ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕವನ

Poetry · ೬,೦೦೭ ಲೇಖನಗಳು

ಆಗಸ್ಟ್ ೦೨

ಕನ್ನಡ ಕನ್ನಡ ಕನ್ನಡ

ನಿನಗುಸಿರು ನೀಡಿರುವುದೆ ಕನ್ನಡ ಉಸಿರು ಬಂದೊಡನೆ ನುಡಿಯದಿರು ಎನ್ನಡ, ಎಕ್ಕಡಾ.... ಯಾವಾಗಲು ತೊಡದಿರು ಇಂಗ್ಲೀಶ್ ಮೋಹದ ಮುಕವಾಡ ಮನ ಬಿಚ್ಹಿ ಹೆಲೊಮ್ಮೆ ಕನ್ನಡ ಕನ್ನಡ ಕನ್ನಡ...... - ಹೊ.ಸ.ಕಿರಣ್

kiran.H.S · ೪೬೯ ವೀಕ್ಷಣೆಗಳು
ಓದಿ
ಆಗಸ್ಟ್ ೦೨

ಮನದಾಳದ ಮಾತು

ಮರೆತೋದ ಮಾತಿದು ಮನದಾಳದಾಡಿದು ನನ್ನ ಕಣ್ಣ ಅ೦ಚಿನ ನೂರಾರು ಕನಸಿದು ಮಾತಿಗೆ ನಿಲುಕದ ಭಾವದ ಗೀಳಿದು ಮನಸಾರೆ ಹಾಡುವೆನು ಕೇಳುವ ಹಾಡಿದು ಬೇಸ್ತುಬಿದ್ದ ನನ್ನ ಮನಕೆ ಅರವಳಿಕೆ ನೀನಾದೆ ಕಾಡತಿರುವ ನನ್ನ ಕನಸ ಕನವರಿಕೆಯು ಆದೆ ಏನೆ೦ದು ಹೇಳಲಿ ಎ೦ದು ನಾ...

Raju T · ೬೫೭ ವೀಕ್ಷಣೆಗಳು
ಆಗಸ್ಟ್ ೦೨

ತಾಯಿ ಮೊಲೆ ಹಾಲಾಗ ನೆತ್ತರೊ.. ನೆತ್ತರೊ..

ಅನ್ನ ದೇವನೆ ಬಾರೋ ಮುನ್ನ ಜವ ಬಂದಾನೊ, ಬೆನ್ನಿಗಂಟಿದ ಹೊಟ್ಟಿ ಮ್ಯಾಗ ಕಾಣದ ಬಟ್ಟಿ.. ಕೊಟ್ಟಿಯೆಂದರ ಜಗವೆ ಗಿಡಿತಾದ ಒಳಗ ಜಗಕ್ಕಿಂತ ದೊಡ್ಡದೊ ನಮ್ಮ ಬಳಗ.. ಅವನಿಗೂ ಹಸಿವಾದ, ಇವನಿಗೂ ಹಸಿವಾದ ಹುಸಿಯಾಗದಿರಲೆಮ್ಮ ನಂಬಿಕಿ.. ಬಸಿರು ಬಯಕೀ ಹಡಿದು ಬ...

ಶಿವಪ್ರಸಾದ್(ಎಸ್.ಪಿ.ಎಸ್) · ೧,೬೭೮ ವೀಕ್ಷಣೆಗಳು
ಆಗಸ್ಟ್ ೦೨

ಗೊಲ್ಲರ ಕೋಲಾಟ :

ಗೊಲ್ಲರ ಕೋಲಾಟ : ಕೋಲಾಟ ವಾಡೋಣ ಗೆಳೆಯರೇ | ನಾವೆಲ್ಲಾ | ಕೋಲಾಟ ವಾಡೋಣ ಬನ್ನಿರೆ ||ಪ||ಬಣ್ಣ ಬಣ್ಣದ ಕೋಲ ತನ್ನಿರಿ |ಚೆಲುವ ಕೃಷ್ಣನ ಬಳಿಗೆ ಬನ್ನಿರಿ | ಹೊಯ್ನೀಲಮೇಘನಾ ಸುತ್ತ ಸೇರಿರಿತಾಳ ಮೇಳದಿ ಆಟ ಆದಿರಿ ||೧|| ಹಾಲು ಮೊಸರು ಬೆಣ್ಣೆಗಳ ತನ್ನ...

