆ!! ಹೂವಿನಂತೆ,ಕಣ್ರೆಪ್ಪೆಯಲಿ ನನ್ನನ್ನು ಬೆಳೆಸಿದ್ದ..! ಈ ನೆಲ,ಈ ಗಾಳಿಯಲಿ,ನಾಟಿಗ್...

mmshaik · ೧,೫೭೫ ವೀಕ್ಷಣೆಗಳು
ಆಗಸ್ಟ್ ೧೪

ನನಗೆ ಅನುಮಾನ ಬರುತ್ತಿದೆ

ನನಗೆ ಅನುಮಾನ ಬರುತ್ತಿದೆ ಇಂದು ಸ್ವಾತಂತ್ರ್ಯೋತ್ಸವದ ದಿನ?!ವಿಚಾರ ಮಾಡಿದರೆ,ಯಾಕೋ ವಿಡಂಬನೆ ಎನಿಸುತ್ತೆ …ಹೌದು, ಅದು ನಾವುಪುಕ್ಕಟ್ಟೆಯಾಗಿ ಪಡೆದು ಕೊಂಡದ್ದಲ್ಲ,ಗಳಿಸಿಕೊಂಡದ್ದು.ಆದರೆ ಉಳಿಸಿಕೊಂಡಿದ್ದೆವೆಯ ಎನ್ನುವಪ್ರಶ್ನೆಯ ಚೂರಿ,ಮುಗ್ದ ನಾಗರ...

Rajendra Kumar Raikodi · ೧,೩೫೭ ವೀಕ್ಷಣೆಗಳು