ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕವನ

Poetry · ೬,೦೦೭ ಲೇಖನಗಳು

ಆಗಸ್ಟ್ ೧೦

ಅತಿರೇಕ

ಮೌನದಲಿ ಮುಗಿಸಬಹುದಾಗಿದ್ದ ಮುನಿಸೊಂದನು ಮಾತಾಡಿ- ಮಾತಾಡಿ ಮೈಲುದ್ದ ಎಳೆದೆವು; ಮಾತಾಡಿ ಮುಕ್ತಾಯ ಮಾಡಬಹುದಿದ್ದ ಮನಸ್ತಾಪವೊಂದನು ಮೌನಕೆ ಶರಣಾಗಿ ಮಹಾಯುದ್ದ ಮಾಡಿದೆವು; ಮಾತು-ಮೌನಗಳ ಮೌಲ್ಯವನರಿಯದೆ ಸಂಬಂದಗಳ ಸೇತುವೆಯನು ಕಡಿದು ಹಾಕಿದೆವು! ......

ku.sa.madhusudan · ೯೫೧ ವೀಕ್ಷಣೆಗಳು
ಓದಿ
ಆಗಸ್ಟ್ ೧೦

ಕೃಷ್ಣ ಜನ್ಮಾಷ್ಟಮಿ

ಪುಟ್ಟ ಪುಟ್ಟ ಹೆಜ್ಜೆ ಇಟ್ಟು ಬಂದ ಬಾಲ ಗೋಪಾಲ ಎಲ್ಲರ ಮನೆ ಮನ ಬೆಳಗಲು ಬಾರೋ ನಂದಲಾಲ ನಿನ್ನ ಪಾದ ಸ್ಪರ್ಷಿಸಲು ಶುರುವಾಗಿದೆ ಭಕ್ತಿಯ ಕೋಲಾಹಲ ಮನದ ಅಂಧಕಾರ ತೊಲಗಿಸು ಗಿರಿಧರ ಗೋಪಾಲ

Pachi · ೯೪೪ ವೀಕ್ಷಣೆಗಳು
ಆಗಸ್ಟ್ ೧೦

ಕಪ್ಪು ಜನಗಳು.. ನಾವು ಕಪ್ಪು ಜನಗಳು

ಕಪ್ಪು ಜನಗಳು ನಾವು ಕಪ್ಪು ಜನಗಳು.. ಕರಿಯೊಡಲ ಮಣ್ಣನ್ನು ಅವ್ವ ಎನ್ನುವ ನಾವು.. ಕಪ್ಪು ಜನಗಳು.. ಹಸಿವೆಯನ್ನುಂಡವರು ಜಗಕುಸಿರನಿತ್ತವರು.. ಮನದ ನೋವನು ಮನಕೆ ಮರೆ ಮಾಡಿ ನಕ್ಕವರು.. ಕಪ್ಪು ಜನಗಳು ನಾವು.. ಕಪ್ಪು ರಕ್ತವನರಿಸಿ ಧರೆಗಸಿರನಿತ್ತವರು...

ಶಿವಪ್ರಸಾದ್(ಎಸ್.ಪಿ.ಎಸ್) · ೬೫೭ ವೀಕ್ಷಣೆಗಳು
ಆಗಸ್ಟ್ ೧೦

ಸೇತುವೆ.

ಎರಡು ಹಗಲು ಗಳ ನಡುವೆ ಇರುಳಿನದೊಂದು ಸೇತುವೆ ಎರಡು ಇರುಳು ಗಳ ನಡುವೆ ಹಗಲಿನದೊಂದು ಸೇತುವೆ; ಹಗಲ ಸೇತುವೆಯಲಿ ದುಡಿದು ದಣಿದು ನಡೆದು ಸೇರುವೆವು ಇರುಳ ದಡಕೆ ವಿಶ್ರಮಿಸಿ ಅಲ್ಲಿ ಮತ್ತೆ ನಡೆವೆವು ಹಗಲ ಸೇತುವೆ ಕಡೆಗೆ ಎರಡು ಸೇತುವೆಗಳ ನಡುವೆ ಸಾಗು...

ku.sa.madhusudan · ೪೭೧ ವೀಕ್ಷಣೆಗಳು
ಆಗಸ್ಟ್ ೧೦

ರಾಖಿ!