ಸದಾನಂದ · ೮೬೩ ವೀಕ್ಷಣೆಗಳು
ಆಗಸ್ಟ್ ೦೨

ನನ್ನಂತಿರುವ ರುತುಗಳಿವೆ...

ನನ್ನ ರೆಪ್ಪೆಯಲ್ಲಿ ಕೆಲವು... ಧ್ವನಿಗಳಿವೆ. ಕೋಗಿಲೆ, ಗಿಳಿಗಳ ಕ್ಷಣಗಳಿವೆ...!! ನನ್ನ ಹ್ರುದಯದ ಬಳಿ ಕೆಲವು.... ಸ್ವರಗಳಿವೆ.. ಸುಪ್ರಭಾತ,ಸೂರ್ಯಾಸ್ತದ ಕ್ಷಣಗಳಿವೆ...!! ನನ್ನ ನಿದ್ದೆಗಳಲ್ಲಿ ಕೆಲವು... ಕನಸುಗಳಿವೆ... ಚಿಗುರು ಕೆಂಪಿನ ಕ್ಷಣ...

mmshaik · ೪೬೬ ವೀಕ್ಷಣೆಗಳು
ಆಗಸ್ಟ್ ೦೨

ಚುಟುಕ-ರಕ್ಷಾಬಂಧನ

ದಿನ ಬೆಳಗಾದರೆ ಬೀದಿ ಸುತ್ತುತ್ತಿದ್ದ,ರೋಡು ರೋಮಿಯೋಗಳಿಗೆಲ್ಲ,ಇಂದು ಮನೆಯೇ ವಾಸಸ್ಥಾನ.ಓಹ್, ಇಂದು ರಕ್ಷಾಬಂಧನ!!http://frommyheartsanthu.blogspot.com/2012/08/raksha.html

santhosh kumar L.M. · ೪೧೧ ವೀಕ್ಷಣೆಗಳು
ಆಗಸ್ಟ್ ೦೧

ಹುಚ್ಚು ಹುಡುಗನ ಮೆಚ್ಚುವಂತ ಪ್ರೀತಿ

ನನ್ನ ಒಲವನು ನಿನ್ನ ಹೆಸರಲಿ ಬರೆದಾಗಿದೆ ಈ ಮನ, ನೀ ಇಲ್ಲದೇ ಇರಲಾರೆ ನಾ ಒಂದು ಕ್ಷಣ, ಒಲವೆ ಜೀವನ ಆ ಜೀವವೇ ನೀನೇನಾ, ನಿನ್ನ ಈ ಪ್ರೀತಿಯ ನಾ ಮರೆಯಲು ಸಾಧ್ಯಾನ. ನನ್ನ ಈ ನಗೂವಿಗೂ ನಿನ್ನ ಈ ಪ್ರೀತಿಯೇ ಕಾರಣ ನೀ ಪ್ರೀತಿಸಿ ನನ್ನ, ಎಲ್ಲಿ ಹೋದೆ ನೀ...

