ನೀನಾದೆ
ಮುಂಜಾನೆಯ ಹೊಂಗಿರಣ, ನಕ್ಷತ್ರ ನಗುವಿಗೆ ಕಾರಣ, ಎನ್ನ ಬಾಳಿನ ಸಂಗೀತಕ್ಕೆ ದನಿ, ಬರಡಾದ ಮನಕ್ಕೆ ಇಬ್ಬನಿ. ಬಾಳ ಚಂದಿರೆಗೆತಂದೆ ಪೌರ್ಣಿಮೆಯ ಸೊಬಗು, ಕತ್ತಲ ಕಣ್ಣಿಗೆ ನೀನಾದೆ ಬೆಳಕು. ನಿನ್ನೊಡನೆ ನಡೆಯುವುದು ಮುಂದಿನ ಪಯಣ, ನೀನಾದೆ ಮನದ ಆಭರಣ.
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
Poetry · ೬,೦೦೭ ಲೇಖನಗಳು
ಮುಂಜಾನೆಯ ಹೊಂಗಿರಣ, ನಕ್ಷತ್ರ ನಗುವಿಗೆ ಕಾರಣ, ಎನ್ನ ಬಾಳಿನ ಸಂಗೀತಕ್ಕೆ ದನಿ, ಬರಡಾದ ಮನಕ್ಕೆ ಇಬ್ಬನಿ. ಬಾಳ ಚಂದಿರೆಗೆತಂದೆ ಪೌರ್ಣಿಮೆಯ ಸೊಬಗು, ಕತ್ತಲ ಕಣ್ಣಿಗೆ ನೀನಾದೆ ಬೆಳಕು. ನಿನ್ನೊಡನೆ ನಡೆಯುವುದು ಮುಂದಿನ ಪಯಣ, ನೀನಾದೆ ಮನದ ಆಭರಣ.
ಪ್ರತಿಕ್ರಿಯೆಗಳು ಒಂಬತ್ತು ತಿಂಗಳು ಹೊತ್ತು ತಿರುಗಾಡಿ,ಹೆತ್ತ ಅಮ್ಮನ ಪ್ರಸವದ ನೋವನಳಿಸಿ ಹಾಕುತ್ತವೆಪುಟ್ಟ ಕಂದನ ಅಳುವಿನ, ನಗುವಿನ ಪ್ರತಿಕ್ರಿಯೆಗಳು ವಿರಹಕೆ ಸೊರಗಿ, ನೆನಪಲಿ ಕೊರಗಿ,ಬಾಡಿನಿಂತಿಹ ಮನಸಿಗೆ ಅರಳಿ ನಿಲ್ಲಿಸುತ್ತವೆಪ್ರಿಯತಮೆಯ ಹುಸ...
ನಮ್ಮಯ ಗೆಳೆತನ ಹಿರಿತನದಿನಿಲ್ಲದೆ ಹರಿಯಲಿ ನದಿತೆರದಿಹರಿಯುತ ಚೆಲುವಲಿ ಒಲವನದಿಕಮರದೆ ಉಳಿಯಲಿ ಅನುದಿನದಿ *** ಗುರುರಾಜ್ ಹಾಲ್ಮಠ್
ವರವ ಕೊಡು ತಾಯೆ ವರವ ಕೊಡು ತಾಯೆನಿನ್ನ ನಂಬಿಹ ಜನರ ನೀ ಕಾಯೆ ತಾಯೆವರವ ಕೊಡು ಅಮ್ಮ ವರವ ಕೊಡು ನಮ್ಮಮ್ಮನಿನ್ನ ಭಜಿಸುತ ಕುಂತಿಹೆವು ನಾವಮ್ಮವರವ ಕೊಡು ತಾಯೆ ವರವ ಕೊಡು... ನಿನ್ನ ಪೂಜೆಗೆಂದೇ ಈ ದಿನವ ಮುಡಿಪಿಟ್ಟುಲಕ್ಷ್ಮಿ ಲಕ್ಷ್ಮಿ ಎಂದು ಜಪಿಸುತ...
ಎತ್ತೆತ್ತಲು ಕಾರ್ಗತ್ತಲು ನೆರಲಿಲ್ಲದ ಅಲೆಮಾರಿ.. ಬಂಡಾಯದ, ಚೀತ್ಕಾರದ ಹುಸಿ ನಗೆಯ ರುವಾರಿ.. ಆಕಾರದ ಈಕಾರದ ಸಾಕಾರದ ಕುಸುರಿ.. ಮತ್ತೆಂದಿಗೆ, ಹೊಸದೊಂದಿಗೆ ನಿನ್ನಾ ತಯಾರಿ.. ಬರಿ ಮಾತಿದೆ, ಒಳ ಪೊಲ್ಲಿದೆ ಮತ್ತೊಂದರ ಶಂಕೆ.. ಬಂದಾರೆ ಬಂದು ಬಿಡು...
ಪ್ರತಿಯೊಬ್ಬರಿಗೂ ತನ್ನ ಭಾಷೆಯ ಬಗ್ಗೆ ಅವರದೇ ಆದ ಗೌರವ ಇರುತ್ತದೆ. ಇದು ನಾ ನಮ್ಮ ಕನ್ನಡಮ್ಮನಿಗೆ ಕೊಡುವ ಗೌರವ...... ಕಂಡೇನಾ ಪ್ರೀತಿಯ ಕನ್ನಡಾ೦ಬೆಯಹೇಗೆ ವರ್ಣಿಸಲಿ ನಾ ಅವಳ ಭಾಷಾ ರೀತಿಯಅದೃಷ್ಟವಿರಬೇಕು ಕರ್ನಾಟಕದಲ್ಲಿ ಹುಟ್ಟಿ ಬೆಳೆಯಲುಅಚ್ಚ...
ತಾಯಿಯ ಋಣ ತೀರಿಸಲಾಗದು,ಬಾನಿಗೆಂದೂ ಕಲ್ಲು ಹೊಡೆಯಲಾಗದು.ಕಳೆದು ಹೋದ ಶಾಲಾ ದಿನಗಳು ಮತ್ತೆ ಸಿಗದು....ಅವು ಕನಸುಗಳು, ಇವು ನೆನಪುಗಳಷ್ಠೆ ನಮ್ಮ ಜೀವನಕ್ಕೆ ಸಿಕ್ಕ ದೊಡ್ಡ ಪ್ರತಿಷ್ಠೆ........ ಆನೆಗಳ ಗುಂಪು ಚದುರಿಸುವ ಪ್ರಯತ್ನ ಬೇಡಮನಸ್ಸಲ್ಲಿ ಕ...
ಆಲದ ಮರದ ಕೆಳಗೆ.. ಕುಳಿತ ನನ್ನ ನೆನಪುಗಳಿಗೆ... ಆಕಾಶದ ನೀಲಿಯಾಕಾರದ ಚಿತ್ರಗಳು.... ನೀ ಕೊರೆದು ಬಿಡಿಸಿದ ರೇಖೆಗಳು... ಸಂಕೇಶ ಗಿಡದ ಹೂಗಳು.. ಸಾಕ್ಶೀಗಾಗಿ ನಿಲ್ಲುತ್ತವೆ,ಮುಸ್ಸಂಜೆಯಲ್ಲಿ...! ಆಲದ ಎಲೆಯ ಪೀಪಿಯ ಶಬ್ದ, ಗುನುಗಿರಲು ನಿನ್ನಲ್ಲಿ...