ಹಿಂದುರುಗಿ ನೀ ನೋಡಿ ನನ್ನ ಸೆಳೆದೆಯಲ್ಲೇ ಯೆನ್ನಂತರಂಗದ ಕಣ್ಣ ನಾ ನೋಡಿ ಮೆಚ್ಚಿ ನಿನ್ನ ಮಾಡಿಕೊಳ್ಳಬೇಕೆನ್ನುವಷ್ಟರಲ್ಲಿ ಯೆನ್ನದೆಯ ಚಿನ್ನ. ನೀ ಹಿಡಿದೆನ್ನ ಕೈಯ್ಯನ್ನ. ಕಟ್ಟಿ ರಾಖಿಯೊಂದನ್ನ ಅಂದುಬಿಟ್ಟೆಯಲ್ಲ ಅಣ್ಣಾ!.

ಹರೀಶ್ ಶರ್ಮ.ಕೆ · ೬೧೯ ವೀಕ್ಷಣೆಗಳು
ಆಗಸ್ಟ್ ೦೯

ಜೋಗಣಿ

ಜೋಗಣಿ ನಾ ಊರ್ ಹೊರಗಿರಾಕಿತಂದಿ ಅನ್ನಾವ್ ಇಲ್ಲಹೆತ್ತಾಕಿ ಹೇಳಿದ್ದು, 'ನೀ ದೇವ್ರ ಮಗಳು ಬಾಳ' ಅಂತ.ಹೊಟ್ಟ್ಯಾಗ್ ಉರಿಯೋ ಹಸಿವಿಗಿ, ಆಕಿ ಮಾಡಿದ್'ಜನ್ರ್ ಸೇವಾ' ಇಲ್ಲಿ ಹೇಳ್ವ್ಹಂತಹದಲ್ಲ.ಬ್ಯಾಡ ಅಂದ್ರು ಬೆಳದ್ ನಿಂದ್ರೋ ಈ ಬೇವರ್ಸಿ ಮೈಗಿತುಂಡು ಲ...

Rajendra Kumar Raikodi · ೧,೫೫೫ ವೀಕ್ಷಣೆಗಳು
ಆಗಸ್ಟ್ ೦೯

ಶೊನ್ಯಸಿಂಹಾಸನ

ಉತ್ತಿ ಓಕ್ಕಲಿಗನಾದೆ ಕೆತ್ತಿದರೆ ಬಡಗಿಯಾದೆ ನೇಯ್ದರೆ ನೇಕಾರನಾದೆ ಉಪ್ಪಿನ ಮಾಳಿಯಲಿದ್ದು ಉಪ್ಪಾರನಾದೆ ಬಳೆಯ ತೊಡಿಸಿದರಾಯ್ತು ಬಳೆಗಾರನಾದೆ ಕೋಟೆ ಕೊತ್ತಲ ಕಟ್ಟಿ ಭೊವಿಗನಾದೆ ನೀಡಿ ಜಂಗಮನಾದೆ ಕಂಬಳಿಯ ನೇಯ್ದು ಕುರುಬನಾದೆ ಮಡಕೆಯ ಮಾಡಿ ಕುಂಬಾರನಾ...

ದಯಾನoದ · ೧,೦೫೮ ವೀಕ್ಷಣೆಗಳು
ಆಗಸ್ಟ್ ೦೯

ಬಣ್ಣದ ಹೂಗಳು....