Somesh N Gowda · ೭೦೪ ವೀಕ್ಷಣೆಗಳು
ಜುಲೈ ೩೧

ಮರೆವು

ಹೊಡೆಯುವುದ ಕಲಿತೆ, ಬಡಿಯುವುದ ಕಲಿತೆ.ರಕ್ಕಸದೇಣಿಯನತ್ತುವ ತವಕದಲಿ,ದಕ್ಕುವಾ ಚಿತ್ರಗಳನೇ ನಾ ಮರೆತೆ. ಸಹಿಸುವುದ ಕಲಿತೆ, ದಹಿಸುವುದ ಕಲಿತೆ.ಇರುಳ ಮಬ್ಬಿನಲಿ ನೆಮ್ಮದಿಯನುಡುಕುತ್ತಾ,ಕಳೆದ ಕ್ಷಣಗಳನೇ ನಾ ಮರೆತೆ.ಗಳಿಸುವುದ ಕಲಿತೆ, ಉಳಿಸುವುದ ಕಲಿತ...

santhosh kumar L.M. · ೧,೨೭೧ ವೀಕ್ಷಣೆಗಳು
ಜುಲೈ ೩೧

ನಿನಗ್ಯಾಕೆ ಬೇಕು ಮತ್ತೊಬ್ಬರ ಗೊಡವೆ

ನಿನಗ್ಯಾಕೆ ಬೇಕು ಮತ್ತೊಬ್ಬರ ಗೊಡವೆ ಯಾರೋ ಯಾವುದೋ ಹುಡುಗಿಗೆ ಅತ್ಯಾಚಾರ ಮಾಡುತ್ತಿದ್ದರೆ,ನಾನು ನೋಡಿಯೂ ನೋಡದಂತೆ ಅಲ್ಲಿಂದ ಹೋಗುತ್ತೇನೆ.ನೌಕರಿ ಕೇಳಲು ಬಂದ ಯಾವುದೋ ಹೆಣ್ಣಿಗೆಮೇಲಾಧಿಕಾರಿಗಳು ಹಾಸಿಗೆಗೆ ಆಹ್ವಾನಿಸುತ್ತಿದರೆ,ನಾನು ಅಲ್ಲಿ ಇರಲೇ...

Rajendra Kumar Raikodi · ೧,೮೩೫ ವೀಕ್ಷಣೆಗಳು
ಜುಲೈ ೩೧

ನಡೆ ನನ್ನೊಂದಿಗೆ

ನಡೆ ನನ್ನೊಂದಿಗೆ ಗುರಿಯಿರದ ಈ ಮನಸ್ಸು ಹರಿದಿತ್ತು ಎತ್ತೆತ್ತಲೋಕಾನನದ ಕತ್ತಲೆಯ ಹರುವಿನಲಿ ಕಳೆದಿತ್ತು ಜ್ಞಾನದ ದೀಪವನ್ಹಿಡಿದು ಬಂದೆ ನೀ ಹುಡುಕುತ್ತಚೆಲ್ಲಿದೆ ಬೆಳಕನ್ನು ಬಾಳೆಂಬ ಹಾದಿಯಲಿ ಆಶೆ ನಿರೀಕ್ಷೆಗಳ ಅಂದಕಾರದಲಿ ಮಿಂದ ಮನಕ್ಕೆಬಾಳಿನ ಗು...

Manjula N Harihar · ೩,೩೧೭ ವೀಕ್ಷಣೆಗಳು
ಜುಲೈ ೩೧

ಬಾರದು .. ಬಾರದು

ಮೌನನ ಸುಡಬಾರದು ಮಾತನ್ನ ಮರಿಬಾರದು ಯೌವನ ಕದಿಬಾರದು ಕಾವ್ಯನ್ನ ಕಾಯಿಸಬಾರದು !

Raju T · ೫೦೯ ವೀಕ್ಷಣೆಗಳು
ಜುಲೈ ೩೧

ಅಲ್ಲಿ .... ಹುಟ್ಲೇ ಇಲ್ಲ ...

Coffee shop ಅಲ್ಲಿ ಅವಳ ಪಿಸುಗುಡೊ ಮಾತಲ್ಲಿ ಕಿವಿ ಕಚ್ತಾ ಇದ್ದ Light musicನಲ್ಲಿ ಪ್ರೀತಿ ಹುಟ್ಲೇ ಇಲ್ಲ ... ಅಲ್ಲಿ

Raju T · ೩೭೬ ವೀಕ್ಷಣೆಗಳು