ಹೊದಿಸಬೇಡಿ ನಿಮ್ಮೊಡಲ ಕುಡಿಗಳಿಗೆ ಹಸಿ ಸುಳ್ಳಿನ, ಒತ್ತಡಗಳ ಹೊದಿಕೆ, ಕಮರಿಹೋದಾವು ಆ ಕಗ್ಗತ್ತಲೆಯ ಬಿಸಿಗೆ........ ನಿರಾಶೆಯ ಕೂಪದಲಿ ನರಳಿಸಬೇಡಿ ನೀವು ನರಳುವ ಹಾಗೇ, ಬಿಟ್ಟು ಬಿಡಿ ತಮ್ಮಷ್ಟಕ್ಕೆ ಚಿಗುರೊಡೆದು ಅರಳಿ ಆಸ್ವಾದಿಸಲು ತಮ್ಮ ತನವ.....

ಸೀಮಾ ಜೋಶಿ · ೨,೨೦೩ ವೀಕ್ಷಣೆಗಳು
ಆಗಸ್ಟ್ ೦೯

ಸ್ಥಿತಿ

ಹರಿಯುವ ನದಿ ಜಂಗಮವಾಯ್ತು ನಿಂತ ಕಡಲು ಸ್ಥಾವರವಾಯ್ತು! ಬೀಸಿದ ಗಾಳಿ ಜಂಗಮವಾಯ್ತು ಅಲುಗದ ಹೆಬ್ಬಂಡೆ ಸ್ಥಾವರವಾಯ್ತು! ನೀನೆಂಬ ತನುವಿನೊಳಗಣ ಪ್ರಾಣ ಜಂಗಮವಾಗಿ ನಾ ಪಡೆದ ನಶ್ವರ ದೇಹ ಮಣ್ಣು ಸೇರಿ ಸಮಾದಿ ರೂಪದಿ ಸ್ಥಾವರವಾಯ್ತು!

ku.sa.madhusudan · ೬೮೦ ವೀಕ್ಷಣೆಗಳು
ಆಗಸ್ಟ್ ೦೮

ಅಕ್ಕ ಕಂಡ ಕನಸು....!!

ತೆರದ ಕಣ್ಣಲ್ಲಿ ಕಂಡ ಕನಸು ಚಂದ್ರನದ್ದೋ .,ಸೂ ರ್ಯನದ್ದೋ ...??!ನನಗೆ ಸೂರ್ಯನನ್ನು ಹಿಡಿವ ಆಸೆ...ಹಿಡಿಯುವದಷ್ಟೇ ಅಲ್ಲ.. ಮುಡಿವ ಆಸೆ ಕೂಡ ...!!!ಅತಿಯಾಗಿ ಬಯಕೆಗಳು ಹುಟ್ಟುತ್ತವೆ..ಅವಕ್ಕೆ ಮಳೆಯೇನೂ ಬೇಡ ...!ಕೆಲವೊಂದು ಸಲ ನಾಯಿಕೊಡೆಗಳಂತೆ...

mmshaik · ೧,೨೩೬ ವೀಕ್ಷಣೆಗಳು
ಆಗಸ್ಟ್ ೦೮

ಜನ

ಕವಿತೆಗಳನ್ನು ಮೆಚ್ಚಿದ ಜನ ಸಾಲುಗಳ ನಡುವಿನ ವಿಷಾದವನ್ನು ಓದಲಿಲ್ಲ! ಕನಸುಗಳನ್ನು ಮೆಚ್ಚಿದ ಜನ ಅವು ಮುರಿದು ಬಿದ್ದುದನ್ನು ನೋಡಲಿಲ್ಲ! ಮುಗುಳ್ನಗುವನ್ನು ಮೆಚ್ಚಿದ ಜನ ನೋವಿನ ಮುಳ್ಳುಗಳನ್ನು ನೋಡಲಿಲ್ಲ! ಜೀವನ್ಮುಖತೆಯನ್ನು ಮೆಚ್ಚಿದ ಜನ ಹಿಂಬಾಲ...

ku.sa.madhusudan · ೬೯೩ ವೀಕ್ಷಣೆಗಳು